alex Certify Featured News | Kannada Dunia | Kannada News | Karnataka News | India News - Part 220
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನ್ನ ಮನೆ ಸಂಪೂರ್ಣ ಜಲಾವೃತಗೊಂಡಿದೆ; ನೀರು ನುಗ್ಗಿರುವ ಮನೆಯ ದೃಶ್ಯ ಹಂಚಿಕೊಂಡ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್

ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕಳೆದ ಮೂರು ದಿನಗಳಿಂದ ಗುಡುಗು ಸಹಿತ ಧಾರಾಕಾರ ಮಳೆಗೆ ರಾಜ್ಯಸಭಾ ಸದಸ್ಯ ಜಗ್ಗೇಶ್ ಮನೆ Read more…

ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಅಪ್ರಾಪ್ತರಿಂದ ಮಾದಕ ವಸ್ತು ಸೇವನೆ ಎಂಬ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಬ್ಲೋ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕಬ್ಬನ್ ಪಾರ್ಕ್ ಠಾಣಾ Read more…

ನಿದ್ರೆ ಮಾಡುವ ಸ್ಪರ್ಧೆಯಲ್ಲಿ 350 ಯುರೋ ಗೆದ್ದ ಭೂಪ….!

ನಮ್ಮ ನಡುವೆ ಚಿತ್ರ ವಿಚಿತ್ರ ಸ್ಪರ್ಧೆಗಳು ನಡೆಯುತ್ತಿರುತ್ತದೆ. ಆದರೆ, ಮಲಗುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ? ಯೂರೋಪ್​ನ ಪ್ರತಿ ವರ್ಷ ಮಾಂಟೆನೆಗ್ರೊದಲ್ಲಿ ಈ ವಿಚಿತ್ರ ಸ್ಪರ್ಧೆ ನಡೆಸಲಾಗುತ್ತದೆ. ಈ ಬಾರಿ Read more…

BIG NEWS: ಮುರುಘಾಶ್ರೀಗಳ ವಿರುದ್ಧ ಎರಡು ಕೇಸ್ ದಾಖಲು; ತನಿಖೆ ಬಳಿಕ ಸತ್ಯ ಹೊರಬರಲಿದೆ ಎಂದ ಸಿಎಂ

ಬೆಂಗಳೂರು: ಚಿತ್ರದುರ್ಗದ ಮುರುಘಾಶ್ರೀ ಡಾ.ಶಿವಮೂರ್ತಿ ಶರಣರ ವಿರುದ್ಧ ಕೇಳಿಬಂದಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ತನಿಖೆ ಬಳಿಕ ಸತ್ಯ Read more…

BIG NEWS: ನಟ ಚಂದನ್ ಒಡೆತನದ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನ; ಕಳ್ಳರ ಕರಾಮತ್ತು ಕ್ಯಾಮರಾದಲ್ಲಿ ಸೆರೆ

ಬೆಂಗಳೂರು: ನಟ ಚಂದನ್ ಕುಮಾರ್ ಅವರ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಬೆಂಗಳೂರಿನ ಸಹಕಾರ ನಗರದಲ್ಲಿರುವ ಬಿರಿಯಾನಿ ಹೋಟೆಲ್ Read more…

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋದಕ್ಕೆ ಮನೆಯಲ್ಲೇ ಹಾವು-ಊಸರವಳ್ಳಿ ತಂದು ಸಾಕಿದ ಭೂಪ….!

ಇದು ಸೋಶಿಯಲ್ ಮೀಡಿಯಾ ಜಮಾನಾ . ಇಲ್ಲಿ ಯೂಟ್ಯೂಬ್‌ನಲ್ಲೋ, ಫೇಸ್‌ಬುಕ್‌ನಲ್ಲೋ, ಇಲ್ಲಾ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಹೆಚ್ಚಾದ್ರೆ ಸಾಕು. ಅವರು ರಾತ್ರೋ ರಾತ್ರಿ ಸ್ಟಾರ್ಸ್ ಆಗ್ಬಿಡ್ತಾರೆ. ಹೀಗೆ ಫೇಮಸ್ ಆಗೋದಕ್ಕೆನೇ Read more…

