alex Certify Japan | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶಕ್ಕೆ ತೆರಳುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಎರಡು ವರ್ಷಗಳ ನಂತರ ವಿದೇಶಿ ಪ್ರವಾಸಿಗರು ತನ್ನ ದೇಶಕ್ಕೆ ಪ್ರಯಾಣ ಮಾಡಲು ಜಪಾನ್ ಅವಕಾಶ ಕಲ್ಪಿಸಿದೆ. ಆದರೆ, ಹಲವಾರು ಷರತ್ತುಗಳನ್ನು ವಿಧಿಸಿದೆ. ಕೋವಿಡ್-19 ಮಹಾಮಾರಿಯಿಂದಾಗಿ ವಿದೇಶಿಗರ ಪ್ರವೇಶಕ್ಕೆ ಜಪಾನ್ Read more…

BIG BREAKING: ಏಷ್ಯಾಕಪ್ ಹಾಕಿಯಲ್ಲಿ ಭಾರತಕ್ಕೆ ಭರ್ಜರಿ ಜಯ; ಜಪಾನ್ ವಿರುದ್ಧ 2 -1 ರಿಂದ ಗೆಲುವು

ಜಕಾರ್ತ: ಏಷ್ಯಾ ಕಪ್ -2022 ಹಾಕಿ ಟೂರ್ನಿಯ ಸೂಪರ್ 4 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದ್ದು, 2-1 ಗೋಲುಗಳಿಂದ ಜಪಾನ್ ಮಣಿಸಿದೆ. ಮಂಜೀತ್ ಮತ್ತು ಪವನ್ Read more…

ಮೊಳಗಿದ ‘ಭಾರತಮಾತೆಯ ಸಿಂಹ ಮೋದಿ’ ಘೋಷಣೆ: ಜಪಾನ್ ನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ

ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ ಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಭಾರತೀಯ ವಲಸಿಗರು ‘ಭಾರತ್ ಮಾ ಕಾ ಶೇರ್’ ಎಂದು ಘೋಷಣೆ ಕೂಗಿದ್ದಾರೆ. Read more…

ನೀರೆಂದು ಭಾವಿಸಿ ಸ್ಯಾನಿಟೈಸರ್ ಕುಡಿದ ವಿದ್ಯಾರ್ಥಿನಿಯರು

ಜಪಾನಿನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಪ್ರೌಢಶಾಲೆಯೊಂದರ ಕ್ರೀಡಾಕೂಟದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರಿನ ಬದಲಾಗಿ ಸ್ಯಾನಿಟೈಸರ್ ಕುಡಿದು ಅಸ್ವಸ್ಥರಾದ ಘಟನೆ ಇದು. ಈ ಬಗ್ಗೆ ಜಪಾನ್ ಸರ್ಕಾರ ತನಿಖೆಗೆ Read more…

ಅಕಾಲಿಕ ಮುಪ್ಪನ್ನು ತಡೆಯುತ್ತೆ ಜಪಾನಿಯರ ಈ ಸಿಕ್ರೇಟ್ ಫೇಸ್​ಪ್ಯಾಕ್…!

ವಯಸ್ಸಾಗುತ್ತಿದ್ದಂತೆ ಚರ್ಮದ ಕಾಂತಿ ಕುಂದುವುದು ಸಹಜ. ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ತ್ವಚೆ ತನ್ನ ಬಿಗಿಯನ್ನು ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ 30 ರ ನಂತರ ತ್ವಚೆಗೆ ಕೆಲವೊಂದು Read more…

ಮಾಸ್ಕ್ ಹಾಕಿಯೇ ಓಡಾಡಿ: ಮತ್ತೆ ಕಟ್ಟುನಿಟ್ಟಿನ ನಿಯಮ ಜಾರಿ

ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವಾರು ಕ್ರಮಗಳನ್ನು ಪ್ರಕಟಿಸಿದ್ದಾರೆ. ಇದರನ್ವಯ ಈ ಹಿಂದಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ Read more…

