alex Certify Japan | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 3 ನಿಮಿಷದಲ್ಲಿ ಲಕ್ಷಾಂತರ ರೂಪಾಯಿ ಲೂಟಿ…!

ಜಪಾನ್ ನ ಮ್ಯೂಸಿಯಮ್ ಒಂದರಲ್ಲಿ ನಿಂಜಾ ಮಾದರಿಯ ಕಳ್ಳತನ ನಡೆದಿದ್ದು, ಕೇವಲ ಮೂರು ನಿಮಿಷದಲ್ಲಿ 10 ಲಕ್ಷ ಯೆನ್ (7 ಲಕ್ಷ ರೂಪಾಯಿ) ಕದ್ದೊಯ್ದಿದ್ದಾರೆ. ನಿಂಜಾ ಎಂಬುದು ಜಪಾನ್ Read more…

ʼಕೊರೊನಾʼ ವ್ಯಾಪಿಸದಂತೆ ಬಾರ್‌ ನಲ್ಲಿ ವಿಶೇಷ ಸ್ಕ್ರೀನ್

ಕೋವಿಡ್‌-19 ಸೋಂಕಿನ ಭೀತಿಯಿಂದ ಮನೆಗಳಿಂದ ಹೊರಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿರುವ ಜನರನ್ನು ತನ್ನತ್ತ ಸೆಳೆಯಲು ಟೋಕಿಯೊದ ಗಿಂಝಾ ಜಿಲ್ಲೆಯಲ್ಲಿರುವ ಬಾರ್‌ ಒಂದು ವಿಶಿಷ್ಟ ಐಡಿಯಾ ಮಾಡಿದೆ. ಜೂನ್‌ Read more…

ವಿಮಾನ ನಿಲ್ದಾಣದ ನಡುವೆ ಇದೆ ಈತನ ಹೊಲ…!

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವಾಸಿಸುವುದನ್ನು ಊಹೆ ಮಾಡಿಕೊಂಡಿದ್ದೀರಾ…? ಕಿವಿಗಡಚಿಕ್ಕುವ ವಿಮಾನಗಳ ಆ ಅಬ್ಬರದ ನಡುವೆ ಬದುಕು ನಡೆಸುವುದು ಬಲೇ ಕಿರಿಕಿರಿ. ಜಪಾನ್‌ನ ನಾರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Read more…

ಅಚ್ಚರಿಗೆ ಕಾರಣವಾಗಿದೆ‌ ಪಾರದರ್ಶಕ ಟಾಯ್ಲೆಟ್…!

ಸಾರ್ವಜನಿಕ ಶೌಚಾಲಯಗಳ ಗೋಡೆಗಳು ಪಾರದರ್ಶಕವಾಗಿಬಿಟ್ಟರೆ ಹೇಗಿರಬಹುದು ಎಂದು ಎಂದಾದರೂ ಊಹೆ ಮಾಡಿದ್ದೀರಾ…? ಇದೆಂಥಾ ಪ್ರಶ್ನೆಯಪ್ಪಾ ಎಂದುಕೊಂಡಿರಾ? ಟೋಕಿಯೋದ ಶಿಬುಯಾ ಪ್ರದೇಶದಲ್ಲಿ ಇದೇ ರೀತಿ ಪಾರದರ್ಶಕ ಗೋಡೆಗಳಿರುವ ಸಾರ್ವಜನಿಕ ಶೌಚಾಲಯಗಳು Read more…

ಜಪಾನ್ ‌ನ ಈ ದೇಗುಲದಲ್ಲಿ ಬೆಕ್ಕು ಪ್ರಧಾನ ಅರ್ಚಕ…!

ನೀವು ಬೆಕ್ಕುಗಳ ಪ್ರೇಮಿಯಾಗಿದ್ದಲ್ಲಿ ಜಪಾನ್ ‌ನ ಈ ದೇವಸ್ಥಾನಕ್ಕೆ ನೀವೊಮ್ಮೆ ಭೇಟಿ ನೀಡಬೇಕು. ನ್ಯಾನ್ ನ್ಯಾನ್ ಜಿ ಹೆಸರಿನ ಈ ದೇಗುಲವನ್ನು ಮಿಯಾವ್‌ ಮಿಯಾವ್‌ ದೇಗುಲ ಎಂದೂ ಕರೆಯಲಾಗುತ್ತದೆ. Read more…

ಇಲ್ಲಿ ನಿಜವಾದ ನಾಯಿ ಯಾವುದು ಗೊತ್ತಾಗುತ್ತಾ ನೋಡಿ…!

