alex Certify Featured News | Kannada Dunia | Kannada News | Karnataka News | India News - Part 339
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೋಟಿಗೊಬ್ಬ 3’ ಚಿತ್ರದ ಟೀಸರ್ ನಾಳೆ ರಿಲೀಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಶಿವಕಾರ್ತಿಕ್ ನಿರ್ದೇಶನದ ಬಹು ನಿರೀಕ್ಷಿತ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಅನ್ನು ನಾಳೆ ಬೆಳಿಗ್ಗೆ 11.30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಮತ್ತೊಂದು ವಿಡಿಯೋ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಕಣ್ಸನ್ನೆ ಚೆಲುವೆ ಪ್ರಿಯಾ

ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ತಮ್ಮ ಕಣ್ಸನ್ನೆಯ ವಿಡಿಯೋ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ದಕ್ಷಿಣ ಭಾರತದ ನಟಿಯಾಗಿರುವ ಪ್ರಿಯಾ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. 21 ವರ್ಷದ ನಟಿ Read more…

‘ಮಿಮಿ’ ಸಿನಿಮಾ ಯಶಸ್ಸನ್ನು ‘ಐಷಾರಾಮಿ’ಯಾಗಿ ಸಂಭ್ರಮಿಸಿದ ನಟಿ ಕೃತಿ ಸನೂನ್​..!

ಮಿಮಿ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಬಾಲಿವುಡ್​ ನಟಿ ಕೃತಿ ಸನೂನ್​​ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಹೌದು..! ಅರ್ಜುನ್​ ಕಪೂರ್​ ಬಳಿಕ ಇದೀಗ ನಟಿ ಕೃತಿ ಮರ್ಸಿಡೀಸ್​ Read more…

ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎನ್ನಲು ಬಂದ ಪಿಪಿಇ-ಧಾರಿ ಡಾ. ಗಣೇಶ….!

ಕೋವಿಡ್ ಸಾಂಕ್ರಾಮಿಕದಿಂದ ರಕ್ಷಣೆಗಾಗಿ ಲಸಿಕೆ ಪಡೆಯಲು ದೇಶದೆಲ್ಲೆಡೆ ಜಾಗೃತಿ ಅಭಿಯಾನಗಳು ಜೋರಾಗುತ್ತಿದೆ. ಗಣೇಶೋತ್ಸವದ ಪ್ರಯುಕ್ತ ಗುಜರಾತ್‌ನಲ್ಲಿ ಖುದ್ದು ಗಣೇಶನ ಮೂರ್ತಿಗಳ ಮೂಲಕ ಲಸಿಕೆ ಪಡೆಯಲು ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. Read more…

ದೇಸೀ ನೆಟ್ಟಿಗರ ಹೃದಯಲ್ಲಿ ಧೂಳೆಬ್ಬಿಸಿದ ಲಂಕನ್ ಹಾಡು

ಕಲೆ ಹಾಗೂ ಸಂಗೀತದ ವಿಚಾರಕ್ಕೆ ಬಂದಾಗ ಭೌಗೋಳಿಕ ಎಲ್ಲೆಗಳೆಲ್ಲಾ ಅಳಿಸಿಹೋಗುತ್ತವೆ ಎನ್ನುವ ಮಾತಿಗೆ ಹೊಸ ನಿದರ್ಶನವೊಂದು ಸದ್ದು ಮಾಡುತ್ತಿದೆ. ಶ್ರೀಲಂಕಾದ ಕಲಾವಿದರು ರಚಿಸಿರುವ ಸಿಂಹಳ ಹಾಡು ’ಮನಿಕೆ ಮಾಗೆ Read more…

ಓಡಿಶಾದ ಪ್ರಮುಖ ಹಬ್ಬಕ್ಕೆ ಮರಳು ಕಲಾಕೃತಿ ಮೂಲಕ ಶುಭಾಶಯ ತಿಳಿಸಿದ ಸುದರ್ಶನ್​ ಪಟ್ನಾಯಕ್​

ಗಣೇಶ ಚತುರ್ಥಿ ಹಾಗೂ ನುವಾಖೈ ಜುಹಾರ್​ ಹಬ್ಬದ ವಿಶೇಷವಾಗಿ ಖ್ಯಾತ ಮರಳು ಕಲಾವಿದ ಸುದರ್ಶನ್​​ ಪಾಟ್ನಾಯಕ್​ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಲಾಕೃತಿ ಮೂಲಕ ಧೂಳೆಬ್ಬಿಸಿದ್ದಾರೆ. ಈ ವರ್ಷ ಗಣೇಶ Read more…

