alex Certify ಒಲಿಂಪಿಕ್‌ ಮೆರುಗಿನಲ್ಲಿ ಇರುಳೆಲ್ಲಾ ಮಿನುಗುತ್ತಿದೆ ಟೋಕಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್‌ ಮೆರುಗಿನಲ್ಲಿ ಇರುಳೆಲ್ಲಾ ಮಿನುಗುತ್ತಿದೆ ಟೋಕಿಯೋ

ಒಲಿಂಪಿಕ್ಸ್‌ ಸಂಭ್ರಮದಲ್ಲಿ ಮಿಂದೇಳುತ್ತಿರುವ ಟೋಕ್ಯೋ ನಗರಿಯ ಸುಂದರ ಚಿತ್ರಗಳನ್ನು ಸೆರೆ ಹಿಡಿದಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗಗನಯಾನಿಯೊಬ್ಬರು ಚಿತ್ರಗಳನ್ನು ಭೂಮಿಗೆ ರವಾನೆ ಮಾಡಿದ್ದಾರೆ.

“ಒಲಿಂಪಿಕ್ಸ್‌ ಮ್ಯಾಜಿಕ್‌ನಿಂದಾಗಿ ಟೋಕ್ಯೋ ಇರುಳಿನಲ್ಲಿ ಝಗಮಗಿಸುತ್ತಿದೆ,” ಎಂದು ನಾಸಾ ಸಾಮಾಜಿಕ ಜಾಲತಾಣಗಳಲ್ಲಿರುವ ತನ್ನ ಹ್ಯಾಂಡಲ್ ಮೂಲಕ ಚಿತ್ರವೊಂದನ್ನು ಶೇರ್‌ ಮಾಡಿದೆ.

ಮೋದಿ ಸರ್ಕಾರದಿಂದ ಭರ್ಜರಿ ಸುದ್ದಿ: ಖಾಸಗಿ, ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್

ನೀಲ ಶಾಂತ ಸಾಗರದಿಂದ ಸುತ್ತುವರೆದಿರುವ ಟೋಕ್ಯೋ ನಗರಿಯು ಹಾಲ್ಬಣ್ಣದ ಬೆಳಕಿನಲ್ಲಿ ಅಕ್ಷರಶಃ ಮಿನುಗುತ್ತಿದೆ. ಈ ವರ್ಷದ ಒಲಿಂಪಿಕ್ಸ್‌ಅನ್ನು ಜಪಾನ್‌ನಲ್ಲಿ ಆಯೋಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...