alex Certify BREAKING: ಸ್ಯಾಂಡಲ್ ವುಡ್ ಮತ್ತೊಂದು ಜೋಡಿ ಮದುವೆಗೆ ಮುಹೂರ್ತ ಫಿಕ್ಸ್, ಪ್ರೇಮಿಗಳ ದಿನವೇ ‘ಲವ್ ಮಾಕ್ಟೇಲ್’ ಜೋಡಿ ಕಲ್ಯಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸ್ಯಾಂಡಲ್ ವುಡ್ ಮತ್ತೊಂದು ಜೋಡಿ ಮದುವೆಗೆ ಮುಹೂರ್ತ ಫಿಕ್ಸ್, ಪ್ರೇಮಿಗಳ ದಿನವೇ ‘ಲವ್ ಮಾಕ್ಟೇಲ್’ ಜೋಡಿ ಕಲ್ಯಾಣ

ಪ್ರೇಮಿಗಳ ದಿನದಂದೇ ‘ಲವ್ ಮಾಕ್ಟೇಲ್’ ಜೋಡಿಯ ಕಲ್ಯಾಣ ನಿಗದಿಯಾಗಿದೆ. ಫೆಬ್ರವರಿ 14 ರಂದು ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನ ನಾಗರಾಜ್ ಅವರ ಮದುವೆ ನೆರವೇರಲಿದೆ.

ಮದುವೆಗೆ ದಿನಾಂಕ ನಿಗದಿಯಾದ ಬಗ್ಗೆ ನಟ ಕೃಷ್ಣ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ನಮ್ಮ ಮದುವೆ ದಿನವನ್ನು ತಿಳಿಸಲು ಸಂತೋಷವಾಗುತ್ತಿದೆ. ಫೆಬ್ರವರಿ 14, 2021 ರಂದು ಮದುವೆ ನಡೆಯಲಿದೆ. ನಮ್ಮನ್ನು ಆಶೀರ್ವದಿಸಿ ಎಂದು ಅವರು ತಿಳಿಸಿದ್ದಾರೆ. ಕೆಲವು ವರ್ಷಗಳಿಂದ ನಟ ಕೃಷ್ಣ ಮತ್ತು ಮಿಲನ ಪ್ರೀತಿಸುತ್ತಿದ್ದರು. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...