alex Certify ಜಾರಿ ಬೀಳುತ್ತಿರುವ ಬಾಲಕಿಯನ್ನು ರಕ್ಷಿಸಿದ ಸ್ಕೀ ರೆಸಾರ್ಟ್ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರಿ ಬೀಳುತ್ತಿರುವ ಬಾಲಕಿಯನ್ನು ರಕ್ಷಿಸಿದ ಸ್ಕೀ ರೆಸಾರ್ಟ್ ಸಿಬ್ಬಂದಿ

ನ್ಯೂಯಾರ್ಕ್: ಚೇರ್ ಕ್ರಾಫ್ಟ್ ನಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಸ್ಕೀ ರೆಸಾರ್ಟ್ ಸಿಬ್ಬಂದಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕಾ ನ್ಯೂಯಾರ್ಕ್ ನ ಕೆನಡಾಗ್ಯುವಾದ ಬ್ರಿಸ್ಟನ್ ಮೌಂಟೇನ್ ಸ್ಕೀ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ.

ಐಸ್ ನಲ್ಲಿ ಸ್ಕೀ ( ಐಸ್ ನಲ್ಲಿ ಜಾರುವ ಕ್ರೀಡೆ) ಮಾಡಿದ ನಂತರ 14 ವರ್ಷದ ಬಾಲಕಿ ಮೋಜಿನ ತೊಟ್ಟಿಲು ಚೇರ್ ಕ್ರಾಫ್ಟ್ ನಲ್ಲಿ ಕುಳಿತಿದ್ದಳು. ಆದರೆ, ಚೇರ್ ಕ್ರಾಫ್ಟ್‌ ಖುರ್ಚಿಯಿಂದ ಜಾರಿ ಕೆಳಗೆ ಬೀಳುವ ಪರಿಸ್ಥಿತಿ ತಲುಪಿದ್ದಳು. ತಕ್ಷಣ ಅದನ್ನು ಗಮನಿಸಿದ ರೆಸಾರ್ಟ್ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ.

ಬಾಲಕಿ ಚೇರ್ ಕ್ರಾಫ್ಟ್ ನಲ್ಲಿ ಸುಮಾರು 15 ಅಡಿ ಎತ್ತರದಲ್ಲಿದ್ದಳು. ಕೆಳಗೆ ಬಿದ್ದರೆ ಗಂಭೀರ ಗಾಯಗೊಳ್ಳುತ್ತಿದ್ದಳು. ರೆಸಾರ್ಟ್ ಸಿಬ್ಬಂದಿ ಚೇರ್ ಕ್ರಾಫ್ಟ್ ಕೆಳಗೆ ಚಾದರ ಹಿಡಿದಿದ್ದರು. ಎರಡು ನಿಮಿಷದಲ್ಲಿ ಆಕೆ ಕೈ ಬಿಟ್ಟು ಕೆಳಗೆ ಬಿದ್ದರೂ ನೋವಿಲ್ಲದೇ ಅಪಾಯದಿಂದ ಪಾರಾಗಿದ್ದಾಳೆ.

Ski patrol rescue skier dangling from chairlift

Ski patrol rescued a skier who slipped off a chairlift and was left dangling by her jacket at a ski resort in Canandaigua, New York.The resort said they have tarps on hand for these situations and that they plan on an internal investigation. https://abcn.ws/3nkBad2

Posted by ABC News on Monday, January 4, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...