alex Certify ವ್ಯಾಘ್ರವೇ ಆದರೂ ತುಂಟಾಟದಲ್ಲಿ ಬೆಕ್ಕಿನ ಮರಿ ಈ ಹುಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಘ್ರವೇ ಆದರೂ ತುಂಟಾಟದಲ್ಲಿ ಬೆಕ್ಕಿನ ಮರಿ ಈ ಹುಲಿ…!

ಅದು ಎಷ್ಟೇ ದೊಡ್ಡ ಹುಲಿಯಾದರೂ ಬೆಕ್ಕಿನ ಜಾತಿಗೇ ಸೇರಿದ್ದಲ್ಲವೇ…? ತುಂಟತನದ ಸ್ವಭಾವ ಈ ಬೆಕ್ಕುಗಳಿಗೆ ಡಿಎನ್‌ಎನಲ್ಲೇ ಇದೆ ಎಂದರೆ ತಪ್ಪಾಗಲಾರದು.

ಇಡೀ ಜಗತ್ತೇ ಈ ಕೊರೊನಾ ಸೋಂಕಿನ ಕಾರಣ ಲಾಕ್‌ಡೌನ್ ಆಗಿದ್ದರೆ, ಅತ್ತ ಮೃಗಾಲಯದಲ್ಲಿರುವ ಪ್ರಾಣಿಗಳು ವೀಕ್ಷಕರಿಲ್ಲದೇ ತಂತಮ್ಮ ಜಾಗಗಳಲ್ಲಿ ಆಟವಾಡಿಕೊಂಡು ಇವೆ. ಅಮೆರಿಕಾದ ಸಿನ್ಸಿನಾಟಿ ಮೃಗಾಲಯದ ಹುಲಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬಲೇ ಸದ್ದು ಮಾಡಿದೆ.

ತನ್ನ ಮನೆಯಲ್ಲಿರುವ ಈಜು ಕೊಳದಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದ್ದ ಹುಲಿಯೊಂದರ ವಿಡಿಯೋವನ್ನು, ಸಿನ್ಸಿನಾಟಿ ಮೃಗಾಲಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...