alex Certify Japan | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಗಾರರನ್ನು ಹುರಿದುಂಬಿಸಲು ಭಿತ್ತಪತ್ರ ಹಿಡಿದು ಬಂದ ಕ್ರೀಡಾಪ್ರೇಮಿ

2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಶುಭಾಶಯ ಕೋರಲು ಬಂದಿದ್ದ ಜಪಾನೀ ವ್ಯಕ್ತಿಯೊಬ್ಬರು ಕ್ರೀಡಾ ಗ್ರಾಮದ ಹೊರಗೆ ಭಿತ್ತಿಸಂದೇಶವೊಂದನ್ನು ಹಿಡಿದುಕೊಂಡು ಸಂದೇಶ ರವಾನೆ ಮಾಡಿದ ಚಿತ್ರ ನೆಟ್ಟಿಗರ ಮನಗೆದ್ದಿದೆ. Read more…

ಒಲಿಂಪಿಕ್‌ ಮೆರುಗಿನಲ್ಲಿ ಇರುಳೆಲ್ಲಾ ಮಿನುಗುತ್ತಿದೆ ಟೋಕಿಯೋ

ಒಲಿಂಪಿಕ್ಸ್‌ ಸಂಭ್ರಮದಲ್ಲಿ ಮಿಂದೇಳುತ್ತಿರುವ ಟೋಕ್ಯೋ ನಗರಿಯ ಸುಂದರ ಚಿತ್ರಗಳನ್ನು ಸೆರೆ ಹಿಡಿದಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗಗನಯಾನಿಯೊಬ್ಬರು ಚಿತ್ರಗಳನ್ನು ಭೂಮಿಗೆ ರವಾನೆ ಮಾಡಿದ್ದಾರೆ. “ಒಲಿಂಪಿಕ್ಸ್‌ ಮ್ಯಾಜಿಕ್‌ನಿಂದಾಗಿ ಟೋಕ್ಯೋ ಇರುಳಿನಲ್ಲಿ Read more…

ಟೋಕಿಯೋದಲ್ಲಿ ಕೊರೊನಾತಂಕ: ಒಂದೇ ದಿನದಲ್ಲಿ 3865 ಹೊಸ ಪ್ರಕರಣ ವರದಿ

ಜಪಾನ್​ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್​ ಆಟ ನಡೆಯುತ್ತಿರೋದರ ಬೆನ್ನಲ್ಲೇ ಕೋವಿಡ್​ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಕ್ಯಾಬಿನೇಟ್​ ಮುಖ್ಯ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೋ Read more…

ಬೆಳ್ಳಿ ಗೆದ್ದ ಚಾನುಗೆ ಅದ್ದೂರಿ ಸ್ವಾಗತ ಕೋರಿದ ಇಂಫಾಲ್

ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಈಗ ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿಯಾಗುತ್ತಿದ್ದಾರೆ. ಪದಕದ ಸಾಧನೆಗೈದು ಮಂಗಳವಾರದಂದು ಟೋಕಿಯೋದಿಂದ ಇಂಫಾಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೀರಾಬಾಯಿಗೆ ಅದ್ಧೂರಿ ಸ್ವಾಗತ Read more…

ಒಲಂಪಿಕ್‌ ಗೆ ತೆರಳುವ ಮುನ್ನ ಮೀರಾಬಾಯಿಗೆ ತಾಯಿ ಕೊಡಿಸಿದ್ರು ʼಕಿವಿಯೋಲೆʼ

ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಸಂಚಲನ ಸೃಷ್ಟಿಸಿರುವ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನು ಈಗ ಎಲ್ಲೆಲ್ಲೂ ಸುದ್ದಿಯಲ್ಲಿದ್ದಾರೆ. ವೇಟ್‌ಲಿಫ್ಟಿಂಗ್ ಶಿಸ್ತಿನ ವೇಳೆ ವಿಶಿಷ್ಟವಾದ ಓಲೆಗಳನ್ನು ಧರಿಸಿಕೊಂಡು ಬಂದಿದ್ದ ಮೀರಾಬಾಯ್‌ರ Read more…

