alex Certify ಸನ್ನಿ ಲಿಯೋನ್ ಈ ವಿಡಿಯೋ ಫುಲ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸನ್ನಿ ಲಿಯೋನ್ ಈ ವಿಡಿಯೋ ಫುಲ್ ವೈರಲ್

ಮುಂಬೈ: ಮಾಜಿ ನೀಲಿ ಚಿತ್ರ ತಾರೆ ಹಾಲಿ ಬಾಲಿವುಡ್ ನಟಿ ಡಾನ್ಸ್ ಮಾಡಿದ ವಿಡಿಯೋವೊಂದು ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.‌

ಕ್ರಿಸ್ಮಸ್ ಅಂಗವಾಗಿ ತಮ್ಮ ಪತಿ ಡೇನಿಯಲ್ ವೇಬರ್ ಅವರ ಜತೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಅವರು ಹಸಿರು ಟಿ ಶರ್ಟ್ ಹಾಗೂ ಕೆಂಪು ಬಣ್ಣದ ಪ್ಯಾಂಟ್ ತೊಟ್ಟಿದ್ದಾರೆ. ಅವರ ಪತಿ ಕೆಂಪು ಶರ್ಟ್ ಬಿಳಿಯ ಪ್ಯಾಂಟ್ ತೊಟ್ಟು ಸಾಂತಾ ಕ್ಲಾಸ್ ಟೋಪಿ ಧರಿಸಿದ್ದಾರೆ. ಗೋಡೆಯ ಮೇಲೆ “ಮೇರಿ ಕ್ರಿಸ್ಮಸ್” ಎಂದು ಬರೆಯಲಾಗಿದೆ.

ವಿಡಿಯೋವನ್ನು ಡಿ. 24 ರಂದು ಸನ್ನಿ ಅಪ್ಲೋಡ್ ಮಾಡಿದ್ದಾರೆ. ಅದರ ಜತೆ “ಮೇರಿ ಕ್ರಿಸ್ಮಸ್ @ಡರ್ಟಿ‌ 99” ಎಂದು ಕ್ಯಾಪ್ಶನ್ ಬರೆದಿದ್ದಾರೆ. ವಿಡಿಯೋ ಸಾಕಷ್ಟು ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...