alex Certify ಪಿಂಕ್ ಬಿಕಿನಿ ಧರಿಸಿ ನಟಿ ದಿಶಾ ಪಟಾನಿ ಹಾಟ್ ಲುಕ್: ಅಭಿಮಾನಿಗಳು ಕ್ಲೀನ್ ಬೋಲ್ಡ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಂಕ್ ಬಿಕಿನಿ ಧರಿಸಿ ನಟಿ ದಿಶಾ ಪಟಾನಿ ಹಾಟ್ ಲುಕ್: ಅಭಿಮಾನಿಗಳು ಕ್ಲೀನ್ ಬೋಲ್ಡ್..!

ಮಾಲ್ಡೀವ್ಸ್: ನಟಿ ದಿಶಾ ಪಟಾನಿ ತನ್ನ ಹಾಟ್ ಥ್ರೋಬ್ಯಾಕ್ ಬಿಕಿನಿ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹೈಕಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ.

ಸಮುದ್ರ ತೀರದಲ್ಲಿ ಪಿಂಕ್ ಬಿಕಿನಿಯಲ್ಲಿ ನಟಿ ದಿಶಾ ಪಟಾನಿ ಫೋಟೋಗೆ ಪೋಸ್ ನೀಡಿದ್ದಾರೆ. ಸಖತ್ ಹಾಟ್ ಲುಕ್ ನಲ್ಲಿ ಸ್ಟ್ರಾಪ್‌ಲೆಸ್ ಪಿಂಕ್ ಬಿಕಿನಿ ಧರಿಸಿ, ತಮ್ಮ ಸೌಂದರ್ಯವನ್ನು ತೋರಿಸಿದ್ದಾರೆ. ಸೂರ್ಯ ಮತ್ತು ಕಡಲತೀರದ ಐಕಾನ್ ಜೊತೆಗೆ ‘ಮಿಸ್ಸಿಂಗ್’ ಎಂದು ಫೋಟೋ ಶೇರ್ ಮಾಡಿ ಶೀರ್ಷಿಕೆ ನೀಡಿದ್ದಾರೆ.

ʼಒಂದು ಕಾಲದಲ್ಲಿ ಚಹಾ ಮಾರುತ್ತಿದ್ದ ಪುಟ್ಟ ಬಾಲಕ ಇಂದು ಪ್ರಧಾನಿ ಹುದ್ದೆಗೇರಲು ಪ್ರಜಾಪ್ರಭುತ್ವವೇ ಕಾರಣʼ

ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ಕೇವಲ ಒಂದೆರಡು ಗಂಟೆಗಳಲ್ಲಿ ಈ ಪೋಸ್ಟ್‌ಗೆ ಎಂಟು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಕಾಮೆಂಟ್ ವಿಭಾಗವು ಅಭಿಮಾನಿಗಳ ಹೃದಯ ಮತ್ತು ಫೈರ್ ಎಮೋಜಿಗಳಿಂದ ತುಂಬಿ ಹೋಗಿದೆ. ಸದ್ಯ, ದಿಶಾ ಅವರ ಅದ್ಭುತವಾದ ಬಿಕಿನಿ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇತ್ತೀಚಿನ ಬಿಕಿನಿ ಚಿತ್ರದಲ್ಲಿ ದಿಶಾ ಧೂಮಪಾನ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದು, ಸಖತ್ ಬೋಲ್ಡ್ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ ಎಂದು ಬೇರೆ ಹೇಳಬೇಕಿಲ್ಲ.

ನಟಿ ಆಗಾಗ್ಗೆ ತನ್ನ ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ, ಅಭಿಮಾನಿಗಳ ಹೃದಯಕ್ಕೆ ಕಿಚ್ಚು ಹಚ್ಚುತ್ತಾರೆ. ಅಂತಹ ಕೆಲ ಹಾಟ್ ಫೋಟೋಗಳು ಇಲ್ಲಿವೆ ನೋಡಿ…..

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...