alex Certify Scientists | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವನ ಸಾವಿನ ಕ್ಷಣಗಳ ಮೊದಲು ಏನಾಗುತ್ತದೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಪ್ರತಿಯೊಂದು ಜೀವಿಗೂ ಆದಿ ಹಾಗೂ ಅಂತ್ಯ ಇದ್ದೇ ಇರುತ್ತದೆ. ಹುಟ್ಟುವ ಮನುಷ್ಯ ಸಾಯಲೇಬೇಕು ಅನ್ನೋ ಮಾತಿದೆ. ಎಲ್ಲರಿಗೂ ಸಾವು ಬಂದೇ ಬರುತ್ತದೆ. ಆದರೆ, ಅದು ಹೇಗೆ ಮತ್ತು ಯಾವಾಗ Read more…

ಅಮೋಘ..! ಅಚ್ಚರಿ…!! ಅಪರೂಪದ ಆವಿಷ್ಕಾರದ ಬಗ್ಗೆ ವಿಜ್ಞಾನಿಗಳ ಮಾಹಿತಿ: ಮೊಟ್ಟೆಯೊಳಗಿದ್ದ ಡೈನೋಸಾರ್ ಪಳೆಯುಳಿಕೆ ಪತ್ತೆ

ಅಪರೂಪದ ಅಚ್ಚರಿಯ ಆವಿಷ್ಕಾರದ ಬಗ್ಗೆ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಮೊಟ್ಟೆಯೊಳಗೆ ಸುಮಾರು 70 ಮಿಲಿಯನ್ ವರ್ಷಗಳಷ್ಟು ಹಿಂದಿನ ಪಳೆಯುಳಿಕೆಯ ಡೈನೋಸಾರ್ ಅನ್ನು ಕಂಡುಹಿಡಿದಿದ್ದಾರೆ. ಈ ವಾರ ಜರ್ನಲ್ iScience ನಲ್ಲಿ Read more…

ನೀವೂ ನಾಯಿ ಪ್ರೇಮಿನಾ……!

ನೀವು ನಾಯಿ ಪ್ರೇಮಿನಾ ಅಥವಾ ಇಲ್ವಾ? ಅನ್ನೋದು ನಿರ್ಧಾರವಾಗುವುದು ನಿಮ್ಮ ವಂಶವಾಹಿನಿಗಳಿಂದ. ಸ್ವೀಡನ್ ನಲ್ಲಿ ನಡೆದ ಅಧ್ಯಯನವೊಂದು ಇದನ್ನು ಬಹಿರಂಗಪಡಿಸಿದೆ. ಕ್ರಿಕೆಟ್​​ ಜೀವನಕ್ಕೆ ಕಾಲಿಟ್ಟರಾ ನಟಿ ಅನುಷ್ಕಾ ಶರ್ಮಾ..? Read more…

OMG: ಪ್ರಯೋಗಾಲಯದಲ್ಲಿ ಕಾಫಿ ಪುಡಿ ಉತ್ಪಾದಿಸಿದ ವಿಜ್ಞಾನಿಗಳು..!

ಕಾಫಿ ಹೇಗೆ ತಯಾರಾಗುತ್ತೆ ಅಂತಾ ಕೇಳಿದ್ರೆ ಚಿಕ್ಕ ಮಕ್ಕಳು ಕೂಡ ಇದಕ್ಕೆ ಉತ್ತರ ಕೊಟ್ಟುಬಿಡ್ತಾರೆ. ಆದರೆ ಫಿನ್​ಲ್ಯಾಂಡ್​​ನ ವಿಜ್ಞಾನಿಗಳು ಈ ಪ್ರಶ್ನೆಗೆ ನೀಡುವ ಉತ್ತರವು ನಿಮಗೆ ಸೋಜಿಗ ಎನಿಸಬಹುದು. Read more…

ತಂಬಾಕು ಸೇವನೆ ಆರಂಭಿಸಿ 12,300 ವರ್ಷವಂತೆ…! ವಿಜ್ಞಾನಿಗಳ ಹೊಸ ಪುರಾವೆ

ತಂಬಾಕನ್ನು ಸೇವಿಸಲು ಆರಂಭಿಸಿ ಅಂದಾಜು 12,300 ವರ್ಷ ಆಗಿರಬಹುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಬಗ್ಗೆ ಪುರಾವೆಯೊಂದನ್ನು ಹುಡುಕಿದ್ದಾರೆ. ಉತ್ತರ ಅಮೇರಿಕಾದ ಒಳನಾಡಿನ ಉತಾಹ್ ನ ಸಾಲ್ಟ್ ಲೇಕ್ ಮರುಭೂಮಿಯಲ್ಲಿ Read more…

