alex Certify ದೇವಸ್ಥಾನ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ದೇಗುಲಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಸಾರಾ ಅಲಿಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇಂದೋರ್‌ನಲ್ಲಿ ಹೊಸ ಚಿತ್ರವೊಂದರ ಶೂಟಿಂಗ್‌ಗಾಗಿ ಆಗಮಿಸಿದ್ದ ವೇಳೆ ನಗರ ಪ್ರದಕ್ಷಿಣೆ ಮಾಡಿದ್ದಾರೆ. ಸೋಮವಾರದಂದು, ಸಾರಾ ತಮ್ಮ ತಾಯಿ ಅಮೃತಾ ಸಿಂಗ್ ಜೊತೆಗೆ Read more…

ಇದೇ ಮೊದಲ ಬಾರಿಗೆ ‘ಖಾಕಿ’ ಸಮವಸ್ತ್ರ ತೊಟ್ಟ ಕಾಶಿಯ ಕೊತ್ವಾಲ್..!

ವಾರಣಸಿ: ಕಾಶಿಯ ಕೊತ್ವಾಲ್ ಎಂದೇ ಕರೆಸಿಕೊಳ್ಳುವ ಬಾಬಾ ಕಾಲಭೈರವನಿಗೆ ಇದೇ ಮೊತ್ತ ಮೊದಲ ಬಾರಿಗೆ ಪೊಲೀಸ್ ಸಮವಸ್ತ್ರ ತೊಡಿಸಲಾಗಿದೆ. ಕಾಲಭೈರವನ ತಲೆಯ ಮೇಲೆ ಪೊಲೀಸ್ ಕ್ಯಾಪ್, ಎದೆಯ ಮೇಲೆ Read more…

ಮಹಾರಾಷ್ಟ್ರ: ಪ್ರಸಾದ ಸೇವಿಸಿ 36 ಮಂದಿ ಅಸ್ವಸ್ಥ

ಮಹಾರಾಷ್ಟ್ರದ ಪನ್ವೆಲ್‌ ಬಳಿಯ ಗ್ರಾಮವೊಂದರಲ್ಲಿ, ದೇವಸ್ಥಾನವೊಂದರ ಪ್ರಸಾದ ಸೇವಿಸಿದ 36 ಮಂದಿ ಅಸ್ವಸ್ಥರಾಗಿದ್ದ ಘಟನೆ ಜರುಗಿದೆ. ಇಲ್ಲಿನ ರಿತ್‌ಘರ್‌‌ ದೇವಸ್ಥಾನದಲ್ಲಿ ’ದತ್ತ ಜಯಂತಿ’ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿ Read more…

ಈಶ್ವರನಿಗೆ ನೈವೇದ್ಯವಾಗಿ ಐಸ್ ಕ್ರೀಂ ಸಮರ್ಪಿಸಿದ ಭಕ್ತ…..! ದೇಗುಲಕ್ಕೆ ಹರಿದುಬಂದ ಜನಸಾಗರ

ನೀವು ಬೇಡರ ಕಣ್ಣಪ್ಪ ಸಿನಿಮಾ ನೋಡಿದ್ದರೆ, ಅದರಲ್ಲಿ ಬೇಡ ತನ್ನ ಕಣ್ಣನ್ನೇ ಕಿತ್ತು ಶಿವನಿಗೆ ಅರ್ಪಿಸಿರುವ ಮನೋಜ್ಞ ಕತೆಯಿದೆ. ಹಾಗೆಯೇ ಇತಿಹಾಸದಲ್ಲಿ, ಪುರಾಣಗಳಲ್ಲಿ ಶಿವಭಕ್ತರು ಈಶ್ವರನಿಗೆ ಪ್ರಸಾದವನ್ನಾಗಿ ಮಾಂಸವನ್ನು Read more…

ಮಹಾರಾಷ್ಟ್ರ: 9 ವರ್ಷಗಳ ಬಳಿಕ ಮೂಲಸ್ಥಾನಕ್ಕೆ ಮರಳಿದ ಸುವರ್ಣ ಗಣೇಶ

ಮಂಗಳವಾರ ಆಚರಿಸಲಾದ ಅಗ್ನಿ ಚತುರ್ಥಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ’ಚಿನ್ನದ ಗಣೇಶನ ದೇವಸ್ಥಾನ’ದಲ್ಲಿರುವ ದೇವರ ಮೂರ್ತಿಗೆ ಚಿನ್ನದ ಮುಕುಟವನ್ನು ಒಂಬತ್ತು ವರ್ಷಗಳ ಬಳಿಕ ಮರಳಿ ಅಳವಡಿಸಲಾಗಿದೆ. ಮಾರ್ಚ್ 2012ರಲ್ಲಿ ದೇವಸ್ಥಾನದ Read more…

