alex Certify Sports | Kannada Dunia | Kannada News | Karnataka News | India News - Part 95
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್ಸ್​​ 2020: ಇಲ್ಲಿದೆ ಭಾಗವಹಿಸಲಿರುವ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿ

ಟೋಕಿಯೋ ಒಲಿಂಪಿಕ್​​ 2020ಕ್ಕೆ ಭಾರತದಿಂದ 100ಕ್ಕೂ ಅಧಿಕ ಆಟಗಾರರು ಆಯ್ಕೆಯಾಗಿದ್ದಾರೆ, 2 ರಿಲೆ ಹಾಗೂ 2 ಹಾಕಿ ತಂಡ ಸೇರಿದಂತೆ ಈ ಬಾರಿಯ ಬೇಸಿಗೆಯ ಒಲಿಂಪಿಕ್​​ಗೆ ಭಾಗಿಯಾಗುತ್ತಿರುವ ಭಾರತೀಯ Read more…

ಏಕದಿನ ಸರಣಿಯ 2ನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್ ಗೆ ಭರ್ಜರಿ ಜಯ

ಡಬ್ಲಿನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಬವುಮಾ ಟಾಸ್ ಗೆದ್ದು ಫೀಲ್ಡಿಂಗ್ Read more…

ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆ ಮತ್ತೊಂದು ಶಾಕ್…! ಪಕ್ಷ ತೊರೆಯಲಿದ್ದಾರಾ ಪ್ರಭಾವಿ ನಾಯಕ…?

ಪಂಜಾಬ್ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಬಹಿರಂಗವಾಗುತ್ತಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ತಿರುಗಿ ಬಿದ್ದಿರುವ ಪ್ರಭಾವಿ ನಾಯಕ ನವಜೋತ್ ಸಿಂಗ್ ಸಿದ್ದು ತಮ್ಮ Read more…

ಏಕಕಾಲದಲ್ಲಿ ಭಾರದ 16 ಚೆಂಡು ಹಿಡಿದು ವಿಶ್ವದಾಖಲೆ

ಒಬ್ಬ ವ್ಯಕ್ತಿ ತನ್ನ ಎರಡು ಕೈಯಲ್ಲಿ ಎಷ್ಟು ಚೆಂಡುಗಳನ್ನು ಹಿಡಿದುಕೊಳ್ಳಬಹುದು. ನಾಲ್ಕು ಅಥವಾ ಹೆಚ್ಚೆಂದರೆ ಐದು ಅದಕ್ಕಿಂತ ಜಾಸ್ತಿ ಹಿಡಿದುಕೊಳ್ಳುವುದು ಕಷ್ಟವೇ ಸರಿ. ಆದರೆ ಇಲ್ಲೊಬ್ಬ ಏಕಕಾಲದಲ್ಲಿ ಬರೋಬ್ಬರಿ Read more…

1983 ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಯಶ್ ಪಾಲ್ ಶರ್ಮಾ ಇನ್ನಿಲ್ಲ

ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ 1983ರ ವಿಶ್ವಕಪ್​ ವಿಜೇತ ತಂಡದ ಸದಸ್ಯ ಯಶ್​ಪಾಲ್ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ. 70 ಹಾಗೂ 80ರ ದಶಕದಲ್ಲಿ ಕ್ರಿಕೆಟ್​ ಜೀವನದಲ್ಲಿ ಮಿಂಚಿದ್ದ Read more…

ಇಂದು ನಡೆಯಲಿದೆ ಏಕದಿನ ಸರಣಿಯ ಅಂತಿಮ ಪಂದ್ಯ: ಕ್ಲೀನ್ ಸ್ವೀಪ್ ಮಾಡುವ ಉತ್ಸಾಹದಲ್ಲಿ ಇಂಗ್ಲೆಂಡ್ ತಂಡ

ಇಂದು ಬರ್ಮಿಂಗ್ಹ್ಯಾಮ್‌ ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡ ಈಗಾಗಲೇ ಏಕದಿನ ಸರಣಿಯ 2 Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಫಾಫ್ ಡುಪ್ಲೆಸಿಸ್ 2011 ಜನವರಿ 18ರಂದು ಭಾರತ ಹಾಗೂ Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾದ ಅತ್ಯುತ್ತಮ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗೆ ಸಜ್ಜಾಗುತ್ತಿದ್ದಾರೆ  ಹಾರ್ದಿಕ್ ಪಾಂಡ್ಯ ತಮ್ಮ ವರ್ಕೌಟ್ ನ Read more…

