alex Certify Corona Virus News | Kannada Dunia | Kannada News | Karnataka News | India News - Part 172
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಸಂದರ್ಭದಲ್ಲಿ ಆಹಾರ ಸೇವನೆ ಬಗ್ಗೆ WHO ಹೇಳೋದೇನು….?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೊನಾದಿಂದ ರಕ್ಷಣೆ ಪಡೆಯಲು ಬಯಸುವವರು ಮನೆಯಲ್ಲಿ Read more…

ಕೊರೊನಾ ಅಟ್ಟಹಾಸ; ಸರ್ಕಾರದ ತಪ್ಪು ಒಪ್ಪಿಕೊಂಡ ಸಂಸದ ಪ್ರತಾಪ್ ಸಿಂಹ

ಮೈಸೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗುವುದರ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಕೋವಿಡ್ ವಿಚಾರದಲ್ಲಿ Read more…

BIG NEWS: ಕೊರೋನಾಗೆ ಮತ್ತೊಬ್ಬ ಕಲಾವಿದ ಬಲಿ, ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ರಾಮು ಕಣಗಾಲ್ ಅವರು ಮೃತಪಟ್ಟವರು. ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು Read more…

BIG NEWS: ಪುಟ್ಟಣ್ಣ ಕಣಗಾಲ್ ಪುತ್ರ ಕೊರೊನಾ ಸೋಂಕಿಗೆ ಬಲಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸಕ್ಕೆ ತುತ್ತಾಗದವರೇ ಇಲ್ಲದ ಸ್ಥಿತಿ ಬಂದೊದಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪುಟ್ಟಣ್ಣ Read more…

BIG NEWS: ಮೇ 1ರಿಂದ ಲಸಿಕೆ ಸಿಗುವುದು ಅನುಮಾನ – ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದೇನು….?

ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ ಈ ನಡುವೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಗಳಿಗೆ Read more…

ಕೊರೋನಾ ಅಟ್ಟಹಾಸ: ಚುನಾವಣೆ ಕರ್ತವ್ಯ ನಿರ್ವಹಿಸಿದ 135 ಶಿಕ್ಷಕರು ಬಲಿ –ಆಯೋಗದ ವಿರುದ್ಧ ಹೈಕೋರ್ಟ್ ಕೆಂಡ

ಲಖ್ನೋ: ಉತ್ತರಪ್ರದೇಶದಲ್ಲಿ ಪಂಚಾಯಿತಿ ಚುನಾವಣೆಗೆ ಹೋಗಿದ್ದ 135 ಶಿಕ್ಷಕರು ಮೃತಪಟ್ಟಿದ್ದಾರೆ. ಮತದಾನದ ವೇಳೆ ನಿಯಮ ಕೋವಿಡ್ ಪಾಲಿಸದ ಆರೋಪ ಕೇಳಿಬಂದಿದೆ. ಮಾಧ್ಯಮಗಳ ವರದಿ ಆಧರಿಸಿ ಅಲಹಾಬಾದ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ Read more…

BIG NEWS: ಒಂದೇ ದಿನದಲ್ಲಿ 3,60,960 ಜನರಲ್ಲಿ ಕೊರೊನಾ ಸೋಂಕು ದೃಢ; 3,293 ಜನ ಸಾವು; ಕೋವಿಡ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ: ಭಾರತದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸುತ್ತಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,60,960 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ಬಸವರಾಜ್ ಹೊರಟ್ಟಿಗೆ ಕೊರೊನಾ ಸೋಂಕು; ಕಿಮ್ಸ್ ಗೆ ದಾಖಲು

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇದೀಗ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಶವ ಸಾಗಿಸಲೂ ಸಿಗದ ವಾಹನ: ಪತ್ನಿ ಶವವನ್ನ Read more…

10 ಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವವರಿಗೆ ‌ʼಬಂಪರ್ʼ‌ ಆಫರ್

ಕೋವಿಡ್ ಸಂದರ್ಭದಲ್ಲಿ ಜನರು ಗುಂಪು ಸೇರುವುದು ತಪ್ಪಿಸಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕಠಿಣ ನಿಮಯ ಜಾರಿ ಮಾಡುತ್ತಿವೆ. ಪರಿಸ್ಥಿತಿ ಹೀಗಿರುವಾಗ ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ Read more…

