alex Certify Latest News | Kannada Dunia | Kannada News | Karnataka News | India News - Part 4441
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮೀಣ ಪ್ರದೇಶದ ಜನತೆಗೆ, ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್: ಮನೆ ಮನೆಗೆ ಶುದ್ಧ ಕುಡಿಯುವ ನೀರು

ಶಿವಮೊಗ್ಗ: ಕೇಂದ್ರ ಪುರಸ್ಕೃತ ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಿದ್ದು, ವ್ಯವಸ್ಥಿತ ಅನುಷ್ಠಾನ Read more…

BIG BREAKING: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರೀ ಹಿನ್ನಡೆ, 92 -122 ಲೀಡ್ ನಲ್ಲಿ ಬಿಡೆನ್ ಭರ್ಜರಿ ಮುನ್ನಡೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮತದಾನ ಪೂರ್ಣಗೊಂಡಿದ್ದು ಮೊದಲ ಹಂತದ ಫಲಿತಾಂಶದಲ್ಲಿ ಹಾಲಿ ಅಧ್ಯಕ್ಷ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿನ್ನಡೆ ಅನುಭವಿಸಿದ್ದಾರೆ. ಡೆಮಾಕ್ರಟಿಕ್ Read more…

ಮೋದಿ ಸರ್ಕಾರದಿಂದ ಸಿಹಿ ಸುದ್ದಿ: ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ, DEA ಕಾರ್ಯದರ್ಶಿ ತರುಣ್ ಬಜಾಜ್ ಮಾಹಿತಿ

ನವದೆಹಲಿ: ದೀಪಾವಳಿ ಹಬ್ಬದ ಹೊತ್ತಲ್ಲೇ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಶೀಘ್ರವೇ ಇನ್ನೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ Read more…

ಹಬ್ಬದ ಹೊತ್ತಲ್ಲೇ ಭರ್ಜರಿ ಸುದ್ದಿ: ಉದ್ಯೋಗಿಗಳಿಗೆ ಬೋನಸ್, ಕಡಿತ ಮಾಡಿದ್ದ ವೇತನ ವಾಪಸ್

ಮುಂಬೈ: ಕೊರೋನಾ ಲಾಕ್ಡೌನ್ ಮೊದಲಾದ ಕಾರಣದಿಂದ ಉದ್ಯೋಗಿಗಳ ವೇತನಕ್ಕೆ ಬಹುತೇಕ ಕಾರ್ಪೊರೇಟ್ ಕಂಪನಿಗಳು ಕತ್ತರಿ ಹಾಕಿದ್ದವು. ದೀಪಾವಳಿ ಹಬ್ಬದ ಹೊತ್ತಲ್ಲೇ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಹುತೇಕ ಕಾರ್ಪೊರೇಟ್ Read more…

ಸರ್ಕಾರಿ ಶಾಲೆ ಮಕ್ಕಳಿಗೆ ಸಿಹಿ ಸುದ್ದಿ: ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸಲು ಬಿಸಿಯೂಟ ಅನುದಾನ ರಿಲೀಸ್

ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಹೀಗಾಗಿ ಬಿಸಿಯೂಟ ಯೋಜನೆ ಸ್ಥಗಿತವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ವಿತರಿಸಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. Read more…

ಪಂಜಾಬಿ ಹಾಡಿಗೆ ರಸ್ತೆ ಮಧ್ಯದಲ್ಲಿ ಕುಣಿದು ಕುಪ್ಪಳಿಸಿದ ಚಾಲಕ

ಸಂಗೀತಕ್ಕೆ ಎಷ್ಟರ ಮಟ್ಟಿನ ಶಕ್ತಿ ಇದೆ ಎಂದರೆ ಅದು ಜನಾಂಗ, ಧರ್ಮ, ಭಾಷೆ ಈ ಎಲ್ಲ ಕಟ್ಟಳೆಗಳನ್ನ ಮೀರಿ ನಿಲ್ಲುವ ಸಾಮರ್ಥ್ಯವನ್ನ ಹೊಂದಿದೆ. ಈ ಮಾತಿಗೆ ಉದಾಹರಣೆ ಎಂಬಂತೆ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಲು ಅವಕಾಶ

ನವದೆಹಲಿ: ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಎಲ್ಪಿಜಿ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಿಲಿಂಡರ್ ಕಾಯ್ದಿರಿಸಲು Read more…

OMG: ಶುಲ್ಕವಾಗಿ ತೆಂಗಿನಕಾಯಿ ಪಡೆದ ಶಾಲೆ….!

