alex Certify Sports | Kannada Dunia | Kannada News | Karnataka News | India News - Part 90
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಟೋಕಿಯೋ ಒಲಿಂಪಿಕ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಟೆಲಿಫೋನ್​ ಕರೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಬ್ರಿಟನ್​ ವಿರುದ್ಧ ಕಠಿಣ Read more…

BIG NEWS: ಖೇಲ್ ರತ್ನ ಪ್ರಶಸ್ತಿಗೆ ‘ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ’ ಮರುನಾಮಕರಣ; ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕ್ರೀಡಾ ಸಾಧಕರಿಗೆ ನೀಡಲಾಗುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಲಾಗಿದ್ದು, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಘೋಷಿಸಲಾಗಿದೆ. ಈ ಕುರಿತು Read more…

ಟೋಕಿಯೊ ಗಾಲ್ಫ್: ಚಿನ್ನದ ಪದಕಕ್ಕೆ ಇನ್ನೊಂದೇ ಮೆಟ್ಟಿಲು ಬಾಕಿ

ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇತಿಹಾಸ ಸೃಷ್ಟಿಸುವ ಹಾದಿಯಲ್ಲಿದ್ದಾರೆ. ಭಾರತೀಯ ಗಾಲ್ಫ್ ಆಟಗಾರ್ತಿ, ಸತತ ಮೂರನೇ ದಿನವೂ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಅಂತಿಮ Read more…

ಕಂಚಿನ ಪದಕ ಕೈ ತಪ್ಪಿದರೂ ಇತಿಹಾಸ ರಚಿಸಿದ ಮಹಿಳಾ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಕಂಚಿನ ಪದಕ ಕೈತಪ್ಪಿದೆ. ರೋಚಕ ಕಂಚಿನ ಪದಕ ಹೋರಾಟದಲ್ಲಿ ಬ್ರಿಟನ್ 4-3 ಅಂತರದಲ್ಲಿ ಗೆಲುವು ಸಾಧಿಸಿದೆ. ಕಂಚಿನ ಪದಕ Read more…

ಸೆಮಿಫೈನಲ್​ಗೆ ಲಗ್ಗೆಯಿಟ್ಟ ಭಜರಂಗ್​ ಪೂನಿಯಾ: ಒಲಿಂಪಿಕ್​​ ಪದಕಕ್ಕೆ ಇನ್ನೊಂದೇ ಹೆಜ್ಜೆ ದೂರ

ಟೋಕಿಯೋ ಒಲಿಂಪಿಕ್ಸ್ ​ನಲ್ಲಿ 65 ಕೆಜಿ ಪುರುಷರ ಫ್ರೀ ಸ್ಟೈಲ್​​ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ವಿಶ್ವದ ನಂಬರ್​ 2 ಕುಸ್ತಿಪಟು ಭಜರಂಗ್​ ಪೂನಿಯಾ ಒಲಿಂಪಿಕ್ಸ್​ ಪದಕವನ್ನು ಪಡೆಯಲು ಇನ್ನೊಂದೇ Read more…

ಪ್ರೇಕ್ಷಕರ ಗ್ಯಾಲರಿಯಲ್ಲಿ ಖಾಲಿ ಕುರ್ಚಿ…! ಇದರ ಹಿಂದಿದೆ ಒಂದು ಹೃದಯಸ್ಪರ್ಶಿ ಕಥೆ

ನಾಟಿಂಗ್ ಹ್ಯಾಮ್: ಕ್ರಿಕೆಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ವೀಕ್ಷಿಸುವ ಆಟ ಇದಾಗಿದೆ. ಈ ಕ್ರೀಡೆಯ ಕಟ್ಟಾ ಅಭಿಮಾನಿಗಳು ಟಿವಿಯ ಬದಲು Read more…

ಭಾರತೀಯ ಕುಸ್ತಿಪಟು ದೀಪಕ್​ ಪುನಿಯಾ ಕೈ ತಪ್ಪಿದ ಕಂಚಿನ ಪದಕ….!

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದ ಭಾರತೀಯ ಕುಸ್ತಿಪಟು ದೀಪಕ್​ ಪುನಿಯಾ ಪದಕದ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಪುರುಷರ 86 ಕೆಜಿ ವಿಭಾಗದಲ್ಲಿ ಸ್ಯಾನ್​ ಮ್ಯಾರಿನೋದ ಮೈಲ್ಸ್ ಅಮೈನ್​ Read more…

ಕಂಚಿನ ಪದಕವನ್ನು ʼಕೊರೊನಾ ವಾರಿಯರ್ಸ್ʼ​ಗೆ ಅರ್ಪಿಸಿದ ಟೀಂ ಇಂಡಿಯಾ ಹಾಕಿ ತಂಡ..!

ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್​ ಪಂದ್ಯದಲ್ಲಿ ಪದಕವನ್ನು ಸಂಪಾದಿಸುವಲ್ಲಿ ಭಾರತೀಯ ಪುರುಷರ ಹಾಕಿ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವನ್ನ ಸ್ಕಿಪರ್​ ಮನ್​ಪ್ರೀತ್​ ಸಿಂಗ್​​​ Read more…

Breaking News: ಕುಸ್ತಿಯಲ್ಲಿ ಭಾರತಕ್ಕೆ ಇನ್ನೊಂದು ಬೆಳ್ಳಿ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಚಿನ್ನದ ಕನಸು ಕನಸಾಗಿಯೇ ಉಳಿದಿದೆ. ಕುಸ್ತಿಯಲ್ಲಿ, ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯ್ತು. 57 ಕೆಜಿ ಕುಸ್ತಿಯಲ್ಲಿ ರವಿ ದಹಿಯಾ ಬೆಳ್ಳಿ ಪದಕ Read more…

ಟೀಂ ಇಂಡಿಯಾ ಹಾಕಿ ಆಟಗಾರರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ: ವಿಡಿಯೋ ವೈರಲ್​

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕವನ್ನು ಸಂಪಾದಿಸುವ ಮೂಲಕ ಟೀಂ ಇಂಡಿಯಾ Read more…

ಟೋಕಿಯೋ ಒಲಿಂಪಿಕ್ಸ್ ನಲ್ಲಿ ‘ಆಜಾ ನಾಚ್ಲೆ’ ಕಲರವ….!

ಟೋಕಿಯೋ: ಬಾಲಿವುಡ್ ಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಪಾರ ಅಭಿಮಾನಿ ಬಳಗವಿದೆ. ಅದು ಎಷ್ಟರಮಟ್ಟಿಗೆ ಇದೆಯೆಂದರೆ ಒಲಿಂಪಿಕ್ಸ್ ನಲ್ಲೂ ಕೂಡ ಪ್ರೂವ್ ಆಗಿದೆ. ಹೌದು, ಇಸ್ರೇಲ್ Read more…

ಕೈ ಕಚ್ಚಿದರೂ ಎದುರಾಳಿ ಕುತ್ತಿಗೆ ಬಿಡದ ಕುಸ್ತಿಪಟು ರವಿ ಕುಮಾರ್: ಕಜಕಿಸ್ಥಾನದ ಪೈಲ್ವಾನ್​ ವಿರುದ್ಧ ನೆಟ್ಟಿಗರ ಆಕ್ರೋಶ..​..!

ಟೋಕಿಯೋ ಒಲಿಂಪಿಕ್​​ನಲ್ಲಿ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಈ ಬಾರಿ ಪದಕ ಸಿಗೋದು ಖಚಿತವಾಗಿದೆ. ಫ್ರೀಸ್ಟೈಲ್​ ಕುಸ್ತಿಪಟು ರವಿ ಕುಮಾರ್​ ದಹಿಯಾ ಪುರುಷರ 57 ಕೆಜಿ ವಿಭಾಗದಲ್ಲಿ ಫೈನಲ್​ ಪಂದ್ಯಕ್ಕೆ Read more…

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸದ್ದು ಮಾಡಿದೆ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್ ಈ​​ ಹಾಡು….!

ಇಸ್ರೇಲಿ ಈಜುಪಟುಗಳಾದ ಎಡೆನ್​ ಬ್ಲೆಚರ್​ ಹಾಗೂ ಶೆಲ್ಲಿ ಬೊಬ್ರಿಟ್ಸ್ಕಿ ಬಾಲಿವುಡ್​ ನಟಿ ಮಾಧುರಿ ದೀಕ್ಷಿತ್​​ರ ಆಜಾ ನಚಲೆ ಹಾಡಿಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತೀಯರ Read more…

ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿಗೆ ಜಾತಿ ನಿಂದನೆ ಮಾಡಿದ ದುಷ್ಕರ್ಮಿಗಳು….!