Big News: ಶುರುವಾಯ್ತು ಡೆಲ್ಟಾ ಹೊಸ ತಳಿಯ ಆತಂಕ..! ಸದ್ದಿಲ್ಲದೇ ಏರುತ್ತಿದೆ AY.4 ಸೋಂಕಿತರ ಸಂಖ್ಯೆ

ಕೊರೊನಾ ಮೂರನೇ ಅಲೆಯ ಭೀತಿ ಕಣ್ಣೆದುರಿಗೆ ಇರುವಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ನ ಡೆಲ್ಟಾ ರೂಪಾಂತರಿಯ ಹೊಸ ತಳಿಯೊಂದರಲ್ಲಿ ಏರಿಕೆ ಕಂಡುಬಂದಿದೆ. ಏಪ್ರಿಲ್​ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ 1 Read more…

ಗಗನಯಾತ್ರಿಗಳ ರಕ್ತ, ಬೆವರು, ಕಣ್ಣೀರಿನಿಂದ ಸಿದ್ಧವಾಯ್ತು ಕಾಂಕ್ರೀಟ್

ನವದೆಹಲಿ: ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ ಗಗನಯಾತ್ರಿಗಳ ರಕ್ತ, ಬೆವರು ಮತ್ತು ಕಣ್ಣೀರಿನ ಜೊತೆಗೆ ಭೂಮ್ಯತೀತ ಧೂಳಿನಿಂದ ಮಾಡಿದ ಕಾಂಕ್ರೀಟ್ ತರಹದ ವಸ್ತುವನ್ನು ರಚಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದೆ. ಮುಂದಿನ Read more…

ಇಲ್ನೋಡಿ…! ಇಡೀ ವಿಶ್ವದ ಗಮನಸೆಳೆದಿದೆ ಈ ಅಧ್ಯಯನ ವರದಿ: ಕೊರೋನಾ ವೈರಸ್ ಕೊಲ್ಲಲು ಹಾವಿನ ವಿಷ ಪರಿಣಾಮಕಾರಿಯಂತೆ…!!

ಹೊಸ ಅಧ್ಯಯನವೊಂದು ಹಾವಿನ ವಿಷ ಕೊರೋನವೈರಸ್ ವಿರುದ್ಧ ಹೋರಾಡುವ ಸಾಧನವಾಗಿ ಪರಿಣಮಿಸುತ್ತದೆ ಎಂದು ಹೇಳಿದೆ. ಇದನ್ನು ಬ್ರೆಜಿಲ್‌ನ ಸಂಶೋಧಕರು ನಡೆಸಿದ್ದಾರೆ. ವೈಜ್ಞಾನಿಕ ನಿಯತಕಾಲಿಕದಲ್ಲಿ ವರದಿ ಪ್ರಕಟಿಸಲಾಗಿದೆ. ಜರರಾಕುಸು ಪಿಟ್ Read more…

ಮಕ್ಕಳ ಡೈಪರ್ ಮರುಬಳಕೆ; ಸಂಶೋಧನೆ ಬಳಿಕ ಬ್ಯಾಂಡೇಜ್ ತಯಾರಿಕೆ….!

ಮಕ್ಕಳು ಬಳಸಿ ಬಿಟ್ಟ ನಾನ್-ಬಯೋಡೀಗ್ರೇಡಬಲ್ ಡೈಪರ್‌ಗಳನ್ನು ಸ್ಟಿಕಿ ನೋಟ್ ಅಂಟು, ಬ್ಯಾಂಡೇಜ್‌ಗಳಾಗಿ ತಯಾರಿಸಲು ಇರುವ ಅವಕಾಶದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಡೈಪರ್ ಬಳಕೆ ನಂತರ ಕಂಡಕಂಡಲ್ಲಿ ಎಸೆಯುವುದು Read more…

ಶಾಕಿಂಗ್..! ಕೊರೊನಾ ವೈರಸ್ ಹರಡಲು ಕಾರಣವಾಗ್ತಿದೆ ಮಾಲಿನ್ಯ

ವಿಶ್ವವನ್ನು ಬದಲಿಸಿರುವ ಕೊರೊನಾ ಬಗ್ಗೆ ವಿಜ್ಞಾನಿಗಳ ಸಂಶೋಧನೆ ನಡೆಯುತ್ತಿದೆ. ಸಣ್ಣ ವೈರಸ್‌  ಬಗ್ಗೆ ಈಗಾಗಲೇ ಅನೇಕ ಸಂಗತಿಗಳು ಹೊರ ಬಿದ್ದಿವೆ. ಜರ್ನಲ್ ಆಫ್ ಎಕ್ಸ್ ಪೋಸರ್ ಸೈನ್ಸ್ ಮತ್ತು Read more…

BIG NEWS: ರಕ್ತಸ್ರಾವ ತಡೆಗಟ್ಟಲು ವಿಶೇಷ ಅಂಟು ತಯಾರಿಸಿದ ವಿಜ್ಞಾನಿಗಳು…!