Good News: ಮೇ 1 ರಿಂದ ದೇಶದಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಲಭ್ಯ

ಭಾರತಕ್ಕೆ ಮೊದಲ ಬ್ಯಾಚ್​ನ ಸ್ಪುಟ್ನಿಕ್​ ವಿ ಲಸಿಕೆಗಳು ಮೇ 1ರಂದು ತಲುಪಲಿವೆ ಎಂದು ರಷ್ಯಾ ನೇರ ಹೂಡಿಕೆ ಬಂಡವಾಳದ ಮುಖ್ಯಸ್ಥ ಕಿರಿಲ್​ ಡಿಮಿಟ್ರಿವ್​ ಹೇಳಿದ್ದಾರೆ. ಆದರೆ ಮೊದಲ ಬ್ಯಾಚ್​ನಲ್ಲಿ Read more…

SHOCKING: ಆಂಬುಲೆನ್ಸ್ ನಲ್ಲಿ ಶವಗಳ ರಾಶಿ, ಒಂದೇ ವಾಹನದಲ್ಲಿ 22 ಮೃತದೇಹ ಸಾಗಣೆ…!

ಮಹಾರಾಷ್ಟ್ರದಲ್ಲಿ ಕೊರೋನಾ ಮಹಾಮಾರಿಗೆ ಸಾವಿನ ಸುನಾಮಿಯೇ ಎದ್ದಿದೆ. ಬೀಡ್ ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ 22 ಮಂದಿ ಮೃತದೇಹಗಳನ್ನು ಒಂದೇ ಆಂಬುಲೆನ್ಸ್ ನಲ್ಲಿ ಚಿತಾಗಾರಕ್ಕೆ ಸಾಗಿಸಲಾಗಿದೆ. ವೈದ್ಯಕೀಯ ಸಾರಿಗೆ Read more…

ಶವ ಸಾಗಿಸಲು ಮುಂದೆ ಬಾರದ ಆಂಬುಲೆನ್ಸ್​..! ತಾಯಿ ಶವವನ್ನ ಬೈಕಿನಲ್ಲೇ ಸಾಗಿಸಿದ ಪುತ್ರ

ಮೃತ ದೇಹವನ್ನ ಸಾಗಿಸಲು ಯಾವುದೇ ಆಂಬುಲೆನ್ಸ್ ಹಾಗೂ ಆಟೋ ಸಿಗದ ಕಾರಣ ವ್ಯಕ್ತಿಯೊಬ್ಬರು ತಮ್ಮ ಕುಟುಂಬಸ್ಥರ ಸಹಾಯದಿಂದ ತಾಯಿಯ ಶವವನ್ನ ಬೈಕ್​ನಲ್ಲಿ ಸಾಗಿಸಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂನಲ್ಲಿ ಈ ದಾರುಣ Read more…

22 ವರ್ಷಗಳ ನಂತ್ರ ತಾಯಿ –ಮಗನನ್ನು ಒಂದಾಗಿಸಿದ ಕೊರೋನಾ

ಹಾಸನ: ತಾಯಿ, ಮಗನನ್ನು ಕೊರೋನಾ ಒಂದಾಗಿಸಿದೆ. 22 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ಮರಳಿದ್ದಾನೆ. ಹಾಸನ ತಾಲ್ಲೂಕಿನ ಹೊಂಗೆರೆ ಗ್ರಾಮದ ಶೇಖರ್ 22 ವರ್ಷಗಳಿಂದ Read more…

ಕಾರ್ಮಿಕರು, ರೈತರಿಗೆ ಗುಡ್ ನ್ಯೂಸ್: ಕೃಷಿ ಚಟುವಟಿಕೆಗೆ ಗ್ರೀನ್ ಪಾಸ್- ಕಟ್ಟಡ ಕಾರ್ಮಿಕರಿಗೆ ಅವಕಾಶ

