alex Certify Shilpa shetty | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ನೀಡಿದ ಶಿಲ್ಪಾ ಶೆಟ್ಟಿ ದಂಪತಿ

ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿ ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದು, ಶನಿವಾರ ಮಠದ ಆವರಣದಲ್ಲಿ ಶ್ರೀ ವೀರ ಸೋಮೇಶ್ವರ Read more…

BREAKING : ನಟಿ ಶಿಲ್ಪಾ ಶೆಟ್ಟಿ ಪತಿ ‘ರಾಜ್ ಕುಂದ್ರಾ’ ನಿವಾಸದ ಮೇಲೆ ‘ED’ ದಾಳಿ, ದಾಖಲೆಗಳ ಪರಿಶೀಲನೆ.!

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ Read more…

49ನೇ ವಸಂತಕ್ಕೆ ಕಾಲಿಟ್ಟ ನಟಿ ಶಿಲ್ಪಾ ಶೆಟ್ಟಿ

  ಖ್ಯಾತ ಬಹುಭಾಷಾ ನಟಿ ಶಿಲ್ಪ ಶೆಟ್ಟಿ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1993ರಲ್ಲಿ ತೆರೆಕಂಡ ಶಾರುಖ್ ಖಾನ್ ನಟನೆಯ ಬಾಜಿಗರ್ ಚಿತ್ರದಲ್ಲಿ ಸೀಮಾ ಚೋಪ್ರಾ ಪಾತ್ರದ Read more…

BIG NEWS: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾಗೆ ಇಡಿ ಸಂಕಷ್ಟ: ಆಸ್ತಿ ಜಪ್ತಿ

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಜಾರಿ ನಿರ್ದೇಶನಾಲಯ (ಇಡಿ) ಸಂಕಷ್ಟ ಎದುರಾಗಿದೆ. ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ಹೆಸರಲ್ಲಿದ್ದ Read more…

48 ನೇ ವಯಸ್ಸಿನಲ್ಲೂ 25ರಂತೆ ಕಾಣೋ ನಟಿ ಶಿಲ್ಪಾ ಶೆಟ್ಟಿ ಸೌಂದರ್ಯದ ಹಿಂದಿದೆ ಈ ಗುಟ್ಟು….!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್‌ ಐಕಾನ್‌ ಅಂದ್ರೂ ತಪ್ಪೇನಿಲ್ಲ. 48ನೇ ವಯಸ್ಸಿನಲ್ಲೂ 25ರ ಹರೆಯದವರಂತೆ ಕಾಣಿಸ್ತಾಳೆ ಕರಾವಳಿಯ ಈ ಬೆಡಗಿ. ಸಹಜವಾಗಿಯೇ ಶಿಲ್ಪಾ ಶೆಟ್ಟಿಯ ಸೌಂದರ್ಯ ಮತ್ತು Read more…

ನಾನು ಬಲಿಪಶು, ಶಿಲ್ಪಾ ಶೆಟ್ಟಿ ಗಂಡನಾಗಿದ್ದಕ್ಕೆ ಬೆಲೆ ತೆತ್ತಿದ್ದೇನೆ; ರಾಜ್ ಕುಂದ್ರಾ ಸ್ಪೋಟಕ ಹೇಳಿಕೆ

ನೀಲಿಚಿತ್ರ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪ್ರಕರಣದಲ್ಲಿ ನಾನು ಬಲಿಪಶುವಷ್ಟೇ ಎಂದಿದ್ದಾರೆ. ತಮ್ಮ ಮುಂಬರುವ ಚೊಚ್ಚಲ ಚಿತ್ರ UT Read more…

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿಚ್ಛೇದನ? ಪೋಸ್ಟ್ ವೈರಲ್

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜ್ ಇತ್ತೀಚೆಗೆ ತಮ್ಮ ಚೊಚ್ಚಲ ಚಿತ್ರ ಯುಟಿ 69 ಅನ್ನು ಘೋಷಿಸಿದ್ದಾರೆ. ರಾಜ್ Read more…

ಶೂ ಧರಿಸಿ ‘ರಾಷ್ಟ್ರಧ್ವಜ’ ಹಾರಿಸಿದ ನಟಿ ‘ಶಿಲ್ಪಾ ಶೆಟ್ಟಿ’ : ನೆಟ್ಟಿಗರಿಂದ ವ್ಯಾಪಕ ಟೀಕೆ

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ನಟಿ ಶಿಲ್ಪಾ ಶೆಟ್ಟಿ ಶೂಗಳನ್ನು ಧರಿಸಿ ರಾಷ್ಟ್ರಧ್ವಜವನ್ನು ಹಾರಿಸಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಶಿಲ್ಪಾ Read more…

