alex Certify ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಮಕ್ಕಳಿಗೆ ಜನ್ಮ ನೀಡಿದ ಅವಳಿ ಸಹೋದರಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಮಕ್ಕಳಿಗೆ ಜನ್ಮ ನೀಡಿದ ಅವಳಿ ಸಹೋದರಿಯರು..!

ಔಟಂ ಶಾ ಹಾಗೂ ಅಂಬೆರ್​ ಟ್ರಮೊಂಟನಾ ಎಂಬ ಇಬ್ಬರು ಅವಳಿ ಸಹೋದರಿಯರು ತಮ್ಮ ಜನ್ಮದಿನದಂದೇ ಹೆಣ್ಣುಮಕ್ಕಳಿಗೆ ಒಂದೇ ಆಸ್ಪತ್ರೆಯಲ್ಲಿ ಜನ್ಮ ನೀಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

ಅಕ್ಟೋಬರ್​ 29ರಂದು ಈ ಅವಳಿ ಸಹೋದರಿಯರ ಜನ್ಮದಿನವಾಗಿತ್ತು. ಅಚ್ಚರಿಯ ವಿಚಾರ ಅಂದ್ರೆ ಇದೇ ದಿನ ಹೆರಿಗೆ ನೋವಿನಿಂದ ಒಂದೇ ಆಸ್ಪತ್ರೆಗೆ ದಾಖಲಾದ ಈ ಸಹೋದರಿಯರು 90 ನಿಮಿಷದ ಅಂತರದಲ್ಲಿ ಹೆಣ್ಣು ಕಂದಮ್ಮಗಳಿಗೆ ಜನ್ಮ ನೀಡಿದ್ದಾರೆ.

ಮತ್ತೊಂದು ಕುತೂಹಲಕಾರಿ ಅಂಶ ಅಂದ್ರೆ ಇವರಿಬ್ಬರಿಗೂ ಮೊದಲ ಮಕ್ಕಳು ಗಂಡೇ ಆಗಿದ್ದು ಅವು ಕೂಡ ಕೇವಲ 10 ವಾರಗಳ ಅಂತರದಲ್ಲಿ ಜನಿಸಿವೆ. ಇನ್ನು ಈ ಬಗ್ಗೆ ಮಾತನಾಡಿರುವ ಆಸ್ಪತ್ರೆ ವೈದ್ಯ ನನ್ನ 45 ವರ್ಷದ ವೈದ್ಯಕೀಯ ವೃತ್ತಿಯಲ್ಲಿ ಈ ಅನುಭವವಾಗಿದ್ದು ಇದೇ ಮೊದಲು ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...