ಟೋಕಿಯೋ ಒಲಿಂಪಿಕ್ಸ್ ವಿಶೇಷ: ಕರಾಟೆ ಜೊತೆಗೆ 4 ಕ್ರೀಡೆ ಹೊಸದಾಗಿ ಸೇರ್ಪಡೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ನಾಲ್ಕು ಕ್ರೀಡೆಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ಜಪಾನ್ ನಲ್ಲಿ ಹೆಚ್ಚು ಪ್ರಸಿದ್ಧಿಯಾದ ಕರಾಟೆ ಕೂಡ ಈ ಬಾರಿಯ ಒಲಿಂಪಿಕ್ಸ್ ಗೆ ಸೇರ್ಪಡೆಯಾಗ್ತಿದೆ. Read more…

BIG NEWS: ಇಂಟರ್ನೆಟ್​ ಸ್ಪೀಡ್​ ವಿಚಾರದಲ್ಲಿ ಹೊಸ ವಿಶ್ವ ದಾಖಲೆ

ಇಂಟರ್ನೆಟ್​ ಬಳಕೆಯು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಈ ಕಾಲದಲ್ಲಿ ಅತೀ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಡೇಟಾಗಳನ್ನ ವರ್ಗಾಯಿಸುವಂತೆ ಮಾಡಲು ಸಂಶೋಧಕರು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ಈ ನಡುವೆ Read more…

ಟೋಕಿಯೋ ಒಲಿಂಪಿಕ್ಸ್: ಜಪಾನ್​ ತರಬೇತಿ ಕೇಂದ್ರದಲ್ಲಿದ್ದ ಉಗಾಂಡಾದ ಕ್ರೀಡಾಪಟು ಕಣ್ಮರೆ

ಟೋಕಿಯೋ ಒಲಿಂಪಿಕ್​ಗೆ ಕೊರೊನಾ ಸಂಕಷ್ಟ ಎದುರಾಗಿರುವ ನಡುವೆಯೇ ಜಪಾನ್​ನಲ್ಲಿ ಶುಕ್ರವಾರ ನಾಪತ್ತೆಯಾಗಿರುವ ಉಗಾಂಡಾದ ಕ್ರೀಡಾಪಟುಗಾಗಿ ಹುಡುಕಾಟ ಜೋರಾಗಿದೆ. ನಾಪತ್ತೆಯಾಗಿರುವ 20 ವರ್ಷದ ಜ್ಯೂಲಿಯಸ್​ ಸೆಕಿಟೋಲೆಕೊ ಒಸಾಕೊ ಪ್ರಾಂತ್ಯದ ಇಜುಮಿಸಾನೊದಲ್ಲಿ Read more…

ಜುಲೈ 14ರಂದು ಟೋಕಿಯೋಗೆ ತೆರಳಲಿದೆ ಭಾರತೀಯ ಒಲಿಂಪಿಕ್ಸ್ ಮೊದಲ ತಂಡ

ಟೋಕಿಯೋದತ್ತ ಧಾವಿಸಲಿರುವ ಭಾರತೀಯ ಒಲಿಂಪಿಕ್ ಪಡೆಯ ಮೊದಲ ತಂಡ ಜುಲೈ 14ರಂದು ಜಪಾನ್‌ನತ್ತ ಹೊರಡಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿ ರಾಜೀವ್‌ ಮೆಹ್ತಾ ತಿಳಿಸಿದ್ದಾರೆ. ಏರ್‌ ಇಂಡಿಯಾದ Read more…

10 ವರ್ಷಗಳಿಗೂ ಅಧಿಕ ಕಾಲದಿಂದ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾನೆ ಈ ವ್ಯಕ್ತಿ….!

