alex Certify ಕಣ್ಣಿಗೆ ತಂಪೆರೆಯುತ್ತೆ ನಮ್ಮ ಬೆಂಗಳೂರಿನ ʼಸೌಂದರ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿಗೆ ತಂಪೆರೆಯುತ್ತೆ ನಮ್ಮ ಬೆಂಗಳೂರಿನ ʼಸೌಂದರ್ಯʼ

In Pics: Not Japan, This Pink Wonderland Is Bengaluru

ಬೀದಿ ತುಂಬೆಲ್ಲ ಗುಲಾಬಿ ಬಣ್ಣದ ಹೂವಿರುವ ಮರಗಳು, ರಸ್ತೆಯ ಮೇಲೆಲ್ಲ ಬಿದ್ದ ಹೂಗಳು ಇಂತಹ ದೃಶ್ಯಗಳು ಇರುವ ಫೋಟೋಗಳನ್ನ ನೋಡ್ತಿದ್ರೆ ಜಪಾನ್​ ನಿಮಗೆ ಥಟ್ಟಂತ ನೆನಪಾಗುವ ಹೆಸರು.

ಆದರೆ ಈ ಗುಲಾಬಿ ಸ್ವರ್ಗ ಕೇವಲ ಜಪಾನ್​ನಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಅದರಲ್ಲೂ ಬೆಂಗಳೂರಿನಲ್ಲಿ ಕಾಣಸಿಗ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ನಯನಮನೋಹರ ನೋಟ ಕಣ್ಣಿಗೆ ಹಬ್ಬದೂಟವನ್ನೇ ನೀಡ್ತಿದೆ.

ನಾನು ಬೆಂಗಳೂರಿನಲ್ಲಿ ಕಳೆಯುವ ಅತ್ಯಂತ ಸಂತಸಮಯ ಸಮಯವಿದು ಎಂದು ಮೋನಿಕಾ ಮಂಚಂದಾ ಬರೆದುಕೊಂಡಿದ್ದಾರೆ.

ಟ್ವಿಟರ್​, ಇನ್​ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲಿ ಸರುಕಾ ಚೆರ್ರಿ ಹೂವಿನ ಫೋಟೋಗಳನ್ನ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...