ʼಗಣೇಶ ಚತುರ್ಥಿʼ ಯಂದು ಚಂದ್ರನನ್ನು ನೋಡಬಾರದಾ…?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಮಾತಿದೆ. Read more…

BIG BREAKING: 24 ಗಂಟೆಯಲ್ಲಿ ಮತ್ತೆ 9,436 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 9,436 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ Read more…

ಗಡಿಯಾಚೆ ಮೊಳಗಿದ ಸಿಧು ಮೂಸೆವಾಲಾ ಹಾಡು; ಹೆಜ್ಜೆ ಹಾಕಿದ ಭಾರತೀಯ ಯೋಧರು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನರಾಗಿರಬಹುದು ಆದರೆ ಅವರ ಹಾಡುಗಳು ಇನ್ನೂ ಮಾಸಿಲ್ಲ, ಜೀವಂತವಾಗಿದೆ. ಹತ್ಯೇಗಿಡಾದ ಆ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ Read more…

42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಕಾಲಿಟ್ಟ ಹಿರಿಯ ವ್ಯಕ್ತಿ, ಸಾಥ್​ ನೀಡಿದ ಮೊಮ್ಮಗ

ವ್ಯಕ್ತಿಯೊಬ್ಬರು ತನ್ನ ಅಜ್ಜನೊಂದಿಗೆ ಚಿತ್ರಮಂದಿರಕ್ಕೆ ಭೇಟಿಕೊಟ್ಟ ಹೃದಯಸ್ಪರ್ಶಿ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಲ್ಲಿನ ವಿಶೇಷವೆಂದರೆ ಆ ಹಿರಿಯರು ಬರೋಬ್ಬರಿ 42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಭೇಟಿ Read more…

ಗೌರಿ – ಗಣೇಶ ಹಬ್ಬಕ್ಕೆ ಮಾಡಿ ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತಯಾಚಿಸಿದ ವಿದ್ಯಾರ್ಥಿ ಸಂಘದ ಮುಖಂಡರು…!

ಚುನಾವಣೆ ಸಮಯ ಬಂದರೆ ಸಾಕು ರಾಜಕಾರಣಿಗಳು ಮನೆ ಮನೆಗೆ ಹೋಗಿ ಮತಯಾಚಿಸುತ್ತಾರೆ. ಹೆಚ್ಚು ಮತ ಪಡೆಯುವುದಕ್ಕಾಗಿ ಮಾಡಬಾರದ ಸರ್ಕಸ್ ಮಾಡುತ್ತಾರೆ. ಆದರೆ ಇಲ್ಲಿ ನೋಡಿ ವಿದ್ಯಾರ್ಥಿ ಸಂಘದ ಮುಖಂಡರು, Read more…

ಮನೆ ಬಾಡಿಗೆಗಾಗಿ ಮಾಲೀಕನ ಕಿರುಕುಳ, ಮನನೊಂದು ಬಿಜೆಪಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬಿಜೆಪಿ ಕಚೇರಿ ಎದುರು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆ ಬಾಡಿಗೆ ವಿಚಾರದಲ್ಲಿ ಮಾಲೀಕನ ಜೊತೆಗಿನ ಜಟಾಪಟಿಯಿಂದ ಮನನೊಂದು, ಬಿಜೆಪಿ ಕಚೇರಿ ಎದುರಲ್ಲೇ ಮೈಗೆ Read more…

ನಾಯಿ ರಕ್ಷಣೆಗಾಗಿ ಸ್ಟ್ರಾಲರ್ ​ನಲ್ಲಿದ್ದ ಮಗುವನ್ನೇ ರಸ್ತೆಯಲ್ಲಿ ಬಿಟ್ಟ ಭೂಪ…!

