alex Certify ದಹಿ ಕಚೋರಿ ಮಾರಾಟ ಮಾಡುತ್ತಿರುವ ಬಾಲಕನ ನೆರವಿಗೆ ನೆಟ್ಟಿಗನ ಮೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಹಿ ಕಚೋರಿ ಮಾರಾಟ ಮಾಡುತ್ತಿರುವ ಬಾಲಕನ ನೆರವಿಗೆ ನೆಟ್ಟಿಗನ ಮೊರೆ

ಅಹಮದಾಬಾದ್: ಗುಜರಾತ್ ಮೂಲದ 14 ವರ್ಷದ ಹುಡುಗನೊಬ್ಬ ಹೊಟ್ಟೆಪಾಡಿಗಾಗಿ ಅಹಮದಾಬಾದ್‌ನ ಮಣಿನಗರ ರೈಲ್ವೇ ನಿಲ್ದಾಣದ ಬಳಿ, ‘ದಹಿ ಕಚೋರಿ’ ಮಾರಾಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ತನ್ನ ಕುಟುಂಬದ ನಿರ್ವಹಣೆಗಾಗಿ ಈ ಬಾಲಕ ಫಾಸ್ಟ್ ಫುಡ್ ಕಚೋರಿಗಳನ್ನು ಮಾರಾಟ ಮಾಡುತ್ತಿದ್ದಾನೆ. ಕೇವಲ 10 ರೂ.ಗೆ ಈತ ಕಚೋರಿ ಮಾರಾಟ ಮಾಡುತ್ತಿದ್ದಾನೆ. ಟ್ವಿಟ್ಟರ್ ನಲ್ಲಿ ವಿಶಾಲ್ ಪರೇಖ್ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.

ಮುರಿದು ಬಿದ್ದ ಸ್ಟಾರ್ ನಟ –ನಟಿ ದಾಂಪತ್ಯ, ಅ. 7 ರಂದು ವಿಚ್ಛೇದನ ವಿವರ ಬಹಿರಂಗ…?

“ಅವನಿಗೆ ಸಹಾಯ ಮಾಡಿ, ಈತನಿಗೆ ಕೇವಲ 14 ವರ್ಷ ವಯಸ್ಸಾಗಿದೆ ಮತ್ತು ದಹಿ ಕಚೋರಿಯನ್ನು 10 ರೂ.ಗೆ ಮಾತ್ರ ಮಾರಾಟ ಮಾಡುತ್ತಾನೆ. ಸ್ಥಳ: ಮಣಿನಗರ ರೈಲ್ವೇ ನಿಲ್ದಾಣದ ಎದುರು ಅಹಮದಾಬಾದ್. ಇದನ್ನು ಶೇರ್ ಮಾಡಿ ಆ ಹುಡುಗನಿಗೆ ಸಹಾಯ ಮಾಡಿ” ಎಂದು ಶೀರ್ಷಿಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...