alex Certify Christmas | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸನ್ನಿ ಲಿಯೋನ್ ಈ ವಿಡಿಯೋ ಫುಲ್ ವೈರಲ್

ಮುಂಬೈ: ಮಾಜಿ ನೀಲಿ ಚಿತ್ರ ತಾರೆ ಹಾಲಿ ಬಾಲಿವುಡ್ ನಟಿ ಡಾನ್ಸ್ ಮಾಡಿದ ವಿಡಿಯೋವೊಂದು ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.‌ ಕ್ರಿಸ್ಮಸ್ ಅಂಗವಾಗಿ ತಮ್ಮ ಪತಿ ಡೇನಿಯಲ್ ವೇಬರ್ Read more…

ಫ್ಲಾರಿಡಾ: ಕೊರೆಯುವ ಚಳಿಯಲ್ಲೂ ಸಾಂಟಾ ಓಡಾಟಕ್ಕಿಲ್ಲ ಅಡ್ಡಿ

ಮೊದಲೇ ಕೋವಿಡ್ ನಿರ್ಬಂಧಗಳ ನಡುವೆ ಆಗಮಿಸಿರುವ ಕ್ರಿಸ್ಮಸ್‌ ಬರಮಾಡಿಕೊಳ್ಳಲು ಸಿದ್ಧರಾಗಿದ್ದ ಫ್ಲಾರಿಡಾದ ಜನತೆಗೆ ವಾತಾವರಣ ಸಹಕರಿಸುವಂತೆ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದಷ್ಟು ಚಳಿ ಈ ಬಾರಿ ಆಗುತ್ತಿದೆ. ಕಳೆದ Read more…

ಕೊರೊನಾ ವಿರುದ್ಧ ಜಾಗೃತಿಗಾಗಿ ʼಕ್ರಿಸ್ಮಸ್ ಟ್ರೀʼ ಅಲಂಕಾರ ಹೇಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುವ ಇಂಡೋನೇಷ್ಯಾದ ಕ್ಯಾಥೋಲಿಕ್ ಚರ್ಚ್ ಒಂದು ಕ್ರಿಸ್ಮಸ್ ಟ್ರೀಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳಿಂದ ಅಲಂಕಾರ ಮಾಡಿದೆ. ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ Read more…

ಕ್ರಿಸ್ಮಸ್​ ಗಿಡವನ್ನ ಈ ಕುಟುಂಬ ಇರಿಸಿದ ಜಾಗ ನೋಡಿ ಶಾಕ್​ ಆದ ನೆಟ್ಟಿಗರು…!

ಕ್ರಿಸ್​ ಮಸ್​ ಹಬ್ಬ ಅಂದ್ರೇನೆ ಸಂತೋಷ ಹಾಗೂ ಮೆರುಗನ್ನ ಹಂಚುವ ವಿಶೇಷ ದಿನ. ಆದರೆ ಇಲ್ಲೊಂದು ಕುಟುಂಬ ಕ್ರಿಸ್​ಮಸ್​ ಗಿಡವನ್ನ ಮನೆಯಲ್ಲಿ ಎಲ್ಲಿಡಬೇಕೆಂದು ತಿಳಿಯದೇ ವಿಚಿತ್ರವಾದ ಸ್ಥಳದಲ್ಲಿ ಇರಿಸುವ Read more…

ಸಾರಂಗಕ್ಕೆ ಗುಡ್‌ ಬೈ ಹೇಳಿ ಒಂಟೆ ಏರಿ ಬಂದ ಸಾಂಟಾ..!