ಮಕ್ಕಳಿಗೆ ತವರಿನ ಪರಂಪರೆ ಪರಿಚಯಿಸಿದ ನಟಿ ಶಿಲ್ಪಾ ಶೆಟ್ಟಿ: ಕುಟುಂಬ ಸಮೇತ ಕಟೀಲು ದೇವಾಲಯಕ್ಕೆ ಭೇಟಿ

ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಮಕ್ಕಳಿಗೆ ತಮ್ಮ ತವರಿನ ಪರಂಪರೆ ಪರಿಚಯಿಸಿದ್ದಾರೆ. ಸಹೋದರಿ, ನಟಿ ಶಮಿತಾ ಶೆಟ್ಟಿ ಮತ್ತು ಮಕ್ಕಳಾದ Read more…

ಬಹಿರಂಗವಾಗಿ ಮುತ್ತಿಕ್ಕಿದ್ದ ಕೇಸ್ ನಲ್ಲಿ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್….!

ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಮುತ್ತಿಕ್ಕಿಸಿಕೊಂಡಿದ್ದ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಶಿಲ್ಪಾ ಶೆಟ್ಟಿ, ನಿರ್ದೋಷಿ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ತೀರ್ಪನ್ನು Read more…

ರಾಜೇಶ್ ಖನ್ನಾ ಅಳಿಯನಾಗಲು ಪ್ರೀತಿಸಿದವಳನ್ನೇ ದೂರ ಮಾಡಿದ್ದ ನಟ; ಮೋಸ ಹೋಗಿದ್ದ ಶಿಲ್ಪಾ ಶೆಟ್ಟಿ ಮಾಡಿದ್ದೇನು….?

ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಒಂದು ರೀತಿ ಆಲ್‌ರೌಂಡರ್. ಸಿನೆಮಾಗಳ ಜೊತೆಗೆ ಸಮಾಜ ಸೇವೆಯ ಮೂಲಕ, ಫಿಟ್ನೆಸ್‌ ಮೂಲಕ ಜನರನ್ನು ಸೆಳೆದಿದ್ದಾರೆ. ಆದರೆ ಅಕ್ಕಿಯ ವೈಯಕ್ತಿಕ ಬದುಕು ಅಂದುಕೊಂಡಷ್ಟು Read more…

ಶ್ರೀಮಂತ ಉದ್ಯಮಿಗಳನ್ನು ವರಿಸಿದ ಬಾಲಿವುಡ್ ​ನ ಖ್ಯಾತ ತಾರೆಯರಿವರು…!

ಬಾಲಿವುಡ್​ನ ಹಲವು ಬೆಡಗಿಯರು ಶ್ರೀಮಂತ ಬಿಜಿನೆಸ್​ಮೆನ್​ಗಳನ್ನು ವರಿಸಿದ್ದಾರೆ. ಥಳಕು ಬಳುಕಿನ ಜಗತ್ತಿನಲ್ಲಿ ಮಿಂಚಿರುವ, ಮಿಂಚುತ್ತಿರುವ ತಾರೆಯರ ಪೈಕಿ ಹಲವು ಉದ್ಯಮಿಗಳಿಗೆ ಮದುವೆಯಾಗಿದ್ದಾರೆ. ಇಂಥ ಕೆಲವು ನಟಿಯರು ಪರಿಚಯ ಇಲ್ಲಿದೆ. Read more…

ಬಹಿರಂಗವಾಗಿಯೇ ‘ಬ್ರೇಕ್ ಅಪ್’ ಘೋಷಿಸಿದ ನಟಿ ಶಮಿತಾ ಶೆಟ್ಟಿ

‘ಬಿಗ್ ಬಾಸ್’ ಖ್ಯಾತಿಯ ಶಮಿತಾ ಶೆಟ್ಟಿ ಹಾಗೂ ರಾಖೇಶ್ ಬಾನೆಟ್ ಈ ವೇದಿಕೆಯಿಂದ ಹೊರಬಂದ ಬಳಿಕವೂ ಜೊತೆಗೆ ಸುತ್ತಾಟ ನಡೆಸುವ ಮೂಲಕ ಹಲವು ಊಹಾಪೋಹಗಳಿಗೆ ಗ್ರಾಸವಾಗಿದ್ದರು. ಬಳಿಕ ಈ Read more…