ಜಪಾನ್‌ ನಲ್ಲಿ ನಡೆಯುತ್ತೆ ಅರೆಬೆತ್ತಲೆ ಉತ್ಸವ…! ಇದರ ಹಿಂದಿದೆ ಈ ಕಾರಣ

ಜಪಾನ್ ನಲ್ಲಿ ಹಡಕಾ ಮತ್ಸುರಿ ಎಂಬ ನೇಕೆಡ್ ಫೆಸ್ಟಿವಲ್ ನಡೆಯುತ್ತದೆ. ಅಲ್ಲಿ ಪಾಲ್ಗೊಳ್ಳುವರು ಅತೀ ಕನಿಷ್ಟ ಪ್ರಮಾಣದಲ್ಲಿ ಬಟ್ಟೆ ಧರಿಸಿರುತ್ತಾರೆ. ಈ ವಾರ್ಷಿಕ ಉತ್ಸವವು ವರ್ಷದಿಂದ ವರ್ಷಕ್ಕೆ ಹೆಚ್ಚು Read more…

ಈ ಹಳ್ಳಿಯ ವಿಶೇಷತೆ ಕೇಳಿದ್ರೆ ನೀವೂ ಅಚ್ಚರಿಪಡ್ತೀರಿ….!

ಯಾವುದಾದರೂ ಒಂದು ಹಳ್ಳಿಯಲ್ಲಿ ಎಲ್ಲೆಲ್ಲೂ ಬೆದರುಗೊಂಬೆಗಳೇ ಕಾಣಿಸಿದರೆ ಹೇಗಿರುತ್ತದೆ ಎಂಬ ಕುತೂಹಲ ನಿಮಗಿದ್ದರೆ ನೀವು ಜಪಾನ್‍ ಗೆ ಹೋಗಬೇಕಾಗುತ್ತದೆ. ಏಕೆಂದರೆ ಇಲ್ಲೊಂದು ಹಳ್ಳಿಯಲ್ಲಿ ಮನುಷ್ಯರಿಗಿಂತಲೂ ಬೆದರುಗೊಂಬೆಗಳೇ ಹೆಚ್ಚಾಗಿವೆ. ಜಪಾನ್‍ನ Read more…

ಇವರ ಫಿಟ್ ಅಂಡ್ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ…..?

ಆರೋಗ್ಯ ಹಾಗೂ ಫಿಟ್ನೆಸ್ ವಿಷಯದಲ್ಲಿ ಜಪಾನಿಗಳು ಮುಂದಿದ್ದಾರೆ. ವಿಶ್ವದ ಉಳಿದ ದೇಶಗಳಿಗೆ ಹೋಲಿಕೆ ಮಾಡಿದ್ರೆ ಜಪಾನ್ ಜನರು ಹೆಚ್ಚು ಆರೋಗ್ಯಕರ ಹಾಗೂ ಫಿಟ್ ಆಗ್ತಿರ್ತಾರೆ. ಇಲ್ಲಿ ಸ್ಥೂಲಕಾಯ ಹೊಂದಿದವರ Read more…

ಇಲ್ಲಿದೆ ಜಪಾನಿಯನ್ನರ ‘ದೀರ್ಘಾಯುಷ್ಯ’ದ ಗುಟ್ಟು…!