ರಕ್ತಸ್ರಾವದಿಂದ ಸಾವನ್ನಪ್ಪುವ ಸಾಕಷ್ಟು ಪ್ರಕರಣಗಳನ್ನ ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ರಕ್ತಸ್ರಾವಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣವೇ ಚಿಕಿತ್ಸೆ ಸಿಗದೇ ಹೋದಲ್ಲಿ ಆ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಕೂಡ ಇರುತ್ತದೆ. ಆದರೆ Read more…

ಮನುಷ್ಯನ ದೇಹದಿಂದ ಸ್ಮಾರ್ಟ್​ಫೋನ್​ ಚಾರ್ಜ್ ಮಾಡಬಲ್ಲ ಸಾಧನ ಆವಿಷ್ಕಾರ..!

ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನ ಬಳಕೆ ಮಾಡಿ ಸ್ಮಾರ್ಟ್ ಫೋನ್​ ಹಾಗೂ ಸ್ಮಾರ್ಟ್​ ವಾಚ್​ಗಳನ್ನ ಚಾರ್ಜ್​ ಮಾಡಬಲ್ಲ ಸ್ಟ್ರಿಪ್​ ಒಂದನ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಅಭಿವೃದ್ಧಿ ಪಡಿಸಿದೆ. Read more…

ಭರ್ಜರಿ ಗುಡ್ ನ್ಯೂಸ್: ಡೆಲ್ಟಾ ಸೇರಿ ಕೊರೊನಾದ ಎಲ್ಲ ರೂಪಾಂತರಿಗಳ ವಿರುದ್ಧ ‘ಸೂಪರ್ ಲಸಿಕೆ’ ಸದ್ಯದಲ್ಲೇ ರೆಡಿ

ಕೊರೊನಾ ವೈರಸ್ ನ ಎಲ್ಲಾ ರೂಪಾಂತರಿಗಳ ವಿರುದ್ಧ ಹೋರಾಡುವ ಸೂಪರ್ ಲಸಿಕೆಯನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರದ 40 ಪ್ರಕರಣಗಳು ಪತ್ತೆಯಾಗಿವೆ. ಇದನ್ನು Read more…

ಯಾವಾಗ ಕಡಿಮೆಯಾಗಲಿದೆ ಕೊರೊನಾ ಆರ್ಭಟ….? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಕೊರೊನಾ ಸಕ್ರಿಯ ಪ್ರಕರಣದಲ್ಲಿ ದೇಶ ಅಮೆರಿಕಾವನ್ನು ಹಿಂದಿಕ್ಕಿದೆ. ಏಪ್ರಿಲ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕೊರೊನಾದಿಂದ ಬೇಸತ್ತಿರುವ ಜನರು ಎಂದು Read more…

Big News: ʼಎʼ ರಕ್ತಕಣವನ್ನೂ ಯೂನಿವರ್ಸಲ್​ ಡೋನರ್​ ಆಗಿ ಬದಲಾಯಿಸಿದೆ ಈ ಹೊಸ ಸಂಶೋಧನೆ..!

ಕೆನಡಾದ ವಿಜ್ಞಾನಿಗಳು ಒಂದು ಹೊಸ ಅನ್ವೇಷಣೆಯನ್ನ ಮಾಡಿ ತೋರಿಸಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಜ್ಞಾನಿಗಳು ವಿಶೇಷ ರೀತಿಯ ಬ್ಯಾಕ್ಟೀರಿಯಲ್​ ಎಂಜೈಮ್​​ ನ್ನ ಬಳಕೆ ಮಾಡಿ ಎ ರಕ್ತಕಣವನ್ನ Read more…

ಕತ್ತಲಲ್ಲಿ ಪ್ರಕಾಶಿಸುತ್ತೆ ಈ ಅಪರೂಪದ ಶಾರ್ಕ್

ನ್ಯೂಜಿಲೆಂಡ್​​ನಲ್ಲಿ ಶಾರ್ಕ್​ಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರು ಆಳ ಸಮುದ್ರದಲ್ಲಿ ವಾಸಿಸುವ ಮೂರು ಹೊಸ ಪ್ರಭೇದಗಳನ್ನ ಕಂಡು ಹಿಡಿದಿದ್ದಾರೆ. ಈ ಪ್ರಬೇಧಗಳು ಕತ್ತಲಿನಲ್ಲಿ ಹೊಳೆಯುವ ಸಾಮರ್ಥ್ಯ ಹೊಂದಿದೆ. ಈ Read more…