ಕೋವಿಡ್-19 ಸಾಂಕ್ರಮಿಕದಿಂದಾಗಿ ಜಗತ್ತಿನಾದ್ಯಂತ ಜನರ ದಿನನಿತ್ಯದ ಜೀವನಗಳೇ ಬದಲಾಗಿದ್ದು, ಎಲ್ಲೆಲ್ಲೂ ಸಾಮಾಜಿಕ ಅಂತರದ್ದೇ ಮಾತಾಗಿಬಿಟ್ಟಿದೆ. ಬಹಳಷ್ಟು ಮಂದಿಗೆ ತಮ್ಮ ಪ್ರೀತಿಪಾತ್ರರಿಂದ ದೂರ ಉಳಿಯಬೇಕಾದ ಈ ಪರಿಸ್ಥಿತಿ ಭಾರೀ ಅಸಹನೀಯವೆನಿಸಿಬಿಟ್ಟಿದೆ. Read more…

ಜಗತ್ತಿನ ಅತ್ಯಂತ ʼದುಬಾರಿʼ ಮಾವಿನ ಹಣ್ಣಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಿಯಾಜ಼ಾಕಿ ಮಾವಿನಹಣ್ಣುಗಳು ಎಂದರೆ ಸಾಮಾನ್ಯವಾದ ಮಾವುಗಳಲ್ಲ. ಜಪಾನ್‌ನ ಮಿಯಾಜ಼ಾಕಿ ಪ್ರಿಫೆಕ್ಚರ್‌ನಲ್ಲಿ ಬೆಳೆಯುವ ಈ ಹಣ್ಣುಗಳಿಗೆ ಅಂತರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಿದೆ. ಇತ್ತೀಚೆಗೆ ಇಂಥ ಎರಡು ಮಾವಿನಹಣ್ಣುಗಳನ್ನು $3000ಕ್ಕೆ (2.5 Read more…

ಶಾರ್ಕ್‌ ದಾಳಿಯಿಂದ ಮೃತಪಟ್ಟವನ ಅಸ್ಥಿ ಪಂಜರ 3000 ವರ್ಷಗಳ ಬಳಿಕ ಪತ್ತೆ

ಮೂರು ಸಾವಿರ ವರ್ಷಗಳಷ್ಟು ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬನ ಅಸ್ಥಿಪಂಜರ ಸಿಕ್ಕಿದ್ದು, ಶಾರ್ಕ್ ದಾಳಿಯಿಂದ ಮೃತಪಟ್ಟ ಘಟನೆಯೊಂದು ದಾಖಲಾದ ಮೊದಲ ನಿದರ್ಶನ ಇದಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಜಪಾನ್‌ನ ಒಕಾಯಾಮಾ Read more…

’ಮುಳುಗುತ್ತಿದ್ದ ಮಹಿಳೆ’ ರಕ್ಷಿಸಲು ಬಂದ ತುರ್ತು ತಂಡಕ್ಕೆ ಕಾದಿತ್ತು ಶಾಕ್….!

ಜಪಾನ್‌ನ ತುರ್ತು ಪ್ರತಿಕ್ರಿಯಾ ತಂಡವೊಂದಕ್ಕೆ ಭಾರೀ ಮುಜುಗರ ತರುವ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಮುಳುಗುತ್ತಿದ್ದಾರೆ ಎಂದುಕೊಂಡು ರಕ್ಷಣೆಗೆ ಮುಂದಾದಾಗ ಅದು ’ಬೇರೆಯೇ’ ಆಗಿರುವ ವಿಚಾರ ತಿಳಿದುಬಂದಿದೆ. ನೀರಿನ ಮೇಲೆ ತೇಲಾಡುತ್ತಿದ್ದ Read more…

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದ ಮಧ್ಯ ಪ್ರದೇಶದ ದಂಪತಿ

ಜಗತ್ತಿನ ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣುಗಳನ್ನು ಮಧ್ಯ ಪ್ರದೇಶದ ಜಬಾಲ್ಪುರ ದಂಪತಿ ಬೆಳೆದಿದ್ದಾರೆ. ರಾಣಿ ಹಾಗೂ ಸಂಕಲ್ಪ್‌ ಪರಿಹಾರ್‌ ದಂಪತಿ ತಾವು ಕೆಲ ವರ್ಷಗಳ ಹಿಂದೆ ಕೇವಲ Read more…

ಇಲ್ಲಿ ನಡೆಯುತ್ತೆ ಮಹಿಳೆ ‘ಸ್ತನ’ದ ಪೂಜೆ

ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ Read more…

BIG NEWS: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ಯೂಆರ್‌ ಕೋಡ್‌ ಸಹಿತ ಆರ್‌ಟಿ-ಪಿಸಿಆರ್‌ ವರದಿ ಕಡ್ಡಾಯ

