alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇವಾಲಯದಲ್ಲಿ ಭಕ್ತರ ತಲೆಗೂದಲಿಗಿಲ್ಲ ರಕ್ಷಣೆ

ತಿರುಪತಿ ತಿಮ್ಮಪ್ಪನಿಗೆ ಭಕ್ತರು ತಮ್ಮ ಮುಡಿ ಕೊಟ್ಟು ಹರಕೆ ತೀರಿಸುವುದು ವಾಡಿಕೆ. ಆದ್ರೆ ತಮಿಳುನಾಡಿನ ಕರೂರ್ ಬಳಿ ಇರುವ ದೇವಾಲಯವೊಂದರಲ್ಲಿ ಭಕ್ತರಿಗೆ ತಮ್ಮ ಕೂದಲನ್ನು ರಕ್ಷಿಸಿಕೊಳ್ಳುವುದೇ ಬಹುದೊಡ್ಡ ಸವಾಲು. Read more…

ಈ ದೇವಸ್ಥಾನಗಳಲ್ಲಿ ಪುರುಷರಿಗಿಲ್ಲ ಪ್ರವೇಶ

ಕೆಲವು ದೇವಸ್ಥಾನಗಳಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧ ಮಾಡಿರುತ್ತಾರೆ. ಮಹಿಳೆಯರಿಗೆ ಪ್ರವೇಶ ನಿಷೇಧ ಇರುವ ಹಾಗೆ ಪುರುಷರ ಪ್ರವೇಶವನ್ನು ನಿಷೇಧಿಸುವ ಸ್ಥಳಗಳು ಇವೆ ಎಂಬುದು ನಿಮಗೆ ಗೊತ್ತಾ? ಕೇರಳದ ತಿರುವನಂತಪುರ Read more…

ಎಸಿ ಇಲ್ಲದಿದ್ರೆ ಬೆವರುತ್ತಾಳೆ ಈ ದೇವಿ..!

ಮಧ್ಯಪ್ರದೇಶದ ಜಬಲಪುರದಲ್ಲಿ ಹಲವಾರು ವರ್ಷದ ಹಿಂದಿನ ಕಾಳಿ ದೇಗುಲವಿದೆ. ಈ ಕಾಳಿದೇವಿಯ ಮೂರ್ತಿ ಬೆವರುತ್ತದೆ! ಸುಮಾರು 600 ವರ್ಷದ ಹಿಂದೆ ಈ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಯಿತು ಎಂಬ ಪ್ರತೀತಿ Read more…

ವರ್ಷಕ್ಕೊಮ್ಮೆ ತೆರೆಯುತ್ತೆ ಬಾಗಿಲು; ಮರಳಲ್ಲಿ ಮೂಡುತ್ತೆ ವಿಶೇಷ ಚಿಹ್ನೆ

ಛತ್ತಿಸಗಢದ ಅಲೋರ್ ಹಳ್ಳಿಯ ಬೆಟ್ಟದ ಮೇಲೆ ಒಂದು ದೇವಸ್ಥಾನವಿದೆ. ಇಲ್ಲಿರುವ ಲಿಂಗವನ್ನು ದೇವಿಯ ಸ್ವರೂಪ ಎಂದು ಜನರು ನಂಬುತ್ತಾರೆ. ಎಲ್ಲ ಕಡೆ ಲಿಂಗವನ್ನು ಈಶ್ವರ ಎಂದು ಪೂಜಿಸಿದರೆ ಇಲ್ಲಿ Read more…

ಮದುವೆಯಾಗಲು ವಯಸ್ಸಿನ ದೃಢೀಕರಣ ಪತ್ರ ಕಡ್ಡಾಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಅಪ್ಪ- ಅಮ್ಮನ ಒಪ್ಪಿಗೆ ಇಲ್ಲದೆ ಯಾವುದೇ ದೇವಸ್ಥಾನದಲ್ಲಿ ಮದುವೆಯಾಗುವ ಹಾಗಿಲ್ಲ. ಹೆತ್ತವರ ಅನುಮತಿ ಇಲ್ಲದೇ ನಡೆಯುವ ಮತ್ತು ಬಾಲ್ಯ ವಿವಾಹವನ್ನು ತಪ್ಪಿಸಲು ಜಿಲ್ಲಾಡಳಿತ Read more…