ನಾರ್ವೆ ಡಾನ್ಸ್ ತಂಡದ ಪ್ರದರ್ಶನಕ್ಕೆ ಶಿಲ್ಪಾ ಶೆಟ್ಟಿ ಫಿದಾ

ನಾರ್ವೆ ಡ್ಯಾನ್ಸ್ ಗ್ರೂಪ್‌ ಬಾಲಿವುಡ್ ಟ್ರ್ಯಾಕ್‌ಗಳಲ್ಲಿ ಡ್ಯಾನ್ಸ್ ಪ್ರದರ್ಶನ ಇತ್ತೀಚೆಗೆ ಬಹಳ‌‌ ಸದ್ದು ಮಾಡುತ್ತಿದೆ. ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದು, ಡ್ಯಾನ್ಸ್ ವೀಡಿಯೊಗಳು ವೀಕ್ಷಕರ ಕಾಲು ಅಲ್ಲಾಡಿಸುವಂತೆ ಮಾಡಿಬಿಡುತ್ತದೆ. ಕಾಲಾ Read more…

ಶಿಲ್ಪಾ ಶೆಟ್ಟಿ ರ್ಯಾಂಪ್ ವಾಕ್ ನಿಂದ ಮತ್ತೆ ಟ್ರೆಂಡ್ ಆಗ್ತಿದೆ ‘ಬೊಹೆಮಿಯನ್’ ಸ್ಟೈಲ್

ಹೌದು ! ಮೊನ್ನೆಯಷ್ಟೇ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಬೊಹೆಮಿಯನ್ ಶೈಲಿಯ ಲೆಹೆಂಗಾ ಧರಿಸಿ ವೇದಿಕೆ ಮೇಲೆ ರ್ಯಾಂಪ್ ವಾಕ್ ಮಾಡಿದ್ದರು. ಐವರಿ ಕಲರ್ ನ ಬೊಹೆಮಿಯನ್ ವಿನ್ಯಾಸವನ್ನು ಹೊಂದಿದ್ದ Read more…

ಸಾಲ ಮರುಪಾವತಿ ಪ್ರಕರಣದಲ್ಲಿ ಖ್ಯಾತ ನಟಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಾರೆಂಟ್ ಜಾರಿ

ಮುಂಬೈ: 21 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ವಿರುದ್ಧ ಇಲ್ಲಿನ ನ್ಯಾಯಾಲಯ ಮಂಗಳವಾರ ಜಾಮೀನು ಪಡೆಯಬಹುದಾದ ವಾರಂಟ್ Read more…

ಬಹುಭಾಷಾ ನಟಿ ಶಿಲ್ಪಾಶೆಟ್ಟಿಗೆ ಬಿಗ್ ಶಾಕ್: ಚೀಟಿಂಗ್ ಕೇಸ್ ನಲ್ಲಿ ಕೋರ್ಟ್ ಸಮನ್ಸ್

ಮುಂಬೈ: ಬಹುಭಾಷಾ ನಟಿ ಶಿಲ್ಪಾ ಶೆಟ್ಟಿಗೆ ಅಂಧೇರಿ ಕೋರ್ಟ್ ನಿಂದ ನೊಟೀಸ್ ನೀಡಲಾಗಿದೆ. 21 ಲಕ್ಷ ರುಪಾಯಿ ಸಾಲ ಪಡೆದು ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಫೆಬ್ರವರಿ 28ರಂದು Read more…

ಸಹೋದರಿ ಗೆಲುವಿಗೆ ಹಾರೈಸಿ ಪತಿಯೊಂದಿಗೆ ಶಿರಡಿಗೆ ಭೇಟಿ ನೀಡಿದ ನಟಿ ಶಿಲ್ಪಾ ಶೆಟ್ಟಿ

ಪತಿ ರಾಜ್ ಕುಂದ್ರಾ ಜೊತೆಗೆ ಶಿರಡಿಗೆ ಭೇಟಿ ನೀಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಸಾಯಿಬಾಬಾ ದೇಗುಲದಲ್ಲಿ ದರ್ಶನ ಪಡೆದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 2022ರಲ್ಲಿ Read more…

ಜಾಕ್ವೆಲಿನ್ ಮಾತ್ರವಲ್ಲ, ಶ್ರದ್ಧಾ ಕಪೂರ್​, ಶಿಲ್ಪಾ ಶೆಟ್ಟಿ ಜೊತೆಗಿನ ನಂಟನ್ನೂ ಬಾಯ್ಬಿಟ್ಟ ವಂಚಕ ಸುಕೇಶ್​ ಚಂದ್ರಶೇಖರ್​…..!

