alex Certify Wimblendon BIG BREAKING: ವಿಂಬಲ್ಡನ್ ಫೈನಲ್, ಮೊದಲ ಪ್ರಶಸ್ತಿ ಗೆದ್ದ ಆಶ್ ಬಾರ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Wimblendon BIG BREAKING: ವಿಂಬಲ್ಡನ್ ಫೈನಲ್, ಮೊದಲ ಪ್ರಶಸ್ತಿ ಗೆದ್ದ ಆಶ್ ಬಾರ್ಟಿ

ವಿಂಬಲ್ಡನ್: ಪ್ರತಿಷ್ಠಿತ 2021ರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಟೆನಿಸ್ ಟೂರ್ನಿ ಫೈನಲ್ ನಲ್ಲಿ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದ ಆಶ್ ಬಾರ್ಟಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಆಶ್ ಭಾರ್ಟಿ ಮೂರು ಸೆಟ್ ಗಳ ಗೆಲುವಿನೊಂದಿಗೆ ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದಾರೆ.

ಆಶ್ ಭಾರ್ಟಿ 6-3, 6-7 (4) 6-3ರಿಂದ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಆಸ್ಟ್ರೇಲಿಯಾ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...