ಕೋವಿಡ್ ಪೀಡಿತ ಕಾಲಘಟ್ಟದಲ್ಲಿ ಭಾರತೀಯರು ಇನ್ನು ಮುಂದೆ ವಿದೇಶಗಳಿಗೆ ತೆರಳುವಾಗ ಕ್ಯೂಆರ್‌ ಕೋಡ್‌ ಲಿಂಕ್ ಆಗಿರುವ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ತೋರುವುದು ಕಡ್ಡಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನವನ್ನೇರುವ ಮುನ್ನ ಈ Read more…

ಶೌಚಕ್ಕೆ ಹೋಗಲು ಬುಲೆಟ್​ ರೈಲು ನಿಲ್ಲಿಸಿದ ಚಾಲಕ..!

ಮಲ, ಮೂತ್ರ ವಿಸರ್ಜನೆಗೆ ಅರ್ಜೆಂಟ್​ ಆಯ್ತು ಅಂದರೆ ಶೌಚಾಲಯಕ್ಕೆ ಹೋಗದೇ ಬೇರೆ ದಾರಿಯಿಲ್ಲ. ನೀವು ಯಾವುದೇ ಮಹತ್ವದ ಕೆಲಸ ಮಾಡುತ್ತಿದ್ದರೂ ಸಹ ಇವೆರಡು ಕಾರ್ಯಕ್ಕೆ ಹೋಗದೇ ಬೇರೆ ವಿಧಿ Read more…

ಒಂದು ನಿಮಷ ತಡವಾಗಿ ಬಂದ ಬುಲೆಟ್ ಟ್ರೈನ್….! ತನಿಖೆಯಲ್ಲಿ ಹೊರ ಬಿತ್ತು ಈ ಸಂಗತಿ

ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತವೆ. ಸಮಯಕ್ಕೆ ಸರಿಯಾಗಿ ಓಡುವ ರೈಲುಗಳಲ್ಲಿ ಜಪಾನ್‌ನ ಬುಲೆಟ್ ರೈಲು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. Read more…

BREAKING: ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ ಇಲ್ಲ

ಟೊಕಿಯೋ: ಜಪಾನ್ ನ ವನ್ಷಿ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ 6 ರಷ್ಟು ತೀವ್ರತೆ ದಾಖಲಾಗಿದೆ. ಫುಕುಶಿಮಾ ಪ್ರಾಂತ್ಯದಲ್ಲಿ ಶುಕ್ರವಾರ 6 ರಷ್ಟು Read more…

ಸಾಗರ ಖಾದ್ಯ ಪ್ರಿಯರಿಗೊಂದು ’ತಾಜಾ’ ಸುದ್ದಿ

ಸಾಗರಖಾದ್ಯ ಪ್ರಿಯರಿಗೆ ತಾಜಾ ಮೀನುಗಳ ಲಭ್ಯತೆ ಬಹಳ ಚಾಲೆಂಜಿಂಗ್ ಆಗಿಯೇ ಇರುತ್ತದೆ. ತಾಪಮಾನ ಹೆಚ್ಚಿರುವ ಕಡೆಗಳಲ್ಲಿ ಮೀನುಗಳನ್ನು ಶೀತಲ ಸಂಗ್ರಹಾಗಾರಗಳಲ್ಲಿ ಇಡುವುದೇ ದೊಡ್ಡ ಸವಾಲು. ಆದರೆ ಚೀನಾ, ಜಪಾನ್ Read more…

ಕೋವಿಡ್ ತುರ್ತು ಹಣ ಬಳಸಿಕೊಂಡು ಪ್ರತಿಮೆ ನಿರ್ಮಿಸಿದ ಪೌರಾಡಳಿತ

ಕೋವಿಡ್-19 ಪರಿಹಾರ ಧನವೆಂದು ಮಂಜೂರು ಮಾಡಲಾಗಿದ್ದ ಹಣವನ್ನು ಬೃಹತ್‌ ಪ್ರತಿಮೆಯೊಂದನ್ನು ನಿರ್ಮಿಸಲು ಬಳಸಿದ ಜಪಾನ್‌ನ ಪಟ್ಟಣ ಪಾಲಿಕೆಯೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ನೋಟೋ ಎಂಬ ಹೆಸರಿನ ಬಂದರು ನಗರದಲ್ಲಿರುವ Read more…

50ರ ಆಸುಪಾಸಿನಲ್ಲಿಯೂ ಈ ಕಾರಣಕ್ಕೆ ಯುವತಿಯಂತೆ ಕಾಣಿಸಿಕೊಂಡ ವ್ಯಕ್ತಿ..!

