alex Certify Featured News | Kannada Dunia | Kannada News | Karnataka News | India News - Part 396
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ‘ಎಗ್ ಡ್ರಾಪ್ ಸೂಪ್’

ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಕುಡಿಯುವುದಕ್ಕೆ ಚೆನ್ನಾಗಿರುತ್ತದೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವಂತಹ ಹಾಗೇ ರುಚಿಯಾಗಿರುವ ಎಗ್ ಡ್ರಾಪ್ ಸೂಪ್ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ Read more…

ಬಾಲ್ಯದ ಪ್ರೇಮಿಯನ್ನು ಮದುವೆಯಾದ 80ರ ಅಜ್ಜ…!

ಪಾಕಿಸ್ತಾನದಲ್ಲಿ ವಿಶಿಷ್ಟ ಪ್ರೇಮ ಕಥೆಯೊಂದು ಚರ್ಚೆಯಲ್ಲಿದೆ. 80 ವರ್ಷದ ಅಥರ್ ಖಾನ್ ನಾಯಕನಾದ್ರೆ 75 ವರ್ಷದ ನಜೀರನ್ ಬೀಬಿ ಈ ಕಥೆಗೆ ನಾಯಕಿ. ಕೆಲ ದಿನಗಳ ಹಿಂದೆ ಇಬ್ಬರು Read more…

ಚೀನಾದ ಕೊರೊನಾ ಲಸಿಕೆಗೆ ಅನುಮೋದನೆ ನೀಡಿದೆ ಈ ರಾಷ್ಟ್ರ..!

ಚೀನಾದ ಸಿನೋವಾಕ್​ ಕೋವಿಡ್​ 19 ಲಸಿಕೆಯ ತುರ್ತು ಬಳಕೆಗೆ ಕಾಂಬೋಡಿಯಾ ಅಧಿಕೃತ ಅನುಮೋದನೆ ನೀಡಿದೆ ಎಂದು ದೇಶದ ಆರೋಗ್ಯ ಸಚಿವ ಮಾಮ್​ ಬುನ್ಹೆಂಗ್​ ಮಾಹಿತಿ ನೀಡಿದ್ದಾರೆ. ಕೊರೊನಾ ರೋಗದ Read more…

ಹಿಮಾವೃತ ಕಾರನ್ನು ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಭೂಪ….!

ಹಿಮಾವೃತಗೊಂಡ ವಾಹನಗಳನ್ನು ಚಲಿಸುವುದನ್ನು ಊಹಿಸಲೂ ತಾನೇ ಸಾಧ್ಯವೇ? ಇಲ್ಲೊಬ್ಬ ಭೂಪ ಮುಂಬದಿ ಹಾಗೂ ಹಿಂಬದಿಗಳ ವಿಂಡ್‌ಸ್ಕ್ರೀನ್‌ಗಳಿಂದ ಆವೃತವಾದ ಕಾರೊಂದನ್ನು ಚಾಲನೆ ಮಾಡಿದ್ದಾನೆ. ಈತನನ್ನು ಅಪಾಯಕಾರಿ ಚಾಲನೆಯ ಆರೋಪದ ಮೇಲೆ Read more…

ಎರಡನೇ ಮದುವೆಗೆ ಸಜ್ಜಾದ ಬಾಲಿವುಡ್​ ನಟಿ ದಿಯಾ ಮಿರ್ಜಾ…!

ಬಾಲಿವುಡ್​ ನಟಿ ದಿಯಾ ಮಿರ್ಜಾ ಫೆಬ್ರವರಿ 15ರಂದು ಮುಂಬೈ ಮೂಲದ ಉದ್ಯಮಿ ವೈಭವ್​ ರೇಖಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ದಿಯಾ ಮಿರ್ಜಾ ಹಾಗೂ ವೈಭವ್​ ಪರಸ್ಪರ ಪ್ರೀತಿಸಿ Read more…

‘ರಾಬರ್ಟ್’ ಚಿತ್ರದ ಜೈ ಶ್ರೀರಾಮ್ ಹಾಡು ತೆಲುಗಿನಲ್ಲಿ ರಿಲೀಸ್

ಮಾರ್ಚ್ 11ರಂದು ಬಿಡುಗಡೆಗೆ ಸಜ್ಜಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಕಾಣುತ್ತಿದ್ದು ಇಂದು ರಾಬರ್ಟ್ ಚಿತ್ರದ ಜೈ ಶ್ರೀರಾಮ್ ಲಿರಿಕಲ್ ಹಾಡನ್ನು Read more…

