alex Certify ಅಧ್ಯಕ್ಷೀಯ ಪ್ರಮಾಣವಚನದಲ್ಲಿ ಭಾಗಿಯಾಗಿ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್‌ ಆದ ಕವಯಿತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧ್ಯಕ್ಷೀಯ ಪ್ರಮಾಣವಚನದಲ್ಲಿ ಭಾಗಿಯಾಗಿ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್‌ ಆದ ಕವಯಿತ್ರಿ

Poet Amanda Gorman's Phone Conked Off as She Turned Overnight Star at Biden-Harris Inauguration

ಅಮೆರಿಕದ ನೂತನ ಅಧ್ಯಕ್ಷರ ಪದೋನ್ನತಿಯ ಸಮಾರಂಭದಲ್ಲಿ ಭಾಗಿಯಾಗಿದ್ದ ಅಮಾಂಡಾ ಗೋರ್ಮನ್‌ನ ಇನ್‌ಸ್ಟಾಗ್ರಾಂ ಫಾಲೋವರ್‌ಗಳ ಸಂಖ್ಯೆ ಒಂದೇ ಒಂದು ರಾತ್ರಿಯಲ್ಲಿ 50 ಸಾವಿರದಿಂದ 20 ಲಕ್ಷ ಮೀರಿ ಸಾಗಿದೆ.

ಬಿಡೆನ್‌ ಅಧ್ಯಕ್ಷ ಹುದ್ದೆ ಅಲಂಕರಿಸುವ ಉದ್ಘಾಟನಾ ಸಂದೇಶವನ್ನು ಓದಲು ಕವಯತ್ರಿ ಗೋರ್ಮನ್‌ರನ್ನು ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷೀಯ ಪ್ರಮಾಣ ವಚನದ ಸಮಾರಂಭದಲ್ಲಿ ಡೆಮಾಕ್ರಾಟಿಕ್ ಪಕ್ಷದ ನಾಯಕರು ಈ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ.

ಅಧ್ಯಕ್ಷೀಯ ಪ್ರಮಾಣ ವಚನ ಸಮಾರಂಭದ ವೇಳೆ ಉದ್ಘಾಟನಾ ಒಕ್ಕಣೆ ಒದಿದ ಅತ್ಯಂತ ಕಿರಿಯ ಕವಯತ್ರಿಯಾಗಿದ್ದಾರೆ 22ರ ಗೋರ್ಮನ್. ಅಧ್ಯಕ್ಷೀಯ ಪ್ರಮಾಣವಚನ ಸಮಾರಂಭದಲ್ಲಿ ಮಿಂಚಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಆಗಿದ್ದಾರೆ ಅಮಾಂಡಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...