ಬೆಂಗಳೂರು: ಮೇ. 12 ರವರೆಗೆ ಕಠಿಣ ನಿರ್ಬಂಧ ಜಾರಿಯಾಗಿರುವುದರಿಂದ ರೈತರಿಗೆ ಕೃಷಿ ಚಟುವಟಿಕೆ, ಕೃಷಿ ಪರಿಕರಗಳ ಲಭ್ಯತೆ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ Read more…

ಅಗತ್ಯ ವಸ್ತು, ಆಹಾರ ಸಾಮಗ್ರಿಗಳ ಅಕ್ರಮ ದಾಸ್ತಾನು, ಕೃತಕ ಅಭಾವ ಸೃಷ್ಟಿಸಿದಲ್ಲಿ ಕಠಿಣ ಕ್ರಮ

ದಾವಣಗೆರೆ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮೇ. 12 ರವರೆಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದು, ಪರಿಸ್ಥಿತಿಯ ದುರ್ಬಳಕೆಗೆ ಜನರಿಗೆ ಅಗತ್ಯವಿರುವ ದಿನಬಳಕೆ ವಸ್ತುಗಳು, ಆಹಾರ Read more…

SHOCKING: ರಾಜ್ಯದಲ್ಲಿ 3 ಲಕ್ಷಕ್ಕಿಂತ ಅಧಿಕ ಆಕ್ಟಿವ್ ಕೇಸ್, 180 ಮಂದಿ ಸಾವು -14 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 31,830 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು ಒಂದೇ ದಿನ 180 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 14,00,775 ಕ್ಕೆ Read more…

BIG BREAKING: ಕೊರೋನಾದಿಂದ ಪ್ರಧಾನಿ ಮೋದಿಯವರ ಚಿಕ್ಕಮ್ಮ ವಿಧಿವಶ

ಅಹಮದಾಬಾದ್: ಮಾರಕ ಕೊರೋನಾ ಸೋಂಕಿನಿಂದ ಪ್ರಧಾನಿ ಮೋದಿಯವರ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ. ಗುಜರಾತ್ ನ ಅಹಮದಾಬಾದ್ ಆಸ್ಪತ್ರೆಯಲ್ಲಿ ಮೋದಿ ಚಿಕ್ಕಮ್ಮ ನರ್ಮದಾ ಬೆನ್ ಅವರು ಮೃತಪಟ್ಟಿದ್ದಾರೆ. ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ Read more…

ಉಚಿತ ಪಡಿತರ ಬಗ್ಗೆ ಆಹಾರ ಇಲಾಖೆಯಿಂದ ಗುಡ್ ನ್ಯೂಸ್: 2 ತಿಂಗಳು BPL, ಅಂತ್ಯೋದಯ ಕಾರ್ಡ್ ದಾರರಿಗೆ ತಲಾ 5 ಕೆಜಿ ಅಕ್ಕಿ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಎರಡು ತಿಂಗಳು ಉಚಿತವಾಗಿ ಪಡಿತರ ವಿತರಿಸಲಾಗುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಮೇ ಮತ್ತು ಜೂನ್ ತಿಂಗಳಲ್ಲಿ ತಲಾ 5 ಕೆಜಿ ಪಡಿತರ Read more…

ʼಐಪಿಎಲ್​​ʼನಲ್ಲಿ ಆಡುತ್ತಿರುವ ಆಸಿಸ್​ ಕ್ರಿಕೆಟಿಗರ ಹೊಣೆ ನಮ್ಮದಲ್ಲವೆಂದ ಆಸ್ಟ್ರೇಲಿಯಾ ಪ್ರಧಾನಿ

ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಭಾರತದಿಂದ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಈ ನಡುವೆ ಐಪಿಎಲ್​ ನಿಮಿತ್ತ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗರು ತಾಯ್ನಾಡಿಗೆ ವಾಪಸ್ಸಾಗಲು Read more…