ಕೋಣೆಯೊಂದರ ತುಂಬಾ ಇರುವ ನಾಯಿಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಜಪಾನೀಸ್ ಶಿಲ್ಪಿ ಮಿಯೋ ಹಶಿಮೋಟೋ ಪೋಸ್ಟ್ ಮಾಡಿರುವ ಈ ವಿಡಿಯೋ, ಒಕಾಯಾಮಾದ ನೀಮಿ ವಸ್ತು ಪ್ರದರ್ಶನವೊಂದರದ್ದಾಗಿದೆ. Read more…

ಭಯವಾದರೆ ಇಲ್ಲಿದೆ ಕಿರುಚುವ ಮಾದರಿಯ ಸ್ಟಿಕ್ಕರ್

ಕೊರೊನಾ ಕಾರಣದಿಂದ ಬಂದ್ ಆಗಿದ್ದ ಮ್ಯೂಸಿಯಂ, ಒಪೆರಾ ಹೌಸ್, ಥೀಮ್ ಪಾರ್ಕ್, ಅಮ್ಯುಸ್ಮೆಂಟ್ ಪಾರ್ಕ್ ಗಳು ಒಂದೊಂದಾಗಿಯೇ ಚಟುವಟಿಕೆ ಪುನಾರಂಭ ಮಾಡುತ್ತಿವೆ. ಇತ್ತೀಚೆಗೆ ಜಪಾನ್ ನಲ್ಲಿ ಲಾಕ್ ಡೌನ್ Read more…

ರೋಲರ್‌ ಕೋಸ್ಟರ್‌ ರೈಡ್‌ ವೇಳೆ ಕಿರುಚಲು ಬಂದಿದೆ ‌ʼಸ್ಕ್ರೀಮ್ʼ‌ ಮಾಸ್ಕ್

ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಜಗತ್ತು ಸಹಜ ಸ್ಥಿತಿಯತ್ತ ಬರಲು ನೋಡುತ್ತಿದೆ. ಮ್ಯೂಸಿಯಮ್‌ಗಳು, ರೆಸ್ಟೋರೆಂಟ್‌ಗಳು, ಉದ್ಯಾನಗಳಂಥ ಸಾರ್ವಜನಿಕ ಸ್ಥಳಗಳು ನಿಧಾನವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇದೇ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ Read more…

ಮಹಿಳೆ ಗಂಟಲು ಪರೀಕ್ಷಿಸಿ ಬೆಚ್ಚಿ ಬಿದ್ದ ವೈದ್ಯರು…!

ತೀವ್ರ ಗಂಟಲು ನೋವಿನಿಂದ ನರಳುತ್ತಿದ್ದ ಟೋಕಿಯೋದ 25 ವರ್ಷದ ಮಹಿಳೆಯೊಬ್ಬರನ್ನು ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಶಿಮಿ ಎಂಬ ಜಪಾನೀಸ್‌ ಖಾದ್ಯವೊಂದನ್ನು ಸೇವಿಸಿದ ಬೆನ್ನಿಗೇ ಆಕೆಗೆ ಈ ರೀತಿ Read more…

ʼನಿಂಜಾ ಆರ್ಟ್ʼ ‌ನಲ್ಲಿ ಪದವಿ ಪಡೆದ ವಿಶ್ವದ ಮೊದಲ ವ್ಯಕ್ತಿ…!

ಶಿಕ್ಷಣದಲ್ಲಿ ಪದವಿ, ಉನ್ನತ ಪದವಿ ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಪಠ್ಯದೊಂದಿಗೆ ಕಲೆಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆಯುವುದು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿಶ್ವದಲ್ಲಿ ಮೊದಲ ಬಾರಿ ನಿಂಜಾ Read more…

ಈ ಕಾರಣಕ್ಕೆ ಬೆಚ್ಚಿ ಬೀಳ್ತಿದ್ದಾರೆ ಜಪಾನ್ ಜನ…!