‘ಮದಗಜ’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ರಿವೀಲ್

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮಹೇಶ್ ಕುಮಾರ್ ನಿರ್ದೇಶನದ ‘ಮದಗಜ’ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಿರುವ ಟಾಲಿವುಡ್ ನ ಖ್ಯಾತ ನಟ ಜಗಪತಿ ಬಾಬು ಅವರ ಫಸ್ಟ್ ಲುಕ್ ಟೀಸರ್ Read more…

ಮಾಜಿ ಮೇಯರ್ ಸಂಪತ್ ರಾಜ್ ಗೆ ಜಾಮೀನು ಮಂಜೂರು

ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಹಾಗೂ ಶಾಸಕರ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಗೆ ಹೈಕೋರ್ಟ್ ಏಕಸದಸ್ಯ ಪೀಠ Read more…

‘ರಾಬರ್ಟ್’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ನಟಿಸಿರುವ ಜಗಪತಿ ಬಾಬು ಅವರಿಗೆ ಇಂದು ಜನ್ಮದಿನವಾಗಿದ್ದು, ಅವರ ಫಸ್ಟ್ ಲುಕ್ ಅನ್ನು ‘ರಾಬರ್ಟ್’ ನಿರ್ಮಾಪಕ Read more…

ಫೆಬ್ರವರಿ 14ರಂದು ‘ರಾಧೆ ಶ್ಯಾಮ್’ ಚಿತ್ರದ ಟೀಸರ್ ರಿಲೀಸ್

ರಾಧಾಕೃಷ್ಣ ಕುಮಾರ್ ನಿರ್ದೇಶನದ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ‘ರಾಧೆ ಶ್ಯಾಮ್’ ಚಿತ್ರದ ಟೀಸರ್ ಅನ್ನು ಇದೇ ತಿಂಗಳು ಫೆಬ್ರವರಿ 14 ಪ್ರೇಮಿಗಳ ದಿನದಂದು ರಿಲೀಸ್ ಮಾಡುತ್ತಿದ್ದಾರೆ. ನಟಿ ಪಾರ್ವತಿ Read more…

ನಟಿ ಪಾರ್ವತಿ ನಾಯರ್ ಲೇಟೆಸ್ಟ್ ಫೋಟೋಶೂಟ್

ಮಲಯಾಳಂನ ಪೊಪ್ಪಿನ್ಸ್ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ ಪಾರ್ವತಿ ನಾಯರ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ನಟಿ ಪಾರ್ವತಿ ನಾಯರ್ ಫೋಟೋಶೂಟ್ Read more…

GOOD NEWS: ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಇನ್ನಷ್ಟು ಹೆಚ್ಚಳ; ಈವರೆಗೆ 1,05,89,230 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 9,309 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,80,603ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

100ನೇ ಹುಟ್ಟುಹಬ್ಬದಂದು ವೃದ್ದೆಯಿಂದ ಸೂಪರ್‌ ಡಾನ್ಸ್‌

ತಮ್ಮ 100ನೇ ಜನ್ಮದಿನ ಆಚರಿಸುತ್ತಿರುವ ಅಮೆರಿಕದ ಒಕ್ಲಾಹಾಮಾದ ಮಹಿಳೆಯೊಬ್ಬರು, ಈ ದಿನವನ್ನು ಸ್ಮರಣೀಯವಾಗಿ ಆಚರಿಸಿಕೊಂಡಿದ್ದಾರೆ. ಇಲ್ಲಿನ ಬೀವರ್‌ ಕೌಂಟಿಯ ನರ್ಸಿಂಗ್ ಹೋಂನಲ್ಲಿರುವ ವೃದ್ಧಾಪ್ಯರ ಕೇರ್‌ ಹೋಂನಲ್ಲಿರುವ ಸಿಲ್ವಿಯಾ ಅವೆನ್ಸ್‌ Read more…

ಮಾರ್ಚ್ 5ಕ್ಕೆ ರಿಷಬ್ ಶೆಟ್ಟಿ ‘ಹೀರೋ’ ಸಿನಿಮಾ ರಿಲೀಸ್

ರಿಷಬ್ ಶೆಟ್ಟಿ ನಟನೆಯ ಎಂ. ಭರತ್ ರಾಜ್ ನಿರ್ದೇಶನದ ‘ಹೀರೋ’ ಚಿತ್ರ ಮಾರ್ಚ್ 5ರಂದು ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ರಿಷಬ್ ಶೆಟ್ಟಿ ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ Read more…

ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ಫೆಬ್ರವರಿ 16ರಂದು ರಾಬರ್ಟ್ ಚಿತ್ರದ ಟ್ರೈಲರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು ಫೆಬ್ರವರಿ 16 ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ Read more…

ನಾಳೆ ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್’ ಹಾಡು ತೆಲುಗಿನಲ್ಲಿ ರಿಲೀಸ್

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದು, ರಾಬರ್ಟ್ ಸಿನಿಮಾದ ಬಾ ಬಾ ಬಾ ನಾ Read more…

