alex Certify ನಾರ್ವೆ ಡಾನ್ಸ್ ತಂಡದ ಪ್ರದರ್ಶನಕ್ಕೆ ಶಿಲ್ಪಾ ಶೆಟ್ಟಿ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾರ್ವೆ ಡಾನ್ಸ್ ತಂಡದ ಪ್ರದರ್ಶನಕ್ಕೆ ಶಿಲ್ಪಾ ಶೆಟ್ಟಿ ಫಿದಾ

ನಾರ್ವೆ ಡ್ಯಾನ್ಸ್ ಗ್ರೂಪ್‌ ಬಾಲಿವುಡ್ ಟ್ರ್ಯಾಕ್‌ಗಳಲ್ಲಿ ಡ್ಯಾನ್ಸ್ ಪ್ರದರ್ಶನ ಇತ್ತೀಚೆಗೆ ಬಹಳ‌‌ ಸದ್ದು ಮಾಡುತ್ತಿದೆ. ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದು, ಡ್ಯಾನ್ಸ್ ವೀಡಿಯೊಗಳು ವೀಕ್ಷಕರ ಕಾಲು ಅಲ್ಲಾಡಿಸುವಂತೆ ಮಾಡಿಬಿಡುತ್ತದೆ.

ಕಾಲಾ ಚಶ್ಮಾ ಹಾಡಿಗೆ ಅವರ ಡ್ಯಾನ್ಸ್ ಪ್ರದರ್ಶನ ವೈರಲ್ ಆಗಿದೆ ಮತ್ತು ಮೈನ್ ಕಿಲಾಡಿ ತು ಅನಾರಿ ಚಲನಚಿತ್ರದ ಕ್ಲಾಸಿಕ್ ಹಾಡು “ಚೋರಾ ಕೆ ದಿಲ್ ಮೇರಾ”ಗೆ ಹಾಕಿದ ಹೆಜ್ಜೆ ಟ್ರೆಂಡ್ ಸೃಷ್ಟಿಸಿದೆ. ಆ ವೀಡಿಯೊ 2.6 ಮಿಲಿಯನ್ ವೀಕ್ಷಣೆಯಾಗಿದೆ.

ಡ್ಯಾನ್ಸ್ ಗ್ರೂಪ್‌‌ ಪ್ರದರ್ಶನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1994 ರ ಚಿತ್ರದಲ್ಲಿನ ಹಾಡಿನಲ್ಲಿ ಅದ್ಭುತವಾದ ಅಭಿನಯವನ್ನು ನೀಡಿದ ಶಿಲ್ಪಾ ತಮ್ಮ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ, “ಓಮ್ ಯೂ ಗೈಸ್ ನಿಜವಾಗಿಯೂ ನನ್ನ ಹೃದಯವನ್ನು ಕದ್ದಿದೆ.” ಎಂದು ಶಬ್ಬಾಸ್ ಗಿರಿ‌‌‌ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...