alex Certify Featured News | Kannada Dunia | Kannada News | Karnataka News | India News - Part 286
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಸಾಂ ಸಿಎಂಗೆ ಬೇವಿನ ಎಲೆಯಿಂದ ಬಾಯಿ ಸ್ವಚ್ಛಗೊಳಿಸಿ…! ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ವಾಗ್ದಾಳಿ

ರಾಹುಲ್ ಗಾಂಧಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮಗ ಎಂಬುದಕ್ಕೆ ಬಿಜೆಪಿ ಎಂದಾದರೂ ಪುರಾವೆ ಕೇಳಿದೆಯೇ..? ಎಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಆರ್‌ಎಲ್‌ಡಿ ಮುಖ್ಯಸ್ಥ Read more…

BIG NEWS: BJP ಗೆ ಸೇರಿದ ಬಾಂಬೆ ಬಾಯ್ಸ್ ವಾಪಸ್ ಬರ್ತಾರೆ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

ದಾವಣಗೆರೆ: ಬಿಜೆಪಿ ಸೇರಿರುವ ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಗೆ ವಾಪಸ್ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಹಿಜಾಬ್ ವಿವಾದ: ರಾಷ್ಟ್ರೀಯ ಭಾವೈಕ್ಯತೆ ಉತ್ತೇಜಿಸಲು ಏಕರೂಪ ಸಮವಸ್ತ್ರ ನೀತಿ ತರಲು ಕೋರಿ ಸುಪ್ರೀಂ ನಲ್ಲಿ ಪಿಐಎಲ್ ಸಲ್ಲಿಕೆ

ದೇಶಾದ್ಯಂತ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಂದ ನೋಂದಾಯಿತ ಹಾಗೂ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ Read more…

ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!

ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ’ಗೆಹ್ರಿಯಾನ್’ನಲ್ಲಿ ಅಭಿಮಾನಿಗಳು ಆಸಕ್ತಿಕರ ದೃಶ್ಯವೊಂದರಲ್ಲಿ ಆಕೆಯ ಸಹೋದರಿಯನ್ನು ಕಂಡುಕೊಂಡಿದ್ದಾರೆ. ಹದ್ದಿನಗಣ್ಣಿನ ನೆಟ್ಟಿಗರ ಕಣ್ಣಿಗೆ ದೀಪಿಕಾ ಸಹೋದರಿ ಅನಿಶಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. Read more…

ಅಚ್ಚರಿಗೊಳಿಸುತ್ತೆ ಏಳು ವರ್ಷದ ಹಿಂದಿನ ಹಳೆ ಕಾರಿಗೆ ಸಿಕ್ಕ ಬೆಲೆ….!

ಸಾಮಾನ್ಯವಾಗಿ ನಾವು ಖರೀದಿ ಮಾಡುವ ವಾಹನದ ರೀಸೇಲ್ ಮೌಲ್ಯವು ಅದರ ಅಸಲಿ ಮೌಲ್ಯದ ಅರ್ಧದಷ್ಟಕ್ಕಿಂತ ಕಡಿಮೆ ಆಗುತ್ತದೆ. ಆದರೆ ಇಲ್ಲೊಬ್ಬರು ಏಳು ವರ್ಷಗಳ ಹಿಂದೆ ಖರೀದಿ ಮಾಡಿದ ಹೋಂಡಾ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯೂ ದಿಢೀರ್ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 44,877 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕೆಂದು RCB ಗೆ ಸಲಹೆ ಕೊಟ್ಟ ಮಿ. ನಾಗ್ಸ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಪ್ರತಿನಿಧಿಯಾಗಿ ಭರಪೂರ ಮನರಂಜನೆ ಕೊಡುವ ಮಿಸ್ಟರ್‌ ನಾಗ್ಸ್‌ ಅಕಾ ಡ್ಯಾನಿಶ್ ಸೇಠ್‌ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಮತ್ತೆ ಎಂಟ್ರಿ Read more…

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ; ಸಂಸದೀಯ ಸಮಿತಿಯಿಂದ ಮಹತ್ವದ ಸಲಹೆ

