alex Certify ಈ ಚಿತ್ರಗಳಲ್ಲಿ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಕಂಡು ಹಿಡಿಯಬಲ್ಲಿರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರಗಳಲ್ಲಿ ಎಷ್ಟು ವ್ಯತ್ಯಾಸವಿದೆ ಎಂಬುದನ್ನು ಕಂಡು ಹಿಡಿಯಬಲ್ಲಿರಾ…?

ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ಇತ್ತೀಚೆಗೆ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಫನ್ನಿ ಪಜಲ್‌ ಒಂದನ್ನು ಶೇರ್‌ ಮಾಡಿಕೊಂಡಿದೆ. ಈ ಹಿಂದೆಯೂ ಸಹ ಇದೇ ಸಿಐಎ ತನ್ನ ಟ್ವಿಟರ್‌ ಫಾಲೋವರ್‌ಗಳಿಗೆ ಬ್ರೇನ್ ಟೀಸರ್‌ಗಳು ಹಾಗೂ ಪಜಲ್‌ಗಳನ್ನು ಕೊಡುತ್ತಿತ್ತು.

ಇದೀಗ ಚಳಿಗಾಲದ ರಾತ್ರಿಯೊಂದರ ವೇಳೆ ಊರೊಂದರ ಎರಡು ಒಂದೇ ಥರದ ಚಿತ್ರಗಳನ್ನು ಶೇರ್‌ ಮಾಡಿಕೊಂಡಿರುವ ಸಿಐಎ, ಈ ಚಿತ್ರಗಳಲ್ಲಿರುವ ಅತ್ಯಂತ ಸಣ್ಣ ವ್ಯತ್ಯಾಸಗಳನ್ನು ಪತ್ತೆ ಮಾಡಲು ತನ್ನ ಹಿಂಬಾಲಕರಿಗೆ ಸೂಚಿಸಿದೆ.

“ಈ ಪಜಲ್ ‌ಅನ್ನು ಹೇಗೆ ಬಿಡಿಸಬೇಕೆಂದು ನಿಮಗೆ ಗೊತ್ತೇ ಇದೆ. ಅದೆಷ್ಟು ವ್ಯತ್ಯಾಸಗಳನ್ನು ನೀವು ಪತ್ತೆ ಮಾಡಬಲ್ಲಿರಿ ನೋಡೋಣ” ಎಂದು ಸಿಐಎ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಹೇಳಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...