alex Certify 130 ಮಿಲಿಯನ್ ವೀಕ್ಷಣೆ ಪಡೆದ ʼರ‍್ಯಾಂಬೊ 2ʼ ಚಿತ್ರದ ಚುಟುಚುಟು ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

130 ಮಿಲಿಯನ್ ವೀಕ್ಷಣೆ ಪಡೆದ ʼರ‍್ಯಾಂಬೊ 2ʼ ಚಿತ್ರದ ಚುಟುಚುಟು ಹಾಡು

ಅನಿಲ್ ಕುಮಾರ್ ನಿರ್ದೇಶನದ ಶರಣ್ ನಟನೆಯ ರ‍್ಯಾಂಬೊ 2 ಚಿತ್ರ 2018 ರಂದು ತೆರೆ ಕಂಡಿತ್ತು. ಶರಣ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದರು. ಈ ಸಿನಿಮಾದ ಚುಟುಚುಟು ಹಾಡು ಎಲ್ಲರ ಬಾಯಲ್ಲೂ ನಲಿದಾಡುತ್ತಲೇ ಇತ್ತು. ರವೀಂದ್ರ ಸೊರಗಾವಿ ಹಾಗೂ ಶಮಿತಾ ಮಲ್ನಾಡ್ ಈ ಹಾಡಿಗೆ ಧ್ವನಿ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಹಾಡಿಗೆ ಸ್ಟೆಪ್ ಹಾಕಿದ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು.

ಇದೀಗ ಚುಟು ಚುಟು ಹಾಡು ಯುಟ್ಯೂಬ್ ನಲ್ಲಿ 130 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ ಸ್ಯಾಂಡಲ್ ವುಡ್ ನಲ್ಲಿ ‘ಪೊಗರು’ ಚಿತ್ರದ ‘ಖರಾಬು’ ಹಾಡು 195 ಮಿಲಿಯನ್ ವೀವ್ಸ್ ಪಡೆದು ಮೊದಲನೇ ಸ್ಥಾನದಲ್ಲಿದ್ದರೆ, ಎರಡು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಚುಟು ಚುಟು ಹಾಡು 130 ಮಿಲಿಯನ್ ವೀಕ್ಷಣೆ ಪಡೆದು ಎರಡನೇ ಸ್ಥಾನದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...