‘ಲೈಗರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷೆಯ ‘ಲೈಗರ್’ ಚಿತ್ರದ ಫಸ್ಟ್ ಲುಕ್ ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಇದೀಗ ರಿಲೀಸ್ ದಿನಾಂಕವನ್ನು ಪ್ರಕಟಣೆ ಮಾಡಲಾಗಿದೆ. ಸೆಪ್ಟೆಂಬರ್ 9ರಂದು 5 ಭಾಷೆಗಳಲ್ಲಿ Read more…

ತಮ್ಮ ಬಾಲ್ಯದ ಫೋಟೋ ಹಂಚಿಕೊಂಡ ಮೇಘನಾ ಗಾಂವ್ಕರ್

‘ನಮ್ ಏರಿಯದಲ್ಲೊಂದಿನ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮೇಘನಾ ಗಾಂವ್ಕರ್ ತಮ್ಮ ಬಾಲ್ಯದ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ Read more…

ನನಗೆ ಆಸ್ಕರ್‌ ಬಂದಿಲ್ಲ ಓಕೆ, ಮೆರ‍್ರಿಲ್ ಸ್ಟ್ರೀಪ್‌ಗೆ ಪದ್ಮ ಪ್ರಶಸ್ತಿ ಬಂದಿಲ್ಲ ಯಾಕೆ ಎಂದು ಕಂಗನಾ ಪ್ರಶ್ನೆ

ದೇಸೀ ನೆಟ್ಟಿಗರ ವಲಯದಲ್ಲಿ ಯಾವಾಗಲೂ ಸುದ್ದಿ ಮಾಡುತ್ತಲೇ ಇರುವ ಕಂಗನಾ ರಣಾವತ್‌‌, ರೈತರ ಪ್ರತಿಭಟನೆಯ ಪರ-ವಿರೋಧದ ಆನ್ಲೈನ್‌ ಸಮರದಲ್ಲಿ ಸಖತ್‌ ಲೈಮ್‌ ಲೈಟ್ ‌‌ನಲ್ಲಿರಲು ಯತ್ನಿಸುತ್ತಿದ್ದಾರೆ. ತಮ್ಮನ್ನು ಜಾಗತಿಕ Read more…

ಒಂದೇ ದಿನ 12 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು; ಈವರೆಗೆ 70,17,114 ಜನರಿಗೆ ವ್ಯಾಕ್ಸಿನ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,923 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,71,294ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಗಂಗೆ ಶುದ್ಧಿಗೆ ಐಐಟಿ-ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ತ್ಯಾಜ್ಯ ನೀರಿನಲ್ಲಿರುವ ವಿಷಯುಕ್ತವಾದ ಭಾರೀ ಲೋಹದ ಕಣಗಳನ್ನು ಹೀರಿಕೊಳ್ಳಬಲ್ಲ ಪರಿಸರ ಸ್ನೇಹಿ ’ಹೀರಕ’ (ಅಬ್ಸರ್ಬೆಂಟ್‌) ಒಂದನ್ನು ಐಐಟಿ-ಬನಾರಸ್ ಹಿಂದೂ ವಿವಿಯ ಜೀವರಾಸಾಯನಿಕ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹೆಕ್ಸಾವೇಲೆಂಟ್ Read more…

ಹಳ್ಳಿ ಹುಡುಗಿಯ ನೃತ್ಯ ಕಂಡು ಫಿದಾ ಆದ ನಟಿ ಮಾಧುರಿ ದೀಕ್ಷಿತ್​…!

ಬಾಲಿವುಡ್​ ನಟಿ ಮಾಧುರಿ ದಿಕ್ಷಿತ್​​ ನಟನೆಯ ಜೊತೆ ಜೊತೆಗೆ ನೃತ್ಯದ ಮೂಲಕವೇ ಅಭಿಮಾನಿಗಳನ್ನ ಹೆಚ್ಚು ಸೆಳೆದಿದ್ದಾರೆ. ನೃತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಮಾಧುರಿ ದೀಕ್ಷಿತ್​​ರನ್ನೇ ತನ್ನ Read more…

‘ಭಜರಂಗಿ 2’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇಂದು ಸಂಜೆ 6 ಗಂಟೆಗೆ A2 ಮ್ಯೂಸಿಕ್ Read more…

ಮಕ್ಕಳ ಹಿತಕ್ಕಾಗಿ ಎಲ್ಲರೂ ನಿಯಮ ಪಾಲಿಸಿ: ಸಚಿವ ಸುರೇಶ್ ಕುಮಾರ್ ಮನವಿ

ಬೆಂಗಳೂರು: ಶಾಲಾ ಶುಲ್ಕ ಪಾವತಿ ವಿಚಾರವಾಗಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, ಅದನ್ನು ಪ್ರಸಕ್ತ Read more…

