alex Certify New York | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರೇಮಿಗಳ ದಿನʼದಂದು ವಿಶಿಷ್ಟ ಪ್ರವಾಸ ಆಯೋಜನೆ

ಪ್ರೇಮಿಗಳ ದಿನವನ್ನು ನಿಮ್ಮ ಪ್ರೇಮಿಯೊಂದಿಗೆ ಕೊಳಚೆ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆಯುವುದನ್ನು ಎಂದಾದರೂ ಊಹಿಸಿದ್ದೀರಾ? ನ್ಯೂಯಾರ್ಕ್‌ನ ನ್ಯೂಟೌನ್‌ ಕ್ರೀಕ್‌ನ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಪ್ರೇಮಿಗಳ ದಿನದಂದು ಜೋಡಿಗಳಿಗೆ Read more…

ತಲೆ ತಿರುಗಿಸುತ್ತೆ ಅಡುಗೆ ಮನೆ, ಸ್ನಾನಗೃಹವನ್ನೇ ಹೊಂದಿರದ ಈ ವಿಚಿತ್ರ ಮನೆಯ ಬಾಡಿಗೆ…!

ಮನೆ ಅಂತಾ ಅಂದಕೂಡಲೇ ಅದರಲ್ಲಿ ಅಡುಗೆ ಮನೆ, ಶೌಚಾಲಯ, ಸ್ನಾನಗೃಹ ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತೆ. ಅದರಲ್ಲೂ ನೀವು ತಿಂಗಳಿಗೆ 1,20,292.43 ರೂಪಾಯಿ ಬಾಡಿಗೆ ನೀಡುತ್ತೀರಾ ಅಂದಮೇಲೆ ಆ Read more…

’ಓಲಗದ ಸದ್ದು ಜೋರಾದರೆ ಕ್ಷಮೆ ಇರಲಿ’: ಅಕ್ಕಪಕ್ಕದವರಿಗೆ ಅಡ್ವಾನ್ಸ್‌ ಅಪಾಲಜಿ ಕೋರಿದ ನ್ಯೂಯಾರ್ಕ್ ವ್ಯಕ್ತಿ

ಹೊಸ ವಾದ್ಯೋಪಕರಣ ನುಡಿಸುವುದನ್ನು ಅಭ್ಯಾಸ ಮಾಡುವುದು ಕೆಲವೊಮ್ಮೆ ನಮಗೂ, ಸುತ್ತಲಿನ ಮಂದಿಗೂ ಭಾರೀ ಕಿರಿಕಿರಿ ಉಂಟು ಮಾಡುವ ಅನುಭವವಾಗಬಹುದು. ಕೆಲವೊಮ್ಮೆ ಇದರಿಂದ ಆಗುವ ಕಿರಿಕಿರಿ ಜಗಳಕ್ಕೂ ಕಾರಣವಾಗಬಹುದು. ಇಂಥದ್ದೇ Read more…

ಜಾರಿ ಬೀಳುತ್ತಿರುವ ಬಾಲಕಿಯನ್ನು ರಕ್ಷಿಸಿದ ಸ್ಕೀ ರೆಸಾರ್ಟ್ ಸಿಬ್ಬಂದಿ

ನ್ಯೂಯಾರ್ಕ್: ಚೇರ್ ಕ್ರಾಫ್ಟ್ ನಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಸ್ಕೀ ರೆಸಾರ್ಟ್ ಸಿಬ್ಬಂದಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾ ನ್ಯೂಯಾರ್ಕ್ ನ ಕೆನಡಾಗ್ಯುವಾದ ಬ್ರಿಸ್ಟನ್ Read more…

