alex Certify 22 ವರ್ಷಗಳ ನಂತ್ರ ತಾಯಿ –ಮಗನನ್ನು ಒಂದಾಗಿಸಿದ ಕೊರೋನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

22 ವರ್ಷಗಳ ನಂತ್ರ ತಾಯಿ –ಮಗನನ್ನು ಒಂದಾಗಿಸಿದ ಕೊರೋನಾ

ಹಾಸನ: ತಾಯಿ, ಮಗನನ್ನು ಕೊರೋನಾ ಒಂದಾಗಿಸಿದೆ. 22 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಮನೆಗೆ ಮರಳಿದ್ದಾನೆ.

ಹಾಸನ ತಾಲ್ಲೂಕಿನ ಹೊಂಗೆರೆ ಗ್ರಾಮದ ಶೇಖರ್ 22 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ ನಿನ್ನೆ ಹೊಂಗೆರೆ ಗ್ರಾಮದ ಮನೆಗೆ ವಾಪಸಾಗಿದ್ದಾರೆ. ಮಗನನ್ನು ಕಂಡು ರಾಜೇಗೌಡ, ಅಕ್ಕಯಮ್ಮ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...