ಸಾಮಾನ್ಯವಾಗಿ ಸಾಂಟಾ ಕ್ಲಾಸ್ ಸಾರಂಗಗಳ ಗಾಡಿಯನ್ನೇರಿ ಬರುತ್ತಾನೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಆದರೆ ಈ ವರ್ಷ ಸಾಂಟಾ ಈ ಐಡಿಯಾ ಕೈಬಿಟ್ಟಿದ್ದಾನಂತೆ…! ದು‌ಬೈನ ಜನಪ್ರಿಯ ಪ್ರವಾಸಿ ತಾಣವಾದ ಗ್ಲೋಬಲ್ Read more…

ʼಕ್ರಿಸ್ಮಸ್ʼ ನಲ್ಲಿ ಬಹಿರಂಗವಾಗುತ್ತೆ ಹುಡುಗಿಯರ ಮದುವೆ ರಹಸ್ಯ

ಕ್ರಿಸ್ ಮಸ್ ಹಬ್ಬ ಬಂದೇ ಬಿಟ್ಟಿದೆ ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ. ಕೆಲ ಪ್ರದೇಶದಲ್ಲಿ Read more…

ಕ್ರಿಸ್ಮಸ್ ನ ಪ್ರತಿಯೊಂದು ವಸ್ತುವಿನಲ್ಲೂ ಇದೆ ವಿಶೇಷ ಸಂದೇಶ

ಡಿಸೆಂಬರ್ 25ರಂದು ವಿಶ್ವದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಮನೆ ಮನೆಗೆ ದೀಪ ಬೆಳಗಿ, ಅಲಂಕಾರಿಕ ವಸ್ತುಗಳನ್ನು ಹಾಕಿ ಸಂತೋಷದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್ ಮಸ್ Read more…

ಮೊದಲ ಬಾರಿಗೆ ಕ್ರಿಸ್‌ಮಸ್ ಆಚರಿಸುತ್ತಿರುವ ಅನುಭವ ಹಂಚಿಕೊಂಡ ಮುಸ್ಲಿಂ ಯುವಕ

ತನ್ನ ಮೊದಲ ಕ್ರಿಸ್‌ಮಸ್ ಸಂಭ್ರಮಾಚರಣೆಯ ಕುರಿತು ಮುಸ್ಲಿಂ ವ್ಯಕ್ತಿಯೊಬ್ಬ ವಿವರಿಸಿರುವ ಟ್ವಿಟರ್‌ ಥ್ರೆಡ್‌ ಒಂದು ವೈರಲ್ ಆಗಿದೆ. ಕೆನಡಾದಲ್ಲಿರುವ ಮೊಹಮ್ಮದ್ ಹುಸೇನ್ ಡಿಸೆಂಬರ್‌ 20ರಂದು ಈ ಟ್ವೀಟ್ ಮಾಡಿದ್ದು, Read more…

ಡ್ರಂಕ್​ & ಡ್ರೈವ್​ ಪರೀಕ್ಷೆಗೆ ಹೊಸ ಮಾರ್ಗ ಹುಡುಕಿದ ಪೊಲೀಸ್​..!

ಹೊಸ ವರ್ಷ,​ ಹಬ್ಬಕ್ಕೆ ಚೆನ್ನಾಗಿ ಎಣ್ಣೆ ಹೊಡೆದು ಬೈಕ್,   ​ಕಾರಲ್ಲಿ ರೌಂಡ್ಸ್ ಹಾಕೋ ಪ್ಲಾನ್​ ಇದೆಯಾ..? ಹಾಗಾದ್ರೆ ನೈಟ್​ ಕರ್ಫ್ಯೂ ಆದೇಶ ಉಲ್ಲಂಘನೆ ಜೊತೆಗೆ ಡ್ರಂಕ್​ & ಡ್ರೈವ್ Read more…

ಮಂಜುಗಡ್ಡೆಯಿಂದ ನಿರ್ಮಾಣವಾಯ್ತು ಬೃಹತ್​ ಗಾತ್ರದ ಕ್ರಿಸ್​ಮಸ್​ ಟ್ರೀ…!