ವಿಚಿತ್ರ ಕಾರಣ ನೀಡಿ ಬೇಕರಿ ಮೇಲೆ ಪ್ರಕರಣ ದಾಖಲಿಸಿದ ಗ್ರಾಹಕ

’ಹವಾಯಿಯನ್‌ ರೋಲ್ಸ್‌’ ಎಂದು ತನಗೆ ಕೊಡಲಾಗುತ್ತಿದ್ದ ರೋಲ್‌ಗಳು ಮೂಲತಃ ಹವಾಯಿ ದ್ವೀಪದಲ್ಲಿ ಮಾಡಿದವಲ್ಲ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಬೇಕರಿಯೊಂದರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನ್ಯೂಯಾರ್ಕ್‌‌ನಲ್ಲಿ ಜರುಗಿದೆ. ರಾಬರ್ಟ್ Read more…

ಹೊಸ ವರ್ಷದಂದು ಟೈಮ್ಸ್‌ ಸ್ಕ್ವೇರ್‌ ಖಾಲಿ ಖಾಲಿ…!

ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನ್ಯೂ ಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಬಳಿ ಲಕ್ಷೋಪಲಕ್ಷ ಮಂದಿ ನೆರೆದಿರುತ್ತಾರೆ. ಬರಿ ಅಮೆರಿಕದಿಂದ ಮಾತ್ರವಲ್ಲ, ಜಗತ್ತಿನ ನಾನಾ ಮೂಲೆಗಳಿಂದ ಜನರು ಈ ನಗರಕ್ಕೆ Read more…

ಚಲಿಸುತ್ತಿದ್ದ ವಿಮಾನದಿಂದ ತುರ್ತು ದ್ವಾರ ತೆಗೆದು ಹೊರ ಬಂದ ಪ್ರಯಾಣಿಕರು

ರನ್‌ವೇನಿಂದ ಹೊರಬರುತ್ತಿದ್ದ ವಿಮಾನವೊಂದರಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಶ್ವಾನವೊಂದು ತುರ್ತು ನಿರ್ಗಮನ ಪ್ರವೇಶದ ಮೂಲಕ ಆಚೆ ಬಂದ ಘಟನೆ ನ್ಯೂಯಾರ್ಕ್‌ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಘಟಿಸಿದೆ. Read more…

ಗುಂಗುರು ಕೂದಲಿನಿಂದಲೇ ಫ್ಯಾಷನ್ ಡಿಸೈನರ್ ದಾಖಲೆ….!

ಅಮೆರಿಕದ ಫ್ಯಾಶನ್​ ಡಿಸೈನರ್​ ಸಿಮೋನೆ ವಿಲಿಯಮ್ಸ್​ ಮಹಿಳಾ ವಿಭಾಗದಲ್ಲಿ ಅತಿ ದೊಡ್ಡ ಆಫ್ರೋ ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನ್ಯೂಯಾರ್ಕ್​ನ ಬ್ರೂಕ್ಲಿನ್​ ನಿವಾಸಿ ಸಿಮೋನೆ 20.5 ಸೆಂಟಿ Read more…

ನೋಡನೋಡ್ತಿದ್ದಂತೆ ಸಿಂಕ್ ಹೋಲ್ನಲ್ಲಿ ಬಿತ್ತು ದುಬಾರಿ ಕಾರು..!

ಸಿಂಕ್​ಹೋಲ್​​ ಒಳಗೆ ಎಸ್​​ಯುವಿ ಕಾರು ಬಿದ್ದ ಘಟನೆ ನ್ಯೂಯಾರ್ಕ್​ ಸಿಟಿಯಲ್ಲಿ ನಡೆದಿದೆ. ಕೇಸರಿ ಬಣ್ಣದ ಟೊಯೋಟೋ ಆರ್​​ಎವಿ 4 ಕಾರು ಮುಮ್ಮುಖವಾಗಿ ಸಿಂಕ್​ಹೋಲ್​ ಒಳಕ್ಕೆ ಬಿದ್ದಿದೆ ಅಂತಾ ನ್ಯೂಯಾರ್ಕ್​ Read more…

ಗೋಡೆಯೊಳಗಿತ್ತು ’ಕಿಕ್‌’ ಕೊಡುವ ರಹಸ್ಯ….!

