alex Certify ಜಾಲಿ ಮೂಡ್​​ನಲ್ಲಿ ನಟಿ ಸಾರಾ ಅಲಿ ಖಾನ್​: ವೈರಲ್​ ಆಯ್ತು ವೆಕೇಷನ್​ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲಿ ಮೂಡ್​​ನಲ್ಲಿ ನಟಿ ಸಾರಾ ಅಲಿ ಖಾನ್​: ವೈರಲ್​ ಆಯ್ತು ವೆಕೇಷನ್​ ಫೋಟೋ

ತಮ್ಮ ಬಿಡುವಿಲ್ಲದ ಶೆಡ್ಯೂಲ್​ಗಳ ನಡುವೆಯೂ ಬಾಲಿವುಡ್​ ನಟಿ ಸಾರಾ ಅಲಿ ಖಾನ್​​ ಸ್ವಲ್ಪ ಸಮಯಾವಕಾಶವನ್ನ ಪಡೆದು ಮಾಲ್ಡೀವ್ಸ್​ ಟೂರ್​ ಮುಗಿಸಿ ಬಂದಿದ್ದಾರೆ. ಸಾಮಾನ್ಯವಾಗಿ ದ್ವೀಪ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳುವ ಈ ನಟಿ, ಪ್ರವಾಸದ ಫೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡ್ತಾರೆ. ಇದೀಗ ಮಾಲ್ಡೀವ್ಸ್​ ಪ್ರವಾಸದ ಫೋಟೋಗಳನ್ನೂ ಸಾರಾ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಬಣ್ಣ ಬಣ್ಣದ ಡ್ರೆಸ್​ ಧರಿಸಿರುವ ಸಾರಾ ಸಮುದ್ರದ ಮುಂದೆ ಕುಳಿತು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಮರಳು ತಾಕಿದ ಪಾದದ ಬೆರಳುಗಳು ಹಾಗೂ ಸೂರ್ಯ ಮುತ್ತನಿತ್ತ ಮೂಗು ಎಂದು ಸಾರಾ ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ. ಸಾರಾ ಫೋಟೋ ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಲೈಕ್​ ಹಾಗೂ ಕಮೆಂಟ್​ಗಳ ಸುರಿಮಳೆಯನ್ನೇ ಆರಂಭಿಸಿದ್ದಾರೆ.

View this post on Instagram

A post shared by Sara Ali Khan (@saraalikhan95)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...