ಇಂಡಿಯಾನದ ಇಂಡಿಯನಾ​ಪೋಲಿಸ್​ನಲ್ಲಿ ವಾಸವಾಗಿರುವ ಕುಟುಂಬವೊಂದು ಬಹಳ ವರ್ಷಗಳಿಂದ ಕ್ರಿಸ್​ಮಸ್​ ಹಬ್ಬವನ್ನ ವಿಶಿಷ್ಠವಾಗಿ ಆಚರಿಸಿಕೊಂಡು ಬರ್ತಾ ಇದೆ. 1961ನೇ ಇಸ್ವಿಯಿಂದ ಈ ಕುಟುಂಬ ಐಸ್​ನಿಂದ ಕ್ರಿಸ್​ಮಸ್​ ಗಿಡವನ್ನ ನಿರ್ಮಾಣ ಮಾಡುವ Read more…

BIG NEWS: ರೈತರಿಗೆ ಮತ್ತೊಂದು ಸಿಹಿ ಸುದ್ದಿ; ಖಾತೆಗೆ 2 ಸಾವಿರ ರೂ. ಜಮಾ –ಡಿ. 25 ರಂದು 7 ನೇ ಕಂತು ಪಾವತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಏಳನೇ ಕಂತಿನ ಹಣವನ್ನು ಡಿಸೆಂಬರ್‌ 25ರಂದು ರೈತರು ತಂತಮ್ಮ ಖಾತೆಗಳ ಮೂಲಕ ಸ್ವೀಕರಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ Read more…

ಈ ಚಿತ್ರಗಳಲ್ಲಿ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಕಂಡು ಹಿಡಿಯಬಲ್ಲಿರಾ…?

ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಇತ್ತೀಚೆಗೆ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಫನ್ನಿ ಪಜಲ್‌ ಒಂದನ್ನು ಶೇರ್‌ ಮಾಡಿಕೊಂಡಿದೆ. ಈ ಹಿಂದೆಯೂ ಸಹ ಇದೇ ಸಿಐಎ ತನ್ನ ಟ್ವಿಟರ್‌ Read more…

ರೆಸ್ಟೋರೆಂಟ್‌ ಸಿಬ್ಬಂದಿಗೆ ಬರೋಬ್ಬರಿ 5600 ಡಾಲರ್ ಟಿಪ್…!

ಜಗತ್ತಿನಲ್ಲಿ ಕರುಣಾಮಯಿಗಳು ಬಹಳಷ್ಟು ಮಂದಿ ಇದ್ದಾರೆ. ಓಹಿಯೋ ರಸ್ಟೋರೆಂಟ್‌ಗೆ ಭೇಟಿ ಕೊಟ್ಟಿದ್ದ ವ್ಯಕ್ತಿಯೊಬ್ಬರು ಅಲ್ಲಿನ ಸಿಬ್ಬಂದಿ ವರ್ಗಕ್ಕೆ $5600ಗಳ ಟಿಪ್ ಕೊಡುವ ಮೂಲಕ ಅವರೆಲ್ಲರ ಹೃದಯ ಗೆದ್ದಿದ್ದಾರೆ. ಇಲ್ಲಿನ Read more…

ಬರೋಬ್ಬರಿ 6 ತಿಂಗಳುಗಳ ಕಾಲ ಕೊರೊನಾದಿಂದ ಬಳಲಿದ ವ್ಯಕ್ತಿ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ವೈರಸ್​ ಸಾಂಕ್ರಾಮಿಕವು ನಾವು ಹಿಂದೆಂದೂ ಊಹಿಸದ ರೀತಿಯಲ್ಲಿ ಜಗತ್ತನ್ನ ಬದಲಾಯಿಸಿಬಿಟ್ಟಿದೆ. ಆದರೆ ಈ ವಿಚಿತ್ರವಾದ ಜೀವನದಲ್ಲಿ ಬದುಕೋಕೆ ಶುರು ಮಾಡಿ 12 ತಿಂಗಳುಗಳೇ ಕಳೆಯುತ್ತಾ ಬಂದರೂ ಸಹ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಕ್ರಿಸ್ಮಸ್ ದಿನದಿಂದ ಖಾತೆಗೆ 2 ಸಾವಿರ ರೂ. ನೇರ ನಗದು ವರ್ಗಾವಣೆಗೆ ಮೋದಿ ಚಾಲನೆ

 ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕ್ರಿಸ್ಮಸ್ ದಿನದಂದು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ 80 ಮಿಲಿಯನ್ ರೈತರಿಗೆ 18,000 Read more…

ರೈತರಿಗೆ ಕ್ರಿಸ್ಮಸ್ ಕೊಡುಗೆ: ಖಾತೆಗೆ 2000 ರೂ. ನೇರ ನಗದು ವರ್ಗಾವಣೆಗೆ ಮೋದಿ ಚಾಲನೆ

 ನವದೆಹಲಿ: ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕ್ರಿಸ್ಮಸ್ ದಿನದಂದು 80 ಮಿಲಿಯನ್ ರೈತರಿಗೆ 18,000 ಕೋಟಿ ರೂಪಾಯಿ ಜಮಾ Read more…

ಮಕ್ಕಳ ಮೇಲಿನ ದೌರ್ಜನ್ಯ ಕುರಿತ ಜಾಗೃತಿಗಾಗಿ ಸಾಂಟಾ ವೇಷಧಾರಿಗಳಿಂದ ಹಾರ್ಲೆ ಡೇವಿಡ್ಸನ್ ಪರೇಡ್

ಮಕ್ಕಳ ಮೇಲಿನ ದೌರ್ಜನ್ಯದ ಕುರಿತಂತೆ ಜಾಗೃತಿ ಮೂಡಿಸಲು ಮುಂದಾದ ಸಾಂಟಾ ಕ್ಲಾಸ್ ವೇಷಧಾರಿ ಹಾರ್ಲೆ ಡೇವಿಡ್ಸನ್‌ ಬೈಕರ್‌ಗಳ ಸಮೂಹವೊಂದು ಟೋಕಿಯೋದ ಕೇಂದ್ರ ಭಾಗದಲ್ಲಿ ಬೈಕ್ ಪರೇಡ್‌ ಮಾಡಿದೆ. 2008ರಲ್ಲಿ Read more…

’ಬೇಬಿ ಜೀಸಸ್‌’ಗೂ ಬೇಕಾಗಿದೆ ಮಾಸ್ಕ್….!

ಕ್ರಿಸ್‌ಮಸ್ ಹಾಲಿಡೇ ಸೀಸನ್‌ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಮುನ್ನ ಕೋವಿಡ್-19 ಕಾರಣದಿಂದಾಗಿ ಸಕಲ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಬೊಲಿವಿಯಾ ಏನೂ ಹೊರತಾಗಿಲ್ಲ. ಹಬ್ಬದ ಪ್ರಯುಕ್ತ Read more…

ಮಾಸ್ಕ್ ಮತ್ತು ಸ್ಯಾನಿಟೈಸರ್‌ ವಿತರಿಸಲು ಬಂದ ಸಾಂಟಾ ವೇಷಧಾರಿ

ಕೋವಿಡ್-19 ಕಾರಣದಿಂದ ಈ ವರ್ಷದ ಎಲ್ಲಾ ಹಬ್ಬಗಳೂ ಭಿನ್ನವಾಗಿ ಆಚರಿಸಲ್ಪಡುತ್ತಿವೆ. ಮನುಕುಲಕ್ಕೆ ಬಲು ಕಾಟ ಕೊಡುತ್ತಿರುವ ಈ ವೈರಸ್‌ ವಿರುದ್ಧ ಜಾಗೃತಿ ಮೂಡಿಸುವ ಥೀಮ್‌ಗಳನ್ನು ಇಟ್ಟುಕೊಂಡು ಪ್ರತಿ ಹಬ್ಬದ Read more…