BREAKING: ಮಾಸ್ಕ್ ಧರಿಸದೇ ಮದುವೆಯಲ್ಲಿ ಭಾಗಿಯಾಗಿದ್ದ ಸ್ಪೀಕರ್ ಕಾಗೇರಿಗೆ ಕೊರೊನಾ ಸೋಂಕು

ಶಿರಸಿ: ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇತ್ತೀಚೆಗಷ್ಟೇ ಅವರು ಮಾಸ್ಕ್ ಧರಿಸದೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಭಾರಿ ಸುದ್ದಿಯಾಗಿತ್ತು. ಮದುವೆಯಲ್ಲಿ Read more…

ಅಟಲ್​ ಬಿಹಾರಿ ವಾಜಪೇಯಿ ಸೋದರ ಸೊಸೆ ಕೋವಿಡ್​ಗೆ ಬಲಿ

ಮಾಜಿ ಸಂಸದೆ ಹಾಗೂ ಕಾಂಗ್ರೆಸ್​ ಹಿರಿಯ ನಾಯಕಿ ಕರುಣಾ ಶುಕ್ಲಾ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಪುರದ ಕೇರ್​ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ್ರು. ಕರುಣಾ ಶುಕ್ಲಾ, ಭಾರತದ ಮಾಜಿ Read more…

‘ಕೊರೊನಾ’ ವಿರುದ್ಧದ ಭಾರತದ ಹೋರಾಟಕ್ಕೆ ಚೀನಾ ಕಂಪನಿಗಳ ಸಾಥ್

ಕೊರೊನಾ ಎರಡನೇ ವಿರುದ್ಧ ನಡೆಯುತ್ತಿರುವ ದೇಶದ ಹೋರಾಟಕ್ಕೆ ಸ್ಮಾರ್ಟ್ ಫೋನ್​ ತಯಾರಕ ಕಂಪನಿಗಳಾದ ಒಪ್ಪೊ ಹಾಗೂ ವಿವೋ ಸಾಥ್​ ನೀಡಿವೆ. ದೇಶದಲ್ಲಿ ಉಂಟಾಗಿರುವ ಕೃತಕ ಆಮ್ಲಜನಕ ಕೊರತೆಯನ್ನ ನೀಗಿಸಲು Read more…

BREAKING NEWS: ರಾಜ್ಯದಲ್ಲಿ ಮತ್ತೆ ಕೊರೋನಾ ಮಹಾಸ್ಪೋಟ, 31830 ಜನರಿಗೆ ಸೋಂಕು ದೃಢ –ಬೆಂಗಳೂರಲ್ಲೂ ಬಿಗ್ ಬ್ಲಾಸ್ಟ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಮತ್ತೆ ಕೊರೋನಾ ಮಹಾಸ್ಪೋಟವಾಗಿದ್ದು, ಒಂದೇ ದಿನ ಹೊಸದಾಗಿ 31,830 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಒಂದೇ ದಿನ 17,550 ಜನರಿಗೆ ಸೋಂಕು Read more…

BIG SHOCKING: ಬೆಚ್ಚಿಬೀಳಿಸುವಂತಿದೆ ರಾಜ್ಯದ ಈ ಕೊರೋನಾ ದೃಶ್ಯ: ಆಸ್ಪತ್ರೆ ಎದುರಲ್ಲೇ ನರಳಾಡಿ ಪ್ರಾಣ ಬಿಟ್ಟ ಸೋಂಕಿತ

ಬೆಂಗಳೂರು: ನಗರದ ಹೊರವಲಯದ ಆನೇಕಲ್ ನಲ್ಲಿ ಆಸ್ಪತ್ರೆ ಎದುರಲ್ಲೇ ಕೊರೋನಾ ಸೋಂಕಿತ ನರಳಿ ಪ್ರಾಣ ಬಿಟ್ಟ ಘನಘೋರ ಘಟನೆ ನಡೆದಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರತೆ ಯಾವ ಪ್ರಮಾಣದಲ್ಲಿದೆ Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಬೆಳಗ್ಗೆ 9 ರಿಂದ 12 ಗಂಟೆವರೆಗೆ ಮಾತ್ರ ಅಂಚೆ ಕಚೇರಿ ಸೇವೆ