ಆಸ್ಟ್ರೇಲಿಯಾದಲ್ಲಿ ಕೊರೊನಾಗಿಂತಲೂ ಭಯಾನಕ ವೈರಸ್​ ಪತ್ತೆ…! ಸೋಂಕು ಹಬ್ಬುತ್ತಿರುವ ವೇಗಕ್ಕೆ ಬೆಚ್ಚಿಬಿದ್ದ ಜನ

ಕೊರೊನಾ ವೈರಸ್​ ಇಡೀ ವಿಶ್ವಕ್ಕೆ ಬಂದಪ್ಪಳಿಸಿ ವರ್ಷಗಳೇ ಕಳೆದಿದ್ದರೂ ಇನ್ನೂ ಕೂಡ ಈ ಸಾಂಕ್ರಾಮಿಕದಿಂದ ಪೂರ್ಣ ಪ್ರಮಾಣದಿಂದ ಪಾರಾಗೋಕೆ ಜಗತ್ತಿನಿಂದ ಸಾಧ್ಯವಾಗಿಲ್ಲ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ Read more…

ಒಳ್ಳೆ ಸಮಯ ನೋಡಿ ‘ಚಪ್ಪಲಿ’ ಖರೀದಿಸಿ

ನಾವು ಜೋಕ್ ಮಾಡ್ತಾ ಇಲ್ಲ. ಬೂಟ್ ಅಥವಾ ಚಪ್ಪಲಿ ಖರೀದಿಸಲು ಬೆಳಿಗ್ಗೆಗಿಂತ ಸಂಜೆ ಒಳ್ಳೆಯ ಸಮಯ. ಜ್ಯೋತಿಷ್ಯದ ಪ್ರಕಾರ ನಾವು ಈ ಸಮಯ ಬೆಸ್ಟ್ ಎಂದು ಹೇಳ್ತಾ ಇಲ್ಲ. Read more…

90 ಸಾವಿರ ರೂಪಾಯಿವರೆಗೆ ಸಂಬಳವಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಕ್ರಮ್​ ಸಾರಾಭಾಯ್​ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಹಾಗೂ ಇಂಜಿನಿಯರ್​​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಬಾಹ್ಯಾಕಾಶ ಏಜೆನ್ಸಿಯ ಆನ್​ಲೈನ್​ ಅಪ್ಲಿಕೇಶನ್​ Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆ ಸಂಶೋಧನೆ ಕುರಿತ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಉತ್ತರ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರಸ್ತುತ 150ಕ್ಕೂ ಹೆಚ್ಚು ಕೋವಿಡ್ -19 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿದ್ದು, ಬಹುತೇಕ ಕ್ಲಿನಿಕಲ್ ಪ್ರಯೋಗದ ಕೊನೆ ಹಂತದಲ್ಲಿವೆ. ಈ ವೇಳೆ ಕೋವಿಡ್ -19 Read more…

ಶ್ವಾಸಕೋಶದ ಮೇಲೆ ಕೊರೊನಾ ದಾಳಿ ಹೀಗಿರುತ್ತೆ ನೋಡಿ

ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿರೋದೆ. ಆದರೆ ಯಾವ ರೀತಿಯಲ್ಲಿ ವೈರಸ್ ದಾಳಿ ಮಾಡುತ್ತೆ ಅನ್ನೋದು ವೈದ್ಯಲೋಕಕ್ಕೆ ಇನ್ನೂ ಸವಾಲಾಗಿ ಉಳಿದಿರೋ Read more…

ʼಕೊರೊನಾʼ ಮಧ್ಯೆ ಭಾರೀ ಕುತೂಹಲ ಕೆರಳಿಸಿದೆ ವಿಜ್ಞಾನಿಗಳ ಈ ಮನವಿ

ಕೊರೊನಾ ವೈರಸ್ ಬಗ್ಗೆ ವಿಶ್ವದ ಸುಮಾರು 4 ಸಾವಿರ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ದೊಡ್ಡ ಮನವಿ ಮಾಡಿದ್ದಾರೆ. ಕೊರೊನಾ ಅಪಾಯ ಕಡಿಮೆಯಿರುವ ಜನರ ಜೀವನ ಸಾಮಾನ್ಯ ಸ್ಥಿತಿಗೆ  Read more…

