alex Certify zoo | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗುಜರಾತ್ ‌ನಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ದೊಡ್ಡ ಮೃಗಾಲಯ

ಗುಜರಾತ್‌ನಲ್ಲಿ ಜಗತ್ತಿನ ಅತಿ ದೊಡ್ಡ ಮೃಗಾಲಯ ನಿರ್ಮಾಣ ಮಾಡುತ್ತಿರುವ ಅಂಬಾನಿ ಕುಟುಂಬ, ಅಲ್ಲಿ ಕೊಮೋಡೋ ಡ್ರಾಗನ್‌ಗಳು, ಚೀತಾಗಳು ಹಾಗೂ ಥರಾವರಿ ಪಕ್ಷಿಗಳು ಸೇರಿದಂತೆ ಅತ್ಯಪರೂಪದ ವನ್ಯಜೀವಿಗಳನ್ನು ತರಲು ನೋಡುತ್ತಿದೆ. Read more…

ಮೆಚ್ಚಿನ ತಿನಿಸು ಎಂಜಾಯ್ ಮಾಡಿದ ಸ್ಲಾತ್: ವಿಡಿಯೋ ವೈರಲ್

ವನ್ಯಜೀವಿಗಳು ತಂತಮ್ಮ ಮೆಚ್ಚಿನ ಕೆಲಸಗಳಲ್ಲಿ ಮುಳುಗಿರುವುದನ್ನು ನೋಡುವುದೇ ಆನಂದ. ಕೋವಿಡ್-19 ಸಾಂಕ್ರಮಿಕದಿಂದ ಜನರು ಭೇಟಿ ನೀಡುತ್ತಿರುವುದು ಬಂದ್ ಆಗಿರುವ ಕಾರಣ ಮೃಗಾಲಯಗಳಲ್ಲಿ ಇರುವ ಪ್ರಾಣಿಗಳಿಗೆ ಸ್ವಲ್ಪ ಖಾಸಗಿ ಸಮಯ Read more…

ಗರ್ಭ ಧರಿಸಿರುವ ತಿಮಿಂಗಿಲದ ಸೋನೋಗ್ರಾಂ ವಿಡಿಯೋ ವೈರಲ್

ಗರ್ಭವಸ್ಥೆಯ ಅವಧಿ ಎಂದರೆ ಯಾವುದೇ ಹೆಣ್ಣಿಗೂ ಒಂದು ಅವಿಸ್ಮರಣೀಯ ಅವಧಿ. ಇದು ಮಾನವರಿಗೆ ಮಾತ್ರವಲ್ಲದೇ ಎಲ್ಲರಿಗೂ ಅನ್ವಯವಾಗುತ್ತದೆ. ಸ್ಯಾನ್ ಆಂಟೋನಿಯೋದಲ್ಲಿರುವ ಸೀವರ್ಲ್ಡ್ ಅಮ್ಯೂಸ್ಮೆಂಟ್ ಉದ್ಯಾನವು ತನ್ನಲ್ಲಿರುವ ಬೆಲುಗಾ ತಿಮಿಂಗಿಲವೊಂದು Read more…

ಪೋಲೆಂಡ್ ಮೃಗಾಲಯದಲ್ಲಿ ಹೆಣ್ಣು ಮರಿಗೆ ಜನ್ಮವಿತ್ತ ಭಾರತೀಯ ಘೇಂಡಾಮೃಗ

ಅಳಿವಿನ ಅಂಚಿನಲ್ಲಿರುವ ಭಾರತ ಮೂಲದ ಘೇಂಡಾಮೃಗವೊಂದು ಪೋಲೆಂಡ್‌ನ ರೋಕ್ಲಾ ಮೃಗಾಲಯದಲ್ಲಿ ಮರಿಯೊಂದಕ್ಕೆ ಜನ್ಮವಿತ್ತಿದ್ದು, ಈ ಅಪರೂಪದ ಪ್ರಾಣಿಯ ಸಂರಕ್ಷಣೆ ಸಂಬಂಧ ಹೊಸ ಭರವಸೆ ಮೂಡಿದೆ. ಜನವರಿ 6ರಂದು ಜನಿಸಿದ Read more…

ಮೃಗಾಲಯದಿಂದ ತಪ್ಪಿಸಿಕೊಂಡು ರಸ್ತೆ ತುಂಬೆಲ್ಲ ಓಡಾಡಿದ ಆಸ್ಟ್ರಿಚ್

ಜನನಿಬಿಡ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿಯೊಂದು ಓಡಿದ ಘಟನೆ ಕರಾಚಿಯಲ್ಲಿ ನಡೆದಿದೆ. ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿ ಓಡುತ್ತಿರುವ ಪಾಕಿಸ್ತಾನದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಅವಿಸ್ಮರಣೀಯವಾಗಿದೆ ಈ ಪ್ರೇಮ ನಿವೇದನೆಯ ಕ್ಷಣ…!