100 ವರ್ಷಗಳಷ್ಟು ಹಳೆಯದಾದ ತಮ್ಮ ಮನೆಯ ಗೋಡೆಗಳನ್ನು ಉರುಳಿಸಲು ಹೊರಟಿದ್ದ ದಂಪತಿಗಳಿಗೆ ಭಾರೀ ’ಕಿಕ್’ ಕೊಡುವ ಅಚ್ಚರಿಯೊಂದು ಕಾದಿತ್ತು. ನ್ಯೂಯಾರ್ಕ್‌ನ ನಿಕ್ ಡ್ರಮ್ಮಂಡ್‌ ಹಾಗೂ ಪ್ಯಾಟ್ರಿಕ್ ಬಾಕ್ಕೆರ್‌ ದಂಪತಿಗಳು Read more…

ಸಂಪ್ರದಾಯ ಧಿಕ್ಕರಿಸಿ ಸೂಟ್‌ಧಾರಿಯಾಗಿ ಹಸೆಮಣೆಯೇರಿದ ವಧು…!

ದೇಸೀ ಸಂಸ್ಕೃತಿಗಳನ್ನು ಪ್ರಶ್ನಿಸಿ, ಅವುಗಳಿಗೆ ವ್ಯತಿರಿಕ್ತವಾದ ನಡೆಗಳನ್ನು ಇಡುವ ಮೂಲಕ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಫೀಲ್‌ನಲ್ಲಿರುವುದು ಕೆಲವೊಬ್ಬರಿಗೆ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ತಮ್ಮ ಮದುವೆ ವೇಳೆ ಸಾಂಪ್ರದಾಯಿಕ Read more…

BIG NEWS: ಕೊರೊನಾ ಲಸಿಕೆ ಬರುವ ಮುನ್ನವೇ ಶುರುವಾಯ್ತು ದಂಧೆ…!

ಕೊರೊನಾ ವೈರಸ್‌ನಿಂದಾಗಿ ನಾವಿಂದು ಶಾಪಿಂಗ್ ಮಾಡುವುದರಿಂದ ಹಿಡಿದು ಟ್ರಾವೆಲಿಂಗ್ ಮಾಡುವವರೆಗೂ ಸಾಕಷ್ಟು ಬದಲಾವಣೆಗಳು ಆಗಿಬಿಟ್ಟಿವೆ. ತಿಂಗಳುಗಟ್ಟಲೇ ನಿರಂತರ ಪರಿಶ್ರಮದ ಬಳಿಕ ವಿಜ್ಞಾನಿಗಳು ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ಅಂತಿಮ Read more…

ಕೊರೊನಾ 2 ನೇ ಅಲೆ ನಿಯಂತ್ರಣಕ್ಕೆ ನ್ಯೂಯಾರ್ಕ್​ನಲ್ಲಿ ಮತ್ತೊಂದು ಮಹತ್ವದ ತೀರ್ಮಾನ

ಹೆಚ್ಚುತ್ತಿರುವ ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ನ್ಯೂಯಾರ್ಕ್​ ಗವರ್ನರ್​ ಆಂಡ್ರಿವ್​ ಕ್ಯೂಮೋ ಬಾರ್​, ರೆಸ್ಟಾರೆಂಟ್​ ಹಾಗೂ ಜಿಮ್​ಗಳು ರಾತ್ರಿ 10 ಗಂಟೆಗೆ ಬಂದ್​ ಆಗಬೇಕು ಅಂತಾ ಆದೇಶ ಹೊರಡಿಸಿದ್ದಾರೆ. ದೇಶದಲ್ಲಿ Read more…

ನ್ಯೂಯಾರ್ಕ್ ಈ ಬೀದಿಯ ಹೆಸರು ’ಪಂಜಾಬಿ ಅವೆನ್ಯು’

ನ್ಯೂಯಾರ್ಕ್‌ನ ಕ್ವೀನ್ಸ್‌ ಪ್ರದೇಶದ ಬೀದಿಯೊಂದಕ್ಕೆ ಪಂಜಾಬಿ ಸಮುದಾಯದ ಹೆಸರನ್ನು ಸಹಭಾಗವಾಗಿ ಇಡಲಾಗಿದೆ. ನ್ಯೂಯಾರ್ಕ್ ರಾಜ್ಯಕ್ಕೆ ಸಿಖ್ಖರು ಕೊಟ್ಟಿರುವ ಕೊಡುಗೆಯ ಗೌರವಾರ್ಥ ಈ ನಾಮಕರಣ ಮಾಡಲಾಗಿದೆ. 111 ಸ್ಟ್ರೀಟ್‌ ಅನ್ನು Read more…

ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….!