ಆರ್ಥಿಕ ಕುಸಿತದ ಕಾರಣದಿಂದ ಬೋಧನಾ ಶುಲ್ಕವನ್ನೂ ಪಾವತಿಸಲಾಗದೇ ಹೆಣಗಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಇಂಡೋನೇಶಿಯಾದ ಬಾಲಿಯ ಅಕಾಡೆಮಿಯೊಂದು ಹೊಸ ಮಾರ್ಗ ನೀಡಿದೆ. ಹಣ ನೀಡಲಾಗದ ವಿದ್ಯಾರ್ಥಿಗಳು ತೆಂಗಿನ ಕಾಯಿ ಸೇರಿದಂತೆ ಇತರೆ Read more…

ನಗು ತರಿಸುತ್ತೆ ಈ ವಿಚಿತ್ರ ಮಾದರಿಯ ಬ್ರಾಂಡೆಡ್ ವಸ್ತುಗಳು..!

ಫ್ಯಾಶನ್​ ಹಾಗೂ ಆದ್ಯತೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತೆ. ಈಗಾಗಲೇ ಸಾಕಷ್ಟು ಬ್ರ್ಯಾಂಡ್​ಗಳು ತನ್ನ ಗ್ರಾಹಕರನ್ನ ಸೆಳೆಯೋಕೆ ಇನ್ನಿಲ್ಲದ ಕಸರತ್ತನ್ನ ಮಾಡುತ್ತೆ. ಆದರೆ ದುಬಾರಿ ಬೆಲೆಯ ಈ ಬ್ರ್ಯಾಂಡೆಡ್​ Read more…

BIG NEWS: ಶಾಲೆ ಆರಂಭಕ್ಕೆ ಮುಹೂರ್ತ ನಿಗದಿಗೆ ಚಿಂತನೆ, ಸಿದ್ಧತೆ ಮಾಡಿಕೊಳ್ಳಲು ಸರ್ಕಾರದ ಆದೇಶ – ಸಚಿವರಿಂದ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಸಿದ್ಧತೆ ಕೈಗೊಂಡಿದೆ ಎಂದು ಹೇಳಲಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ Read more…

ಆಂಬುಲೆನ್ಸ್​ನಲ್ಲಿ ಕೂತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಕೊರೊನಾ ಸೋಂಕಿತೆ..!

ಆಂಬುಲೆನ್ಸ್ ಒಳಕ್ಕೆ ಕೂತು ಪಿಎಸ್​ಸಿ ಪರೀಕ್ಷೆ ಎದುರಿಸುವ ಮೂಲಕ ಕೇರಳದ ತಿರುವನಂತಪುರದಲ್ಲಿ ಯುವತಿಯೊಬ್ಬರು ಸಾಧನೆ ಮಾಡಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ನಡೆಸುವ ಪಿಎಸ್​ಸಿ ಪರೀಕ್ಷೆಗೆ ಕಠಿಣ ಅಭ್ಯಾಸ ನಡೆಸಿದ್ದ Read more…

ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಮಕ್ಕಳಿಗೆ ಜನ್ಮ ನೀಡಿದ ಅವಳಿ ಸಹೋದರಿಯರು..!

ಔಟಂ ಶಾ ಹಾಗೂ ಅಂಬೆರ್​ ಟ್ರಮೊಂಟನಾ ಎಂಬ ಇಬ್ಬರು ಅವಳಿ ಸಹೋದರಿಯರು ತಮ್ಮ ಜನ್ಮದಿನದಂದೇ ಹೆಣ್ಣುಮಕ್ಕಳಿಗೆ ಒಂದೇ ಆಸ್ಪತ್ರೆಯಲ್ಲಿ ಜನ್ಮ ನೀಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಅಕ್ಟೋಬರ್​ 29ರಂದು Read more…

ಆಪರೇಷನ್​ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಯಾದ ವೃದ್ದ..!