ಪೊಲೀಸ್ ಪಡೆಗಳಲ್ಲಿ ಲಿಂಗಾಧರಿತ ವ್ಯತ್ಯಾಸಗಳನ್ನು ಗಮನಿಸಿ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ಪೊಲೀಸ್ ಠಾಣೆಯನ್ನು ಹೊಂದಿರಬೇಕು ಎಂದು ಸಂಸದೀಯ ಸಮಿತಿ ಸಲಹೆ ನೀಡಿದೆ. ಸಮಿತಿಯ ಅವಲೋಕನಗಳ ಆಧಾರದ ಮೇಲೆ, ಪೊಲೀಸ್ Read more…

ಮೊದಲ ಕೋವಿಡ್ ಅಲೆ ಎದುರಿಸುತ್ತಿರುವ ಕಿರಿಬಾತಿ ದ್ವೀಪ ರಾಷ್ಟ್ರಕ್ಕೆ ವೈದ್ಯಕೀಯ ಸಹಾಯ ಮಾಡಿದ ಭಾರತ….!

ಫೆಸಿಫಿಕ್ ದ್ವೀಪ ರಾಷ್ಟ್ರ ಕಿರಿಬಾತಿಯಲ್ಲಿ, ಕಳೆದ ಎರಡು ವಾರಗಳ ಹಿಂದೆ ಕೋವಿಡ್ ವೈರಸ್ನ ಮೊದಲ ಅಲೆ ಶುರುವಾಗಿದೆ. ಎರಡು ವರ್ಷಗಳಿಂದ ಕೊರೋನಾದಿಂದ ಬಚಾವಾಗಿದ್ದ ಪುಟ್ಟ ರಾಷ್ಟ್ರ, ಈಗ ತನ್ನ Read more…

ಐಪಿಎಲ್​ ಹರಾಜು ಕಾರ್ಯಕ್ರಮದಲ್ಲಿ ಸಹೋದರಿಯ ಜೊತೆ ಭಾಗಿಯಾದ ಶಾರೂಕ್​ ಪುತ್ರ ಆರ್ಯನ್​ ಖಾನ್​

ಬಹುನಿರೀಕ್ಷಿತ ಐಪಿಎಲ್​​ ಸೀಸನ್​ ಮತ್ತೆ ಶುರುವಾಗಿದೆ​, ಈ ಬಾರಿ ನಡೆಯುತ್ತಿರುವ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಶಾರೂಕ್​ ಖಾನ್​ ಮಕ್ಕಳಾದ ಆರ್ಯನ್​​ ಖಾನ್​ ಹಾಗೂ ಸುಹಾನಾ ಖಾನ್​ ಭಾಗವಹಿಸಿದ್ದಾರೆ. ಕಳೆದ Read more…

ಈ ಪ್ರಕ್ರಿಯೆಗಳನ್ನು ಹಿಂದಕ್ಕೆ ಪಡೆಯಿರಿ, ಇಲ್ಲಾಂದ್ರೇ ನಾವೇ ವಜಾ ಮಾಡಬೇಕಾಗುತ್ತೆ: ಉ.ಪ್ರ. ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್

ಪೌರತ್ವದ ಕಾಯಿದೆ ತಿದ್ದುಪಡಿ ವಿರೋಧಿ ಪ್ರತಿಭಟನಾಕಾರರಿಂದ ಹಾನಿಯಾದ ಸಾರ್ವಜನಿಕ ಆಸ್ತಿಯನ್ನು ಅವರಿಂದಲೇ ಭರಿಸುವ ಉತ್ತರ ಪ್ರದೇಶ ಸರ್ಕಾರದ ನಡೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಈ ನಡೆಯು ತನ್ನದೇ ಎರಡು Read more…

ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ-ಅದಾನಿಯವರನ್ನು ಪೂಜಿಸಬೇಕು ಎಂದ ಬಿಜೆಪಿ ಸಂಸದ…!

ಗುರುವಾರ ರಾಜ್ಯಸಭೆಯಲ್ಲಿ ನಿರುದ್ಯೋಗ ಮತ್ತು ಕೇಂದ್ರ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಕೆ.ಜೆ. ಅಲ್ಫೋನ್ಸ್, ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಂಬಾನಿ ಹಾಗೂ ಅದಾನಿಗಳಂತಹ Read more…

’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌ ಬಿಡುಗಡೆ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಪ್ರೇಮ್

