alex Certify ಹಾಟ್ ಫೋಟೋಗೆ ಅಭಿಮಾನಿಗಳು ಗರಂ: ತಣ್ಣಗೆ ತಿರುಗೇಟು ಕೊಟ್ಟ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಟ್ ಫೋಟೋಗೆ ಅಭಿಮಾನಿಗಳು ಗರಂ: ತಣ್ಣಗೆ ತಿರುಗೇಟು ಕೊಟ್ಟ ಸಮಂತಾ

ಹೈದರಾಬಾದ್: ಇತ್ತೀಚೆಗೆ ಹಾಟ್, ಬಿಕಿನಿ ಫೋಟೋ ಶೂಟ್ ಗಳಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸಮಂತಾ ಅಕ್ಕಿನೇನಿ, ಇದೀಗ ಅಭಿಮಾನಿಗಳಿಗೆ ಪಾಠ ಹೇಳುವ ಮೂಲಕ ಸಾಫ್ಟ್ ಆಗಿ ತಿರುಗೇಟು ನೀಡಿದ್ದಾರೆ.

ಸಿನಿಮಾಗಿಂತ ಇತ್ತೀಚೆಗೆ ಹಾಟ್ ಫೋಟೋ ಶೂಟ್ ಗಳ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿರುವ ಸಮಂತಾ ಸಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಸಮಂತಾ ಅವರ ಇತ್ತೀಚಿನ ಹಾಟ್ ಫೋಟೋಗಳು ಕೆಲ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೆ, ಇನ್ನು ಹಲವು ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಮಂತಾ ನಾವು ಮಾಡುವ ಕೆಲಸದಲ್ಲಿ ನಂಬಿಕೆಯಿರಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...