ಹೃದಯಾಘಾತಕ್ಕೆ ಒಳಗಾಗಿದ್ದ ಲಂಡನ್​ ಮೂಲದ ವೃದ್ಧ ಶಸ್ತ್ರ ಚಿಕಿತ್ಸೆ ಮುಗಿಸಿ ಹೊರಬರುವಷ್ಟರಲ್ಲಿ ಲಕ್ಷಾಧಿಪತಿಗಳಾಗಿ ಬದಲಾಗಿದ್ದಾರೆ. ಪೀಟರ್​ ಸ್ಮಿತ್​ ಎಂಬವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ್ದರಿಂದ ಅವರನ್ನ ಕಿಂಗ್ಸ್ ಕಾಲೇಜು ಆಸ್ಪತ್ರೆಗೆ Read more…

ಹೊಟ್ಟೆಪಾಡಿಗಾಗಿ ಯುವಕನಿಂದ ನಿತ್ಯ 120 ಕಿ.ಮೀ. ಸೈಕಲ್​ ಸವಾರಿ..!

ಇಮ್ರಾನ್​ ಶೇಖ್​ ಎಂಬ 19 ವರ್ಷದ ಯುವಕ ತನ್ನ ಬೈಸಿಕಲ್​ನಲ್ಲಿ ಪ್ರತಿದಿನ 120 ಕಿಲೋಮೀಟರ್​​ ದೂರ ಕ್ರಮಿಸಿ ಸಿಹಿತಿಂಡಿಗಳನ್ನ ಮಾರಾಟ ಮಾಡುವ ಮೂಲಕ ತನ್ನ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕೊರೊನಾದಿಂದಾಗಿ Read more…

ಪಿಂಚಣಿದಾರರಿಗೆ ಮತ್ತೊಂದು ಸಿಹಿ ಸುದ್ದಿ: ಹಿರಿಯ ನಾಗರೀಕರ ಅನುಕೂಲಕ್ಕೆ ಕ್ರಮ

ದಾವಣಗೆರೆ: ಭವಿಷ್ಯ ನಿಧಿ ಸಂಸ್ಥೆಯು ಪಿಂಚಣಿದಾರರ ಅನುಕೂಲಕ್ಕಾಗಿ ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಅವಧಿಯಲ್ಲಿ ಮಾರ್ಪಾಡು ಮಾಡಿದೆ. ಅದರಂತೆ ಪಿಂಚಣಿದಾರರು ಹಿಂದಿನ ವರ್ಷದ ಯಾವ ತಿಂಗಳಿನಲ್ಲಿ ಜೀವಂತ ಪತ್ರ Read more…

ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಪನ್ನೀರ್​ ಟಿಕ್ಕಾಗೂ ಇದೆ ಲಿಂಕ್​..!

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಏನಾಗುತ್ತೆ ಎಂಬ ಕಾತುರತೆ ಮನೆ ಮಾಡಿರುವ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೊಸದೊಂದು ಅಚ್ಚರಿ ಕಾಣಸಿಕ್ಕಿದೆ. ಡೊನಾಲ್ಡ್ ಟ್ರಂಪ್​, ಜೋ ಬಿಡೆನ್​ ಹಾಗೂ ಕಮಲಾ ಹ್ಯಾರೀಸ್​ Read more…

ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಬ್ಯಾಂಕ್ ನಲ್ಲಿ ಕ್ಯಾಶ್ ವ್ಯವಹಾರಕ್ಕೆ ಭಾರಿ ಸೇವಾ ಶುಲ್ಕವನ್ನು ರದ್ದುಪಡಿಸಲಾಗಿದೆ. ಜನಾಕ್ರೋಶಕ್ಕೆ ಮಣಿದ ಬ್ಯಾಂಕ್ ಆಫ್ ಬರೋಡಾ ಸೇವಾ ಶುಲ್ಕ ರದ್ದುಮಾಡಿದೆ. ಸೇವಾ ಶುಲ್ಕ ಹೆಚ್ಚಳದ ಪ್ರಸ್ತಾಪವಿಲ್ಲ Read more…

ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2020 ರ ಜೂನ್ ನಿಂದ ಅಕ್ಟೋಬರ್ ತಿಂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ Read more…