ಭಾರೀ ಕಾತರದಿಂದ ಕಾಯುತ್ತಿದ್ದ ’ಏಕ್ ಲವ್‌ ಯಾ’ ಚಿತ್ರದ ಟ್ರೇಲರ್‌‌ ಈಗ ಬಿಡುಗಡೆಯಾಗಿದೆ. ಕನ್ನಡ ರೊಮ್ಯಾಂಟಿಕ್ ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದು, ನಟ ರಾಣಾ ಹಾಗೂ ಪಾದಾರ್ಪಣೆ ಮಾಡುತ್ತಿರುವ ನಟಿ Read more…

ದೀಪಿಕಾ-ರಣವೀರ್‌ ‘ಲಿಪ್‌ ಲಾಕ್‌’ ಫೋಟೋ ವೈರಲ್‌

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್‌ ಸಿಂಗ್‌ ಅವರ ತಾರಾ ಜೋಡಿ ಯಾವಾಗಲೂ ಪ್ರಚಾರದಲ್ಲಿಯೇ ಇರಲು ಬಯಸುವ ಜೋಡಿ. ಒಂದು ಪತಿ ರಣವೀರ್‌ ಸಿನಿಮಾ ತೆರೆಗೆ Read more…

ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….!

ಫೆ.6 ರಂದು ದೇಶಕ್ಕೆ ದೇಶವೇ ಬೇಸರದಲ್ಲಿ ಮುಳುಗಿತ್ತು. ಅಂದು ಗಾನಕೋಗಿಲೆ ಗೀತೆಯಲ್ಲಿ ಲೀನವಾಗಿತ್ತು. ಭಾರತರತ್ನ ಲತಾ ಮಂಗೇಶ್ಕರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗೀತೆ ಪ್ರಿಯರಿಗಂತೂ ಸಾಕ್ಷಾತ್‌ ಸರಸ್ವತಿಯೇ Read more…

‘ಪುಷ್ಪಾ’ ಫೀವರ್‌….! ಸೂರತ್‌ನಲ್ಲಿ ಅಲ್ಲುಅರ್ಜುನ್‌, ರಶ್ಮಿಕಾ ಇರುವ ಸೀರೆಗಳ ಭರ್ಜರಿ ಮಾರಾಟ…..!!

ಪುಷ್ಪಾ ಅಂದ್ರೆ ’ಫ್ಲವರ್‌’ ಅಲ್ಲ. ಫೈರು…ತಗ್ಗೊದಿಲ್ಲ, ಇದು ಸದ್ಯಕ್ಕೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮನೆಗಳಲ್ಲಿ ಅಭಿನಯಿಸುವ ಡೈಲಾಗ್‌. ತೆಲುಗಿನ ಸೂಪರ್‌ಹಿಟ್‌ ಸಿನಿಮಾ ’’ಪುಷ್ಪಾ’’ ಅಷ್ಟೊಂದು ಮನೆಮಾತಾಗಿದೆ. Read more…

ʼಪುಷ್ಪ: ದಿ ರೈಸ್‌ʼ ಅನುಕರಣೆ ಈಗ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಸರದಿ

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್‌ʼ ಸಿನಿಮಾದ ಹಾಡುಗಳ ಟ್ರೆಂಡ್ ಇಂಟರ್ನೆಟ್ ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಹಾಡಿನ ಬೀಟ್ಸ್ ಗೆ ಇನ್ಸ್ಟಾಗ್ರಾಂ Read more…

ಕೊಡೋ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ: ಬಾಸ್ ‌ಗೆ ಕಡ್ಡಿ ತುಂಡಾದಂತೆ ಹೇಳಿದ ನೌಕರ

ತನ್ನ ಕೆಲಸದ ಕಾರ್ಯಕ್ಷಮತೆಯ ಕುರಿತು ವ್ಯಕ್ತಿಯೊಬ್ಬ ತನ್ನ ಬಾಸ್‌ನೊಂದಿಗೆ ನಡೆಸಿದ ಸಂವಾದವನ್ನು ಟಿಕ್‌ಟಾಕ್‌ನಲ್ಲಿ ಮರುಸೃಷ್ಟಿಸಲು ಯತ್ನಿಸಿದ್ದಾರೆ. ಈ ವಿಡಿಯೊವನ್ನು ಟಿಕ್‌ಟಾಕ್ ಬಳಕೆದಾರ ಕ್ರಿಸ್ (@krisdrinkslemonade) ಪೋಸ್ಟ್ ಮಾಡಿದ್ದಾರೆ. 2021 Read more…

ವಿಚ್ಛೇದನ ಪಡೆದ ದಿನದಂದೇ 18 ವರ್ಷದ ಹುಡುಗಿಯನ್ನು ಮೂರನೇ ಮದುವೆಯಾದ ಪಾಕ್ ಸಂಸದ

ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮೂರನೇ ಮದುವೆಯಾಗಿದ್ದಾರೆ. 49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ Read more…

IPL ಮೆಗಾ ಹರಾಜಿನಿಂದ ಹೊರಗುಳಿದ ಪ್ರೀತಿ ಜಿಂಟಾ ಹೇಳಿದ್ದೇನು….?

ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಇಡೀ ವಿಶ್ವವೇ ಫೆಬ್ರವರಿ 12-13ರಂದು ನಡೆಯುವ ಮೆಗಾ ಹರಾಜಿನ ಮೇಲೆ ಕಣ್ಣಿಟ್ಟಿದೆ. ಈ ಮಧ್ಯೆ ಪಂಜಾಬ್ ಕಿಂಗ್ಸ್  ಸಹ ಮಾಲೀಕರಾದ ಬಾಲಿವುಡ್ Read more…

ಪೇಟಾ ಧರಿಸುವ ಆಯ್ಕೆಯಿದೆ ಎಂದ ಮೇಲೆ ಹಿಜಾಬ್​​ಗೆ ಏಕಿಲ್ಲ….? ಬಾಲಿವುಡ್ ನಟಿ ಸೋನಂ ಕಪೂರ್​ ಪ್ರಶ್ನೆ

ರಾಜ್ಯದಲ್ಲಿ ಸಂಚಲನವನ್ನು ಮೂಡಿಸಿರುವ ಹಿಜಾಬ್​ ವಿವಾದದ ಬಗ್ಗೆ ಬಾಲಿವುಡ್​ ನಟಿ ಸೋನಂ ಕಪೂರ್​ ಪ್ರತಿಕ್ರಿಯೆ ನೀಡಿದ್ದಾರೆ. ಪೇಟಾವನ್ನು ಧರಿಸುವುದು ಆಯ್ಕೆ ಎಂದಮೇಲೆ ಹಿಜಾಬ್​​ ಒಂದು ಆಯ್ಕೆ ಯಾಕೆ ಆಗಬಾರದು Read more…

BIG NEWS: ವೆಬ್ ಸಿರೀಸ್ ಹಿರೋಯಿನ್ ಮಾಡ್ತೀನಿ ಅಂತ ಯುವತಿಗೆ ಕಾಟ; ನಕಲಿ ಡೈರೆಕ್ಟರ್ ಅರೆಸ್ಟ್

ಬೆಂಗಳೂರು; ವೆಬ್ ಸಿರೀಸ್ ಹಿರೋಯಿನ್ ಆಗುವಂತೆ ಯುವತಿಗೆ ಪೀಡಿಸುತ್ತಿದ್ದ ನಕಲಿ ಡೈರೆಕ್ಟರ್ ಓರ್ವನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೀಶ್ ಬಂಧಿತ ಆರೋಪಿ. ತಾನು ವೆಬ್ Read more…

6 ವರ್ಷದ ಬಾಲಕನ ಜೀವ ಉಳಿಸಲು 60 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದ ಯುವಕ ಕ್ಯಾನ್ಸರ್​ನಿಂದ ಸಾವು

ತಾನು ಜೀವಮಾನದಲ್ಲಿ ಭೇಟಿಯಾಗದ ಆರು ವರ್ಷದ ಬಾಲಕನ ಜೀವ ಉಳಿಸಲು 61 ಲಕ್ಷ ರೂಪಾಯಿ ದೇಣಿಗೆ ನೀಡಿದ 19 ವರ್ಷದ ಯುವಕ ಕ್ಯಾನ್ಸರ್​ನಿಂದ ಸಾವನ್ನಪ್ಪಿದ್ದಾನೆ. 19 ವರ್ಷದ ರೈಸ್​ Read more…