ನ್ಯಾಯ ಕೋರಿ ಹೋರಾಡುತ್ತಿದ್ದಾರೆ 9/11 ಉಗ್ರ ದಾಳಿಯಲ್ಲಿ ಮೃತಪಟ್ಟ ಅಗ್ನಿಶಾಮಕ ಸಿಬ್ಬಂದಿ ಸಹೋದರಿ

20 ವರ್ಷಗಳ ಹಿಂದೆ ಪಾಕಿಸ್ತಾನ ಪೋಷಿತ ಅಲ್‌-ಖೈದಾ ಉಗ್ರರು ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಕಟ್ಟಡದ ಮೇಲೆ ನಡೆಸಿದ ದಾಳಿಯ ಕ್ರೌರ್ಯ ಮರೆಯಾಗುವ ಲಕ್ಷ ಣಗಳೇ ಕಾಣುತ್ತಿಲ್ಲ. ಒಂದಿಲ್ಲೊಂದು Read more…

ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ ‘ತಲೈವಿ’

ಸಾಕಷ್ಟು ನೀರಿಕ್ಷೆಯನ್ನು ಇಟ್ಟುಕೊಂಡಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ಅಭಿನಯದ ತಲೈವಿ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದೆ. ಗಣೇಶ ಚತುರ್ಥಿಯ ನಿಮಿತ್ತ ಶುಕ್ರವಾರದಂದು ಸಿನಿಮಾ Read more…

ಮಾಜಿ ಸಿಎಂ ಅತ್ತಿಗೆಗೆ ಇದೆಂಥಾ ದುರ್ಗತಿ…..!

ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ದದೇವ್​ ಭಟ್ಟಾಚಾರ್ಜಿ ಅವರ ಅತ್ತಿಗೆ ಇರಾ ಬಸು ಉತ್ತರ ಕೋಲ್ಕತ್ತಾದಲ್ಲಿ ಬೀದಿಬದಿಯಲ್ಲಿ ವಾಸಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. 70 ವರ್ಷದ ಇರಾರನ್ನು ಬರಾಕ್​ಪುರ Read more…

BIG BREAKING: ಗುಜರಾತ್ ಸಿಎಂ ವಿಜಯ್ ರೂಪಾನಿ ದಿಢೀರ್ ರಾಜೀನಾಮೆ

ಅಹಮದಾಬಾದ್: ಗುಜರಾತ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿಯಾದ ವಿಜಯ್ ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ Read more…

ಕುಟುಂಬಸ್ಥರನ್ನು ಬಿದ್ದುಬಿದ್ದು ನಗುವಂತೆ ಮಾಡಿತ್ತು ವಿಕ್ಕಿ ಕೌಶಲ್​ – ಕತ್ರೀನಾ ಕೈಫ್​ ಎಂಗೇಜ್ ​ಮೆಂಟ್​ ವಿಚಾರ

ಬಾಲಿವುಡ್​ ನಟ ವಿಕ್ಕಿ ಕೌಶಲ್​ ಹಾಗೂ ಕತ್ರೀನಾ ಕೈಫ್​ ಎಂಗೇಜ್​ಮೆಂಟ್​ ವದಂತಿ ವೈರಲ್​ ಆದ ಒಂದು ತಿಂಗಳ ಬಳಿಕ ವಿಕ್ಕಿ ಕುಟುಂಬಸ್ಥರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಕ್ಕಿ ಸಹೋದರ Read more…

ಈ ಫೋಟೋದಲ್ಲಿರುವ ಇಬ್ಬರು​ ಖ್ಯಾತ ತಾರೆಯರನ್ನು ಗುರುತಿಸಬಲ್ಲಿರಾ…?

