alex Certify ಕೊರೊನಾ 2 ನೇ ಅಲೆ ನಿಯಂತ್ರಣಕ್ಕೆ ನ್ಯೂಯಾರ್ಕ್​ನಲ್ಲಿ ಮತ್ತೊಂದು ಮಹತ್ವದ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 2 ನೇ ಅಲೆ ನಿಯಂತ್ರಣಕ್ಕೆ ನ್ಯೂಯಾರ್ಕ್​ನಲ್ಲಿ ಮತ್ತೊಂದು ಮಹತ್ವದ ತೀರ್ಮಾನ

ಹೆಚ್ಚುತ್ತಿರುವ ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ನ್ಯೂಯಾರ್ಕ್​ ಗವರ್ನರ್​ ಆಂಡ್ರಿವ್​ ಕ್ಯೂಮೋ ಬಾರ್​, ರೆಸ್ಟಾರೆಂಟ್​ ಹಾಗೂ ಜಿಮ್​ಗಳು ರಾತ್ರಿ 10 ಗಂಟೆಗೆ ಬಂದ್​ ಆಗಬೇಕು ಅಂತಾ ಆದೇಶ ಹೊರಡಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಜಿಮ್ , ಬಾರ್​ ಹಾಗೂ ರೆಸ್ಟಾರೆಂಟ್​ಗಳಲ್ಲಿ ವೈರಸ್​ ಹರಡುವ ಸಾಧ್ಯತೆ ಇನ್ನಷ್ಟು ದಟ್ಟವಾಗಿದೆ. ಹೀಗಾಗಿ ಶುಕ್ರವಾರದಿಂದ ಎಲ್ಲ ಜಿಮ್, ಬಾರ್​ ಹಾಗೂ ರೆಸ್ಟಾರೆಂಟ್​ಗಳು ರಾತ್ರಿ 10 ಗಂಟೆಗೆ ಬಂದ್ ಆಗಲೇಬೇಕು ಅಂತಾ ಗವರ್ನರ್​ ಹೇಳಿದ್ದಾರೆ.

ಇನ್ನು ಈ ವಿಚಾರವಾಗಿ ಟ್ವೀಟಾಯಿಸಿದ ನ್ಯೂಯಾರ್ಕ್​ ಸಿಟಿಯ ಮೇಯರ್​ ಬಿಲ್​ ಡಿ ಬ್ಲಾಸಿಯೋ ನ್ಯೂಯಾರ್ಕ್​ನಲ್ಲಿ ಕೊರೊನಾ 2ನೇ ಹಂತ ನಿಯಂತ್ರಿಸಲು ಇದು ಕೊನೆಯ ಪ್ರಯತ್ನವಾಗಿದೆ ಅಂತಾ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...