ಕೊರೋನಾ ವೈರಾಣು ಮೂಲಕ ಕೊಲ್ಲಲು ಯತ್ನ: ಟರ್ಕಿಯಲ್ಲೊಂದು ವಿಚಿತ್ರ ಪ್ರಕರಣ

ಕುಡಿಯುವ ಪಾನೀಯದಲ್ಲಿ ಕೊರೋನಾ ಸೋಂಕಿತನ ಎಂಜಲು ಹಾಕಿ ಸಿಬ್ಬಂದಿಯೇ ತನ್ನನ್ನು ಕೊಲ್ಲಲೆತ್ನಿಸಿದ್ದಾನೆ ಎಂದು ಕಾರ್ ಡೀಲರ್ ಒಬ್ಬರು ಪೊಲೀಸರಿಗೆ ದೂರು ಸಲ್ಲಿಸಿರುವ ವಿಚಿತ್ರ ಪ್ರಕರಣ ಟರ್ಕಿಯಲ್ಲಿ ನಡೆದಿದೆ. ಆಗ್ನೇಯ Read more…

ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಭಾರತೀಯ ಉಡುಗೆಯಲ್ಲಿತ್ತು ರಾಶಿ ರಾಶಿ ಡ್ರಗ್ಸ್​..!

ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಲೆಹೆಂಗಾಗಳ ಒಳಗೆ 1.7 ಕೋಟಿ ರೂಪಾಯಿ ಮೌಲ್ಯದ ಡ್ರಗ್​​ಗಳನ್ನ ಸಾಗಿಸುತ್ತಿದ್ದ ತಂಡವನ್ನ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಸ್ಟ್ರೇಲಿಯಾಗೆ ಈ ಲೆಹೆಂಗಾಗಳನ್ನ ರವಾನೆ ಮಾಡುತ್ತಿದ್ದ Read more…

ಫೆಬ್ರವರಿ 12ರಂದು ‘ಮದಗಜ’ ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ರಿಲೀಸ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ‘ಮದಗಜ’ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಟಾಲಿವುಡ್ ನ ಜಗಪತಿ ಬಾಬು ಅವರ ಫಸ್ಟ್ ಲುಕ್ ಅನ್ನು Read more…

ಅಪ್ಪನಿಗಾಗಿ ಮತ ಬೇಡಿದ ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕ

ಇವರು ನಮ್ಮಪ್ಪ. ಇವರಿಗೇ ಮತ ಹಾಕಿ. ಆಮ್ ಆದ್ಮಿ ಪಕ್ಷದಿಂದ ನಿಂತಿದ್ದಾರೆ. ಟ್ರ್ಯಾಕ್ಟರ್ ಚಿಹ್ನೆ. ಇದು ನಮ್ಮಪ್ಪನ ವಿವರವುಳ್ಳ ಕಾರ್ಡ್. ಇದರಲ್ಲಿ ಎಲ್ಲ ಬರೆದಿದೆ. ಹೀಗೆಂದು ಮನೆ-ಮನೆ ಮುಂದೆ Read more…

ರಾಜೀವ್‌ ಕಪೂರ್‌ ನಿಧನ: ರಣಬೀರ್‌ ಕಪೂರ್‌ ಕುಟುಂಬದ ಜೊತೆಗಿರಲು ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿದ ಆಲಿಯಾ

ಬಾಲಿವುಡ್ ಹಿರಿಯ ನಟ ರಾಜೀವ್‌ ಕಪೂರ್‌ ನಿಧನರಾದ ಸುದ್ದಿ ಕೇಳುತ್ತಲೇ ತಮ್ಮ ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿರುವ ಆಲಿಯಾ ಭಟ್ ಮುಂಬಯಿಗೆ ಮರಳಿದ್ದಾರೆ. ರಕ್ತ ಸಂಬಂಧಿಯ ಅಗಲಿಕೆಯ ನೋವಿನಲ್ಲಿರುವ ರಣಬೀರ್‌ Read more…

‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದ ನನ್ನವಳೇ ಸಾಂಗ್ ರಿಲೀಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಶ್ರೀ ನರಸಿಂಹ ನಿರ್ದೇಶನದ ‘ಇನ್ಸ್ಪೆಕ್ಟರ್ ವಿಕ್ರಂ’ ಸಿನಿಮಾದ ನನ್ನವಳೇ ನನ್ನವಳೇ ವಿಡಿಯೋ ಸಾಂಗ್ ಅನ್ನು ಇಂದು ಸಂಜೆ 6 ಗಂಟೆಗೆ ಯುಟ್ಯೂಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...