alex Certify ಕೈಲಿ ಜೆನ್ನರ್ ಬಾತ್ ರೂಂ ವಿಚಾರ ಜಾಲತಾಣದಲ್ಲಿ ಭಾರಿ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಲಿ ಜೆನ್ನರ್ ಬಾತ್ ರೂಂ ವಿಚಾರ ಜಾಲತಾಣದಲ್ಲಿ ಭಾರಿ ಚರ್ಚೆ

ನ್ಯೂಯಾರ್ಕ್: ಅಮೆರಿಕಾದ ಮೀಡಿಯಾ ಪರ್ಸನ್, ಮಹಿಳಾ ಉದ್ಯಮಿ ಕೈಲಿ ಜೆನ್ನರ್ ಅವರ ಬಾತ್ ರೂಂ ವಿಚಾರ ಈಗ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಸಾಕಷ್ಟು ಮಿಮ್ ಗಳು ಜೋಕ್ ಗಳು ಹರಿದಾಡುತ್ತಿವೆ.

ಕೈಲಿ ಜೆನ್ನರ್ ಅವರು ತಮ್ಮ ಕಾಸ್ಮೆಟಿಕ್ಸ್ ಕಚೇರಿಯ ಬಾತ್ ರೂಂನ ಮಾರ್ಬಲ್ ಹಾಗೂ ಶವರ್ ನ ದುರ್ಬಲ ವಾಟರ್ ಪ್ರೆಶರ್ ನ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದು ಚರ್ಚೆಗೆ ಕಾರಣವಾಗಿದೆ.

ಹಲವರು ಬಾತ್ ರೂಂ ಒಡೆದ, ಪ್ರೆಶರ್ ಇಲ್ಲದೆ ಶವರ್ ನಲ್ಲಿ ನೀರು ಬರುವ, ಬೊಟೆಲ್ ಹಾಕಿ ಶವರ್ ಮಾಡಿಕೊಂಡ ಫೋಟೋ, ವಿಡಿಯೋವನ್ನು ಪ್ರತಿಕ್ರಿಯೆಯಾಗಿ ಮಾಡಿದ್ದಾರೆ.‌ ತಮ್ಮದೂ ಇದೇ ಪರಿಸ್ಥಿತಿ ಎಂದು ತೋರಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...