alex Certify BIG NEWS: ವೆಬ್ ಸಿರೀಸ್ ಹಿರೋಯಿನ್ ಮಾಡ್ತೀನಿ ಅಂತ ಯುವತಿಗೆ ಕಾಟ; ನಕಲಿ ಡೈರೆಕ್ಟರ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೆಬ್ ಸಿರೀಸ್ ಹಿರೋಯಿನ್ ಮಾಡ್ತೀನಿ ಅಂತ ಯುವತಿಗೆ ಕಾಟ; ನಕಲಿ ಡೈರೆಕ್ಟರ್ ಅರೆಸ್ಟ್

ಬೆಂಗಳೂರು; ವೆಬ್ ಸಿರೀಸ್ ಹಿರೋಯಿನ್ ಆಗುವಂತೆ ಯುವತಿಗೆ ಪೀಡಿಸುತ್ತಿದ್ದ ನಕಲಿ ಡೈರೆಕ್ಟರ್ ಓರ್ವನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನೀಶ್ ಬಂಧಿತ ಆರೋಪಿ. ತಾನು ವೆಬ್ ಸಿರೀಸ್ ಡೈರೆಕ್ಟರ್ ಆಗಿದ್ದು, ತನ್ನ ನಿರ್ದೇಶನದ ವೆಬ್ ಸಿರೀಸ್ ನಲ್ಲಿ ನಟಿಸುವಂತೆ ಒತ್ತಾಯಿಸಿ ತನ್ನದೇ ಏರಿಯಾದ ಯುವತಿಯೋರ್ವಳ ಹಿಂದೆ ಬಿದ್ದಿದ್ದ ಮನೀಶ್, ಪ್ರತಿದಿನ ಇದೇ ವಿಚಾರವಾಗಿ ಟಾರ್ಚರ್ ನೀಡುತ್ತಿದ್ದ. ಆತನ ಕಾಟಕ್ಕೆ ಬೆಸತ್ತ ಯುವತಿ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ವೆಬ್ ಸಿರೀಸ್ ಗೆ ಹಿರೋಯಿನ್ ಆಗು ಎಂದು ತನಗೆ ಯುವಕನೊಬ್ಬ ಕಿರುಕುಳ ನೀಡುತ್ತಿದ್ದುದಾಗಿ ಯುವತಿ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ದೂರು ಆಧರಿಸಿ ಇದೀಗ ಪೊಲೀಸರು ಆರೋಪಿ ಮನೀಶ್ ನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...