alex Certify ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!

ದೀಪಿಕಾ ಪಡುಕೋಣೆಯವರ ಹೊಸ ಚಿತ್ರ ’ಗೆಹ್ರಿಯಾನ್’ನಲ್ಲಿ ಅಭಿಮಾನಿಗಳು ಆಸಕ್ತಿಕರ ದೃಶ್ಯವೊಂದರಲ್ಲಿ ಆಕೆಯ ಸಹೋದರಿಯನ್ನು ಕಂಡುಕೊಂಡಿದ್ದಾರೆ. ಹದ್ದಿನಗಣ್ಣಿನ ನೆಟ್ಟಿಗರ ಕಣ್ಣಿಗೆ ದೀಪಿಕಾ ಸಹೋದರಿ ಅನಿಶಾ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ದೃಶ್ಯವೊಂದರಲ್ಲಿ, ದೀಪಿಕಾರ ಪಾತ್ರದಲ್ಲಿ ಅಲಿಶಾರ ಬಾಲ್ಯದ ಚಿತ್ರಗಳನ್ನು ತೋರಲಾಗಿದೆ. ಈ ಚಿತ್ರದಲ್ಲಿ ದೀಪಿಕಾ ತಮ್ಮ ಸಹೋದರಿ ಅನಿಶಾ ಜೊತೆಗೆ ಬಾಲ್ಯದ ದಿನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಧನುಷ್-ಸೌಂದರ್ಯ ವಿಚ್ಚೇದನ, ಸೌಂದರ್ಯ ಅವ್ರ ಹಳೆ ಪೋಸ್ಟ್ ವೈರಲ್ ಮಾಡಿದ ಅಭಿಮಾನಿಗಳು

ಒಬ್ಬ ಬಳಕೆದಾರರು ಈ ಸ್ಕ್ರೀನ್‌ಶಾಟ್ ಒಂದನ್ನು ಶೇರ್‌ ಮಾಡಿದ್ದು, “ಗೆಹ್ರಿಯಾನ್ ನನಗೆ ಇಷ್ಟವಾಗಿದ್ದು, ಕುಟುಂಬದ ಚಿತ್ರಗಳ ನಡುವೆ ಅನಿಶಾ ಮತ್ತು ದೀಪಿಕಾರ ಚಿತ್ರವೊಂದು ಕಂಡು ಬಂದಿದೆ!” ಎಂದಿದ್ದಾರೆ. ಅನಿಶಾ ಪಡುಕೋಣೆ ಒಬ್ಬ ವೃತ್ತಿಪರ ಗಾಲ್ಫರ್‌ ಆಗಿದ್ದು, ದಿ ಲಿವ್ ಲವ್ ಲಾಫ್ ಪ್ರತಿಷ್ಠಾನದ ಸಿಇಓ ಸಹ ಆಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...