alex Certify ನಟಿ ಕಂಗನಾಗೆ ಎದುರಾಯ್ತು ಹೊಸ ʼಸಂಕಷ್ಟʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಕಂಗನಾಗೆ ಎದುರಾಯ್ತು ಹೊಸ ʼಸಂಕಷ್ಟʼ

ಕೃತಿಸ್ವಾಮ್ಯ ದೂರಿನ ವಿಚಾರವಾಗಿ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ಮುಂಬೈ ಕೋರ್ಟ್ ಪೊಲೀಸರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ದಿಡ್ಡಾ: ದಿ ವಾರಿಯರ್ ಆಫ್ ಕಾಶ್ಮೀರ್ ಕೃತಿಯ ಕರ್ತೃ ಆಶಿಶ್ ಕೌಲ್ ಎಂಬುವರು ಕಂಗನಾ ರಣಾವತ್ ವಿರುದ್ಧ ಕೃತಿಸ್ವಾಮ್ಯ ಉಲ್ಲಂಘನೆ ಆರೋಪ ಹೊರಿಸಿದ್ದರು.

ಜಮೀನು ದಾರಿ ವಿವಾದ: ನಟ ಯಶ್ ವಿರುದ್ಧ ಜಿಲ್ಲಾಧಿಕಾರಿಗೆ ರೈತರ ದೂರು

ಕಾಶ್ಮೀರದ ರಾಣಿಯಾಗಿದ್ದ ದಿಡ್ಡಾ ಜೀವನ ಚರಿತ್ರೆಯ ವಿಶೇಷ ಹಕ್ಕುಸ್ವಾಮ್ಯಗಳು ಅವರು ಹೊಂದಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಕಂಗನಾ ಅವರು ಯಾವ ರೀತಿ ಹಕ್ಕುಸ್ವಾಮ್ಯ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ವಿಚಾರದಲ್ಲಿ ಮಾತನಾಡಿರುವ ಖರ್ ಪೊಲೀಸರು ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...