ಮದುವೆಯಲ್ಲಿ ಮುಂಬೈ ಇಂಡಿಯನ್ಸ್‌ ಲೋಗೋ ಹಾಕಿಸಿಕೊಂಡ ಮದುಮಗಳು

ಶುಭ ಸಮಾರಂಭಗಳಿಗೆ ಮೆಹಂದಿ ಹಾಕಿಕೊಂಡು ಮಿಂಚುವುದು ಯಾವ ಹೆಣ್ಣುಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ ? ಮದುಮಗಳೊಬ್ಬಳು ತನ್ನ ಮದುವೆ ಮೆಹಂದಿಯ ಭಾಗವಾಗಿ ಒಂದು ಕೈಯಲ್ಲಿ ಮುಂಬೈ ಇಂಡಿಯನ್ಸ್‌ ಕ್ರಿಕೆಟ್ Read more…

ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲಿದೆ. ಈ ಮಧ್ಯೆ Read more…

ಇಂದು ನಡೆಯಲಿದೆ ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಏಕದಿನ ಸರಣಿಯ ಮೊದಲ ಪಂದ್ಯ

ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಆಂಡ್ರ್ಯೂ ಬಾಲ್ಬಿರ್ನಿ ನಾಯಕತ್ವದ ಐರ್ಲ್ಯಾಂಡ್ ತಂಡ ಸವಾಲಾಕಲಿದೆ. ಏಕದಿನ ಸರಣಿಯ 3 ಪಂದ್ಯಗಳು ಡಬ್ಲಿನ್ ನಲ್ಲಿ ನಡೆಯಲಿದೆ. ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್ Read more…

ಟ್ರೋಫಿ ಗೆದ್ದ ಸಂತಸದಲ್ಲಿ ಆನಂದಭಾಷ್ಪ ಸುರಿಸಿದ ಮೆಸ್ಸಿ

ರಿಯೊ ಡಿ ಜನೈರೋ: ಶನಿವಾರ ನಡೆದಿದ್ದ ಕೋಪಾ ಅಮೆರಿಕ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಬ್ರೆಜಿಲ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತು. Read more…

ಪಂದ್ಯಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆ ಬರೆದ ಬೆನ್ ಸ್ಟೋಕ್ಸ್

ನಿನ್ನೆ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡ 52ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ Read more…

ತರಬೇತಿ ವೇಳೆ ಲೈಂಗಿಕ ದೌರ್ಜನ್ಯ: ಕೋಚ್ ವಿರುದ್ಧ ದೂರುಗಳ ಸುರಿಮಳೆ

ಚೆನ್ನೈ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಕೋಚ್ ವಿರುದ್ಧ ಅನೇಕ ಕ್ರೀಡಾಪಟುಗಳು ದೂರು ಸಲ್ಲಿಸಿದ್ದಾರೆ. ಮಹಿಳಾ ಅಥ್ಲೀಟ್ ಮೇಲೆ ಕೋಚ್ ಪಿ. ನಾಗರಾಜನ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ Read more…

BREAKING: ‘ಕೋಪಾ’ ಫುಟ್ಬಾಲ್ ಟೂರ್ನಿ ಫೈನಲ್ ನಲ್ಲಿ ಬ್ರೆಜಿಲ್ ಬಗ್ಗುಬಡಿದ ಅರ್ಜೆಂಟೈನಾ, 28 ವರ್ಷಗಳ ಬಳಿಕ ಚಾಂಪಿಯನ್

ರಿಯೋ ಡಿ ಜನೈರೋ: ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟೈನಾ ಭರ್ಜರಿ ಗೆಲುವಿನೊಂದಿಗೆ ಚಾಂಪಿಯನ್ ಕಿರೀಟ ಧರಿಸಿದೆ. ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ ಅರ್ಜೆಂಟೈನಾ 1 Read more…

ಗಂಡು ಮಗುವಿಗೆ ಜನ್ಮ ನೀಡಿದ ಹರ್ಭಜನ್‌ ಪತ್ನಿ

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್‌ ಹಾಗೂ ಅವರ ಮಡದಿ ಗೀತಾ ಬಸ್ರಾಗೆ ಎರಡನೇ ಮಗು ಜನಿಸಿದೆ. ಗಂಡು ಮಗುವಿನ ಆಗಮನದ ಸಂತಸದಲ್ಲಿರುವ ಭಜ್ಜಿ ದಂಪತಿಗೆ, 2016ರ ಜುಲೈನಲ್ಲಿ Read more…