ಸೋಶಿಯಲ್​ ಮೀಡಿಯಾದ ಈ ಜಮಾನದಲ್ಲಿ ಕಣ್ಣಿಗೆ ಕಂಡಿದ್ದನ್ನೆಲ್ಲ ನಿಜ ಎಂದು ನಂಬುವ ಹಾಗಿಲ್ಲ. ಫೋಟೋದಲ್ಲಿರುವ ವ್ಯಕ್ತಿಯೂ ನಿಜವಾಗಿಯೂ ಆತನ ರೂಪಕ್ಕೂ ಅಜಗಜಾಂತರ ವ್ಯತ್ಯಾಸವೇ ಇರಬಹುದು. ಅದರಲ್ಲೂ ಫೇಸ್​ ಆಪ್​​ಗಳಂತಹ Read more…

ಜಪಾನ್‌ನಲ್ಲಿ ಕೋವಿಡ್‌-ಪ್ರೂಫ್ ʼಥಿಯೇಟರ್ʼ ಆರಂಭ…!‌

ಕೋವಿಡ್-19 ಲಾಕ್‌ಡೌನ್ ಬಳಿಕ ಅನೇಕ ದೇಶಗಳಲ್ಲಿ ಸಿನಿಮಾ ಮಂದಿರಗಳು ಮತ್ತೆ ಆರಂಭಗೊಂಡಿವೆ. ಆದರೂ ಸಹ ಸೋಂಕಿನ ಕಾರಣದಿಂದ ಥಿಯೇಟರ್‌ಗಳಿಗೆ ಜನರು ಬರುವುದು ಬಹಳ ಕಡಿಮೆಯಾಗಿದೆ. ಬಹುತೇಕ ದೇಶಗಳಲ್ಲಿ ಸಿನಿಮಾ Read more…

ಅನೈತಿಕ ಸಲಿಂಗ ಸಂಬಂಧಕ್ಕೆ ದಂಡ ತೆತ್ತ ಮಹಿಳೆ….!

ಮತ್ತೊಬ್ಬ ಮಹಿಳೆಯೊಂದಿಗೆ ಸಲಿಂಗಕಾಮದಲ್ಲಿ ಭಾಗಿಯಾಗಿದ್ದ ಕಾರಣ ಆಕೆಯ ಪತಿಗೆ 11,00,00 ಯೆನ್ (70,000 ರೂ.ಗಳು) ದಂಡ ಪಾವತಿ ಮಾಡಲು ಮಹಿಳೆಯೊಬ್ಬರಿಗೆ ಜಪಾನ್‌ ನ್ಯಾಯಾಲಯ ಆದೇಶ ನೀಡಿದೆ. ಟೋಕಿಯೋ ಜಿಲ್ಲಾ Read more…

ಪತ್ನಿಯೊಂದಿಗೆ ಸೆಕ್ಸ್, ಪತಿಗೆ 70 ಸಾವಿರ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಟೊಕಿಯೋ: ತನ್ನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯಿಂದ ಪತಿರಾಯ ಪರಿಹಾರ ಪಡೆದುಕೊಂಡಿದ್ದಾನೆ. ಟೊಕಿಯೋ ಕೋರ್ಟ್ ದೂರುದಾರನ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಗೆ 70 ಸಾವಿರ ರೂಪಾಯಿ Read more…