BREAKING: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ, ಬೆಂಗಳೂರಲ್ಲೂ ಇಳಿಮುಖ -ಇಂದು 2756 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು 2756 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,32,396 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 26 ಮಂದಿ Read more…

ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದ ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ವ್ಯಾಕ್ಸಿನ್ ಬಂದ್ರೂ 2022 ರ ವರೆಗೆ ಕಾಯ್ಲೇಬೇಕು

ನವದೆಹಲಿ: ಕೋರೋನಾ ಲಸಿಕೆಯ ನಿರೀಕ್ಷೆಯಲ್ಲಿದ್ದ ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 2022 ರ ವರೆಗೆ ಸಾಮಾನ್ಯ ಜನರಿಗೆ ಲಸಿಕೆ ಲಭ್ಯವಿರುವುದಿಲ್ಲ. ಕೊರೋನಾ ಲಸಿಕೆ ಬಂದ ನಂತರವೂ ಸಾಮಾನ್ಯ Read more…

ಕಣ್ಮುಚ್ಚಿ ಕಣ್ತೆರೆಯೋದ್ರಲ್ಲಿ ಬುಕ್​ ಮಾಡಿದ್ದ ಫುಡ್​ ಗಾಯಬ್​..!

ಕೊರೊನಾ ವೈರಸ್​ ಹರಡುವಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಅನೇಕರು ಆನ್​ಲೈನ್​ ಶಾಪಿಂಗ್​ಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಅದರಲ್ಲೂ ಆನ್​ಲೈನ್​ ಫುಡ್​ ಡೆಲಿವರಿಗೂ ಜನರು ಹೆಚ್ಚಾಗಿ ಮೊರೆ ಹೋಗಿದ್ದಾರೆ. ಆದರೆ ಇದನ್ನೇ ಬಂಡವಾಳ Read more…

ಕೊರೊನಾದಿಂದ ಸಾವಿಗೀಡಾದ ಬಿಷಪ್​​ ಮೃತದೇಹಕ್ಕೆ ಭಕ್ತರಿಂದ ಚುಂಬನ..!

ಬಲ್ಕನ್​ ರಾಷ್ಟ್ರಗಳಲ್ಲೊಂದಾದ ಮೊಂಟೆನೆಗ್ರೋದ ಪೊಡ್ಕೋರಿಕಾದಲ್ಲಿ ಕೊರೊನಾದಿಂದ ಮೃತರಾದ ಬಿಷಪ್​ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಕೋವಿಡ್ ಮಾರ್ಗಸೂಚಿಯನ್ನ ಉಲ್ಲಂಘಿಸಿದ್ದಾರೆ. ಸೆರ್ಬಿಯನ್​ ಆರ್ಥೋಡಕ್ಸ್ ಚರ್ಚ್​ನ ಬಿಷಪ್​ ಐರಿನೆಜ್​ ಕೊರೊನಾ Read more…

ಕಣ್ಮುಚ್ಚಿ ತೆರೆಯೋದ್ರೊಳಗೆ ಕೋಟ್ಯಾಧಿಪತಿಗಳಾದ ಕಾರ್ಮಿಕರು..!

ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್​ ತೂಕದ ಎರಡು ವಜ್ರದ ಹರಳನ್ನ ಪತ್ತೆ ಮಾಡುವ ಮೂಲಕ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ Read more…

BREAKING: ಸ್ಯಾಂಡಲ್ ವುಡ್ ಮತ್ತೊಂದು ಜೋಡಿ ಮದುವೆಗೆ ಮುಹೂರ್ತ ಫಿಕ್ಸ್, ಪ್ರೇಮಿಗಳ ದಿನವೇ ‘ಲವ್ ಮಾಕ್ಟೇಲ್’ ಜೋಡಿ ಕಲ್ಯಾಣ

ಪ್ರೇಮಿಗಳ ದಿನದಂದೇ ‘ಲವ್ ಮಾಕ್ಟೇಲ್’ ಜೋಡಿಯ ಕಲ್ಯಾಣ ನಿಗದಿಯಾಗಿದೆ. ಫೆಬ್ರವರಿ 14 ರಂದು ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನ ನಾಗರಾಜ್ ಅವರ ಮದುವೆ ನೆರವೇರಲಿದೆ. ಮದುವೆಗೆ Read more…

BIG NEWS: ಜೈಲು ಹಕ್ಕಿಗಳಾದ ರಾಗಿಣಿ, ಸಂಜನಾಗೆ ಮತ್ತೊಂದು ಶಾಕ್, ಬಂಧಿಖಾನೆಯಲ್ಲೇ ದೀಪಾವಳಿ -6 ತಿಂಗಳು ಜೈಲೂಟವೇ ಗ್ಯಾರಂಟಿ..?