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಅರ್ಜೆಂಟೀನಾ ತಂಡದ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡ ಬುಧವಾರ ನಡೆದ ಸೆಮಿ ಫೈನಲ್​ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಆದರೆ ಇದಾದ ಬಳಿಕ ಭಾರತೀಯ ಮಹಿಳಾ Read more…

BIG BREAKING: ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ವಿಜಯ – 41 ವರ್ಷಗಳ ನಂತ್ರ ಒಲಂಪಿಕ್ಸ್ ನಲ್ಲಿ ಕಂಚು ಗೆದ್ದ ಭಾರತ

ಟೋಕಿಯೊ ಒಲಂಪಿಕ್ಸ್ ನಲ್ಲಿ 41 ವರ್ಷಗಳ ನಂತರ, ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದೆ. ಹಾಕಿಯಲ್ಲಿ ಭಾರತ 41 ವರ್ಷಗಳ Read more…

ಸೆಮಿಫೈನಲ್ ನಲ್ಲಿ ಸೋಲುಂಡ ಭಾರತ: ಕಂಚಿಗಾಗಿ ನಡೆಯಲಿದೆ ಹೋರಾಟ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸೆಮಿಫೈನಲ್ ನಲ್ಲಿ ಸೋಲುಂಡಿದೆ.  ಅರ್ಜೆಂಟೀನಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1-2 ಅಂತರದಲ್ಲಿ ಸೋಲುಂಡಿದೆ. Read more…

ಭಾರತಕ್ಕೆ ಪದಕ ನಿಶ್ಚಿತ, ಕುಸ್ತಿಯಲ್ಲಿ ಫೈನಲ್ ಪ್ರವೇಶ ಮಾಡಿದ ರವಿ ದಹಿಯಾ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಅದ್ಬುತ ಪ್ರದರ್ಶನ ನೀಡ್ತಿದೆ. ಭಾರತೀಯ ಕುಸ್ತಿಪಟು ರವಿ ದಹಿಯಾ ಫೈನಲ್ ಪ್ರವೇಶ ಮಾಡಿದ್ದಾರೆ. 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ,  ಕಜಕಿಸ್ತಾನದ ಸನಾಯೆವ್ ನುರಿಸ್ಲಾಮ್ Read more…

BIG NEWS: ಭಾರತೀಯ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೋಹೈನ್​ಗೆ ಒಲಿಂಪಿಕ್​ ಕಂಚಿನ ಪದಕ..!

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ ತಲುಪಿದ್ದ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೊಹೈನ್​ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ. ಟರ್ಕಿಯ ಬುಸೆನಾಜ್ ಸುರ್ಮೆನೆಲ್ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ ಸೆಣೆಸಿದ್ದ ಲವ್ಲೀನಾ 5-0 ಅಂತರದಲ್ಲಿ Read more…

ಟೋಕಿಯೊ ಒಲಂಪಿಕ್ಸ್: ಸೆಮಿಫೈನಲ್ ತಲುಪಿದ ಭಾರತದ ಕುಸ್ತಿಪಟುಗಳು

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ರವಿ ದಹಿಯಾ ಮತ್ತು ದೀಪಕ್ ಪುನಿಯಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕದ ದಾರಿ ಸುಗಮಗೊಳಿಸಿದ್ದಾರೆ. ರವಿ ಹಾಗೂ Read more…

ಭಾರತ-ಇಂಗ್ಲೆಂಡ್ ಟೆಸ್ಟ್: ದಾಖಲೆ ಬರೆಯುವ ಹಾದಿಯಲ್ಲಿ ಶಮಿ

ಭಾರತ-ಇಂಗ್ಲೆಂಡ್ ಮಧ್ಯೆ ಆಗಸ್ಟ್ ನಾಲ್ಕರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ದಾಖಲೆ ಬರೆಯುವ ಸಾಧ್ಯತೆಯಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸಾಧನೆ ಮಾಡಲು Read more…

ಸೆಮಿಫೈನಲ್ ನಲ್ಲಿ ಸೋತೂ ಭಾರತೀಯರ ಮನ ಗೆದ್ದ ಪುರುಷರ ಹಾಕಿ ತಂಡ

ಟೋಕಿಯೊ ಒಲಿಂಪಿಕ್ಸ್ ನ 12 ನೇ ದಿನದಂದು ಭಾರತೀಯ ಪುರುಷರ ಹಾಕಿ ತಂಡ ಅಂತಿಮ ರೇಸ್‌ನಿಂದ ಹೊರಬಿದ್ದಿದೆ. ರೋಚಕ ಸೆಮಿಫೈನಲ್ ಪಂದ್ಯದಲ್ಲಿ, ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಭಾರತ Read more…

ಪುರುಷರ ಹಾಕಿ ತಂಡ ಸೆಮಿಫೈನಲ್ ತಲುಪುತ್ತಿದ್ದಂತೆ ಅಳುತ್ತ ಕಾಮೆಂಟ್ರಿ ನೀಡಿದ ಕಾಮೆಂಟೇಟರ್ಸ್

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡ ಇತಿಹಾಸ ರಚಿಸಿದೆ. ಭಾರತೀಯ ಪುರುಷರ ಹಾಕಿ ತಂಡವು 49 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಭಾರತದ ಪುರುಷರ ಹಾಕಿ ತಂಡ, Read more…