ತನ್ನ ನಾಯಿಯನ್ನು ಇನ್ನೊಂದು ನಾಯಿಯ ದಾಳಿಯಿಂದ ರಕ್ಷಿಸಲು ಹೋದ ವ್ಯಕ್ತಿ ಮಗುವಿದ್ದ ಸ್ಟ್ರಾಲರ್​ ಅನ್ನು ರಸ್ತೆಯಲ್ಲಿ ಬಿಟ್ಟುಬಿಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೆಡ್ಡಿಟ್​ನಲ್ಲಿ ಅಪ್​ಲೋಡ್​ Read more…

ನೋಡನೋಡುತ್ತಿದ್ದಂತೆಯೇ ಉರುಳಿ ಬಿತ್ತು ಐಷಾರಾಮಿ ಫ್ಲಾಟ್

ನಿಯಮ ಉಲ್ಲಂಘಿಸಿ ಕಟ್ಟಲಾಗಿದ್ದ ಐಷಾರಾಮಿ ವಸತಿ ಸಮುಚ್ಚಯವನ್ನು ಸರ್ಕಾರ ಕ್ಷಣಮಾತ್ರದಲ್ಲಿ ಕೆಡವಿದ ಪ್ರಕರಣ ಕೇರಳದಲ್ಲಿ ನಡೆದಿದೆ. ಆದರೆ ಇದು ಈಗ ನಡೆದ ಘಟನೆಯಲ್ಲ. ವೆಂಬನಾಡ್​ ಹಿನ್ನೀರಿನ ಸಮೀಪವಿರುವ ನಾಲ್ಕು Read more…

ನೀರಿನೊಂದಿಗೆ ಬೆಂಕಿಯುಗುಳಿದ ಬೋರ್ ವೆಲ್..! ದೃಶ್ಯ ನೋಡಿ ಗ್ರಾಮಸ್ಥರಿಗೆ ಆತಂಕ

ಬೋರ್ ವೆಲ್ ನಿಂದ ನೀರು ಹಾಗೂ ಬೆಂಕಿ ಏಕಕಾಲದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಬಕ್ಸ್‌ವಾಹಾ ಪ್ರದೇಶದ ಕಚ್ಚರ್ ಗ್ರಾಮದಲ್ಲಿ ಹ್ಯಾಂಡ್ ಪಂಪ್‌ನಿಂದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 9,520 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ ಮಹಾಮಾರಿಗೆ ದೇಶದಲ್ಲಿ ಈವರೆಗೆ 5,27,597 Read more…

ತೆಲುಗು ಹಾಡಿಗೆ ಯುವಜೋಡಿಯಿಂದ ಭರ್ಜರಿ ಸ್ಟೆಪ್

ಯುವ ಜೋಡಿಯೊಂದು ಜನಪ್ರಿಯ ತೆಲುಗು ಚಲನಚಿತ್ರದ ಹಾಡಿಗೆ ನೃತ್ಯ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಕುಲ್​ ಗೇನ್​ ಮತ್ತು ಸೋನಾ ಡೇ, ಇನ್​ಸ್ಟಾಗ್ರಾಮ್​ ಇನ್​ಫ್ಲುಯೆನ್ಸರ್​ Read more…

ಕೋತಿಯನ್ನು ಗಾಬರಿಗೊಳಿಸಿದ ಸುಂದರ ಹುಡುಗಿಯ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಫನ್ನಿ ವಿಡಿಯೋಗಳಿಗೇನು ಕೊರತೆಯೇ ಇಲ್ಲ. ನಿಮ್ಮ ಮುಖ ನೋಡಿ ಯಾರಾದರೂ ಭಯಗೊಂಡರೆ ನಿಮಗೆ ಹೇಗನಿಸುತ್ತದೆ ? ಅದರಲ್ಲೂ ಒಂದು ಪ್ರಾಣಿಯು ನಿಮಗೆ ಹೆದರಿದರೆ ಭಾವನೆ Read more…

ಬಿಯರ್​ ಕುಡಿಯಲು ಸ್ಟ್ರಾ ಬದಲು ಹಾಟ್​ ಡಾಗ್​ ಬಳಕೆ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ವಿಷಯಗಳಿಗೇನು ಕೊರತೆಯಿಲ್ಲ. ಅನೇಕ ಸಂದರ್ಭದಲ್ಲಿ ವಿಡಿಯೋ ಹುಚ್ಚುಚ್ಚಾಗಿ ವೈರಲ್​ ಆಗಿಬಿಡುತ್ತದೆ. ಇದೀಗ ಚಲಾವಣೆಗೆ ಬಂದಿರುವ ಚಿಕ್ಕ ವಿಡಿಯೋ ಕ್ಲಿಪ್​ನಲ್ಲಿ, ಬೇಸ್​ಬಾಲ್​ ಆಟದ ಮೈದಾನದಲ್ಲಿ ಕುಳಿತಿದ್ದ Read more…