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಸುಕೇಶ್​ ಚಂದ್ರಶೇಖರ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಮಾತ್ರವಲ್ಲದೇ ಶಿಲ್ಪಾಶೆಟ್ಟಿ, ಶ್ರದ್ಧಾ ಕಪೂರ್ ಜೊತೆಯಲ್ಲೂ ಸಂಪರ್ಕ ಹೊಂದಿದ್ದ ಎಂದು Read more…

ಪ್ರಫುಲ್ ಪಟೇಲ್ ಪುತ್ರನ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಖತ್‌ ಡಾನ್ಸ್

ಎನ್‌ಸಿಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್‌ರ ಪುತ್ರ ಪ್ರಜಯ್ ಪಟೇಲ್‌ರ ವಿವಾಹವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದ್ದು, ಮದುಮಗಳು ಶಿವಿಕಾ ಪೂಂಗ್ಲಿಯಾರೊಂದಿಗೆ ಪ್ರಫುಲ್ ಪುತ್ರ ಹಸೆಮಣೆ ಏರಿದ್ದಾರೆ. Read more…

ಕ್ಯಾನ್ಸರ್​ ವಿರುದ್ಧದ ಹೋರಾಟದ ನಡುವೆಯೂ ಶೂಟಿಂಗ್​ ಸೆಟ್​ಗೆ ಮರಳಿದ ಹಿರಿಯ ನಟಿ ಕಿರಣ್​ ಖೇರ್​..!

ಕ್ಯಾನ್ಸರ್​ ವಿರುದ್ಧ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್​ ಹಿರಿಯ ನಟಿ ಹಾಗೂ ರಾಜಕಾರಣಿ ಕಿರಣ್​ ಖೇರ್​​ ಇಂಡಿಯಾಸ್​ ಗಾಟ್​ ಟ್ಯಾಲೆಂಟ್​​​ ಕಾರ್ಯಕ್ರಮದ ಹೊಸ ಆವೃತ್ತಿಗೆ ತೀರ್ಪುಗಾರರಾಗಿ ಮರಳಿದ್ದಾರೆ. ಕಿರಣ್​ಗೆ ಈ Read more…

BREAKING: FIR ದಾಖಲಿಸಿದ ಬಗ್ಗೆ ಹೀಗಿದೆ ನಟಿ ಶಿಲ್ಪಾಶೆಟ್ಟಿ ಪ್ರತಿಕ್ರಿಯೆ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ ಬಗ್ಗೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, SFL ಕಂಪನಿಯಲ್ಲಿ ನನ್ನದು ಯಾವುದೇ ಪಾತ್ರವಿಲ್ಲ. ನನಗೂ Read more…

ಹೊಸ ʼಹೇರ್‌ ಸ್ಟೈಲ್‌‌ʼ ವಿಡಿಯೋ ಶೇರ್‌ ಮಾಡಿದ ಶಿಲ್ಪಾ ಶೆಟ್ಟಿ

ತಮ್ಮ ಹೇರ್‌ಸ್ಟೈಲ್‌ಗೆ ಮೇಕೋವರ್‌ ಕೊಟ್ಟಿರುವ ಶಿಲ್ಪಾ ಶೆಟ್ಟಿ, ಹಿಂದಲೆಯ ಅರ್ಧ ಭಾಗಕ್ಕೆ ಟ್ರಿಮ್ ಮಾಡಿದ್ದಾರೆ. ತಮ್ಮ ಈ ಅಂಡರ್‌ಕಟ್‌ಅನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡ ಶಿಲ್ಪಾ ಶೆಟ್ಟಿ, ಜಿಮ್‌ನಲ್ಲಿ ನಿಂತುಕೊಂಡು Read more…

ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ವಂಚನೆ ಹಾಗೂ ಮಾನಸಿಕ ಕಿರುಕುಳದ ಆರೋಪದಲ್ಲಿ ನಟಿ ಶೆರ್ಲಿನ್ ಚೋಪ್ರಾ ದೂರು ದಾಖಲಿಸಿದ್ದಾರೆ. ಕುಂದ್ರಾ Read more…