ಈ ಮಗುವಿನ ಶವಕ್ಕೆ ನಡೆಯುತ್ತಿದೆ ದೇವಿ ಮಂದಿರದಲ್ಲಿ ಪೂಜೆ

ವಿಶ್ವದಲ್ಲಿ ಚಿತ್ರ ವಿಚಿತ್ರ ಮಕ್ಕಳು ಜನಿಸುತ್ತಿವೆ. ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಕೂಡ ವಿಚಿತ್ರ ಮಗುವೊಂದು ಜನಿಸಿತ್ತು. ಇದನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ. ಇದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. Read more…

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೀತು ಆತಂಕದ ಘಟನೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾಗಿರುವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ನಿತ್ಯವೂ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ತಿರುಪತಿಯಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದೆ. ಶುಕ್ರವಾರ ತಿರುಪತಿ ತಿಮ್ಮಪ್ಪನ Read more…

ಆ ದೇವಸ್ಥಾನಕ್ಕೆ ಹೋಗಲು ಹೆದರ್ತಾರೆ ಜನ..!

ಭೂತ, ಪ್ರೇತಕ್ಕೆ ಹೆದರುವ ಜನರಿದ್ದಾರೆ. ಈ ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುವಂತೆ ದೇವರ ಮೊರೆ ಹೋಗ್ತಾನೆ ಭಕ್ತ. ನೆಮ್ಮದಿ, ಸುರಕ್ಷಣೆ ನೀಡುವ ಸ್ಥಳವೆಂದ್ರೆ ಅದು ದೇವಸ್ಥಾನ ಎಂಬ ನಂಬಿಕೆ Read more…

ಮೂಢನಂಬಿಕೆಗೆ ಬಲಿಯಾಯ್ತು 11 ವರ್ಷದ ಬಾಲಕಿ ನಾಲಿಗೆ

ಛತ್ತೀಸ್ಗಢದಲ್ಲಿ ಮೂಢನಂಬಿಕೆಯೊಂದು ಅತ್ಯಂತ ನೋವಿನ ಘಟನೆಗೆ ಕಾರಣವಾಗಿದೆ. ರಾಯ್ಗಡ್ ಜಿಲ್ಲೆಯ ಬುಡಕಟ್ಟು ಜನಾಂಗದ 11 ವರ್ಷದ ಬಾಲಕಿಯೊಬ್ಬಳು ತನ್ನ ನಾಲಿಗೆಯನ್ನು ಕತ್ತರಿಸಿ ಶಿವಲಿಂಗಕ್ಕರ್ಪಿಸಿದ್ದಾಳೆ. ವರದಿಗಳ ಪ್ರಕಾರ ರಾಯ್ಗಢ ಜಿಲ್ಲೆಯ Read more…

ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮೆರವಣಿಗೆ

ರಾಜ್ಯದಲ್ಲಿ ಈ ಬಾರಿ ಬಿರು ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೂ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ಜಲಾಶಯಗಳಲ್ಲೂ ನೀರಿನ ಕೊರತೆ ಉಂಟಾಗಿದೆ. ಹೀಗಾಗಿ Read more…

‘ಅಮ್ಮ’ನ ದೇವಸ್ಥಾನಕ್ಕೆ ಶಿಲಾನ್ಯಾಸ !

ಇದಕ್ಕೆ ಅಭಿಮಾನದ ಅತಿರೇಕ ಅಂತೀರೋ ಅಥವಾ ಕೆಲಸ ಮಾಡಿದ್ದುದ್ದರ ಪ್ರತಿಫಲ ಅಂತೀರೋ ನಿಮಗೆ ಬಿಟ್ಟಿದ್ದು. ‘ಅಮ್ಮ’ ಹೆಸರಿನ ಬ್ರಾಂಡ್ ಮೂಲಕವೇ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ತಮಿಳುನಾಡು ಮುಖ್ಯಮಂತ್ರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...