ಸೂರ್ಯೋದಯದ ನಾಡು ಜಪಾನ್‌ನ ಜನರು ಅತಿಹೆಚ್ಚು ವರ್ಷ ಬದುಕುತ್ತಾರಂತೆ..! ಎರಡನೇಯ ವಿಶ್ವಯುದ್ಧದ ನಂತರ ಜಪಾನ್‌ ನ ಜನರ ಆಯುಷ್ಯದಲ್ಲಿ ಇಳಿಕೆ ಕಂಡು ಬರಬಹುದು ಎಂಬ ಅಂದಾಜಿತ್ತು. ಆದರೆ ಹಾಗಾಗಲಿಲ್ಲ. Read more…

ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ, ಟೊಯೊಟಾ ಕಂಪನಿ ಅಧ್ಯಕ್ಷರಿಂದಲೇ ಕುಟುಂಬದ ಕ್ಷಮೆಯಾಚನೆ

ಜಪಾನ್‌ ಮೂಲದ ಆಟೋಮೊಬೈಲ್‌ ಕ್ಷೇತ್ರದ ದಿಗ್ಗಜ ಕಂಪನಿ ’’ಟೊಯೊಟಾ’’ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬರು ಅತಿಯಾದ ಕೆಲಸದೊತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಪಾನ್‌ನಲ್ಲಿ ಕಾರ್ಖಾನೆಯಲ್ಲೇ 28 ವರ್ಷದ ಎಂಜಿನಿಯರ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2010 Read more…

ಕೋವಿಡ್ ಸೋಂಕಿತರಿಗೆ ಜಪಾನ್ ಸರ್ಕಾರ ನೀಡುವ ಅಗತ್ಯ ಸಾಮಗ್ರಿ ಕಂಡು ನೆಟ್ಟಿಗರಿಗೆ ಅಚ್ಚರಿ..!

ಟೋಕಿಯೋ: ಏಕಾಂಗಿಯಾಗಿ ವಾಸಿಸುವವರಿಗೆ ಕೋವಿಡ್ ಕ್ವಾರಂಟೈನ್ ನಲ್ಲಿರುವುದು ಸವಾಲಾಗಿ ಪರಿಣಮಿಸಬಹುದು. ಆದರೂ ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ. ಇದರಿಂದ ವೈರಸ್ ಹರಡುವುದನ್ನು ತಡೆಯಬಹುದು. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ Read more…

119ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಅತ್ಯಂತ ಹಿರಿಯ ಮಹಿಳೆ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಕೇನ್ ತನಕಾ ಅವರು ತಮ್ಮ 119 ನೇ ಹುಟ್ಟುಹಬ್ಬವನ್ನು 2 ಜನವರಿ 2022 ರಂದು ಆಚರಿಸಿಕೊಂಡಿದ್ದಾರೆ. ರೈಟ್ ಸಹೋದರರು ವಿಶ್ವದ ಮೊದಲ ವಿಮಾನ Read more…

ನಂಬಲಸಾಧ್ಯವಾದರೂ ಸತ್ಯ…! ಈ ಟಿವಿಯನ್ನು ನೆಕ್ಕಿದರೆ ಸಿಗುತ್ತೆ ಆಹಾರ ತಿನಿಸಿನ ಟೇಸ್ಟ್

ಜಪಾನ್ ಆವಿಷ್ಕಾರಗಳ ತಾಣ, ವಿಭಿನ್ನ ಮೇಕಪ್ ಪ್ರಾಡಕ್ಟ್ಸ್ ನಿಂದ ಹಿಡಿದು ರೊಬೋಟ್ ಗಳನ್ನ ತಯಾರಿಸಿರೊ ದೇಶ ಈಗ ನೆಕ್ಕಬಲ್ಲ ಟಿವಿಯನ್ನ ಕಂಡು ಹಿಡಿದಿದೆ. ಹೌದು ವಿಚಿತ್ರ ಆದರೂ ನಂಬಲೇಬೇಕಾದ Read more…

ಭಾರತದ ಫೈನಲ್ ಕನಸು ಭಗ್ನ…! ಫೈನಲ್ ಗೆ ಲಗ್ಗೆಯಿಟ್ಟ ಜಪಾನ್

ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಭಾರತ ಪುರುಷರ ತಂಡ ಜಪಾನ್ ವಿರುದ್ಧ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಭಾರತವು 2ನೇ ಸೆಮಿಫೈನಲ್ ಪಂದ್ಯದಲ್ಲಿ 3-5ರ ಸೆಟ್ Read more…

ಈ ದೇಶದಲ್ಲಿ ಸಿಗುತ್ತೆ ಜಿರಳೆ ಬಿಯರ್‌…..!