ಟೋಕಿಯೋ: ಕೊರೊನಾ ಮಹಾಮಾರಿ ಹಾಗೂ ಲಾಕ್‌ಡೌನ್ ಪರಿಸ್ಥಿತಿಗಳು ಭಯಾನಕ ಭೂತದ ಸಿನೆಮಾದಂತೆ ಇದ್ದವು. ಸದ್ಯ ವಿವಿಧೆಡೆ ಲಾಕ್‌ಡೌನ್ ಮುಗಿದು ಜನ ನಿಧಾನಕ್ಕೆ ಮಾಸ್ಕ್ ಹಾಕಿ ಮನೆಯಿಂದ ಹೊರ ಬರುತ್ತಿದ್ದಾರೆ. Read more…

ತನ್ನ ‘ಕುತಂತ್ರ’ ಬುದ್ಧಿಯನ್ನು ತೋರಿಸುತ್ತಲೇ ಇದೆ ಚೀನಾ…!

ಇತ್ತೀಚಿಗೆ ಭಾರತದ ಗಡಿಯಲ್ಲಿ ‌ಪುಂಡಾಟಿಕೆ ಮಾಡಿದ್ದ ಚೀನಾ ಇದೀಗ ಆಸ್ಟ್ರೇಲಿಯಾದ ಸೈಬರ್ ಮೇಲೂ ದಾಳಿ‌‌ ನಡೆಸಿದೆಯೇ ಎನ್ನುವ ಅನುಮಾನ‌ ಶುರುವಾಗಿದೆ. ಹೌದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಆಸ್ಟ್ರೇಲಿಯಾ Read more…

ಆಗಸದಲ್ಲಿ ಹಾರಾಡುತ್ತಿದ್ದ ನಿಗೂಢ ವಸ್ತು ಕಂಡು ದಂಗಾದ ಜನ

ಉತ್ತರ ಜಪಾನ್‌ನ ಆಗಸದಲ್ಲಿ ಬುಧವಾರ ಮುಂಜಾವಿನ ವೇಳೆ ಕಾಣಿಸಿಕೊಂಡ ಅಪರಿಚಿತ ವಸ್ತುವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸೆಂಡಾಯ್ ಎಂಬಲ್ಲಿಂದ ಸೆರೆಹಿಡಿಯಲಾದ ಈ ದೃಶ್ಯಾವಳಿಯಲ್ಲಿ ಬಲೂನ್ ರೀತಿಯ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ‘ಬಾರ್‌’ ಮಾಡಿದೆ ಈ ಐಡಿಯಾ…!

ಕೋವಿಡ್-19 ಕಾಟದಿಂದ ತಪ್ಪಿಸಿಕೊಳ್ಳಲು ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಪಾನ್‌ನ ಟೋಕಿಯೋದ ಗಿಂಜಾ ಏರಿಯಾದಲ್ಲಿರುವ ಬಾರ್‌ ಒಂದರಲ್ಲಿ ಎಲ್ಲಾ Read more…

ನಡೆದುಕೊಂಡು ಹೋಗುವಾಗ ಮೊಬೈಲ್ ಬಳಸಿದರೆ ಜೈಲು..!

ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದೆ ಇರೋವ್ರು ಯಾರೂ ಇಲ್ಲ ಅನ್ನಿಸುತ್ತೆ. ಪುಟ್ಟ ಮಗು ಕೂಡ ಮೊಬೈಲ್ ನೋಡಿ ನಗುವುದು, ಅಳುವುದನ್ನು ನೋಡಿದ್ದೇವೆ. ಅಷ್ಟೆ ಯಾಕೆ ಒಂದು ಹೊತ್ತು ಊಟ Read more…

ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರಿಗೆ ಈ ದೇಶ ನೀಡಲಿದೆ ಹಣ..!

ಕೊರೊನಾ ವೈರಸ್ ಹಿನ್ನಲೆಯಲ್ಲಿ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅನೇಕ ದೇಶಗಳು ಪ್ರವಾಸಿ ತಾಣಗಳನ್ನು ಬಂದ್ ಮಾಡಿದೆ. ಇದ್ರಿಂದಾಗಿ ದೇಶಗಳಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಮಧ್ಯೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...