Wimblendon BIG BREAKING: ವಿಂಬಲ್ಡನ್ ಫೈನಲ್, ಮೊದಲ ಪ್ರಶಸ್ತಿ ಗೆದ್ದ ಆಶ್ ಬಾರ್ಟಿ

ವಿಂಬಲ್ಡನ್: ಪ್ರತಿಷ್ಠಿತ 2021ರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಟೆನಿಸ್ ಟೂರ್ನಿ ಫೈನಲ್ ನಲ್ಲಿ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದ ಆಶ್ ಬಾರ್ಟಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಶ್ ಭಾರ್ಟಿ Read more…

ಕ್ಯಾಚ್​ ಅಂದರೆ ಇದು….! ಅದ್ಭುತ ಕ್ಯಾಚ್​ ಮೂಲಕ ಅಭಿಮಾನಿಗಳ ಮನಗೆದ್ದ ಕ್ರಿಕೆಟರ್​

ನಾರ್ತಂಪ್ಟನ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರ ತಂಡದ ಆಟಗಾರ್ತಿ ಹರ್ಲೀನ್​ ಡಿಯೋಲ್​ ಅತ್ಯದ್ಭುತ ಕ್ಯಾಚ್​ ಹಿಡಿಯುವ ಮೂಲಕ ಹೊಸ ಸೆನ್ಸೇಷನ್​ Read more…

ಇಂದು ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿಯ ಎರಡನೇ ಪಂದ್ಯ

ಇಂದು ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿಯ ಎರಡನೇ ಪಂದ್ಯ ಲಂಡನ್ ನಲ್ಲಿ ನಡೆಯಲಿದೆ. ಇಂಗ್ಲೆಂಡ್ ನ ಅನುಭವಿ ಆಟಗಾರರಾದ ಬೆನ್ ಸ್ಟೋಕ್ಸ್ ಹಾಗೂ ಡೇವಿಡ್ ಮಲಾನ್ Read more…

ಟಿ20ಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಸುಬೋಧ್

ನವದೆಹಲಿ: ಟಿ20 ಕ್ರಿಕೆಟ್ ನಲ್ಲಿ ದ್ವಿಶತಕವೊಂದು ದಾಖಲಾಗಿದೆ. ದೆಹಲಿಯ ಸುಭೋದ್ ಭಟ್ಟಿ ಎಂಬುವರು ಟಿ20 ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ Read more…

ರಾಹುಲ್‌ ದ್ರಾವಿಡ್‌ ಅವರ ಹೃದಯ ವೈಶಾಲ್ಯತೆ ನೆನೆದ ಪೃಥ್ವಿ ಶಾ

ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ 8 ತಿಂಗಳುಗಳ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ತಮ್ಮ ಕಠಿಣ ದಿನಗಳನ್ನ ನೆನೆದಿದ್ದಾರೆ. ಹಾಗೂ ಈ ಕಠಿಣ ದಿನಗಳಲ್ಲಿ Read more…

‘ದಾದಾ’ ಜನ್ಮದಿನಕ್ಕೆ ವಿಶೇಷ ಉಡುಗೊರೆ ಹೊತ್ತು ತಂದ ಅಭಿಮಾನಿ..!

ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಗುರುವಾರ ಕೊಲ್ಕತ್ತಾದ ಬೆಹಾಲಾದಲ್ಲಿರುವ ತಮ್ಮ ನಿವಾಸದಲ್ಲಿ 49ನೇ ವರ್ಷದ ಜನ್ಮ ದಿನಾಚರಣೆಯನ್ನ ಆಚರಿಸಿಕೊಂಡಿದ್ದಾರೆ. ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.‍ ಸೌರವ್ ಗಂಗೂಲಿ 1992 ಜನವರಿ 11ರಂದು ಭಾರತ Read more…

ಹಾಕಿ ತಂಡದ ದಂತಕತೆ ಕೇಶವ ಚಂದ್ರ ದತ್​ ಇನ್ನಿಲ್ಲ

ಭಾರತ ಹಾಕಿ ತಂಡದ ಮಾಜಿ ಆಟಗಾರ ಕೇಶವ್​ ಚಂದ್ರ ದತ್​​ ಕೊನೆಯುಸಿರೆಳೆದಿದ್ದಾರೆ. ಕೇಶವ್​​ ಚಂದ್ರ ದತ್​ ಹೃದಯ ಸಂಬಂಧಿ ಸಮಸ್ಯೆಯಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾ ಹಾಕಿ ತಂಡದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ

ಭಾರತದ ಮಾಜಿ ಕ್ರಿಕೆಟಿಗ ಕ್ಯಾಪ್ಟನ್ ಕೂಲ್ ಎಂಎಸ್‌ ಧೋನಿ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2004ರಂದು ಭಾರತ ಹಾಗೂ ಬಾಂಗ್ಲಾದೇಶ ನಡುವಣ ಏಕದಿನ ಪಂದ್ಯವನ್ನಾಡುವ ಮೂಲಕ ಇವರು Read more…

WWE ನ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ಮಾಜಿ ವೈದ್ಯ..!