ದೇವಾಲಯದ ಕಾಣಿಕೆ ಡಬ್ಬಿ ಕದಿಯುವ ಮುನ್ನ ಹನುಮಂತನ ಪಾದ ಮುಟ್ಟಿ ಆಶೀರ್ವಾದ ಬೇಡಿದ ಕಳ್ಳ..!

ಥಾಣೆ: ಈ ವಾರದ ಆರಂಭದಲ್ಲಿ ಥಾಣೆಯ ಹನುಮಂತನ ದೇವಾಲಯದಿಂದ ಕಾಣಿಕೆ ಪೆಟ್ಟಿಗೆಯನ್ನು ಕದಿಯಲಾಗಿತ್ತು. ದೇಣಿಗೆ ಪೆಟ್ಟಿಗೆಯನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ. ಈ ಸಂಬಂಧ ಘಟನೆಯ Read more…

ಬಯಸಿದ್ದನ್ನು ಈಡೇರಿಸುತ್ತಾನೆ ಕದ್ರಿ ʼಮಂಜುನಾಥʼ

10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ ಹಾಗು ಭಕ್ತಿ ಕೇಂದ್ರ. ಇದು ದಕ್ಷಿಣ ಭಾರತದಲ್ಲೇ ಅತಿ ಪುರಾತನವಾದುದು Read more…

ಭಾರತದಲ್ಲಿದೆ ಅತ್ಯಂತ ನಿಗೂಢ ದೇವಾಲಯಗಳು

ಭಾರತ ಆಧ್ಯಾತ್ಮ ಮತ್ತು ವೈಶಿಷ್ಠ್ಯಗಳ ಕೇಂದ್ರವಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ಪುರಾತನ ದೇವಾಲಯಗಳಿದ್ದು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಇವುಗಳಲ್ಲಿ ಹಲವು ದೇವಾಲಯಗಳು ಅತ್ಯಂತ ಅದ್ಭುತ Read more…

BIG NEWS: ಬಾಂಗ್ಲಾದೇಶದಲ್ಲಿ ದಸರಾ ಆಚರಣೆ ವೇಳೆ ಇಸ್ಕಾನ್ ದೇವಸ್ಥಾನ, ಭಕ್ತರ ಮೇಲೆ ಹಿಂಸಾತ್ಮಕ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂಗಳು ದಸರಾ ಆಚರಿಸುತ್ತಿದ್ದ ವೇಳೆ ಇಸ್ಕಾನ್ ದೇವಸ್ಥಾನ ಹಾಗೂ ಭಕ್ತರ ಮೇಲೆ ಗೂಂಡಾಗಳು ಉಗ್ರವಾಗಿ ದಾಳಿ ಎಸಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಮತ್ತು ಭಕ್ತರ ಮೇಲೆ ದಾಳಿ, Read more…

ದೇವಸ್ಥಾನದಲ್ಲಿ ಹಣ ಅರ್ಪಿಸುವ ವಿಧಾನದಲ್ಲಿ ತಪ್ಪಾದರೆ ಎದುರಾಗುತ್ತೆ ಸಾಕಷ್ಟು ಸಂಕಷ್ಟ

ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ, ಆರಾಧನೆ ನಡೆಯುತ್ತದೆ. ಪೂಜೆ ವೇಳೆ ಹಿಂದಿನಿಂದ ನಡೆದು ಬಂದ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಅಥವಾ Read more…

5 ಕೋಟಿಗೂ ಹೆಚ್ಚು ಮೌಲ್ಯದ ನೋಟಿನಿಂದ ಸಿಂಗಾರಗೊಂಡಿದೆ ಈ ದೇವಸ್ಥಾನ

ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗ್ತಿದೆ. ಆಂಧ್ರಪ್ರದೇಶದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಕನ್ನಿಕಾ ಪರಮೇಶ್ವರಿ ದೇವಿ Read more…