ಈ ದೇಶದಲ್ಲಿ ಪತ್ತೆಯಾಗಿದೆ ವಿಶ್ವದ ಅತಿ ದೊಡ್ಡ ಡೈನೋಸಾರ್‌; 82 ಅಡಿ ಉದ್ದವಿದೆ ಅಸ್ಥಿಪಂಜರ…!

ಮನೆಯ ಸುತ್ತ ಅಡಗಿಸಿಟ್ಟಿರೋ ನಿಧಿ ಸಿಕ್ಕು ಯಾರೋ ಶ್ರೀಮಂತರಾದ ಕಥೆಯನ್ನು ನೀವು ಕೇಳಿರಬಹುದು. ಆದರೆ ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಮನೆಯ ಹಿತ್ತಲಿನಲ್ಲಿದ್ದ ಬಹುಮುಖ್ಯ ವಸ್ತುವನ್ನು ಕಂಡುಹಿಡಿದ Read more…

ದೇವರ ಅನುಗ್ರಹ ದೊರೆಯಲು ಭಾದ್ರಪದ ಅಮಾವಾಸ್ಯೆಯ ದಿನ ಈ ಕೆಲಸ ಮಾಡಿ

ಅಮಾವಾಸ್ಯೆ ಎಂಬುದು ಶನಿವಾರ ಬಂದರೆ ಅದಕ್ಕೆ ವಿಶೇಷ ಮಹತ್ವವಿರುತ್ತದೆ. ಅದರಲ್ಲೂ ಶನಿವಾರ ಅಮಾವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಹಾಗಾಗಿ ನಿಮಗಿರುವ ಕಷ್ಟಗಳು ಕಳೆಯಲು ಮಾಟಮಂತ್ರ, Read more…

UFO ಹಾರಾಟ ಸೆರೆ ಹಿಡಿದ ಪೈಲೆಟ್…! ಫೋಟೋ ವೈರಲ್

ಏಲಿಯನ್ಸ್​ ಮತ್ತು ಯುಎಫ್ಒ ಬಗ್ಗೆ ಜಗತ್ತಿನಲ್ಲಿ ಬಹಳ ಕುತೂಹಲವಿದೆ. ಅನೇಕ ಬಾರಿ ಊಹಾಪೋಹಗಳ ನಡುವೆ ಫೋಟೋ, ವಿಡಿಯೋ ಕಾಣಿಸಿಕೊಳ್ಳುತ್ತದೆ. ಈಗ ಆಗಿರುವುದೂ ಅದೇ. ವಿಮಾನಯಾನ ಪೈಲಟ್​ ಒಬ್ಬರು ಗುರುತಿಸಲಾಗದ Read more…

ನಕಲು ಮಾಡಲು ಹುಚ್ಚು ಸಾಹಸ…! ರೈಲ್ವೆ ಉದ್ಯೋಗ ಪಡೆಯಲು ಸ್ನೇಹಿತನಿಗೆ ಹೆಬ್ಬೆರಳಿನ ಚರ್ಮವನ್ನೇ ಸುಲಿದುಕೊಟ್ಟ ಭೂಪ

ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವ ವಿಷಯಕ್ಕೆ ಬಂದರೆ ಅಭ್ಯಥಿರ್ಗಗಳು ಅನೇಕ ಬೆಚ್ಚಿ ಬೀಳುವ ಸಾಹಸ ಮಾಡುತ್ತಾರೆ. ಹೊಸ ತಂತ್ರಜ್ಞಾನಗಳನ್ನೂ ಬಳಸಿ ಯಾಮಾರಿಸುವುದುಂಟು. ಇಲ್ಲೊಬ್ಬ ಮಹಾಶಯ ರೈಲ್ವೇ ಉದ್ಯೋಗವನ್ನು ಪಡೆಯಲೇ Read more…

