alex Certify ಕಣ್ಮುಚ್ಚಿ ಕಣ್ತೆರೆಯೋದ್ರಲ್ಲಿ ಬುಕ್​ ಮಾಡಿದ್ದ ಫುಡ್​ ಗಾಯಬ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮುಚ್ಚಿ ಕಣ್ತೆರೆಯೋದ್ರಲ್ಲಿ ಬುಕ್​ ಮಾಡಿದ್ದ ಫುಡ್​ ಗಾಯಬ್​..!

ಕೊರೊನಾ ವೈರಸ್​ ಹರಡುವಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಅನೇಕರು ಆನ್​ಲೈನ್​ ಶಾಪಿಂಗ್​ಗೆ ಹೆಚ್ಚಿನ ಮಹತ್ವ ನೀಡ್ತಿದ್ದಾರೆ. ಅದರಲ್ಲೂ ಆನ್​ಲೈನ್​ ಫುಡ್​ ಡೆಲಿವರಿಗೂ ಜನರು ಹೆಚ್ಚಾಗಿ ಮೊರೆ ಹೋಗಿದ್ದಾರೆ.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಅನೇಕ ಫುಡ್​ ಡೆಲಿವರಿ ಮಾಡುವವರು ಬುಕ್​ ಮಾಡಿದ ಆಹಾರವನ್ನ ಕದಿಯೋ ಕೆಲಸ ಮಾಡ್ತಿದ್ದಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಡೆಲಿವರಿ ಡ್ರೈವರ್​ ಒಬ್ಬರು ಗ್ರಾಹಕರಿಗೆ ನೀಡಬೇಕಾದ ಆಹಾರವನ್ನು ಕದ್ದು ಓಡಿ ಹೋಗಿದ್ದು ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಆನ್ಲೈನ್ ನಲ್ಲಿ ಆರ್ಡರ್​ ಮಾಡಿದ್ದ ಫುಡ್​ನ್ನ ಮನೆ ಬಾಗಿಲಿಗೆ ತಂದ ಯುವತಿ ಅದನ್ನ ಬಾಗಿಲಿನ ಮುಂದೆ ಇಟ್ಟು ಸಾಕ್ಷಿಗೆ ಎಂಬಂತೆ ಫೋಟೋ ತೆಗೆದುಕೊಂಡು ಬಳಿಕ ಆ ಫುಡ್​ನ್ನ ಕದ್ದೊಯ್ದಿದ್ದಾಳೆ. ಈ ವಿಡಿಯೋ ಇದೀಗ ಟಿಕ್​ಟಾಕ್​ನಲ್ಲೂ ವೈರಲ್​ ಆಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...