alex Certify ಪಂಜಾಬಿ ಹಾಡಿಗೆ ರಸ್ತೆ ಮಧ್ಯದಲ್ಲಿ ಕುಣಿದು ಕುಪ್ಪಳಿಸಿದ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿ ಹಾಡಿಗೆ ರಸ್ತೆ ಮಧ್ಯದಲ್ಲಿ ಕುಣಿದು ಕುಪ್ಪಳಿಸಿದ ಚಾಲಕ

ಸಂಗೀತಕ್ಕೆ ಎಷ್ಟರ ಮಟ್ಟಿನ ಶಕ್ತಿ ಇದೆ ಎಂದರೆ ಅದು ಜನಾಂಗ, ಧರ್ಮ, ಭಾಷೆ ಈ ಎಲ್ಲ ಕಟ್ಟಳೆಗಳನ್ನ ಮೀರಿ ನಿಲ್ಲುವ ಸಾಮರ್ಥ್ಯವನ್ನ ಹೊಂದಿದೆ. ಈ ಮಾತಿಗೆ ಉದಾಹರಣೆ ಎಂಬಂತೆ ಅಮೆರಿಕದ ಉಬರ್ ಚಾಲಕ ಹಾಗೂ ಪ್ರಯಾಣಿಕರ ವಿಡಿಯೋವೊಂದು ಹಲ್​ಚಲ್​ ಸೃಷ್ಟಿಸಿದೆ.

ಸಿಯಾಟಲ್​ ಪ್ರದೇಶದಲ್ಲಿ ಉಬರ್ ಚಾಲಕ ಹಾಗೂ ಪ್ರಯಾಣಿಕರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅಲ್ಲಿ ಗುರುದಾಸ್​​ ಮಾನ್​ ಹಾಗೂ ದಲ್ಜೀತ್​ ದೋಸಾಂಜ್​ ಹಾಡಿರುವ ಕಿ ಬಾನು ದುನಿಯಾ ದಾ ಎಂಬ ಹಾಡು ಕೇಳುತ್ತಿದ್ದಂತೆಯೆ ಪ್ರಯಾಣಿಕರು ಹಾಗೂ ಉಬರ್ ಚಾಲಕ ಪಂಜಾಬಿ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾರೆ.

ಗುಡ್​ ನ್ಯೂಸ್​ ಮೂವ್​ಮೆಂಟ್​ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿದ್ದು ನೆಟ್ಟಿಗರ ಮನ ಗೆದ್ದಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...