alex Certify ವಿದ್ಯುತ್‌ ವೈರ್ ನೆರವಿಂದ ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಕಪಿಸೈನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್‌ ವೈರ್ ನೆರವಿಂದ ಕಟ್ಟಡದಿಂದ ಕಟ್ಟಡಕ್ಕೆ ಜಿಗಿದ ಕಪಿಸೈನ್ಯ

ಡೇರಿಂಗ್ ಸ್ಟಂಟ್‌ಗಳನ್ನು ಮಾಡುವಲ್ಲಿ ಮಂಗಗಳು ಯಾವಾಗಲೂ ಮುಂದೆ. ವಿದ್ಯುತ್‌ ತಂತಿಗಳ ಮೇಲೆ ಜಾರಿಕೊಂಡು ಕಟ್ಟಡಗಳ ನಡುವೆ ಹಾದು ಹೋಗುವ ಕಪಿಸೈನ್ಯದ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವನ್ ಶೇರ್‌ ಮಾಡಿದ್ದಾರೆ.

ಬಹುಅಂತಸ್ತಿನ ಕಟ್ಟಡವೊಂದರ ಮಹಡಿ ಮೇಲಿಂದ ವೈರ್‌ಗಳಿಗೆ ನೇತು ಹಾಕಿಕೊಂಡು ಮತ್ತೊಂದು ಕಟ್ಟಡಕ್ಕೆ ಹೋಗಲು ಕೋತಿಯೊಂದು ಮುಂದೆ ಬಂದು ತನ್ನ ಬಳಗದ ಮಿಕ್ಕ ಕಪಿಗಳಿಗೆ ತನ್ನ ವಿದ್ಯೆ ಕಲಿಸುತ್ತದೆ.

ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ ಈ ಹೋಟೆಲ್

’ಒನ್ ಲೈಫ್’ ಎಂದು ಕ್ಯಾಪ್ಷನ್ ಕೊಟ್ಟಿರುವ ಕಸ್ವನ್ ಈ ವಿಡಿಯೋ ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...