ಬೆಂಗಳೂರು: ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗರ್ಲಾನಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ರಾಗಿಣಿ, ಸಂಜನಾ ಅವರಿಗೆ ಎನ್.ಡಿ.ಪಿ.ಎಸ್. ಕಾಯ್ದೆ Read more…

BIG BREAKING: ಸುದೀಪ್, ಕೊಹ್ಲಿ, ಗಂಗೂಲಿ, ತಮನ್ನಾಗೆ ಬಿಗ್ ಶಾಕ್..! ಗ್ಯಾಂಬ್ಲಿಂಗ್ ವಿಚಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್

ಚೆನ್ನೈ: ಆನ್ಲೈನ್ ಜೂಜಿಗೆ ಅನುಕೂಲವಾಗುವಂತೆ ಜಾಹಿರಾತುಗಳಲ್ಲಿ ಕಾಣಿಸಿಕೊಂಡ ಸೆಲೆಬ್ರಿಟಿಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಖ್ಯಾತ ನಟರಾದ ಸುದೀಪ್, ಪ್ರಕಾಶ್ ರೈ, ರಾಣಾ, ನಟಿ ತಮನ್ನಾ, ಟೀಮ್ Read more…

ಅಪ್ಪನ ಆಟವನ್ನ ಎಂಜಾಯ್​ ಮಾಡಿದ ರಹಾನೆ ಪುತ್ರಿ..!

ಅಬುದಾಬಿಯ ಶೇಖ್​ ಜಾಯೆದ್​ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮ್ಯಾಚ್​ನಲ್ಲಿ ರಾಯೆಲ್​ ಚಾಲೆಂಜರ್ಸ್ ತಂಡವನ್ನ ದೆಹಲಿ ಕ್ಯಾಪಿಟಲ್ಸ್ ಮಣಿಸಿದೆ. ಆರ್​ಸಿಬಿಯನ್ನ ಸೋಲಿಸುವಲ್ಲಿ ಅಜಿಂಕ್ಯ ರಹಾನೆ ಅವರ ಸ್ಕೋರ್​ ಕೂಡ ನಿರ್ಣಾಯಕ Read more…

BREAKING: ಆರ್.ಆರ್. ನಗರದಲ್ಲಿ ಮತಗಟ್ಟೆಯತ್ತ ಸುಳಿಯದ ಜನ – ಶಿರಾದಲ್ಲಿ ಭರ್ಜರಿ ಮತದಾನ

ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳಲ್ಲಿ ಇಂದು ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು ಆರ್.ಆರ್. ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತದಾನವಾಗಿದೆ. ಸಂಜೆ 5 Read more…

ಬಿಗ್‌ ನ್ಯೂಸ್: ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಬ್ಯಾಂಕುಗಳಿಂದ ʼಬಂಪರ್ʼ ಕೊಡುಗೆ

ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿರುವ ಗ್ರಾಹಕರಿಗೆ ಹಬ್ಬದ ವಿಶೇಷವಾಗಿ ದೇಶದ ಉನ್ನತ ಬ್ಯಾಂಕ್​ಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡಲು ಮುಂದಾಗಿವೆ. ‌ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, Read more…

ಯೂಟ್ಯೂಬರ್​ ಪರ ನಿಂತ ನಟ ಮಾಧವನ್​

ಬಾಬಾ ಕಾ ಡಾಬಾ ವಿವಾದ ಸಂಬಂಧ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ನಟ ಆರ್. ಮಾಧವನ್​ ಯೂಟ್ಯೂಬರ್​​ ಗೌರವ್​ ವಾಸನ್​ ಪರ ಬ್ಯಾಟ್​ ಬೀಸಿದ್ದಾರೆ. ವೃದ್ಧ ದಂಪತಿಯ ದುಃಸ್ಥಿತಿಯನ್ನ ವಿಡಿಯೋ ಮಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...