ಹಿಂದೂ ದೇಗುಲ ಉಳಿಸಲು ನ್ಯಾಯಾಲಯದ ಮೊರೆ ಹೋದ ಮುಸ್ಲಿಮರು

ಬಿಲ್ಡರ್‌ ಮಾಫಿಯಾ ಒಂದು ಹಿಂದೂ ದೇವಾಲಯ ಕೆಡವುತ್ತಿರುವುದಕ್ಕೆ ತಡೆಯಾಜ್ಞೆ ನೀಡಲು ಕೋರಿ ದೆಹಲಿಯ ಜಾಮಿಯಾ ನಗರದ ಮುಸ್ಲಿಮರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ನೂರ್‌ ನಗರ ಪ್ರದೇಶದಲ್ಲಿರುವ ಹಿಂದೂ Read more…

ಮಹಾರಾಷ್ಟ್ರದಲ್ಲಿ ಅ.7 ರಿಂದ ತೆರೆಯಲಿದೆ ಎಲ್ಲ ಧಾರ್ಮಿಕ ಕೇಂದ್ರ

ಕೊರೊನಾ ಎರಡನೇ ಅಲೆ ನಂತ್ರ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ದೀರ್ಘ ಕಾಲದಿಂದ ಮುಚ್ಚಲ್ಪಟ್ಟಿದ ಧಾರ್ಮಿಕ ಸ್ಥಳಗಳನ್ನು ಅಕ್ಟೋಬರ್ 7 ರಿಂದ ತೆರೆಯಲು ಒಪ್ಪಿಗೆ ನೀಡಿದೆ. ಹಬ್ಬಗಳು Read more…

ಈ ಗ್ರಾಮದಲ್ಲಿದೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ದೇಗುಲ

ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಮಧ್ಯ ಪ್ರದೇಶದ ಬುಡಕಟ್ಟು ಸಮಾಜದ ಪಾಲಿಗೆ ದೇವತೆ ಇದ್ದಂತೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇಂದಿರಾ ಗಾಂಧಿ ತಮ್ಮ ಅಧಿಕಾರಾವಧಿಯಲ್ಲಿ ಈ Read more…

ಬನ್ನಿ, ಮಂಗಳೂರಿನ ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದು ಪುನೀತರಾಗಿ

ಕರಾವಳಿಯ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನವೂ ಒಂದು. ಮಂಗಳೂರಿನ ಕದ್ರಿ ಬೆಟ್ಟಗಳಲ್ಲಿರುವ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಬಹಳ ಸುಂದರವಾಗಿದ್ದು, ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ Read more…

ಮೃತ ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ ಮಹಿಳೆ

ವಿಜಯವಾಡ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಮೃತ ಪತಿಯ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ತನ್ನ ಜೀವನದುದ್ದಕ್ಕೂ ಪತಿಯನ್ನು ದೇವರಾಗಿ ಪರಿಗಣಿಸಿರುವ ಇವರು, ವಿಗ್ರಹಕ್ಕೆ ಪ್ರತಿದಿನ ಪ್ರಾರ್ಥನೆ ಸಲ್ಲಿಸುತ್ತಾರೆ. Read more…

ನೆನೆಗುದಿಗೆ ಬಿದ್ದಿರುವ ಬ್ರಾಹ್ಮಣೇತರ ಪೂಜಾರಿಗಳ ನೇಮಕಾತಿ

ದೇವಸ್ಥಾನಗಳ ಆಡಳಿತದಲ್ಲಿ ಬ್ರಾಹ್ಮಣೇತರರ ನೇಮಕ ಮಾಡಿಕೊಳ್ಳುವ ಸಂಬಂಧ 2006ರಲ್ಲಿ ಆದೇಶವೊಂದನ್ನು ಹೊರಡಿಸಿದ್ದ ತಮಿಳು ನಾಡಿನ ಡಿಎಂಕೆ ಸರ್ಕಾರ, ಈ ಸಂಬಂಧ 206 ಮಂದಿ ಬ್ರಾಹ್ಮಣೇತರರನ್ನು ತರಬೇತುಗೊಳಿಸಿತ್ತು. ಆದರೆ ಈ Read more…