ಪ್ರೇಮನಿವೇದನೆಯ ಕ್ಷಣಗಳು ಯಾವುದೇ ಪ್ರಣಯ ಪಕ್ಷಿಗಳಿಗೂ ಸ್ಮರಣಿಯ ಕ್ಷಣಗಳು. ಕೆಲವೊಮ್ಮೆ ಈ ಪ್ರಪೋಸಲ್‌ಗಳು ಬಹಳ ಅನಿರೀಕ್ಷಿತವಾಗಿ ಘಟಿಸಿದಾಗ ಆಗುವ ದಿಢೀರ್‌ ಸಂತಸ ಹೇಳಿಕೊಳ್ಳುವುದು ಅಸಾಧ್ಯ. ಪ್ರಣಯ ಪಕ್ಷಿಗಳಾದ ಜೆಸ್ Read more…

ಶಾಕಿಂಗ್​ : ಸ್ಪೇನ್ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ ಸೋಂಕು..!

ಸ್ಪೇನ್​​ನ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್​ಗೆ ತುತ್ತಾಗಿದೆ ಎಂದು ಪಶು ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಂಹಗಳು ಮಾತ್ರವಲ್ಲದೇ, ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು Read more…

ಪಕ್ಷಿಗೆ ವೈನ್‌ ಕುಡಿಸಿದ‌ ಮೂವರು ಅಂದರ್….!

ಖಾಸಗಿ ಮೃಗಾಲಯದಿಂದ ಟರ್ಕಿ ಪಕ್ಷಿಯನ್ನ ಕದ್ದು ಅದಕ್ಕೆ ವಿಚಿತ್ರ ಹಿಂಸೆ ನೀಡಿದ ಮೂವರನ್ನ ಯುರೋಪ್​​ನ ಲಾಟ್ವಿಯಾದ ಪೊಲೀಸರು ಬಂಧಿಸಿದ್ದಾರೆ. ಲಾಟ್ವಿಯಾದ ರಾಜಧಾನಿ ರಿಗಾದಲ್ಲಿ ಬುಧವಾರ ಖಾಸಗಿ ಮೃಗಾಲಯಕ್ಕೆ ಎಂಟ್ರಿ Read more…

ಗಾಯಗೊಂಡ ಪಕ್ಷಿಯ ಆರೈಕೆ ಮಾಡಿದ ಗೊರಿಲ್ಲಾ…! ವಿಡಿಯೋ ವೈರಲ್

ನೋಡ ನೋಡುತ್ತಲೇ ಭಯ ಹುಟ್ಟಿಸುಂತೆ ಕಾಣುವ ದಿಗ್ಗಜ ಜೀವಿಗಳಾದ ಗೊರಿಲ್ಲಾಗಳು ಸಾಕಷ್ಟು ಬಾರಿ ತಮ್ಮ ಮೃದು ಸ್ವಭಾವದಿಂದ ಜನರ ಹೃದಯವನ್ನೂ ಗೆಲ್ಲುತ್ತವೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೃಗಾಲಯದಲ್ಲಿರುವ Read more…

ಈ ಗಿಣಿಗಳ ’ಬೈಗುಳ’ ಕೇಳಲಾರದ ಮೃಗಾಲಯದ ಸಿಬ್ಬಂದಿ ಮಾಡಿದ್ದೇನು ಗೊತ್ತಾ…?