ನಮ್ಮ ರುಚಿ ಗ್ರಂಥಿಗಳಿಗೆ ಮುದ ನೀಡಬಲ್ಲ ಭಕ್ಷ್ಯಗಳಿಗೆ ಕೊನೆಯೆಂಬುದೇ ಇಲ್ಲ. ಜಗತ್ತಿನ ಪ್ರತಿಯೊಂದು ಮೂಲೆಯೂ ತನ್ನದೇ ಆದ ವಿಶಿಷ್ಟ ಆಹಾರ/ಪೇಯಗಳನ್ನು ಹೊಂದಿರುತ್ತದೆ. ಆದರೆ ಚೀನಾ, ಜಪಾನ್ ಹಾಗೂ ಆಗ್ನೇಯ Read more…

1 ಕೆ.ಜಿ. ಇಂಧನಕ್ಕೆ 260 ಕಿಮೀ ಮೈಲೇಜ್ ಕೊಡುತ್ತೆ ಈ ಕಾರು

ಸಾಂಪ್ರದಾಯಿಕ ಇಂಧನಗಳ ಬೆಲೆ ದಿನೇ ದಿನೇ ನಿಯಂತ್ರಣ ಮೀರಿ ಏರಿಕೆಯಾಗುತ್ತಿರುವ ನಡುವೆ ಇದಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳಲು ಜಗತ್ತು ಬಹಳ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದಂತೆಯೇ ಅನೇಕ ದೇಶಗಳು ಎಲೆಕ್ಟ್ರಾನಿಕ್ ವಾಹನಗಳತ್ತ Read more…

ವೆಂಡಿಂಗ್‌ ಯಂತ್ರಗಳ ಮೂಲಕ ಹಾಲಿಡೇ ತಾಣಗಳಿಗೆ ಟಿಕೆಟ್ ವಿತರಿಸುತ್ತಿರುವ ಏರ್‌ಲೈನ್

ಜಗತ್ತಿನಾದ್ಯಂತ ಉತ್ಸಾಹಿ ಪ್ರವಾಸಿಗರು ಈ ಹಾಲಿಡೇ ಸೀಸನ್‌ನಲ್ಲಿ ಹೊಸ ಜಾಗಗಳಿಗೆ ಭೇಟಿ ನೀಡಲು ಕಾತರರಾಗಿದ್ದಾರೆ. ಕೋವಿಡ್ ಪ್ರಕರಣಗಳು ಎಲ್ಲೆಡೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಎಲ್ಲೆಡೆ ಗರಿಗೆದರುತ್ತಿವೆ. ಹೊಸ Read more…

ಕೋವಿಡ್-19: ಡೆಲ್ಟಾ ಬಳಿಕ ಈಗ ಆರ್‌.1 ವೈರಾಣುವಿನ ಆತಂಕ

ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ. ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್‌ ಆತಂಕ ಹುಟ್ಟಿಸುತ್ತಿದ್ದರೆ ಇದೀಗ Read more…

ಜಪಾನಿನಲ್ಲಿ ನಡೆಯುತ್ತೆ ಹೀಗೊಂದು ವಿಚಿತ್ರ ಗೇಮ್….!