ಬಾಲಿವುಡ್​ನಲ್ಲಿ ಛಾಪನ್ನು ಮೂಡಿಸುವ ಮುನ್ನ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್​ ಇಬ್ಬರೂ ಮಾಡೆಲಿಂಗ್​ ಲೋಕದಲ್ಲಿ ಇದ್ದವರು ಎಂಬ ವಿಚಾರ ಹೊಸತೇನಲ್ಲ. ಮಾಜಿ ಟಾಪ್​ ಮಾಡೆಲ್​​ ಹಾಗೂ ನಟ Read more…

ನಿರ್ಭಯಾ ದುರಂತ ನೆನಪಿಸಿದ ಮುಂಬೈ ಅತ್ಯಾಚಾರ ಪ್ರಕರಣ

2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು Read more…

‘ಮಹಿಳೆಯರು ಮಂತ್ರಿಗಳಾಗಲು ಸಾಧ್ಯವಿಲ್ಲ, ಮಗುವಿಗೆ ಜನ್ಮ ನೀಡುವುದು ಮಾತ್ರ ಅವರ ಕೆಲಸ’: ವಿವಾದ ಹೊತ್ತಿಸಿದ ತಾಲಿಬಾನ್ ಹೇಳಿಕೆ

ತಾಲಿಬಾನ್​ ನೇತೃತ್ವದ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧವಾಗುತ್ತಿರುವ ಬೆನ್ನಲ್ಲೇ ಮಹಿಳೆಯರ ಕುರಿತಂತೆ ಉಗ್ರ ತಾಲಿಬಾನ್​ ಸಂಘಟನೆಯ ವಕ್ತಾರ ನೀಡಿರುವ ಹೇಳಿಕೆಯು ಭಾರೀ ವಿವಾದವನ್ನು ಸೃಷ್ಟಿಸಿದೆ. ಮಹಿಳೆಯರು ಮಂತ್ರಿಗಳಾಗಲು Read more…

‘ದೇವ ಶ್ರೀ ಗಣೇಶ್’ ಹಾಡಿಗೆ ಡಾನ್ಸಿಂಗ್ ಡ್ಯಾಡ್ ರಿಕಿ ಪಾಂಡ್ ಸಖತ್ ಸ್ಟೆಪ್ಸ್

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಗಣೇಶ ಚತುರ್ಥಿ ಹಬ್ಬವನ್ನು ದೇಶದಾದ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ‘ಡ್ಯಾನ್ಸಿಂಗ್ ಡ್ಯಾಡ್’ ಎಂದೇ ಪ್ರಖ್ಯಾತರಾಗಿರುವ ರಿಕಿ ಪಾಂಡ್ ಸೇರಿದಂತೆ ಪ್ರಪಂಚದಾದ್ಯಂತ ಜನರು ಹಬ್ಬವನ್ನು ಆಚರಿಸುವ Read more…

ಮೆಗಾಸ್ಟಾರ್​ ಚಿರಂಜೀವಿ ಸೋದರಳಿಯ , ನಟ ಸಾಯಿ ಧರಂ ತೇಜ್​​ಗೆ ರಸ್ತೆ ಅಪಘಾತ

ಹೈದರಾಬಾದ್​ನಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ತೆಲುಗು ನಟ ಸಾಯಿ ಧರಂ ತೇಜ್​ ಅಪಘಾತಕ್ಕೀಡಾಗಿದ್ದಾರೆ. ಬೈಕ್​ ನಿಯಂತ್ರಣ ತಪ್ಪಿ ಅವರು ಬಿದ್ದಿದ್ದಾರೆ ಎನ್ನಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಸಾಯಿ Read more…

ಈ ಬಾರಿ ವಿಷ್ಣು ಅವತಾರದಲ್ಲಿದ್ದಾನೆ ಮುಂಬೈನ ‘ಲಾಲ್ ಬಗೀಚಾ ರಾಜ’..!