BIG NEWS: ಅಖಂಡ ಕರ್ನಾಟಕ ಸಿಎಂ ಆಗುವ ಅರ್ಹತೆ ನನಗಿದೆ; ನಸೀಬ್ ಇದ್ರೆ ಆಗ್ತೀನಿ; ಮತ್ತೆ ಸಿಎಂ ಹುದ್ದೆ ಆಕಾಂಕ್ಷೆ ವ್ಯಕ್ತಪಡಿಸಿದ ಸಚಿವ ಉಮೇಶ್ ಕತ್ತಿ

ಗದಗ: ಅಖಂಡ ಕರ್ನಾಟಕದ ಸಿಎಂ ಆಗುವ ಅರ್ಹತೆ ನನಗೂ ಇದೆ. ನಸೀಬ್ ಇದ್ರೆ ನಾನೂ ಸಿಎಂ ಆಗುತ್ತೇನೆ ಎಂದು ಹೇಳುವ ಮೂಲಕ ಅರಣ್ಯ ಸಚಿವ ಉಮೇಶ್ ಕತ್ತಿ ಮತ್ತೆ Read more…

ತನ್ನ ಶಾಲೆಯ ದುಃಸ್ಥಿತಿ ವಿವರಿಸಲು ಪತ್ರಕರ್ತನಾದ ಹುಡುಗನಿಗೆ ಸೋನು ಸೋದ್​ ನೆರವು

ತಾನು ಓದುವ ಶಾಲೆಯ ದುರವಸ್ಥೆಯನ್ನು ಹಂಚಿಕೊಳ್ಳಲು ವರದಿಗಾರನಂತೆ ವರ್ತಿಸಿದ ಪುಟ್ಟ ಶಾಲಾ ಬಾಲಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ನಟ ಸೋನು ಸೂದ್​ ಅವರು ಜಾರ್ಖಂಡ್​ನ Read more…

ಸೋನಾಲಿ ಪೋಗಟ್​ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್;‌ ಅಸಹಜ ಸಾವಿನ ಬಳಿಕ ಈಗ ಕೊಲೆ ಕೇಸ್‌ ದಾಖಲಿಸಿದ ಪೊಲೀಸರು

ಬಿಜೆಪಿ ನಾಯಕಿ ಮತ್ತು ಬಿಗ್​ ಬಾಸ್​ ತಾರೆ ಸೋನಾಲಿ ಪೋಗಟ್​ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದ್ದು, ಆಕೆಯ ಸಹೋದರ ರಿಂಕು ಧಾಕಾ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ. Read more…

SHOCKING NEWS: ಅನಾರೋಗ್ಯಕ್ಕೆ ಬಲಿಯಾದ ಪತ್ನಿ; ಮನನೊಂದ ಪತಿ ಆತ್ಮಹತ್ಯೆಗೆ ಶರಣು

ಚಿಕ್ಕೋಡಿ: ಅನಾರೋಗ್ಯದಿಂದ ಪತ್ನಿ ಸಾವನ್ನಪ್ಪಿದ ಬೆನ್ನಲ್ಲೇ ಮನನೊಂದ ಪತಿಯೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ನಡೆದಿದೆ. 26 ವರ್ಷದ Read more…

ಶಾಸಕ ರಾಜಾಸಿಂಗ್ ವಿರುದ್ಧ ಈವರೆಗೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳೆಷ್ಟು ಗೊತ್ತಾ ?

ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಪ್ರಚೋದನಾಕಾರಿ ಮಾತುಗಳನ್ನಾಡಿದ್ದ ವಿಡಿಯೋವನ್ನು ಶಾಸಕ ರಾಜಾಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದರಾದರೂ ಬಳಿಕ ಜಾಮೀನಿನ ಮೇಲೆ ಬಿಡುಗಡೆ Read more…

BIG BREAKING: 24 ಗಂಟೆಯಲ್ಲಿ ಮತ್ತೆ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದ ಹಲವೆಡೆ ಮಳೆಯ ಅಬ್ಬರದ ನಡುವೆ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಮೂರು ದಿನಗಳಿಂದಲೂ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...