ಮೆತ್ತನೆಯ ದಿಂಬುಗಳನ್ನು ಹಿಡಿದುಕೊಂಡು ಒಬ್ಬರು ಮತ್ತೊಬ್ಬರ ತಲೆಗೆ ಬಡಿಯುವ ಆಟವನ್ನು ಬಹುಶಃ ಎಲ್ಲರೂ ಮಕ್ಕಳಿದ್ದಾಗ ಆಡಿರುತ್ತಾರೆ. ಈಗಲೂ ಹಲವು ದೊಡ್ಡವರು ತಮ್ಮ ಹೆಂಡತಿ/ಗಂಡನ ಜತೆಗೆ ದಿಂಬಿನಿಂದ ಬಡಿದಾಡುತ್ತಿರಬಹುದು. ಮಕ್ಕಳಿದ್ದ Read more…

ಇವರೇ ನೋಡಿ ಜಗತ್ತಿನ ಅತಿ ಹಿರಿಯ ಅವಳಿ ಸಹೋದರಿಯರು…!

ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ. 107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ Read more…

ʼನಿದ್ರೆʼ ಕುರಿತು ಅಚ್ಚರಿಯ ಸಂಗತಿ ಹೇಳಿದ ಜಪಾನ್ ವ್ಯಕ್ತಿ…!

ಆರೋಗ್ಯವಂತ ಮನುಷ್ಯ ದಿನಕ್ಕೆ 7 ಗಂಟೆ ನಿದ್ರಿಸಬೇಕು ಎಂದು ವಿಜ್ಞಾನ ಹೇಳುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ನಿದ್ರಿಸುತ್ತಿದ್ದು ಕಳೆದ Read more…

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಉದಯಿಸುವ ಸೂರ್ಯನ ನಾಡು ಎಂಬ ಖ್ಯಾತಿಯ ಜಪಾನ್‌ನಲ್ಲಿ ವಿಶಿಷ್ಟ ಸಂಸ್ಕೃತಿ ಮತ್ತು ಶ್ರಮ-ಬುದ್ಧಿವಂತಿಕೆಯ ಕೆಲಸಕ್ಕೆ ಜನರು ಹೆಸರು ವಾಸಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಹೆಸರುವಾಸಿಯಾಗಿ, ರೋಬಾಟ್‌ಗಳು, ಬುಲೆಟ್‌ ರೈಲುಗಳ Read more…

ರೇಸ್ ಮುಗಿಸಿದ ಪ್ಯಾರಾಲಿಂಪಿಕ್ ಓಟಗಾರ್ತಿಗೆ ಟ್ರ‍್ಯಾಕ್‌ ನಲ್ಲೇ ಪ್ರಪೋಸ್ ಮಾಡಿದ ಕೋಚ್

ಕೇಪ್ ವೆರ್ಡೆಯ ಓಟಗಾರ್ತಿ ಕಯುಲಾ ನಿದ್ರೆಯಾ ಪೆರೆರಿಯಾ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸೆಮಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾಗಿರಬಹುದು. ಆದರೆ, ಟೋಕಿಯೋದಲ್ಲಿ ತಮ್ಮ ಜೀವಮಾನದ ದೊಡ್ಡ ಗೆಲುವಿನೊಂದಿಗೆ ತವರಿಗೆ Read more…

ರಾಜಮನೆತನ ಬಿಟ್ಟು ಸಾಮಾನ್ಯ ಹುಡುಗನ ಕೈ ಹಿಡಿಯಲಿದ್ದಾರೆ ಈ ರಾಜಕುಮಾರಿ

ಜಪಾನ್ ರಾಜಕುಮಾರಿ ಮಾಕೊ ಅಕಿಶಿನೋ, ರಾಜವಂಶ ತೊರೆದು, ಜನಸಾಮಾನ್ಯನೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಾರೆ. ತನ್ನ ಪ್ರೇಮಿಗಾಗಿ ಆಕೆ, 7 ಬಾರಿ ಮದುವೆ ಮುರಿದುಕೊಂಡಿದ್ದರು. 29 ವರ್ಷದ ರಾಜಕುಮಾರಿ ಮಾಕೊ, ಜಪಾನ್‌ನ Read more…