ಕಣ್ಣಿಗೆ ತಂಪೆರೆಯುತ್ತೆ ನಮ್ಮ ಬೆಂಗಳೂರಿನ ʼಸೌಂದರ್ಯʼ

ಬೀದಿ ತುಂಬೆಲ್ಲ ಗುಲಾಬಿ ಬಣ್ಣದ ಹೂವಿರುವ ಮರಗಳು, ರಸ್ತೆಯ ಮೇಲೆಲ್ಲ ಬಿದ್ದ ಹೂಗಳು ಇಂತಹ ದೃಶ್ಯಗಳು ಇರುವ ಫೋಟೋಗಳನ್ನ ನೋಡ್ತಿದ್ರೆ ಜಪಾನ್​ ನಿಮಗೆ ಥಟ್ಟಂತ ನೆನಪಾಗುವ ಹೆಸರು. ಆದರೆ Read more…

ಈ ಕಾರಣದಿಂದಾಗಿ ಜಪಾನ್​ನ ಹೋಟೆಲ್​ಗಳಲ್ಲಿ ಊಟದ ಜೊತೆ ನೀಡಲ್ಲ ಪಾನೀಯ….!

ನೀವು ವಿದೇಶಿ ರೆಸ್ಟಾರೆಂಟ್​​ಗಳಿಗೆ ಭೇಟಿ ನೀಡಿದ್ರೆ ಅಲ್ಲಿ ದೊಡ್ಡ ಗ್ಲಾಸ್​​ನ್ನು ನಿಂಬೆ ಹಣ್ಣಿನ ಸ್ಲೈಸ್​ನಿಂದ ಅಲಂಕರಿಸಿ ಅದರಲ್ಲಿ ನೀರು ಹಾಗೂ ಐಸ್​ಗಳನ್ನ ಹಾಕಿ ಗ್ರಾಹಕರಿಗೆ ಸರ್ವ್​ ಮಾಡೋ ಬಗೆ Read more…

ಅಬ್ಬಬ್ಬಾ..! ಈಕೆಯ ಕೂದಲನ್ನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!!

ಚೆನ್ನಾಗಿ ಕೂದಲು ಬೆಳೆಸಿಕೊಳ್ಳಬೇಕು ಅನ್ನೋ ಆಸೆ ಯಾರಿಗ್​ ತಾನೇ ಇರಲ್ಲ ಹೇಳಿ..? ಪ್ರತಿಯೊಬ್ಬರೂ ಸೊಂಪಾದ ಕೂದಲು ಬೇಕು ಅಂತಾ ಇನ್ನಿಲ್ಲದ ಪ್ರಯತ್ನವನ್ನ ಮಾಡ್ತಿರ್ತಾರೆ. ಜಪಾನ್​​ನ ರಿನ್​ ಕಾಂಬೆ​​ ಎಂಬ Read more…

ಹೆಚ್ಚಿದ ಆತ್ಮಹತ್ಯೆ ಪ್ರಮಾಣ ತಡೆಗೆ ಮಹತ್ವದ ನಿರ್ಧಾರ: ಹೊಸ ಸಚಿವರ ನೇಮಕ

ಟೋಕಿಯೋ: ಜಪಾನ್ ಪ್ರಧಾನಿ ಕ್ಯಾಬಿನೆಟ್ ಗೆ ಹೊಸ ಸಚಿವರನ್ನು ನೇಮಕ ಮಾಡಿದ್ದಾರೆ. ಕಳೆದ 11 ವರ್ಷಗಳಲ್ಲಿಯೇ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ Read more…

ನೋರಾ ಫತೇಹಿ ಹಿಟ್ ಸಾಂಗ್‌ಗೆ ಸ್ಟೆಪ್ ಹಾಕಿದ ಜಪಾನ್ ತಂಡ

ನೋರಾ ಫತೇಹಿರ ಶೋರ್‌ ದೇಂಗೆ ಹಾಡು ಬಿಡುಗಡೆಯಾದ ಎರಡು ವಾರಗಳಲ್ಲಿ ಸಖತ್‌ ಹಿಟ್ ಆಗಿದೆ. ಅನೇಕ ಡ್ಯಾನ್ಸರ್‌ಗಳು ಹಾಗೂ ಗುಂಪುಗಳು ಈಕೆಯ ಈ ಹಾಡಿಗೆ ಹೆಜ್ಜೆ ಹಾಕುವ ತಮ್ಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...