alex Certify ಹೊಸ ʼಹೇರ್‌ ಸ್ಟೈಲ್‌‌ʼ ವಿಡಿಯೋ ಶೇರ್‌ ಮಾಡಿದ ಶಿಲ್ಪಾ ಶೆಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ʼಹೇರ್‌ ಸ್ಟೈಲ್‌‌ʼ ವಿಡಿಯೋ ಶೇರ್‌ ಮಾಡಿದ ಶಿಲ್ಪಾ ಶೆಟ್ಟಿ

ತಮ್ಮ ಹೇರ್‌ಸ್ಟೈಲ್‌ಗೆ ಮೇಕೋವರ್‌ ಕೊಟ್ಟಿರುವ ಶಿಲ್ಪಾ ಶೆಟ್ಟಿ, ಹಿಂದಲೆಯ ಅರ್ಧ ಭಾಗಕ್ಕೆ ಟ್ರಿಮ್ ಮಾಡಿದ್ದಾರೆ.

ತಮ್ಮ ಈ ಅಂಡರ್‌ಕಟ್‌ಅನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡ ಶಿಲ್ಪಾ ಶೆಟ್ಟಿ, ಜಿಮ್‌ನಲ್ಲಿ ನಿಂತುಕೊಂಡು ಹೊಸ ಸ್ಟೈಲ್‌ನಲ್ಲಿ ವಿಡಿಯೋ ತೆಗೆದುಕೊಂಡಿದ್ದಾರೆ.

BIG NEWS: ಮಾಧ್ಯಮದವರು ಸರಿಯಿದ್ದಿದ್ರೆ ನಮ್ ಬಾಳ್ ಹೀಗ್ಯಾಕ್ ಆಗ್ತಿತ್ತು…..? ರಮೇಶ್ ಜಾರಕಿಹೊಳಿ ಗೋಳು

ಕಂದು ಬಣ್ಣದ ಟ್ಯಾಂಟ್‌ ಟಾಪ್‌ ಮತ್ತು ಟ್ರ‍್ಯಾಕ್ ಪ್ಯಾಂಟ್‌ನಲ್ಲಿರುವ ಶಿಲ್ಪಾ ತಮ್ಮ ಎಂದಿನ ವರ್ಕ್‌ಔಟ್ ಸೆಶನ್‌ಗೆ ವಾರ್ಮ್‌ಅಪ್‌ ಆಗುತ್ತಿದ್ದಾರೆ.

ಕ್ಯಾನ್ಸರ್‌ ಮುಕ್ತ ಮಗನೊಂದಿಗೆ ಕುಣಿದು ಸಂಭ್ರಮಿಸಿದ ತಂದೆ; ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ ಈ ವಿಡಿಯೋ

“ನಿಮ್ಮ ಆರಾಮದ ಆಯಾಮದಿಂದ ಹೊರಬಂದು ರಿಸ್ಕ್‌ ತೆಗೆದುಕೊಳ್ಳದೇ ಪ್ರತಿ ದಿನವೂ ಇರಲು ಆಗುವುದಿಲ್ಲ. ಅದು ಹೀಗೆ ಅಂಡರ್‌ಕಟ್ ಬಜ಼್‌ ಕಟ್ ಮಾಡಿಸುವಾಗಾಗಲೀ (ಸುಳ್ಳು ಹೇಳುತ್ತಿಲ್ಲ) ಅಥವಾ ಹೊಸ ಏರೋಬಿಕ್‌ ವರ್ಕ್‌ಔಟ್ ಮಾಡುವುದಾಗಲೀ,” ಎಂದು ಶಿಲ್ಪಾ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

https://www.youtube.com/watch?v=kk2uTddaVro

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...