ತಮ್ಮನ್ನು ನೋಡಲು ಬರುತ್ತಿದ್ದ ವೀಕ್ಷಕರಿಗೆ ಬೈಗುಳಗಳ ಪ್ರಯೋಗ ಮಾಡುತ್ತಿದ್ದ ಪುಂಡ ಗಿಣಿಗಳ ಗುಂಪೊಂದನ್ನು ಬ್ರಿಟನ್‌ನಲ್ಲಿರುವ ಮೃಗಾಲಯದ ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಆಫ್ರಿಕಾದಿಂದ ಕರೆತರಲಾದ ಈ ಐದು ಗಿಣಿಗಳನ್ನು ಲಿಂಕ್‌ಶೈರ್‌ Read more…

ಹೈದರಾಬಾದ್‌: ಮೃಗಾಲಯದಲ್ಲಿ ಹುಲಿ ದತ್ತು ಪಡೆದ ಏಳನೇ ತರಗತಿ ಹುಡುಗ

ಏಳನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಹುಡುಗನೊಬ್ಬ ಹೈದರಾಬಾದ್ ಮೃಗಾಲಯದಲ್ಲಿರುವ ಹುಲಿಯೊಂದನ್ನು ದತ್ತು ಪಡೆದುಕೊಂಡಿದ್ದಾನೆ. ಮೃಗಾಲಯದ ಅಧಿಕಾರಿಗಳಿಗೆ 25,000 ರೂ.ಗಳ ಚೆಕ್ ‌ಅನ್ನು ಹಸ್ತಾಂತರಿಸಿದ ಈ ಹುಡುಗ, ಮೂರು Read more…

ಲಾಕ್ ‌ಡೌನ್ ಎಫೆಕ್ಟ್‌ ತಿಳಿಯಲು 19 ಸಾವಿರ ಪ್ರಾಣಿಗಳ ತೂಕ ಚೆಕ್…!

ಕೊರೊನಾ ಲಾಕ್‌ ಡೌನ್ ಅವಧಿಯಲ್ಲಿ ಕೇವಲ ಮಾನವರು ಮಾತ್ರವಲ್ಲದೇ ಪ್ರಾಣಿಗಳೂ ಸಹ ತೂಕ ಹೆಚ್ಚಿಸಿಕೊಂಡಿರುವ ಅನುಮಾನ ಲಂಡನ್ ಮೃಗಾಲಯಕ್ಕೆ ಬಂದಂತಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಅತ್ಯಂತ ಸುದೀರ್ಘಾವಧಿಗೆ Read more…

ಪಾಂಡಾ ಪ್ರಸವ ವೇದನೆಯ ವಿಡಿಯೋ ವೈರಲ್

ವಾಷಿಂಗ್ಟನ್‌ನಲ್ಲಿರುವ ಸ್ಮಿತ್ಸೋನಿಯನ್‌ ರಾಷ್ಟ್ರೀಯ ಮೃಗಾಲಯದಲ್ಲಿರುವ ದೈತ್ಯ ಪಾಂಡಾವೊಂದು ಆರೋಗ್ಯವಂತ ಮರಿಯೊಂದನ್ನು ಜನ್ಮ ಕೊಟ್ಟಿದೆ. ಮೀ ಶಿಯಾಂಗ್ ಹೆಸರಿನ ಈ 22 ವರ್ಷದ ಈ ಪಾಂಡಾ ತನ್ನ ಮರಿಯನ್ನು ಅಪ್ಪಿ Read more…

ಹಾವಿನ ಮರಿಗಳನ್ನು ನೋಡಿ ಕಂಗಾಲಾದ ಮೃಗಾಲಯ ಸಿಬ್ಬಂದಿ

ಹಾವು ಕಂಡರೆ ಯಾರಿಗೆ ತಾನೆ ಭಯ ಇರುವುದಿಲ್ಲ ಹೇಳಿ ? ಸಾಮಾನ್ಯವಾಗಿ ಎಲ್ಲರಿಗೂ ಹೆದರಿಕೆ ಇರುತ್ತದೆ. ಅದರಲ್ಲೂ ಕೊಳಕು ಮಂಡಲದ ಹೆಸರು ಕೇಳಿದರೇನೆ ಬೆಚ್ಚಿ ಬೀಳುತ್ತೇವೆ. ಒಂದು ಹಾವು Read more…

ಅತಿ ಎತ್ತರದ ಕಾರಣಕ್ಕೆ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ ಈ ಜಿರಾಫೆ

ಆಸ್ಟ್ರೇಲಿಯಾದ ಝೂನಲ್ಲಿರುವ 12 ವರ್ಷದ ಜಿರಾಫೆ ಇದೀಗ ವಿಶ್ವದ ಅತಿ ಎತ್ತರದ ಜಿರಾಫೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. 12 ವರ್ಷದ ಈ ಜಿರಾಫೆ 18 ಅಡಿ ಎಂಟು ಇಂಚು Read more…

ಪ್ರಿಯಕರನೊಂದಿಗೆ ಸಂಸಾರ ’ಬಂಧಿ’ಯಾಗಲು ಓಡೋಡಿ ಬಂದಿದ್ಲು ಕನನ್…!

