alex Certify BIG BREAKING: ಕೊರೋನಾದಿಂದ ಪ್ರಧಾನಿ ಮೋದಿಯವರ ಚಿಕ್ಕಮ್ಮ ವಿಧಿವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೋನಾದಿಂದ ಪ್ರಧಾನಿ ಮೋದಿಯವರ ಚಿಕ್ಕಮ್ಮ ವಿಧಿವಶ

ಅಹಮದಾಬಾದ್: ಮಾರಕ ಕೊರೋನಾ ಸೋಂಕಿನಿಂದ ಪ್ರಧಾನಿ ಮೋದಿಯವರ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ. ಗುಜರಾತ್ ನ ಅಹಮದಾಬಾದ್ ಆಸ್ಪತ್ರೆಯಲ್ಲಿ ಮೋದಿ ಚಿಕ್ಕಮ್ಮ ನರ್ಮದಾ ಬೆನ್ ಅವರು ಮೃತಪಟ್ಟಿದ್ದಾರೆ.

ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ನರ್ಮದಾ ಬೆನ್ ಚಿಕಿತ್ಸೆ ಪಡಯುತ್ತಿದ್ದರು. ಅಹಮದಾಬಾದ್ ಸಿವಿಲ್ ರಾಣಿಪ್ ಪ್ರದೇಶದಲ್ಲಿ ವಾಸವಾಗಿದ್ದರು. ಕೋವಿಡ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...