ನ್ಯೂಯಾರ್ಕ್: ಕ್ರೀಡಾಂಗಣದಲ್ಲಿ ಐಸ್ ಮೃದು ಮಾಡುವ ಯಂತ್ರಕ್ಕೆ ಬೆಂಕಿ ಹತ್ತಿಕೊಂಡು ಉರಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಯಾರ್ಕ್ ಬಿಲ್ ಗ್ರೇಸ್ ರೀಜನಲ್ ಐಸ್ ಫ್ಲೆಕ್ಸ್ ನಲ್ಲಿ Read more…

ವಲಸಿಗರ ವಿರುದ್ಧದ ಅಮೆರಿಕನ್‌ ಸೆನೆಟರ್‌ ಹೇಳಿಕೆಗೆ ಟಾಂಗ್ ಕೊಟ್ಟ ಸೆಲೆಬ್ರಿಟಿ ಶೆಫ್‌

ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ ಕೇವಲ ತಮ್ಮ ಪಾಕಕಲೆ ಮಾತ್ರವಲ್ಲದೇ ಮಾನವೀಯ ಕಾರ್ಯಗಳಿಂದಲೂ ಎಲ್ಲೆಡೆ ಹೆಸರು ಮಾಡಿದ್ದಾರೆ. ವಲಸೆಗಾರರ ವಿರುದ್ಧ ಅಮೆರಿಕದ ಸೆನೆಟರ್‌ ಒಬ್ಬರು ನೀಡಿದ ಅಸಹನೀಯ ಹೇಳಿಕೆಯೊಂದಕ್ಕೆ Read more…

ಪದವಿ ದಿನಗಳ ಫೋಟೋ ಹಂಚಿಕೊಂಡ ರತನ್‌ ಟಾಟಾ

ತಮ್ಮ ವಿದ್ಯಾರ್ಥಿ ಜೀವನದ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿರುವ ಉದ್ಯಮಿ ರತನ್ ಟಾಟಾ, ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳನ್ನು ಸ್ಮರಿಸಿದ್ದಾರೆ. ಮುಂಬೈ ಹಾಗೂ ಶಿಮ್ಲಾದಲ್ಲಿ ವ್ಯಾಸಂಗ ಮಾಡಿದ ಬಳಿಕ ರತನ್‌ Read more…

ದುಬಾರಿ ಬೆಲೆಗೆ ಹರಾಜಾಗಲಿದೆ ‘Black Lives Matter’ ಚಿತ್ರ

ಲಂಡನ್‌ನಲ್ಲಿ ನಡೆದ ‘Black Lives Matter’ ಅಭಿಯಾನದ ಮುಖಚಿತ್ರವಾಗಿ ಕಾಣುತ್ತಿರುವ ಯುವ ಕಾರ್ಯಕರ್ತೆಯೊಬ್ಬಳ ಕಪ್ಪು ಬಿಳುಪು ಚಿತ್ರವೊಂದನ್ನು ಅಕ್ಟೋಬರ್‌ 7ರಂದು ಸೋಥೆಬೆ ಮ್ಯೂಸಿಯಮ್‌ನಲ್ಲಿ ಹರಾಜಿಗೆ ಇಡಲಾಗುವುದು. ಮಿಸನ್ ಹ್ಯಾರಿಮನ್ Read more…

ಪ್ರೇಮ ನಿವೇದನೆಯ ಫೋಟೋ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡ ಛಾಯಾಗ್ರಾಹಕಿ

ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದ ಸನ್ನಿವೇಶ ಸೆರೆಹಿಡಿಯಲು ಹೋದ ಛಾಯಾಗ್ರಾಹಕಿ ಎಡವಟ್ಟು ಮಾಡಿಕೊಂಡಿದ್ದಾಳೆ. ಪ್ರೇಮ ನಿವೇದನೆ ಪ್ರಸಂಗವು ಅವಿಸ್ಮರಣೀಯ ಆಗಿರಬೇಕೆಂಬ ಕಾರಣಕ್ಕೆ ಕ್ರಿಸ್ ವಿಗೋ, ಪ್ರತಿ ಕ್ಷಣವನ್ನು ಸೆರೆಹಿಡಿಯಲು Read more…

OMG: ಪ್ಲಾಸ್ಟಿಕ್ ಕಿರೀಟಕ್ಕೂ ಸಿಕ್ಕಿದೆ ಭಾರೀ ಬೆಲೆ…!

ಅಮೆರಿಕದ ರ‍್ಯಾಪರ್‌ ನೊಟೋರಿಯಸ್ B.I.G. ಸಾಯುವ ಮುನ್ನ ತನ್ನ ಕಡೆಯ ಫೋಟೋಶೂಟ್‌ ಸಂದರ್ಭದಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಪ್ಲಾಸ್ಟಿಕ್ ಕಿರೀಟವನ್ನು ಹರಾಜಿನಲ್ಲಿ $600,000 ತೆತ್ತು ಖರೀದಿಸಲಾಗಿದೆ. ಈ ಹರಾಜನ್ನು Read more…

ಹರಾಜಿಗೆ ಬರಲಿದೆ 102 ಕ್ಯಾರೆಟ್‌ನ ಬೃಹತ್‌ ವಜ್ರ

ಅತ್ಯಂತ ಅಪರೂಪದ ವಜ್ರವೊಂದನ್ನು ಮುಂದಿನ ತಿಂಗಳು ಹರಾಜಿಗೆ ಹಾಕಲಾಗುತ್ತದೆ. ಒಂದು ಮೊಟ್ಟೆಯ ಗಾತ್ರದಲ್ಲಿರುವ ಈ ವಜ್ರಕ್ಕೆ ಹರಾಜಿನಲ್ಲಿ $12 ದಶಲಕ್ಷದಿಂದ $30 ದಶಲಕ್ಷಗಳವರೆಗೂ ಬೆಲೆ ಸಿಗುವ ನಿರೀಕ್ಷೆ ಇದೆ. Read more…

ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಸುಳ್ಳು ಮರಣ ಪ್ರಮಾಣ ಪತ್ರ; ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ಸಿಕ್ಕಿಬಿದ್ದ ಕಳ್ಳ

ಸುಳ್ಳು ಮರಣ ಪ್ರಮಾಣ ಪತ್ರವೊಂದನ್ನು ಸೃಷ್ಟಿಸಿ, ತಾನು ಬದುಕೇ ಇಲ್ಲವೆಂದು ತೋರಿಸಿಕೊಂಡು, ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನೋಡಿದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಿಕ್ಕಿಬಿದ್ದಿದ್ದಾನೆ. ನ್ಯೂಯಾರ್ಕ್‌ನ ಹಂಟಿಂಗ್‌ಟನ್‌ ಪ್ರದೇಶದ 25 Read more…

ಬಾತುಕೋಳಿಗಳು ರಸ್ತೆ ದಾಟಲು ಟ್ರಾಫಿಕ್‌ ಹಾಲ್ಟ್‌….!

ಬಾತುಕೋಳಿ ಹಾಗೂ ಅದರ ಎರಡು ಮರಿಗಳು ರಸ್ತೆ ದಾಟಲು ನೆರವಾದ ಅಮೆರಿಕ ಸಂಸದರೊಬ್ಬರು ಟ್ರಾಫಿಕ್‌‌ ಅಡ್ಡಗಟ್ಟಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾನ್‌ಹಟನ್‌ ಸೈಡ್‌ವಾಕ್‌ನಲ್ಲಿ ಅಡ್ಡಾಡುತ್ತಿದ್ದ ಬಾತುಕೋಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...