ಸೊಳ್ಳೆಗಳಿಗೆ ರಕ್ತ ಕುಡಿಸಿ ವಿಜ್ಞಾನಿ ಮಾಡ್ತಿರೋ ಅಧ್ಯಯನ ಯಾವುದು…? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸೊಳ್ಳೆಗಳು ರೋಗ ಹರಡಿ ಪ್ರತಿ ವರ್ಷ ಲಕ್ಷಾಂತರ ಜನ ಸಾವನ್ನಪ್ಪುತ್ತಾರೆ. ಡೆಂಗ್ಯು, ಚಿಕುನ್ ಗುನ್ಯಾ, ಹಳದಿ ಕಾಮಾಲೆ ಸೇರಿ ಹಲವು ರೋಗಗಳಿಗೆ ಮಾರಕ ಸೊಳ್ಳೆಗಳೇ ಕಾರಣ. ರೋಗಗಳ ನಿವಾರಣೆಗೆ Read more…

ಪಿಪಿಇ ಕಿಟ್ ಧರಿಸಿ ಬಾವಲಿ ಬೆನ್ನುಬಿದ್ದ ವಿಜ್ಞಾನಿಗಳು

ಕೊರೋನ ವೈರಸ್ ನ ಮೂಲವನ್ನು ಕಂಡುಹಿಡಿಯಲು ಪರದಾಟ ನಡೆದಿರುವಾಗಲೇ ಥಾಯ್ಲೆಂಡ್ ನ ವಿಜ್ಞಾನಿಗಳು ಬಾವಲಿಗಳನ್ನು ಹಿಡಿದ ಪ್ರಸಂಗ ನಡೆದಿದೆ. ಗ್ರಾಮಾಂತರ ಭಾಗದ ಗುಹೆಗಳು ಇರುವ ಪ್ರದೇಶದಲ್ಲಿ ಪಿಪಿಇ‌ ಕಿಟ್ Read more…

ಶಾಕಿಂಗ್ ನ್ಯೂಸ್: ಬಯಲಾಯ್ತು ಕೊರೋನಾ ಕುರಿತ ಬೆಚ್ಚಿ ಬೀಳಿಸುವ ಮಾಹಿತಿ, ಗಾಳಿಯಲ್ಲೂ ಹರಡುತ್ತೆ ಸೋಂಕು

ಕೊರೋನಾ ಸೋಂಕಿನ ಲಕ್ಷಣದ ಬಗ್ಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭ್ಯವಾಗಿದೆ. ಮುಟ್ಟುವುದು ಮಾತ್ರವಲ್ಲ, ಗಾಳಿಯಲ್ಲಿಯೂ ಸೋಂಕು ಹರಡುತ್ತದೆ ಎಂದು ನೂರಾರು ವಿಜ್ಞಾನಿಗಳು ವಿವರಣೆ ನೀಡಿ ವಿಶ್ವ ಆರೋಗ್ಯ ಸಂಸ್ಥೆಗೆ Read more…

ಅಚ್ಚರಿಗೆ ಕಾರಣವಾಗಿದೆ ಕೋಳಿ ಮೊಟ್ಟೆಯೊಳಗಿನ ಬಣ್ಣ…!

ಈ ಪ್ರಕೃತಿ ವೈಚಿತ್ರ ಅರ್ಥವಾಗಲೊಲ್ಲದು. ಕೇರಳದ ಪೌಲ್ಟ್ರಿ ಫಾರ್ಮ್ ಒಂದರಲ್ಲಿ ಕೋಳಿಮೊಟ್ಟೆಯ ಒಳಗಿನ ಆವರಣದ ಬಣ್ಣ ಹಸಿರು ಕಂಡುಬಂದಿದ್ದು, ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ. ಮಲಪ್ಪುರಂ ಕೋಳಿಸಾಕಾಣಿಕಾ ಕೇಂದ್ರದಲ್ಲಿ ಹಲವಾರು Read more…

BIG NEWS: ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿದಿದೆಯಂತೆ ಚೀನಾ…!

ಕೊರೊನಾ ವೈರಸ್ ಬಿಕ್ಕಟ್ಟನ್ನು ನಿವಾರಿಸಬಲ್ಲ ಲಸಿಕೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಚೀನಾದ ಲ್ಯಾಬ್ ಹೇಳಿಕೊಂಡಿದೆ.  ಚೀನಾದ ಅನೇಕ ಪ್ರಯೋಗಾಲಯಗಳಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈಗ ಕಂಡು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...