ಶಿವಮೊಗ್ಗ: ಸರ್ಕಾರವು 14 ದಿನಗಳ ಲಾಕ್‍ಡೌನ್ ಘೋಷಿಸಿರುವುದರಿಂದ ಏಪ್ರಿಲ್ 28 ರಿಂದ ಮೇ 10 ರವರೆಗೆ ಶಿವಮೊಗ್ಗ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ Read more…

ಚಿತ್ರರಂಗಕ್ಕೆ ಮತ್ತೊಂದು ಶಾಕ್: ತಮಿಳು ಖ್ಯಾತ ನಿರ್ದೇಶಕ ತಮಿರಾ ಕೊರೋನಾಗೆ ಬಲಿ

ನವದೆಹಲಿ: ತಮಿಳಿನ ಖ್ಯಾತ ನಿರ್ದೇಶಕ ತಮಿರಾ(53) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ತಗಲಿದ ಅವರನ್ನು ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು Read more…

ಮಹಿಳೆಯರ ಅವಿರತ ಪ್ರಯತ್ನದಿಂದ ʼಕೋವಿಡ್ʼ‌ ಮುಕ್ತವಾಗಿದೆ ಈ ಗ್ರಾಮ..!

ಸಂಪೂರ್ಣ ದೇಶ ಕೊರೊನಾ ಎರಡನೇ ಅಲೆಯ ಭೀಕರತೆಗೆ ನಲುಗಿ ಹೋಗಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಗ್ರಾಮವೊಂದು ಒಂದೇ ಒಂದು ಕೊರೊನಾ ಕೇಸ್​ಗಳನ್ನ ಹೊಂದದೆಯೇ ನಿರಾಳವಾಗಿದೆ. ಅಂದಹಾಗೆ ಈ ಗ್ರಾಮ Read more…

1000 ಬೆಡ್​ಗಳ ಐಸೋಲೇಷನ್​ ಕೇಂದ್ರ ಸ್ಥಾಪಿಸಿದ ಬಿಜೆಪಿ: ರೋಗಿಗಳ ಒತ್ತಡ ನಿವಾರಣೆಗೆ ‘ರಾಮಾಯಣ’ ಧಾರಾವಾಹಿ ಪ್ರಸಾರ

ಸಂಪೂರ್ಣ ದೇಶವೇ ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದು ಆಕ್ಸಿಜನ್​ ಸಿಲಿಂಡರ್​ ಕೊರತೆ, ಬೆಡ್​ ಅಭಾವದಿಂದಾಗಿ ಕಂಗೆಟ್ಟಿದೆ. ಮಧ್ಯ ಪ್ರದೇಶದಲ್ಲೂ ಸಹ ಬಹುತೇಕ ಇಂತದ್ದೇ ಪರಿಸ್ಥಿತಿ ಇದ್ದು ಸಿಎಂ Read more…

ಸ್ಟ್ರೆಚರ್​ ಸಿಗದ ಕಾರಣ ʼಕೊರೊನಾʼ ಸೋಂಕಿತನನ್ನ ಬೈಕ್​ನಲ್ಲೇ ಕರೆದೊಯ್ದ ಕುಟುಂಬಸ್ಥರು

ಕೊರೊನಾ ಎರಡನೇ ಅಲೆಯ ಭೀಕರತೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ. ಅನೇಕರು ಆಕ್ಸಿಜನ್​ ಸಿಲಿಂಡರ್​ಗಾಗಿ ಹುಡುಕಾಟ ನಡೆಸಿದ್ರೆ ಇನ್ನೂ ಹಲವರು ಆಸ್ಪತ್ರೆ Read more…

ಸಾಮಾಜಿಕ ಅಂತರ ಕಾಪಾಡದ ʼಸೋಂಕಿತʼ ಎಷ್ಟು ಮಂದಿಗೆ ಹರಡಬಲ್ಲ ಗೊತ್ತಾ…?

ಸಾಮಾಜಿಕ ಅಂತರ ಕಾಪಾಡೋದು ಹಾಗೂ ಮಾಸ್ಕ್​ಗಳ ಬಳಕೆ ಕೊರೊನಾದಿಂದ ಪಾರಾಗಲು ತೆಗೆದುಕೊಳ್ಳಲುಬೇಕಾದ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಹಾಗೂ ಕುಟುಂಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...