ಕ್ರಿಸ್‌ಮಸ್ ಟ್ರೀ ಮೇಲೆ ಕೂರಲು ಹಾರಿ ಬಂದ ಅಪರೂಪದ ಅತಿಥಿ

ಕ್ರಿಸ್‌ಮಸ್ ಸಂಭ್ರಮದಲ್ಲಿರುವ ಸ್ಕಾಟ್ಲೆಂಡ್‌ನ ಮನೆಯೊಂದಕ್ಕೆ ಗಿಡುಗವೊಂದು ಬಂದು ಅಲ್ಲಿರುವ ಕ್ರಿಸ್‌ಮಸ್ ಮರದ ಮೇಲೆ ಕುಳಿತುಕೊಂಡ ಕಾರಣ ಆ ಮನೆಯ ಮಂದಿ ಪೊಲೀಸರಿಗೆ ಕರೆ ಮಾಡಿದ ಘಟನೆ ಜರುಗಿದೆ. ಇಲ್ಲಿನ Read more…

ನೋಡುಗರ ಕಣ್ಣಂಚನ್ನು ತೇವಗೊಳಿಸಿದೆ ಈ ಭಾವುಕ ವಿಡಿಯೋ

ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಪ್ರೀತಿಪಾತ್ರರೊಂದಿಗೆ ಪ್ರತಿಯೊಂದು ಕ್ಷಣವನ್ನೂ ಸವಿಯುವುದು ಯಾವುದೇ ಹಾಲಿಡೇ ಸೀಸನ್‌ನ ವಿಶೇಷತೆ. ಇದೇ ಥೀಮ್ ಮೇಲೆ ಮಾಡಲಾದ ಭಾವನಾತ್ಮಕ ವಿಡಿಯೋವೊಂದು ವೈರಲ್ ಆಗಿದ್ದು ನೋಡುಗರ ಕಣ್ಣುಗಳಲ್ಲಿ Read more…

ಹೊಸ ವರ್ಷದ ಸಂದರ್ಭದಲ್ಲಿ ಜೂಮ್ ಬಳಕೆದಾರರಿಗೆ ಬಂಪರ್ ಆಫರ್…!

ಕೊರೊನಾ ವೈರಸ್​ ಬಳಿಕ ದೂರದಲ್ಲಿರುವ ಜನರನ್ನ ಒಂದು ಮಾಡುವಲ್ಲಿ ಮಹತ್ವ ಪಾತ್ರ ವಹಿಸಿರುವ ಜೂಮ್​ ಕಂಪನಿ ಹಬ್ಬದ ವಿಶೇಷವಾಗಿ ಉಚಿತ ಚಂದಾದಾರರಿಗೆ ಇದ್ದ 40 ನಿಮಿಷದ ಮಿತಿಯನ್ನ ತೆಗೆದು Read more…

ಬೆಲ್ಜಿಯಂನಲ್ಲಿ ಹೀಗೊಂದು ವಿಚಿತ್ರ ಕ್ರಿಸ್‌ಮಸ್‌ ಆಚರಣೆ ನಿಯಮ

ಕೋವಿಡ್-19 ಸಾಂಕ್ರಮಿಕದ ಕಾರಣ ಈ ವರ್ಷದ ಹಬ್ಬ/ಹಾಲಿಡೇ ಮೂಡ್‌ ಎಲ್ಲಾ ಹಾಳಾಗಿ ಹೋಗಿದೆ. ಇದೇ ವೇಳೆ ಬೆಲ್ಜಿಯಂನಲ್ಲಿ ಈ ಬಾರಿಯ ಕ್ರಿಸ್‌ಮಸ್‌ ಆಚರಣೆಯ ಮೇಲೆ ವಿಚಿತ್ರ ನಿಯಮಾವಳಿಯೊಂದನ್ನು ತರಲಾಗಿದೆ. Read more…