ಫೆಬ್ರವರಿ 12ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಮೊಘಲ್​ ಗಾರ್ಡನ್​

ಮೊಘಲ್ ಗಾರ್ಡನ್​​ನ್ನು ಇದೇ ಬರುವ ಶನಿವಾರದಿಂದ ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗುತ್ತದೆ ಹಾಗೂ ಮಾರ್ಚ್​ 16ರಂದು ಮುಚ್ಚಲಾಗುತ್ತದೆ ಎಂದು ರಾಷ್ಟ್ರಪತಿಭವನವು ಅಧಿಕೃತ ಹೇಳಿಕೆಯನ್ನು ನೀಡಿದೆ. ಆನ್​ಲೈನ್​ ಮುಂಗಡ ಬುಕ್ಕಿಂಗ್​ ಮಾಡಿಕೊಂಡವರಿಗೆ ಮಾತ್ರ Read more…

ಸೂರತ್‌ ಬುಲೆಟ್ ರೈಲು ನಿಲ್ದಾಣದ ಚಿತ್ರಗಳು ಬಹಿರಂಗ

ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ಮೊದಲ ನಿಲ್ದಾಣ ಸೂರತ್‌ನಲ್ಲಿ ತಲೆಯೆತ್ತಲಿದೆ. ಉದ್ದೇಶಿತ ನಿಲ್ದಾಣದ ಕಾಲ್ಪನಿಕ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ರೈಲ್ವೇ ಖಾತೆ ರಾಜ್ಯ Read more…

ವಿಡಿಯೋ: ಅಲ್ಲು ಅರ್ಜುನ್‌ರ ಶ್ರೀವಲ್ಲಿ ಸ್ಟೆಪ್‌ ಮರುಸೃಷ್ಟಿಸಿದ ಕೊರಿಯನ್ ಮಹಿಳೆ

ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಯಾವ ಮಟ್ಟಿಗೆ ವೈರಲ್ ಟ್ರೆಂಡ್ ಆಗಿದೆಯೆಂದರೆ, ಈ ಹಾಡಿಗೆ ಸ್ಟೆಪ್ ಹಾಕದೇ ಇರುವವರೇ ಇಲ್ಲ ಎನ್ನುವ ಮಟ್ಟಕ್ಕೆ. Read more…

ಕಾಂಗ್ರೆಸ್​ ಪ್ರಚಾರದಿಂದ ದೂರವುಳಿದ ಅಮರಿಂದರ್​ ಸಿಂಗ್​ ಪತ್ನಿ: ನನಗೆ ಕುಟುಂಬವೇ ಮುಖ್ಯ ಎಂದ ಕೌರ್​

ಪಂಜಾಬ್​ನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಪತ್ನಿ ಹಾಗೂ ಕಾಂಗ್ರೆಸ್​ ಸಂಸದೆ ಪ್ರಣೀತ್​ ಕೌರ್​ ಪಟಿಯಾಲ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಿಂದ ದೂರ Read more…

ನೆಚ್ಚಿನ ನಟನ ಹೆಸರನ್ನು ಬಿಚ್ಚಿಟ್ಟ ದೀಪಿಕಾ ಪಡುಕೋಣೆ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ನಟನೆಯ ಗೆಹರಿಯಾ ಸಿನಿಮಾ ಇಂದು ಒಟಿಟಿ ವೇದಿಕೆ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ. ಸದ್ಯ ಇದೇ ಸಿನಿಮಾದಲ್ಲಿ ಪ್ರಮೋಷನ್​ನಲ್ಲಿ ನಟಿ ದೀಪಿಕಾ ಬ್ಯುಸಿಯಾಗಿದ್ದಾರೆ. Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ ಮೂರನೇ ಅಲೆ ತಣ್ಣಗಾಗುತ್ತಿದ್ದು, ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ 58,077 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ Read more…

ಡ್ರಾಮಿನ್ ನುಡಿಸುತ್ತಾ ಸಾಂಪ್ರದಾಯಿಕ ಮೊನ್ಪಾ ಹಾಡನ್ನು ಹಾಡಿದ ಕಲಾವಿದ: ವಿಡಿಯೋ ಹಂಚಿಕೊಂಡ ಅರುಣಾಚಲ ಸಿಎಂ

ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ನಿಮ್ಮನ್ನು ಮಂತ್ರಮುಗ್ಧಗೊಳಿಸಬಹುದು. ವ್ಯಕ್ತಿಯೊಬ್ಬ ಸಾಂಪ್ರದಾಯಿಕ ಹಾಡನ್ನು ನುಡಿಸುತ್ತಿರುವ ಸುಂದರವಾದ ವಿಡಿಯೋವನ್ನು ಮುಖ್ಯಮಂತ್ರಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಮೊನ್ಪಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...