ಕನ್ಯಾಪೂಜೆ ಮಾಡಿ ಮಕ್ಕಳೊಂದಿಗೆ ನವರಾತ್ರಿ ಸಂಭ್ರಮ ಹಂಚಿಕೊಂಡ ಶಿಲ್ಪಾ ಶೆಟ್ಟಿ

ನವರಾತ್ರಿಯ ಸಂಭ್ರಮದಲ್ಲಿ ದೇಶವೇ ಮುಳುಗಿರುವ ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ಯಾ ಪೂಜೆ ಮಾಡುವ ಮೂಲಕ ಮನೆಯಲ್ಲೇ ಹಬ್ಬ ಆಚರಿಸಿದ್ದಾರೆ. ಕಂಜಕ್‌ನಿಂದ ಪುಟಾಣಿ ಮಕ್ಕಳನ್ನು ಆಹ್ವಾನಿಸಿದ್ದ Read more…

ಇಲ್ಲಿದೆ ಐಪಿಎಲ್​ ಫ್ರಾಂಚೈಸಿ ತಂಡಗಳ ಮಹಿಳಾ ಮಾಲೀಕರ ಪಟ್ಟಿ

ಇಂಡಿಯನ್​ ಪ್ರೀಮಿಯರ್​ ಲೀಗ್​ ಅಂದರೆ ಅಲ್ಲಿ ಆಟ, ಸ್ಪರ್ಧೆ, ಗ್ಲಾಮರ್​ ಹೀಗೆ ಎಲ್ಲವೂ ತುಂಬಿರುತ್ತದೆ. ಈ ಆಟವು ಕೇವಲ ಕ್ರಿಕೆಟಿಗರಿಗಾಗಿ ಮಾತ್ರವಲ್ಲದೇ ಅನೇಕ ಬಾರಿ ಫ್ರಾಂಚೈಸಿ ಮಾಲೀಕರ ಕಾರಣದಿಂದಲೂ Read more…

ಪತಿ ವ್ಯವಹಾರಗಳ ಕುರಿತು ಅರಿವಿಲ್ಲದಿರುವುದರ ಹಿಂದಿನ ಕಾರಣ ಬಿಚ್ಚಿಟ್ಟ ಶಿಲ್ಪಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್​ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಬುಧವಾರ 1500 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಮುಂಬೈನ ಕ್ರೈಂ ಬ್ರ್ಯಾಂಚ್​​ನ ಪ್ರಾಪರ್ಟಿ Read more…

ವೇದಿಕೆಗೆ ಕಿಚ್ಚು ಹಚ್ಚಿಸಿದಂತಿದೆ ಶಿಲ್ಪಾ ಶೆಟ್ಟಿ – ರವೀನಾ ಟಂಡನ್ ಈ ನೃತ್ಯ ಪ್ರದರ್ಶನ..!

ಸೋನಿಯಲ್ಲಿ ಪ್ರಸಾರವಾಗುವ ಸೂಪರ್​ ಡ್ಯಾನ್ಸರ್​ ಚಾಪ್ಟರ್​ 4 ಸ್ಪರ್ಧಿಗಳ ಅತ್ಯದ್ಭುತ ಪ್ರದರ್ಶನದಿಂದಾಗಿಯೇ ಹೆಸರು ಮಾಡಿದೆ. ಈ ನಡುವೆ ಭಾನುವಾರದ ಎಪಿಸೋಡ್​ ಮಾತ್ರ ಸೂಪರ್​ ಡ್ಯಾನ್ಸರ್​​ ಅಭಿಮಾನಿಗಳ ಪಾಲಿಗೆ ಬಾಡೂಟದಂತೆ Read more…

ರಾಜ್‌ ಕುಂದ್ರಾ – ಶಿಲ್ಪಾ ಶೆಟ್ಟಿ ದಂಪತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್​ ಕುಂದ್ರಾ ವಿರುದ್ಧ ವಂಚನೆ ಆರೋಪದ ಸಂಬಂಧ ದೆಹಲಿ ಉದ್ಯಮಿ ನೀಡಿದ ದೂರಿನ ಸಂಬಂಧ ಪೊಲೀಸರು ಯಾವೆಲ್ಲ ರೀತಿಯ ಕ್ರಮಗಳನ್ನು Read more…

ಮತ್ತಷ್ಟು ಹೆಚ್ಚಾಯ್ತು ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಸಂಕಷ್ಟ

ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್‌ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ನೀಲಿ ಚಿತ್ರಗಳ ನಿರ್ಮಾಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...