alex Certify ಆಟಗಾರರನ್ನು ಹುರಿದುಂಬಿಸಲು ಭಿತ್ತಪತ್ರ ಹಿಡಿದು ಬಂದ ಕ್ರೀಡಾಪ್ರೇಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಗಾರರನ್ನು ಹುರಿದುಂಬಿಸಲು ಭಿತ್ತಪತ್ರ ಹಿಡಿದು ಬಂದ ಕ್ರೀಡಾಪ್ರೇಮಿ

2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಶುಭಾಶಯ ಕೋರಲು ಬಂದಿದ್ದ ಜಪಾನೀ ವ್ಯಕ್ತಿಯೊಬ್ಬರು ಕ್ರೀಡಾ ಗ್ರಾಮದ ಹೊರಗೆ ಭಿತ್ತಿಸಂದೇಶವೊಂದನ್ನು ಹಿಡಿದುಕೊಂಡು ಸಂದೇಶ ರವಾನೆ ಮಾಡಿದ ಚಿತ್ರ ನೆಟ್ಟಿಗರ ಮನಗೆದ್ದಿದೆ.

“ಗುಡ್ ಮಾರ್ನಿಂಗ್ ಅಥ್ಲೀಟ್‌ಗಳೇ ! ನೀವು ಪದಕ ಪಡೆಯದೇ ಇದ್ದರೂ ನೀವು ಯಾವಾಗಲೂ ಬೆಸ್ಟ್‌ !!” ಎಂದು ಬರೆದಿರುವ ಭಿತ್ತಿಸಂದೇಶವನ್ನು ಈತ ಹಿಡಿದಿದ್ದಾರೆ.

ಡ್ರೈ ಸ್ಕಿನ್ ನಿಂದ ಮುಕ್ತಿ ಹೊಂದಲು ಇಲ್ಲಿದೆ ಸಿಂಪಲ್ ಟಿಪ್ಸ್

ಒಲಿಂಪಿಕ್ ಗ್ರಾಮದ ಹೊರಗೆ ಸಕಾರಾತ್ಮಕತೆ ಹಬ್ಬಿಸುತ್ತಿರುವ ಈ ವ್ಯಕ್ತಿಯ ಕ್ರೀಡಾಸ್ಪೂರ್ತಿ ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...