ಒಂದು ಸಂದರ್ಭದಲ್ಲಿ ಕ್ರೆಡಿಟ್​ ಕಾರ್ಡ್​ ಪಡೆಯಲು ಪರದಾಡಿದ್ದ ವ್ಯಕ್ತಿಯಿಂದ ಅಸಾಮಾನ್ಯ ಸಾಧನೆ

ಕ್ರೆಡಿಟ್​ ಕಾರ್ಡ್​ ಪಡೆಯಲು ಸಾಧ್ಯವಾಗದ ರಸೆಲ್​​ ಕಮ್ಮರ್​​ ಇದೀಗ ಗೋಲ್ಡ್​ಮನ್​ ಸ್ಯಾಚ್​​ ಕಂಪನಿಯಲ್ಲಿ ಕ್ರೆಡಿಟ್​ ಟ್ರೇಡರ್​ ಆಗುವ ಮೂಲಕ ತಮ್ಮ ಛಲವನ್ನು ಸಾಧಿಸಿ ತೋರಿಸಿದ್ದಾರೆ. ಇದು ಜಪಾನ್‌ನಲ್ಲಿ ಸಾಮಾನ್ಯ Read more…

ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾಯ್ತು ಹೊಸ ದ್ವೀಪ

ಟೋಕಿಯೋದಿಂದ 1200 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಹೊಸ ದ್ವೀಪವೊಂದು ಭಾರೀ ಕುತೂಹಲ ಮೂಡಿಸಿತ್ತು. ಜಪಾ‌ನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಜಲಾಂತರ್ಗಾಮಿ ಜ್ವಾಲಾಮುಖಿ ಸ್ಫೋಟದಿಂದ 0.6 ಮೈಲಿ ವ್ಯಾಸವಿರುವ ಈ Read more…

ರೊಮ್ಯಾನ್ಸ್ ಮಾಡಲು ದಂಪತಿಗೆ ಈ ದೇಶ ನೀಡುತ್ತೆ ವಿಶೇಷ ರಜೆ….!

ಕಚೇರಿ ಕೆಲಸ ಮಾಡುವ ಪ್ರತಿಯೊಬ್ಬರು ಭಾನುವಾರಕ್ಕೆ ಕಾಯ್ತಾರೆ. ಭಾನುವಾರದ ರಜೆಯನ್ನು ಹೇಗೆ ಕಳೆಯಬೇಕೆಂದು ಮೊದಲೇ ಪ್ಲಾನ್ ಮಾಡ್ತಾರೆ. ಆದ್ರೆ ಈಗ ನಾವು ಹೇಳ್ತಿರುವ ಈ ದೇಶದಲ್ಲಿ ಜನರಿಗೆ ವಿಶೇಷ Read more…

ಇಹಲೋಕ ತ್ಯಜಿಸಿದ ’ಸುಡೊಕು ಪಿತಾಮಹ’

ಅಂಕಿ-ಸಂಖ್ಯೆಗಳ ಮೇಲೆ ಅಪಾರ ಆಸಕ್ತಿ ಇರುವ ಮಂದಿಯ ಫೇವರಿಟ್ ಸುಡೊಕು ಆಟದ ಪಿತಾಮಹ ಎಂದೇ ಕರೆಯಲಾದ ಜಪಾನೀ ಪ್ರಕಾಶಕ ಮಾಕಿ ಕಜಿ ನಿಧನರಾಗಿದ್ದಾರೆ. ಸುದೀರ್ಘಾವಧಿಯಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ Read more…

ಶಾರುಖ್‌ ಚಿತ್ರದ ಹಾಡಿಗೆ ಜಪಾನಿ ಹುಡುಗಿಯರ ಭರ್ಜರಿ ಸ್ಟೆಪ್

ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿದೆ ಬಾಲಿವುಡ್. ತಮ್ಮ ಮೆಚ್ಚಿನ ಬಾಲಿವುಡ್ ಚಿತ್ರಗಳ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಅನೇಕ ದೇಶಗಳಲ್ಲಿ ಇದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...