alex Certify ದಾದಿಯ ಕಿಲ್ಲರ್‌ ಫ್ಯಾಶನ್‌ಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾದಿಯ ಕಿಲ್ಲರ್‌ ಫ್ಯಾಶನ್‌ಗೆ ನೆಟ್ಟಿಗರು ಫಿದಾ

Dadi Killing It': This 76-year-old 'Fashion Influencer' Takes Instagram by Storm

ಜೀವನೋಲ್ಲಾಸಕ್ಕೆ ವಯಸ್ಸಿನ ಹಂಗಿಲ್ಲ. ಇಳಿವಯಸ್ಸಿನಲ್ಲಿರುವ ಅನೇಕ ಮಂದಿ ತಮ್ಮ ನವೋತ್ಸಾಹದಿಂದ ಥರಾವರಿ ಫ್ಯಾಶನ್ ಮಾಡುವ ಅನೇಕ ವಿಡಿಯೋಗಳು/ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

’ದೀದಿ ಬಿಟ್ಟು ಬದುಕಲಾರೆ’: ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ನಾಯಕಿ ಅಳಲು

ಇದೀಗ 76 ವರ್ಷದ ಅಜ್ಜಿಯೊಬ್ಬರು ಈ ಲಿಸ್ಟ್‌ ಸೇರಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ‘mr._and_mrs._verma’ ಎಂಬ ಹೆಸರಿನಿಂದ ಪರಿಚಿತರಾದ 76ರ ಹರೆಯದ ಈ ಫ್ಯಾಶನ್ ಇನ್‌ಫ್ಲುಯೆನ್ಸರ್‌‌ 11,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಪಾದಚಾರಿಗಳಲ್ಲಿ ನಡುಕ ಹುಟ್ಟಿಸಿದ ಹಸಿದ ಮೊಸಳೆ

ಈ ಅಜ್ಜಿಯೊಂದಿಗೆ ಅವರ ಪತಿಯೂ ಸೇರಿ ಮಾರುಕಟ್ಟೆಯಲ್ಲಿ ಹೊಸದಾಗಿ ಸಿಗುವ ಬ್ರಾಂಡ್‌ಗಳನ್ನು ಟ್ರೈ ಮಾಡಿಕೊಂಡು, ತಮ್ಮ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ಸಖತ್‌ ದಂಪತಿಗೆ ಅವರ ಮೊಮ್ಮಗಳು ಹೀಗೆ ಸೂಪರ್‌ ಕೂಲ್ ಐಡಿಯಾಗಳನ್ನು ಕೊಟ್ಟು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಶನ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...