alex Certify ಮೊದಲ ಹಂತದಲ್ಲಿ ಶೇ. 69 ರಷ್ಟು ಮತದಾನ: ಮಂಡ್ಯದಲ್ಲಿ ಅತಿಹೆಚ್ಚು, ಬೆಂಗಳೂರು ಸೆಂಟ್ರಲ್ ನಲ್ಲಿ ಅತಿ ಕಡಿಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಹಂತದಲ್ಲಿ ಶೇ. 69 ರಷ್ಟು ಮತದಾನ: ಮಂಡ್ಯದಲ್ಲಿ ಅತಿಹೆಚ್ಚು, ಬೆಂಗಳೂರು ಸೆಂಟ್ರಲ್ ನಲ್ಲಿ ಅತಿ ಕಡಿಮೆ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಕೆಲವು ಸಣ್ಣ ಪುಟ್ಟ ಲೋಪ, ಗೊಂದಲ ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.

ಶೇಕಡ 69 ರಷ್ಟು ಮತದಾನ ಆಗಿದ್ದು, 2019ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡ 81 ರಷ್ಟು ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್ ನಲ್ಲಿ ಅತಿಕಡಿಮೆ ಶೇ. 52ರಷ್ಟು ಮತದಾನವಾಗಿದೆ. 247 ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ.

2019ರ ಚುನಾವಣೆಯಲ್ಲಿ 68. 96ರಷ್ಟು ಮತದಾನವಾಗಿದ್ದು, ಈ ಬಾರಿ 69.23 ರಷ್ಟು ಮತದಾನವಾಗಿದೆ.

ಹಾಸನ ಶೇ. 77.51

ದಕ್ಷಿಣ ಕನ್ನಡ ಶೇ.77.43

ಚಿತ್ರದುರ್ಗ ಶೇ.73.11

ತುಮಕೂರು ಶೇ.77.70

ಮಂಡ್ಯ ಶೇ. 81.48

ಚಾಮರಾಜನಗರ ಶೇ. 76.59

ಬೆಂಗಳೂರು ಗ್ರಾಮಾಂತರ ಶೇ. 67.28

ಬೆಂಗಳೂರು ಉತ್ತರ ಶೇ.54.42

ಬೆಂಗಳೂರು ಕೇಂದ್ರ ಶೇ. 52.81

ಬೆಂಗಳೂರು ದಕ್ಷಿಣ ಶೇ. 53 15

ಚಿಕ್ಕಬಳ್ಳಾಪುರ ಶೇ. 76.82

ಕೋಲಾರ ಶೇ. 78.07

ಉಡುಪಿ -ಚಿಕ್ಕಮಗಳೂರು ಶೇ. 76 85

ಮೈಸೂರು -ಕೊಡಗು ಶೇ. 70.45

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...