ಇಲ್ಲಿ ನಡೆಯುತ್ತೆ ಮಹಿಳೆ ‘ಸ್ತನ’ದ ಪೂಜೆ

ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ Read more…

ದೇವರ ಪೂಜೆ ಮಾಡುವಾಗ ಇರಲಿ ಈ ಬಗ್ಗೆ ಗಮನ

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ Read more…

7 ಸಾವಿರ ಮಾವಿನ ಹಣ್ಣುಗಳಿಂದ ಅಲಂಕೃತವಾಯ್ತು ಪಂಡರಾಪುರದ ಶ್ರೀ ವಿಠಲ ದೇಗುಲ

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಪಂಡರಾಪುರದ ಶ್ರೀ ವಿಠಲ ದೇವಾಲಯವನ್ನು 7000 ಮಾವಿನ ಹಣ್ಣಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲಂಕಾರದ ವೈಭವದ ಚಿತ್ರ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪುಣೆ ಮೂಲದ ವಿನಾಯಕ Read more…

ಇಲಿ ತಿಂದ ‘ಪ್ರಸಾದ’ವನ್ನು ಸೇವಿಸಿದ್ರೆ ದೂರವಾಗುತ್ತಂತೆ ರೋಗ…..!

ಮನೆಗೆ ಒಂದು ಇಲಿ ಬಂದ್ರೆ ಕಿರಿಕಿರಿ ಶುರುವಾಗುತ್ತೆ. ಅದನ್ನು ಮನೆಯಿಂದ ಓಡಿಸೋಕೆ ಹರಸಾಹಸ ಮಾಡ್ತೇವೆ. ಇಲಿ ಮುಟ್ಟಿದ ವಸ್ತುಗಳನ್ನು ತಿಂದ್ರೆ ಪ್ಲೇಗ್ ನಂತಹ ಖಾಯಿಲೆ ಹರಡುತ್ತೆ ಎಂಬ ಭಯ Read more…

ದೇವಸ್ಥಾನದ ಗಂಟೆಯನ್ನೂ ಬಿಡಲಿಲ್ಲ ಕಳ್ಳರು….!

ಕಳ್ಳರು ದೇವಸ್ಥಾನದಲ್ಲಿದ್ದ ಸುಮಾರು 12 ಸಾವಿರ ರೂ. ಮೌಲ್ಯದ ಹಿತ್ತಾಳೆಯ 2 ಗಂಟೆಗಳನ್ನು ಕದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿ ನಡೆದಿದೆ. ಹೊಸಗುಂದದ ಕಂಚಿ ಕಾಳಮ್ಮ Read more…

ಈ ದೇವಸ್ಥಾನ ನಿರ್ಮಾಣವಾಗಿರೋದು ಹೇಗೆ ಎಂದು ತಿಳಿದ್ರೆ ಬೆರಗಾಗ್ತೀರಾ……!

ವಿಶ್ವದಲ್ಲಿ ಹಲವಾರು ದೇವಸ್ಥಾನಗಳು ತನ್ನದೇ ವಿಶೇಷತೆಯನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣ ಅಥವಾ ಅಲ್ಲಿನ ಪದ್ಧತಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಥೈಲ್ಯಾಂಡ್ ನಲ್ಲಿರುವ ದೇವಸ್ಥಾನವೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನ್ಯೂ Read more…

ವರ್ಷಕ್ಕೊಮ್ಮೆ ತೆರೆಯುತ್ತೆ ದೇಗುಲದ ಬಾಗಿಲು; ಮರಳಲ್ಲಿ ಮೂಡುತ್ತೆ ವಿಶೇಷ ಚಿಹ್ನೆ

ಛತ್ತಿಸಗಢದ ಬಸ್ತಾರ್‌ ಜಿಲ್ಲೆಯ ಅಲೋರ್ ಹಳ್ಳಿಯ ಬೆಟ್ಟದ ಮೇಲೆ ಒಂದು ದೇವಸ್ಥಾನವಿದೆ. ಇಲ್ಲಿರುವ ಲಿಂಗವನ್ನು ದೇವಿಯ ಸ್ವರೂಪ ಎಂದು ಜನರು ನಂಬುತ್ತಾರೆ. ಎಲ್ಲ ಕಡೆ ಲಿಂಗವನ್ನು ಈಶ್ವರ ಎಂದು Read more…

ದೇವಸ್ಥಾನದ ಆವರಣದಲ್ಲೇ ನಡೀತು ಪೂಜಾರಿಯ ಬರ್ಬರ ಹತ್ಯೆ…!