ಮನೆ ಇಲ್ಲದವರಿಗೆ ಕ್ರಿಸ್ಮಸ್‌ ಸಂದರ್ಭದಲ್ಲಿ ಬಂಪರ್‌ ಕೊಡುಗೆ

ಕ್ರಿಸ್‌ಮಸ್ ಆಚರಣೆಯ ಪ್ರಯುಕ್ತ ಉದಾರತೆ ಮೆರೆಯಲು ಮುಂದಾಗಿರುವ ಲಂಡನ್‌ನ ಹೋಂಲೆಸ್ ಚಾರಿಟಿ ಕ್ರೈಸಿಸ್ ಸಂಸ್ಥೆಯೊಂದು ನಿರ್ಗತಿಕ ಜನರಿಗೆ ಎರಡು ವಾರಗಳ ಮಟ್ಟಿಗೆ ಹೊಟೇಲುಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಿದೆ. ಸಾಮಾನ್ಯವಾಗಿ Read more…

ಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಲು ಬಂದ ಚಾಕಲೇಟ್‌ಧಾರಿ ಸಾಂಟಾ

ಕೋವಿಡ್‌-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಯತ್ನವೊಂದಕ್ಕೆ ಕೈ ಹಾಕಿರುವ ಹಂಗೇರಿಯ ಸಿಹಿ ತಿನಿಸುಗಳ ತಯಾರಕರೊಬ್ಬರು ಚಾಕಲೇಟ್‌ಗಳ ವಿಶಿಷ್ಟ ಕಲಾಕೃತಿಗಳನ್ನು ರಚಿಸಿದ್ದಾರೆ. ಲಾಸ್ಲೋ ರಿಮ್‌ಕೋಜಿ ಹೆಸರಿನ ಈತ ಚಾಕಲೇಟ್‌ನಲ್ಲಿ Read more…

ಸಂಕಷ್ಟದ ಸಂದರ್ಭದಲ್ಲೂ 5000 ಕ್ಕೂ ಅಧಿಕ ಕುಟುಂಬಗಳಲ್ಲಿ ನಗು ಅರಳಿಸಿದೆ ಈ ಕುಟುಂಬ

ಕ್ರಿಸ್​ಮಸ್​ ಹಬ್ಬ ಬಂತು ಅಂದರೆ ಸಾಕು ಕ್ರಿಶ್ಚಿಯನ್ ಬಾಂಧವರು ಉಡುಗೊರೆಗಳನ್ನ ತಮ್ಮ ಪ್ರೀತಿಪಾತ್ರರಿಗೆ ಕೊಡುವ ಹಾಗೂ ತೆಗೆದುಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿ ಹೋಗ್ತಾರೆ. ಉಡುಗೊರೆ ಇಂತದ್ದೇ ಅಗಬೇಕು ಎಂದೇನಿಲ್ಲ. ಆಟಿಕೆ Read more…

ಕೋವಿಡ್-19 ಕಾಟದ ನಡುವೆಯೂ ಕ್ರಿಸ್‌ಮಸ್‌ ಸಂಭ್ರಮಕ್ಕಿಲ್ಲ ಅಡ್ಡಿ

ಬಹಳ ದೀರ್ಘವಾದ ಕ್ರಿಸ್‌ಮಸ್ ಆಚರಣೆ ಮಾಡುವ ಫಿಲಿಪ್ಪೀನ್ಸ್‌, ಪ್ರತಿ ವರ್ಷ ಸೆಪ್ಟೆಂಬರ್‌ನಿಂದಲೇ ಹಬ್ಬದ ಮೂಡ್‌ಗೆ ಬಂದುಬಿಡುತ್ತದೆ. ಆದರೆ ಈ ವರ್ಷ ಕೋವಿಡ್-19 ಲಾಕ್‌ಡೌನ್ ಇರುವ ಕಾರಣ ನಾಲ್ಕು ತಿಂಗಳ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...