ಮುಂಬೈ: ಮಹಾನಗರಿ ಮುಂಬೈ ಪೊಲೀಸರು ಹಾಗೂ ಲಾಲ್ ಬಾಗ್ ಮಂಡಲ್ ನಡುವಿನ ಮಾತುಕತೆಯಿಂದಾಗಿ ವಿಳಂಬವಾದ ನಂತರ ಕೊನೆಗೂ ‘ಲಾಲ್ ಬಗೀಚಾ ರಾಜ’ ಅನಾವರಣಗೊಂಡಿದ್ದು, ಈ ವರ್ಷ ವಿಷ್ಣು ಅವತಾರದಲ್ಲಿದೆ. Read more…

‘ಶುಗರ್ ಫ್ಯಾಕ್ಟರಿ’ ಚಿತ್ರದ ‘ಹ್ಯಾಂಗೋವರ್’ ಲಿರಿಕಲ್ ಸಾಂಗ್ ರಿಲೀಸ್

ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’ ಚಿತ್ರದ ‘ಹ್ಯಾಂಗೋವರ್’ ಎಂಬ ಲಿರಿಕಲ್ ಸಾಂಗ್ ವೊಂದನ್ನು ಇಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ಹಾಟ್ ಡ್ರೆಸ್‌ನಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌

ಲತೆಯಂತಹ ಮೈಮಾಟ ಹೊಂದಿರುವ ಯುವ ನಟಿ ಹಾಗೂ ನಟಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್‌ ಅವರ ಇತ್ತೀಚಿನ ಫೋಟೊಶೂಟ್‌ ಭಾರಿ ವೈರಲ್‌ ಆಗಿದೆ. ಕಪ್ಪನೆಯ ಸಿಕ್ವಿನ್‌ ಡ್ರೆಸ್‌ನ ನಡುವೆ Read more…

ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನಟಿಯರು

ಇಂದು ಗಣೇಶ ಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ನ ನಟ ನಟಿಯರು ತಮ್ಮ ಮುಂಬರುವ ಸಿನಿಮಾ ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ ಹಾಗೂ ಗಣೇಶ ಚತುರ್ಥಿಯನ್ನು ಸರಳವಾಗಿ ತಮ್ಮ ಮನೆಯಲ್ಲೇ ಆಚರಿಸುತ್ತಿದ್ದಾರೆ. Read more…

ಟಿ ಟ್ವೆಂಟಿ ವಿಶ್ವಕಪ್ ಗೆ ಬಾಂಗ್ಲಾದೇಶ ತಂಡ ಪ್ರಕಟ

ಟಿ ಟ್ವೆಂಟಿ ವಿಶ್ವಕಪ್ ಗೆ 15 ಆಟಗಾರರ ಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಪ್ರಕಟಣೆ ಮಾಡಿದೆ ಐಸಿಸಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ಬಾಂಗ್ಲಾದೇಶ ತಂಡ 7ನೇ ಸ್ಥಾನ ಕಾಯ್ದುಕೊಂಡಿದೆ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ರಮೇಶ್ ಅರವಿಂದ್

ಸ್ಯಾಂಡಲ್ ವುಡ್ ನ ಹಿರಿಯ ನಟ ರಮೇಶ್ ಅರವಿಂದ್ ಅವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮ. ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬುವ ಒಬ್ಬ ಪ್ರತಿಭಾವಂತ ನಟರಾಗಿದ್ದಾರೆ. 1986ರಲ್ಲಿ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 34,973 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ Read more…

ದೃಷ್ಟಿ ದೋಷ ಮೆಟ್ಟಿನಿಂತು ಮಧುರ ಕಂಠದಿಂದ ನೆಟ್ಟಿಗರ ಮನಗೆಲ್ಲುತ್ತಿರುವ ಯುವಕ

ಹುಟ್ಟಿನಿಂದಲೇ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಕಾಶ್ಮೀರದ ಇಶ್ತಿಯಾಕ್ ಅಹಮದ್ ಭಟ್ ಅಂತರ್ಜಾಲದಲ್ಲಿ ತಮ್ಮ ಮಧುರ ಕಂಠದಿಂದ ಸಾವಿರಾರು ಮಂದಿಯ ಮನಗೆಲ್ಲುತ್ತಿದ್ದಾರೆ. ತಮ್ಮ ಕಂಠಸಿರಿಯಿಂದ ತಮ್ಮೂರಿನವರನ್ನು ಮಂತ್ರಮುಗ್ಧಗೊಳಿಸುತ್ತಾ ಬಂದಿರುವ ಇಶ್ತಿಯಾಕ್, Read more…