ಅನುಷ್ಕಾ ಜೊತೆ ಡಾನ್ಸ್ ಮಾಡಿದ ಕೊಹ್ಲಿ ವಿಡಿಯೋ ವೈರಲ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸದ್ಯ ಇಂಗ್ಲೆಂಡಿನಲ್ಲಿದ್ದಾರೆ. ಇಂಗ್ಲೆಂಡ್ ನಲ್ಲಿ Read more…

ಹೀಗಿದೆ ನೋಡಿ ಆಗಸ್ಟ್​ ತಿಂಗಳ ಟೋಕಿಯೋ ಒಲಿಂಪಿಕ್ಸ್ ವೇಳಾ ಪಟ್ಟಿ

ಕೋವಿಡ್​ 19 ಸಂಕಷ್ಟದ ನಡುವೆಯೂ ಟೋಕಿಯೋ ಒಲಿಂಪಿಕ್ಸ್ 10 ದಿನಗಳನ್ನು ಪೂರೈಸಿ 11ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 23ರಂದು ಆರಂಭವಾದ ಈ ಕ್ರೀಡಾಕೂಟವು ಭಾನುವಾರ ಅಂದರೆ ಆಗಸ್ಟ್​ 8ರಂದು Read more…

ಇತಿಹಾಸ ರಚಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ಟೀಂ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ಇತಿಹಾಸ ರಚಿಸಿದೆ. ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. ಭಾರತೀಯ Read more…

BIG BREAKING: ಒಲಿಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ ಹಾಕಿ ತಂಡ, 41 ವರ್ಷದ ನಂತ್ರ ಸೆಮಿ ಫೈನಲ್ ಗೆ ಎಂಟ್ರಿ

ಟೊಕಿಯೋ ಒಲಿಂಪಿಕ್ಸ್ ಹಾಕಿ ಕ್ವಾರ್ಟರ್ ಫೈನ್ಲ್ ನಲ್ಲಿ ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಭಾರತ ತಂಡ 3 -1 ಗೋಲುಗಳ Read more…

ಒಲಿಂಪಿಕ್ಸ್ ನಲ್ಲಿ 2 ನೇ ಪದಕ ಗಳಿಸಿದ ಪಿ.ವಿ. ಸಿಂಧುಗೆ ಅಭಿನಂದನೆಗಳ ಮಹಾಪೂರ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ ಪಿ.ವಿ. ಸಿಂಧು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಸಿಂಧು ಅವರನ್ನು ಅಭಿನಂದಿಸಿದ್ದು, ಪಿ.ವಿ. ಸಿಂಧು Read more…

BIG NEWS: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಮೆಡಲ್; ಪಿ.ವಿ. ಸಿಂಧುಗೆ ಕಂಚಿನ ಪದಕ

ಭಾರತದ ಸ್ಟಾರ್ ಷಟ್ಲರ್ ಪಿ.ವಿ. ಸಿಂಧು ಟೊಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 21- 13, 21-15 ಅಂತರದಿಂದ ಸೋಲಿಸಿದ ಸಿಂಧು Read more…

ಒಲಂಪಿಕ್ ಪದಕ ವಿಜೇತೆ ಟ್ರಕ್‌ ಚಾಲಕರನ್ನು ಹುಡುಕುತ್ತಿರುವುದೇಕೆ….?

ಮೀರಾಬಾಯಿ ಚಾನು, ರಾಷ್ಟ್ರದ ಕ್ರೀಡಾಕ್ಷೇತ್ರಕ್ಕೆ ಮೆರಗು ತಂದಾಕೆ. ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ ಸ್ಪರ್ಧೆಯಲ್ಲಿ ರಜತ ಪದಕ ವಿಜೇತರಾದ ಈಕೆ ಈಗ ಟ್ರಕ್ ಚಾಲಕರನ್ನು ಹುಡುಕುತ್ತಿದ್ದಾರೆಂಬ ಅಚ್ಚರಿ ಸುದ್ದಿಯೊಂದು ಬಂದಿದೆ. Read more…

ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ ಕಮಲ್​ಪ್ರೀತ್​ ಕೌರ್​ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಟೋಕಿಯೋ ಒಲಿಂಪಿಕ್​​ನಲ್ಲಿ ಚಕ್ರ ಎಸೆತ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ. ಕಮಲ್​ಪ್ರೀತ್​ ತಮ್ಮ ಮೂರನೇ ಪ್ರಯತ್ನದಲ್ಲಿ  ಮೀಟರ್​ ದೂರಕ್ಕೆ ಚಕ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...