alex Certify ಗರ್ಭ ಧರಿಸಿರುವ ತಿಮಿಂಗಿಲದ ಸೋನೋಗ್ರಾಂ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭ ಧರಿಸಿರುವ ತಿಮಿಂಗಿಲದ ಸೋನೋಗ್ರಾಂ ವಿಡಿಯೋ ವೈರಲ್

Watch: SeaWorld San Antonio Shares Amazing Sonogram Video of Baby Beluga Whale

ಗರ್ಭವಸ್ಥೆಯ ಅವಧಿ ಎಂದರೆ ಯಾವುದೇ ಹೆಣ್ಣಿಗೂ ಒಂದು ಅವಿಸ್ಮರಣೀಯ ಅವಧಿ. ಇದು ಮಾನವರಿಗೆ ಮಾತ್ರವಲ್ಲದೇ ಎಲ್ಲರಿಗೂ ಅನ್ವಯವಾಗುತ್ತದೆ.

ಸ್ಯಾನ್ ಆಂಟೋನಿಯೋದಲ್ಲಿರುವ ಸೀವರ್ಲ್ಡ್ ಅಮ್ಯೂಸ್ಮೆಂಟ್ ಉದ್ಯಾನವು ತನ್ನಲ್ಲಿರುವ ಬೆಲುಗಾ ತಿಮಿಂಗಿಲವೊಂದು ಗರ್ಭವತಿಯಾಗಿದ್ದು, ಅದರ ಸೋನೋಗ್ರಾಂ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದೆ.

ತಿಮಿಂಗಿಲಗಳಿಗೆ ಒಳ್ಳೆಯ ಆರೈಕೆ ಕೊಡುವುದಾಗಿ ಹೇಳಿಕೊಂಡಿರುವ ಈ ಅಮ್ಯೂಸ್ಮೆಂಟ್ ಪಾರ್ಕ್ ಆಡಳಿತವು, ಈ ಗರ್ಭವತಿ ಬೆಲುಗಾ ತಿಮಿಂಗಿಲಕ್ಕೆ ಹಗಲು-ಇರುಳು ಶುಶ್ರೂಷೆ ಮಾಡುತ್ತಿರುವುದಾಗಿ ತಿಳಿಸಿದೆ.

ಲೂನಾ ಹೆಸರಿನ ಈ ತಿಮಿಂಗಿಲೆ ಅದಾಗಲೇ ಮೂರು ಮರಿಗಳಿಗೆ ಜನ್ಮವಿತ್ತಿದ್ದು ನಾಲ್ಕನೇ ಮರಿಯ ನಿರೀಕ್ಷೆಯಲ್ಲಿ ಇದೆ.

Beluga Sonogram | SeaWorld San Antonio

The SeaWorld zoo team employs husbandry training with animals as a key component of our world-class care and conservation efforts. Through this specialized training, beluga whales are taught to rest comfortably and hold still so they can be examined by our veterinarians. This recently allowed our veterinary team to view an amazingly clear sonogram of a beluga whale fetus in utero! We’re very excited to share this news and will be providing around the clock care for mom Luna in anticipation of welcoming this new beluga calf to the SeaWorld family.

Posted by SeaWorld San Antonio on Monday, January 11, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...