ವಿವಾಹ ಬಂಧನಕ್ಕೆ ಕಾಲಿಟ್ಟ ಮರುಗಳಿಗೆಯೇ ವಧು – ವರ ಮಾಡಿದ್ರು ಈ ಕೆಲಸ…!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ಹಾಸ್ಯ, ಮನೋರಂಜನೆಯಂತಹ ದೃಶ್ಯಗಳು ಕಂಡು ಬರುವುದು ಸಾಮಾನ್ಯವಾಗಿದೆ. ನೃತ್ಯ, ಹಾಡು ಮಾತ್ರವಲ್ಲದೆ ಹಾಸ್ಯಾಸ್ಪದ ಘಟನೆಗಳು ಸಂಭವಿಸುತ್ತಿರುತ್ತವೆ. ಇದಕ್ಕೀಗ ಹೊಸ ಸೇರ್ಪಡೆ ಪಬ್ ಜಿ..! ಹೌದು, Read more…

‘ಬಚ್ ಪನ್ ಕಾ ಪ್ಯಾರ್’ ಖ್ಯಾತಿಯ ಹುಡುಗನಿಂದ ಮತ್ತೊಂದು ಹಾಡು

ಇತ್ತೀಚೆಗಷ್ಟೇ ಬಾಲಕನೊಬ್ಬ ಹಾಡಿದ್ದ ‘ಬಚ್ ಪನ್ ಕಾ ಪ್ಯಾರ್’ ಹಾಡು ಭಾರಿ ವೈರಲ್ ಆಗಿತ್ತು. ಇದೀಗ ಆ ಹುಡುಗ ಮತ್ತೊಂದು ಹಾಡು ಹಾಡುವ ಮೂಲಕ ಮತ್ತೆ ಮರಳಿದ್ದಾನೆ. 10 Read more…

ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ ನುಸ್ರತ್‌ ನೀಡಿದ್ದಾರೆ ಈ ಉತ್ತರ

ಮೊದಲ ಮಗುವಿನ ಜನನದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್, ಕೋಲ್ಕತ್ತಾದಲ್ಲಿ ಸಲೋನ್ ಒಂದರ ಉದ್ಘಾಟನೆ ಮಾಡಲು ಆಗಮಿಸಿದ್ದರು. ಆಗಸ್ಟ್ Read more…

ಜನ್ಮದಿನದಂದು ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ನಟ ಅಕ್ಷಯ್​ ಕುಮಾರ್​

ಮಾತೃವಿಯೋಗದ ಶೋಕದಲ್ಲಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಜನ್ಮದಿನದ ಪ್ರಯುಕ್ತ ಭಾವನಾತ್ಮಕ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ. ತಾಯಿ ಜೊತೆಗೆ ಇರುವ ಸುಂದರವಾದ ಫೋಟೊ ಶೇರ್​ ಮಾಡಿರುವ Read more…

ಪಿಯಾನೋ ಕಲಿಯಲು ಮುಂದಾದ್ರು ಕೈಗಾರಿಕೋದ್ಯಮಿ ರತನ್ ಟಾಟಾ..!

ನಮಗೆ ಇಷ್ಟವಾಗಿರುವ ಹವ್ಯಾಸವನ್ನು ಕಲಿಯುವುದಕ್ಕಾಗಿ ಯಾವುದೇ ವಯಸ್ಸಿನ ಹಂಗು ಇರುವುದಿಲ್ಲ. ಹಾಗೆಯೇ, ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಪಿಯಾನೋ ನುಡಿಸಲು ಕಲಿಯಬೇಕಂತೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ Read more…

ಸಮುದ್ರ ವಿಮಾನ ಸೇವೆ ಆರಂಭಿಸಲು ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಿದ ಯುಪಿ ಸರ್ಕಾರ

ಉತ್ತರ ಪ್ರದೇಶ ಸರ್ಕಾರವು ವಾರಣಾಸಿ ಹಾಗೂ ಗೋರಕ್​ಪುರದ ನಡುವೆ ರಾಜ್ಯದ ಮೊಟ್ಟ ಮೊದಲ ಸಮುದ್ರ ವಿಮಾನ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಅನುಮತಿ ಕೋರಿ ಯೋಗಿ ಆದಿತ್ಯನಾಥ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...