alex Certify ಪಾಂಡಾ ಪ್ರಸವ ವೇದನೆಯ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಂಡಾ ಪ್ರಸವ ವೇದನೆಯ ವಿಡಿಯೋ ವೈರಲ್

ವಾಷಿಂಗ್ಟನ್‌ನಲ್ಲಿರುವ ಸ್ಮಿತ್ಸೋನಿಯನ್‌ ರಾಷ್ಟ್ರೀಯ ಮೃಗಾಲಯದಲ್ಲಿರುವ ದೈತ್ಯ ಪಾಂಡಾವೊಂದು ಆರೋಗ್ಯವಂತ ಮರಿಯೊಂದನ್ನು ಜನ್ಮ ಕೊಟ್ಟಿದೆ. ಮೀ ಶಿಯಾಂಗ್ ಹೆಸರಿನ ಈ 22 ವರ್ಷದ ಈ ಪಾಂಡಾ ತನ್ನ ಮರಿಯನ್ನು ಅಪ್ಪಿ ಮುದ್ದಾಡುತ್ತಿರುವ ಚಿತ್ರವೊಂದು ವೈರಲ್ ಆಗಿದೆ.

ಈ ತಾಯಿ-ಮಗು ಜೋಡಿ ಆರಾಮಾಗಿದ್ದಾರೆ ಎಂದು ಮೃಗಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ. ಪಾಂಡಾದ ಪ್ರಸವ ವೇದನೆಯ ವಿಡಿಯೋವನ್ನು ಲೈವ್‌ ವಿಡಿಯೋದಲ್ಲಿ ಮೃಗಾಲಯದ ವೆಬ್‌ಸೈಟ್‌ನಲ್ಲಿ ಬಿತ್ತರಿಸಲಾಗಿತ್ತು. ಮಗು ಗಂಡೋ/ಹೆಣ್ಣೋ ಅಂತ ಇನ್ನೂ ತಿಳಿದು ಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...