ವರ್ಲ್ಡ್​ ವ್ರೆಸ್ಲಿಂಗ್​ ಎಂಟರ್​ಟೇನ್​ಮೆಂಟ್​​ನ ಬಗ್ಗೆ ಈಗಲೂ ಸಾಕಷ್ಟು ಪ್ರಶ್ನೆಗಳು ಅನೇಕರಲ್ಲಿದೆ. ಇದು ಟೆಲಿವಿಷನ್​ ಲೋಕದಲ್ಲಿ ಅಭಿಮಾನಿಗಳನ್ನ ಗಳಿಸಿದೆ ಆದರೂ ಸಹ ಇದು ನಿಜಕ್ಕೂ ಅಷ್ಟೊಂದು ಗಂಭೀರವಾದ ಹೊಡೆದಾಟವಾ ಅಲ್ಲವಾ Read more…

ವಿರಾಟ್ ಕೊಹ್ಲಿ ಯಶಸ್ಸಿನ ಹಿಂದಿನ ಗುಟ್ಟು ಬಹಿರಂಗ

ಟೀಂ ಇಂಡಿಯಾ ಜವಾಬ್ಧಾರಿ ಹೊತ್ತುಕೊಂಡಾಗಿನಿಂದ್ಲೂ ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ಸು ಪಡೆದಿದ್ದಾರೆ. ಜೊತೆಗೆ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಮತ್ತು ಪರಿಣಾಮಗಳ ಬಗ್ಗೆ ಯೋಚಿಸದೆ ಅದನ್ನು Read more…

ಐಪಿಎಲ್ ಮೆಗಾ ಹರಾಜಿಗೆ ಮುಹೂರ್ತ ನಿಗದಿ

ಮುಂದಿನ ಐಪಿಎಲ್ ನಲ್ಲಿ ಮತ್ತೆರಡು ತಂಡಗಳು ಐಪಿಎಲ್ ಸೇರಲಿವೆ. ಆಗಸ್ಟ್ ವೇಳೆಗೆ ಬಿಸಿಸಿಐ ಟೆಂಡರ್ ನಿಗಧಿಪಡಿಸಲಿದೆ. ಇದ್ರಿಂದ ಬಿಸಿಸಿಐ ಗಳಿಗೆ ಇನ್ನಷ್ಟು ಹೆಚ್ಚಾಗಲಿದೆ. ವರದಿ ಪ್ರಕಾರ, ಆಗಸ್ಟ್ ನಲ್ಲಿ Read more…

ನಿದ್ರೆಯಲ್ಲೂ ಈ ವಿಷ್ಯ ಕನವರಿಸ್ತಾರೆ ಧೋನಿ….!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮದುವೆಯ 11ನೇ ವಾರ್ಷಿಕೋತ್ಸವವನ್ನು ಭಾನುವಾರ ಆಚರಿಸಿಕೊಂಡಿದ್ದಾರೆ. ಧೋನಿ ಮತ್ತು ಸಾಕ್ಷಿ ಜುಲೈ4,2010 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ Read more…

ನೆಚ್ಚಿನ ತಂಡದ ಸೋಲಿಗೆ ಕಣ್ಣೀರಿಟ್ಟ ಪುಟಾಣಿ ಅಭಿಮಾನಿ: ಬಾಲಕಿಗೆ ಹರಿದುಬಂತು ಭಾರಿ ದೇಣಿಗೆ

ಫುಟ್ಬಾಲ್ ಪಂದ್ಯಗಳ ಅಭಿಮಾನಿಗಳು ತಂತಮ್ಮ ತಂಡಗಳನ್ನು ಬೆಂಬಲಿಸುವ ವಿಚಾರದಲ್ಲಿ ಆಳವಾದ ಭಾವನಾತ್ಮಕತೆಯನ್ನು ಹೊಂದಿರುವುದು ಹೊಸ ವಿಚಾರವೇನಲ್ಲ. ಅದರಲ್ಲೂ ಮಕ್ಕಳಲ್ಲಿ ತಮ್ಮ ಫೇವರಿಟ್ ತಂಡಗಳ ಮೇಲೆ ಭಾರೀ ಪ್ರೀತಿ ಇರುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...