ಪ್ರತಿ ವರ್ಷದ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ. ಈ ಮೂಲಕ ಘನತೆಯೇ ಮೈವೆತ್ತ ಈ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ. ಇಂಥ Read more…

ಆನೆಗಳ ವ್ಯಾಯಾಮ ನೋಡಿದ್ರೆ ದಂಗಾಗ್ತೀರಾ…!

ಫಿಟ್ನೆಸ್‌ ಗೀಳು ಅಂಟಿಸಿಕೊಂಡಂತೆ ಕಾಣುವ ಎರಡು ಆನೆಗಳು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೊಲಂಬಸ್ ಮೃಗಾಲಯ ಹಾಗೂ ಮತ್ಸ್ಯಾಗರದಲ್ಲಿ ಈ ಆನೆಗಳನ್ನು ಅವುಗಳ ಮಾವುತರು ಪಳಗಿಸುತ್ತಿರುವುದನ್ನು ಕಾಣಬಹುದಾಗಿದೆ. Read more…

ಸಿಂಗಾಪುರ ಮೃಗಾಲಯದಲ್ಲಿ ಅಪರೂಪದ ಅವಳಿ ಮರಿಗಳ ಜನನ

ಸಿಂಗಾಪುರದ ಮೃಗಾಲಯದಲ್ಲಿ ಅಪರೂಪದ ಮಡಗಾಸ್ಕರ್ ರೆಡ್ ರಫ್ಡ್ ಲೆಮೂರ್ಸ್ ಅವಳಿ ಮರಿ ಹಾಕಿದೆ. ಆಫ್ರಿಕಾ ಖಂಡದ ಮಡಗಾಸ್ಕರ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಈ ರೆಡ್ ರಫ್ಡ್ ಲೆಮೂರ್ಸ್ Read more…

ವ್ಯಾಘ್ರವೇ ಆದರೂ ತುಂಟಾಟದಲ್ಲಿ ಬೆಕ್ಕಿನ ಮರಿ ಈ ಹುಲಿ…!

ಅದು ಎಷ್ಟೇ ದೊಡ್ಡ ಹುಲಿಯಾದರೂ ಬೆಕ್ಕಿನ ಜಾತಿಗೇ ಸೇರಿದ್ದಲ್ಲವೇ…? ತುಂಟತನದ ಸ್ವಭಾವ ಈ ಬೆಕ್ಕುಗಳಿಗೆ ಡಿಎನ್‌ಎನಲ್ಲೇ ಇದೆ ಎಂದರೆ ತಪ್ಪಾಗಲಾರದು. ಇಡೀ ಜಗತ್ತೇ ಈ ಕೊರೊನಾ ಸೋಂಕಿನ ಕಾರಣ Read more…

ನೆಟ್ಟಿಗರನ್ನು ಮಂತ್ರಮುಗ್ದರನ್ನಾಗಿಸಿದೆ ಪಾಂಡಾಗಳ ಆಟ

ಬರ್ಲಿನ್: ತಾಯಿ-ಮಕ್ಕಳ ಬಂಧ ಎಲ್ಲಕ್ಕಿಂತ ಮಿಗಿಲು. ತಾಯಿ, ಮಕ್ಕಳ ಒಳ್ಳೆಯ ಸ್ನೇಹಿತೆಯಾಗಬಲ್ಲಳು. ಒಳ್ಳೆಯ ಶಿಕ್ಷಕಿಯಾಗಬಲ್ಲಳು….ಒಟ್ಟಿನಲ್ಲಿ ಆಕೆ ತೋರುವ ಪ್ರೀತಿ ಮತ್ತು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ಯಾವ ಸಂಬಂಧದಲ್ಲೂ ಪಡೆಯಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...