75 ವರ್ಷದ ಪೂಜಾರಿಯನ್ನ ದೇವಸ್ಥಾನದ ಆವರಣದಲ್ಲೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬದೌನ್​ ಜಿಲ್ಲೆಯ ಧಾಕ್ನಗ್ಲಾ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಜಯ ಸಿಂಗ್​ ಯಾದವ್​​ ಸಖಿ ಬಾಬಾ Read more…

ಶನಿದೋಷ ನಿವಾರಣೆಯಾಗಲು ಇಂದೇ ಮಾಡಿ ಈ ಕೆಲಸ

ಇಂದು ವಿಶೇಷವಾದ ಹುಣ್ಣಿಮೆ ಇದೆ. ಈ ಪುಷ್ಯ ಹುಣ್ಣಿಮೆ ಶನಿದೇವರಿಗೆ ಬಹಳ ಪ್ರಿಯವಾದ ದಿನವಾಗಿದೆ. ಆದ್ದರಿಂದ ಇಂದು ಶನಿದೇವರನ್ನು ಈ ರೀತಿಯಲ್ಲಿ ಪೂಜಿಸಿದರೆ ನಿಮಗಿರುವ ಶನಿದೋಷ ಕಳೆದು ಜೀವನದಲ್ಲಿ Read more…

ಹನುಮ ಜಯಂತಿಯಂದು ಸ್ವಾಮಿಗೆ ಇದನ್ನು ಅರ್ಪಿಸಿದ್ರೆ ದೊರೆಯುತ್ತೆ ವಿಶೇಷ ಫಲ

ಇಂದು ವಿಶೇಷವಾದ ಹನುಮ ಜಯಂತಿ ಇದೆ. ಈ ದಿನ ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮ ಕಷ್ಟಗಳು ತೊಲಗಿ, ಆಂಜನೇಯ ಸ್ವಾಮಿಯ ಅನುಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು Read more…

ಸರಳವಾಗಿ ನಡೆಯಲಿದೆ ಘಾಟಿ ಸುಬ್ರಮಣ್ಯಸ್ವಾಮಿ ರಥೋತ್ಸವ; ದನಗಳ ಜಾತ್ರೆಗೆ ಅವಕಾಶ…!

ಕೊರೊನಾ ಮಹಾಮಾರಿಯಿಂದಾಗಿ ಮಹೋತ್ಸವಗಳು, ಹಬ್ಬಗಳಿಗೆ ಬ್ರೇಕ್ ಬಿದ್ದಿದೆ. ಅದರಲ್ಲೂ ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ರೂಪಾಂತರಗೊಂಡಿರುವ ವೈರಸ್ ಭೀತಿಯೂ ಹೆಚ್ಚಾಗಿದೆ. ಹೀಗಾಗಿ ಮಹೋತ್ಸವಗಳು, ಹಬ್ಬಗಳಿಗೆ ಅವಕಾಶ ನೀಡುತ್ತಿಲ್ಲ. ಇತ್ತ Read more…

ದೇವಸ್ಥಾನಗಳಿಗೆ ಹಸು-ಕರು ತಲುಪಿಸುವ ಕಾರ್ಯ ಕೈಗೊಂಡ ಟಿಟಿಡಿ…!

ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಕಾರ್ಯದಲ್ಲೂ ಗೋವಿನ ಪೂಜೆ ಇಲ್ಲದೆ ಇರೋದಿಲ್ಲ. ಮುಕ್ಕೋಟಿ ದೇವತೆಗಳೇ ಗೋವಿನಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಹಿಂದೂಗಳದ್ದು. ಹೀಗಾಗಿಯೇ ವಿಶೇಷ Read more…

ದೇವಸ್ಥಾನದ ಅಭಿವೃದ್ಧಿಗೆ 700 ಕೋಟಿ ರೂಪಾಯಿ ನೀಡಿದ ಬೆಂಗಳೂರು ಉದ್ಯಮಿ

ಬೆಂಗಳೂರು ಮೂಲದ ಚಿನ್ನದ ವ್ಯಾಪಾರಿ ಕೊಚ್ಚಿಯ ಚೊಟ್ಟಾನಿಕ್ಕರ ದೇವಸ್ಥಾನಕ್ಕೆ 700 ಕೋಟಿ ಹಣವನ್ನ ದೇಣಿಗೆ ರೂಪದಲ್ಲಿ ನೀಡಲಿದ್ದಾರೆ. “ತಾಯಿಯನ್ನ ಆರಾಧಿಸಲು ಆರಂಭಿಸಿದ ನಂತರ ನನ್ನ ಚಿನ್ನದ ವ್ಯಾಪಾರ ವಿಸ್ತರಣೆಯಾಯಿತು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...